ಅಂತರಜಾಲ ಸಿನೆಮಾ ದತ್ತಸಂಚಯ

ಐ ಎಮ್ ಡಿ ಬಿ (ಇಂಟರ್ನೆಟ್ ಮೂವಿ ಡೇಟಾಬೇಸ್) (ಅಂತರಜಾಲ ಸಿನೆಮಾ ದತ್ತಸಂಚಯ).ಇದು ಬಹಳ ಜನಪ್ರಿಯವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಕಾರ್ಯಕ್ರಮಗಳು, ವೀಡಿಯೋ ಆಟಗಳು ಹಾಗೂ ಪ್ರಖ್ಯಾತ (ಚಿತ್ರೋದ್ಯಮದ) ವ್ಯಕ್ತಿಗಳ ಹಾಗೂ ಪಾತ್ರಗಳ ಮಾಹಿತಿಯನ್ನೊಳಗೊಂಡ ಅಂತರಜಾಲ ದತ್ತಾಂಶ ಸಂಗ್ರಹ ಜಾಲತಾಣ.

ಇದು ೧೭ ಅಕ್ಟೊಬರ್ ೧೯೯೦ ರಂದು ಪ್ರಾರಂಭಗೊಂಡಿತು.

ಇಂಟರ್‌ನೆಟ್ ಮೂವೀ ಡಾಟಾಬೇಸ್ (IMDb)
ಅಂತರಜಾಲ ಸಿನೆಮಾ ದತ್ತಸಂಚಯ
ಜಾಲತಾಣದ ವಿಳಾಸimdb.com
ವಾಣಿಜ್ಯ ತಾಣಹೌದು
ತಾಣದ ಪ್ರಕಾರಅಂತರಜಾಲಾಧಾರಿತ ಧಾರಾವಾಹಿ, ಸಿನೆಮಾಗಳ ದತ್ತ ಸಂಚಯ
ನೊಂದಾವಣಿಕಡ್ಡಾಯ ಅಲ್ಲ, ಆದರೆ ಸಿನೆಮಾ ದಾರಾವಹಿಗಳಿಗೆ ಅಭಿಪ್ರಾಯ ಬರೆಯಲು, ರೇಟಿಂಗ್ ಕೊಡಲು ಖಾತೆ ಬೇಕು.
ಲಭ್ಯವಿರುವ ಭಾಷೆಆಂಗ್ಲ
ಒಡೆಯಅಮೇಜಾನ್
ಸೃಷ್ಟಿಸಿದ್ದುಕೊಲ್ ನೀದಾಮ್ (CEO)
ಪ್ರಾರಂಭಿಸಿದ್ದುಅಕ್ಟೋಬರ್ 17, 1990; 12230 ದಿನ ಗಳ ಹಿಂದೆ (1990-೧೦-17)
ಅಲೆಕ್ಸಾ ‍‍ಶ್ರೇಯಾಂಕpositive decrease 44 (March 2014)
ಸಧ್ಯದ ಸ್ಥಿತಿActive

ಈ ಜಾಲತಾಣದಲ್ಲಿ ಯಾವುದೇ ಚಲನಚಿತ್ರದ ಬಗ್ಗೆ (ಪ್ರಮುಖವಾಗಿ ಆಂಗ್ಲ ಭಾಷೆಯ) ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಉದಾಹರಣೆಗೆ ಚಲನಚಿತ್ರಗಳ ವಿಮರ್ಶೆ, ಕಥಾ ಸಾರಾಂಶ ಹಾಗೂ ಅಂಕ (ರೇಟಿಂಗ್) ಕೊಡಲಾಗಿರುತ್ತದೆ. ಅಲ್ಲದೇ ಇದರಲ್ಲಿ ಅತ್ಯುತ್ತಮ ೨೫೦ ಚಲನಚಿತ್ರಗಳ ಪಟ್ಟಿಯೂ ಇದೆ.

ಈ ಜಾಲತಾಣದಲ್ಲಿ ಹಲವಾರು ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ (ಕನ್ನಡವನ್ನು ಒಳಗೊಂಡು) ಚಲನಚಿತ್ರಗಳ ಮಾಹಿತಿಯೂ ಇದೆ. ಬಳಕೆದಾರರು ಸುಮಾರು ಆರು ಸಾವಿರ ದೂರದರ್ಶಣದಲ್ಲಿ ಬರು ವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.ಚಲನಚಿತ್ರ ಪ್ರಿಯರಿಗೆ ಇದೊಂದು ಉತ್ತಮ ಮಾಹಿತಿಪೂರ್ಣ ಅಂತರಜಾಲ ತಾಣ.

ಆಧಾರ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ರವೀಂದ್ರನಾಥ ಠಾಗೋರ್ದಾಳಿಂಬೆವಸ್ತುಸಂಗ್ರಹಾಲಯಭೂಕಂಪಉದಾರವಾದಕರ್ನಾಟಕದ ಹಬ್ಬಗಳುಗೋವಿಂದ ಪೈಸಾರಜನಕಮಹಾವೀರಭಾರತದಲ್ಲಿ ತುರ್ತು ಪರಿಸ್ಥಿತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹೊಯ್ಸಳ ವಿಷ್ಣುವರ್ಧನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ರಕ್ತದೊತ್ತಡರಾಜಕುಮಾರ (ಚಲನಚಿತ್ರ)ವ್ಯಾಪಾರಸಂವತ್ಸರಗಳುಮಹೇಂದ್ರ ಸಿಂಗ್ ಧೋನಿಗ್ರಹಕುಂಡಲಿಆಧುನಿಕ ಮಾಧ್ಯಮಗಳುಮಳೆಗಾಲದೇವನೂರು ಮಹಾದೇವಭಾರತದಲ್ಲಿ ಬಡತನಮೌರ್ಯ ಸಾಮ್ರಾಜ್ಯಹರ್ಡೇಕರ ಮಂಜಪ್ಪಭಾರತದ ಸ್ವಾತಂತ್ರ್ಯ ಚಳುವಳಿಸಂಗೊಳ್ಳಿ ರಾಯಣ್ಣಅಡಿಕೆಕೊಲೆಸ್ಟರಾಲ್‌ಜಾನಪದರೈತವಾರಿ ಪದ್ಧತಿಸೂರ್ಯವ್ಯೂಹದ ಗ್ರಹಗಳುಭಾರತದಲ್ಲಿ ಮೀಸಲಾತಿಸ್ವಚ್ಛ ಭಾರತ ಅಭಿಯಾನಕಲಿಕೆಟೊಮೇಟೊಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಾತ್ವಿಕಮಾನವನ ಪಚನ ವ್ಯವಸ್ಥೆಪಶ್ಚಿಮ ಘಟ್ಟಗಳುಪುನೀತ್ ರಾಜ್‍ಕುಮಾರ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಚಿತ್ರದುರ್ಗಕರೀಜಾಲಿಚಂಡಮಾರುತಮಹಾವೀರ ಜಯಂತಿರೇಡಿಯೋಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಹಿಂದೂ ಮಾಸಗಳುಬಂಡಾಯ ಸಾಹಿತ್ಯಕರ್ನಾಟಕ ವಿಧಾನ ಸಭೆಬಲರಾಮಶ್ರೀನಾಥ್ಕರ್ನಾಟಕ ವಿಧಾನ ಪರಿಷತ್ಕೊಲ್ಲೂರು ಮೂಕಾಂಬಿಕಾ ದೇವಸ್ಥಾನರಾಷ್ಟ್ರಕವಿವಿರಾಮ ಚಿಹ್ನೆಶಿವರಾಮ ಕಾರಂತಭಾರತದ ತ್ರಿವರ್ಣ ಧ್ವಜಕಿತ್ತೂರು ಚೆನ್ನಮ್ಮದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಅಶೋಕ್ಚಂದನಾ ಅನಂತಕೃಷ್ಣಚೆಲ್ಲಿದ ರಕ್ತಮೊದಲನೆಯ ಕೆಂಪೇಗೌಡಹಾಸನ ಜಿಲ್ಲೆಬಾಲ ಗಂಗಾಧರ ತಿಲಕಪ್ರಾಥಮಿಕ ಶಾಲೆಗ್ರಂಥ ಸಂಪಾದನೆಕುಟುಂಬಶಿಶುನಾಳ ಶರೀಫರುಜ್ಞಾನಪೀಠ ಪ್ರಶಸ್ತಿಮೆಕ್ಕೆ ಜೋಳಭಾಷಾ ವಿಜ್ಞಾನವ್ಯವಹಾರಭಾರತಜಾತ್ಯತೀತತೆಭಾರತದ ಸಂಸ್ಕ್ರತಿ🡆 More