ಕುಳಂಬು

ಕುಳಂಬು (ತಮಿಳು:குழம்பு) ತಮಿಳು ಮತ್ತು ಶ್ರೀಲಂಕಾದ ಪಾಕಶೈಲಿಗಳಲ್ಲಿ ಸಾಮಾನ್ಯ ಖಾದ್ಯವಾಗಿದೆ.

ಇದು ಹುಣಸೆ ಆಧಾರಿತ ಖಾದ್ಯವಾಗಿದ್ದು ಮಾಂಸ, ತರಕಾರಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ಬೇಳೆಗಳ ವೈವಿಧ್ಯವನ್ನು ಒಳಗೊಳ್ಳಬಹುದು.

ಕುಳಂಬು

ಕುಳಂಬು ಹುಣಸೆ, ಅರೆದ ಕೊತ್ತುಂಬರಿ ಬೀಜಗಳು, ಮೆಂತೆ ಸೇರಿರುವ ಸಂಬಾರ ಪದಾರ್ಥಗಳ ಮಿಶ್ರಣ ಮತ್ತು ತೊಗರಿ ಕಾಳಿನಿಂದ ತಯಾರಿಸಲಾದ ಬ್ರಾತ್‍ನ ಮೇಲೆ ಆಧಾರಿತವಾದ ನೀರುನೀರಾಗಿರುವ ಖಾದ್ಯವಾಗಿದೆ. ಇದು ತಾಜಾ ಅಥವಾ ಒಣಗಿಸಿದ ತರಕಾರಿಗಳು, ಮಿಶ್ರಣಮಾಡಿದ ತಾಜಾ ಕೊಬ್ಬರಿ, ಅಥವಾ ಒಣಗಿಸಿದ ಬೇಳೆಯ ಚೆಂಡುಗಳನ್ನು (ವಡಗಮ್) ಒಳಗೊಂಡಿರಬಹುದು. ಇದನ್ನು ಬ್ರಾತ್‍ನಂತೆ ನೀರುನೀರಾಗಿ ಅಥವಾ ಗ್ರೇವಿಯಂತೆ ಗಟ್ಟಿಯಾಗಿ ತಯಾರಿಸಬಹುದು. ಈ ಖಾದ್ಯವು ಅನ್ನದೊಂದಿಗೆ ಪಕ್ಕಖಾದ್ಯವಾಗಿ ಬಹಳ ಜನಪ್ರಿಯವಾಗಿದೆ. ಇದು ವಿಶೇಷವಾಗಿ ಭಾರತದ ದಕ್ಷಿಣದ ಪ್ರದೇಶಗಳಾದ ತಮಿಳು ನಾಡು, ಕರ್ನಾಟಕ ಮತ್ತು ಕೇರಳಗಳಲ್ಲಿ ಹಾಗೂ ಶ್ರೀಲಂಕಾ ದೇಶದ ಉತ್ತರದ ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ.

ಉಲ್ಲೇಖಗಳು

Tags:

ತಮಿಳು ಭಾಷೆಹುಣಸೆ

🔥 Trending searches on Wiki ಕನ್ನಡ:

ರನ್ನಪಾರ್ವತಿಮುಖ್ಯ ಪುಟಪ್ರೀತಿಮಾಸ್ತಿ ವೆಂಕಟೇಶ ಅಯ್ಯಂಗಾರ್ಶಿವಮಾತೃಭಾಷೆಪಂಚಾಂಗಸಂಸ್ಕೃತ ಸಂಧಿದ್ವಿಗು ಸಮಾಸವಿಚ್ಛೇದನಮುಪ್ಪಿನ ಷಡಕ್ಷರಿಉಡನೀರಿನ ಸಂರಕ್ಷಣೆಕನ್ನಡ ಸಂಧಿಮಾಸಚಪ್ಪಾಳೆಶಿಶುನಾಳ ಶರೀಫರುಜ್ವರಏಕರೂಪ ನಾಗರಿಕ ನೀತಿಸಂಹಿತೆಅಕ್ಷಾಂಶ ಮತ್ತು ರೇಖಾಂಶಜಿ.ಎಸ್.ಶಿವರುದ್ರಪ್ಪಅನುರಾಗ ಅರಳಿತು (ಚಲನಚಿತ್ರ)ಪೆಟ್ರೋಮ್ಯಾಕ್ಸ್ (ಚಲನಚಿತ್ರ)ವಾಯು ಮಾಲಿನ್ಯಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ಆರ್ಥಿಕ ವ್ಯವಸ್ಥೆ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಭಾರತದ ರಾಜಕೀಯ ಪಕ್ಷಗಳುಸಾಮಾಜಿಕ ಸಮಸ್ಯೆಗಳುಮಂಡಲ ಹಾವುಲಸಿಕೆಲೋಪಸಂಧಿಮೈಸೂರು ಅರಮನೆಶಬ್ದಮಣಿದರ್ಪಣಶಬ್ದರಾಷ್ಟ್ರೀಯ ಸೇವಾ ಯೋಜನೆಕೊಡವರುರಾಮ ಮಂದಿರ, ಅಯೋಧ್ಯೆಕರ್ನಾಟಕ ಲೋಕಸೇವಾ ಆಯೋಗಪಂಜುರ್ಲಿಕರ್ನಾಟಕ ವಿಧಾನ ಸಭೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳು೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಮೈಸೂರು ದಸರಾ೧೮೬೨ಕನ್ನಡದಲ್ಲಿ ಗಾದೆಗಳುಉಚ್ಛಾರಣೆವಿಜಯ ಕರ್ನಾಟಕಗಣೇಶಪು. ತಿ. ನರಸಿಂಹಾಚಾರ್ನಾಗರೀಕತೆಸೈಯ್ಯದ್ ಅಹಮದ್ ಖಾನ್ಹಲ್ಮಿಡಿಕಲ್ಪನಾಕಲ್ಲಂಗಡಿಭಾರತದ ಸರ್ವೋಚ್ಛ ನ್ಯಾಯಾಲಯಬಾಹುಬಲಿಯುರೋಪ್ಕನ್ನಡ ಸಾಹಿತ್ಯಕನ್ನಡ ಕಾವ್ಯಗುಪ್ತ ಸಾಮ್ರಾಜ್ಯಮಣ್ಣುನಾಗಸ್ವರಕಲ್ಯಾಣಿಹಾವಿನ ಹೆಡೆಎ.ಎನ್.ಮೂರ್ತಿರಾವ್ಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಚಾಣಕ್ಯಭಗತ್ ಸಿಂಗ್ಕಲಬುರಗಿಸುಬ್ರಹ್ಮಣ್ಯ ಧಾರೇಶ್ವರತೆನಾಲಿ ರಾಮ (ಟಿವಿ ಸರಣಿ)ಸುಭಾಷ್ ಚಂದ್ರ ಬೋಸ್ಗಾಂಧಿ- ಇರ್ವಿನ್ ಒಪ್ಪಂದದೆಹಲಿ ಸುಲ್ತಾನರುಕನ್ನಡ ಗುಣಿತಾಕ್ಷರಗಳುಕರ್ನಾಟಕ ಐತಿಹಾಸಿಕ ಸ್ಥಳಗಳು🡆 More