ಎರಕಹೊಯ್ದ ಕಬ್ಬಿಣ

ಎರಕಹೊಯ್ದ ಕಬ್ಬಿಣ ಸಾಮಾನ್ಯವಾಗಿ ಬೂದುಬಣ್ಣದ ಕಬ್ಬಿಣಕ್ಕೆ ಒಪ್ಪಿಸುಲಾಗಿದೆ, ಹಾಗೂ ಕಬ್ಬಿಣಯುಕ್ತ ಮಿಶ್ರಲೋಹದ ದೊಡ್ಡ ಗುಂಪಿಗೆ ಗುರಿತಿಸಲಾಗಿದೆ, ಮತ್ತು ಯುಟೆಕ್ಟಿಕ್ ಗೆ ಗಟ್ಟಿಯಾಗುತ್ತದೆ.

ಸೀಳು ಬಿಟ್ಟ ಮೇಲ್ಭಾಗದ ಬಣ್ಣವು ಮಿಶ್ರಲೋಹವನ್ನು ಗುರುತಿಸಲು ಉಪಯೋಗವಾಗುತ್ತದೆ. ಬಿಳಿ ಮೇಲ್ಭಾಗ ಸೀಳು ಬಿಟ್ಟಾಗ ಅದನ್ನು ಬಿಳಿ ಎರಕಹೊಯ್ದ ಕಬ್ಬಿಣ ಎಂದು ಹೆಸರಿಸಲಾಗಿದೆ, ಹೇಗೆಂದರೆ ಅದರ ಕಾರ್ಬೈಡ್ ಕೊಳಕ್ಕಿನಿಂದ ಸೀಳು ನೇರವಾಗಿ ಮುಂದಕ್ಕೆ ಹೋಗಲು ಬಿಡುತ್ತದೆ. ಬೂದುಬಣ್ಣದ ಎರಕಹೊಯ್ದ ಕಬ್ಬಿಣವು ಬೂದುಬಣ್ಣದ ಮೇಲ್ಭಾಗ ಸೀಳು ಬಿಡುವುದರ ಮೂಲಕ ಹೆಸರಾಗಿದೆ, ಯಾಕೆಂದರೆ ಗ್ರಫಿಟಿಕ್ ತೆಲುವಾದ ಪರೆ ಮುಂದಕ್ಕೆ ಹೋಗವ ಸೀಳು ಓರೆಯಾಗಿ, ವಸ್ತುವು ಮುರಿದಹಾಗೆ ಲೆಕ್ಕವಿಲ್ಲದ ಹೊಸ ಸೀಳು ಶುರುಮಾಡುವುದರಿಂದ ಸಂಭವಿಸುತ್ತದೆ. ಕಬ್ಬಿಣದ (Fe) ಅಂಶವು ತೂಕದಾಲ್ಲಿ (wt%) ಮಿಶ್ರಲೋಹ ವಸ್ತುಕ್ಕಿಂತ 95% ಹೆಚ್ಚು, ಅದರ ಮುಖ್ಯ ಮಿಶ್ರಲೋಹದ ಧಾತು ಕಾರ್ಬನ್ (C) ಮತ್ತು ಸಿಲಿಕನ್ (Si) ವಾಗಿರುತ್ತದೆ. ಎರಕಹೊಯ್ದ ಕಬ್ಬಿಣದಲ್ಲಿ ಕಾರ್ಬನ್ ನ ಅಂಶ 2.1 ರಿಂದ 4 wt%. ಎರಕಹೊಯ್ದ ಕಬ್ಬಿಣವು ಸಾಮಾನ್ಯವಾಗಿ ಬೇಕಾಗುವ 1 ರಿಂದ 3 wt% ರಷ್ಟು ಸಿಲಿಕನ್ ಅಂಶವನ್ನು ಒಳಗೊಂಡಿದೆ, ಮತ್ತು ಪರಿಣಾಮವಾಗಿ, ಈ ಮಿಶ್ರಲೋಹವು ಮುಪ್ಪುರಿ Fe-C-Si ಮಿಶ್ರಲೋಹವೆಂದು ಪರಿಗಣಿಸಬೇಕು. ಎರಕಹೊಯ್ದ ಕಬ್ಬಿಣದ ಘನೀಕರಣ ಸೂತ್ರ, ಏನೇ ಆದರೂ, ಕಬ್ಬಿಣ-ಕಾರ್ಬನ್ ಜೋಡಿಯ ಹಂತ ನಕ್ಷೆಯಿಂದ ಗೊತ್ತಾಗುತ್ತದೆ, ಎಲ್ಲಿ ಯುಟೆಕ್ಟಿಕ್ ಸ್ಥಳ1,154 °C (2,109 °F) ಮತ್ತು 4.3 wt% ಕಾರ್ಬನ್ ಆಗಿರುತ್ತದೆ. ಎರಕಹೊಯ್ದ ಕಬ್ಬಿಣವು ಈ ಮಿಶ್ರಣವನ್ನು ಅಂದಾಜಿಸುವುದರಿಂದ, ಅದರ ಕರಗುವ ಸ್ಥಳ1,150 to 1,200 °C (2,100 to 2,190 °F) ಅದು300 °C (572 °F) ಶುದ್ಧ ಕಬ್ಬಿಣದ ಕ್ಕಿಂತ ಕಡಿಮೆ ಇದೆ. ಮೆತುವಾದ ಎರಕಹೊಯ್ದ ಕಬ್ಬಿಣವನ್ನು ಹೊರತು ಎರಕಹೊಯ್ದ ಕಬ್ಬಿಣವು ಮುರಿಯುಲು ದಾರಿಕೊಡುತ್ತದೆ. ಅದರ ಕಡಿಮೆಯ ಕರಗುವ ಸ್ಥಳ, ಒಳ್ಳೆ ದ್ರವಿಸುವ, ಎರಕಹೊಯ್ಯುವ ಸಾಮರ್ಥ್ಯ, ಅತ್ಯುತ್ತಮವಾದ ಯಂತ್ರಸಾಮರ್ಥ್ಯ, ಕುರೂಪತೆಗೆ ನಿರೋಧ ಶಕ್ತಿ, ಮತ್ತು ಸವೆತಗೆ ನಿರೋಧ ಶಕ್ತಿ ಯಾಗಿರುವುದರಿಂದ, ಎರಕಹೊಯ್ದ ಕಬ್ಬಿಣವು ಶಿಲ್ಪವಿಜ್ಞಾನ ವಸ್ತುವಾಗಿದೆ ಮತ್ತು ವಿಸ್ತಾರವಾದ ವಲಯಕ್ಕೆ ಬಳಸಲಾಗಿದೆ, ಮತ್ತು ಕೊಳವೆಗಳಲ್ಲಿ, ಯಂತ್ರಗಳಲ್ಲಿ ಉಪಯೋಗಿಸಲಾಗಿದೆ ಹಾಗೂ ಕೈಗಾರಿಕೆ ಬಿಡಿಭಾಗದಲ್ಲಿ, ಯಾವುದೆಂದರೆ ಉರುಳೆ ಮುಚ್ಚಳ(ಬಾಗಿಸುವ ಉಪಯೋಗಕ್ಕೆ), ಉರುಳೆ ಭಾಗಗಳಿಗೆ, ಮತ್ತು ಯಂತ್ರ ಸಾಧನ ಪೆಟ್ಟಿಗೆ(ಬಾಗಿಸುವ ಉಪಯೋಗಕ್ಕೆ)ಗೆ ಉಪಯೋಗಿಸಲಾಗಿದೆ. ಅದು ನಾಶನಕ್ಕೆ ಮತ್ತು ಉತ್ಕರ್ಷಣೆಯಿಂದ (ತುಕ್ಕು ಹಿಡಿತ) ಆಗುವ ದುರ್ಬಲಕ್ಕೆ ನಿರೋಧ ಶಕ್ತಿಯಾಗಿದೆ.

ಎರಕಹೊಯ್ದ ಕಬ್ಬಿಣ
ಕಬ್ಬಿಣ-ಸಿಮೆಂಟೈಟ್ ವಸ್ತುವಿನ ಸ್ಥಿರತೆಯ ನಕ್ಷೆ.

ಉತ್ಪಾದನೆ

ಪಿಗ್ ಕಬ್ಬಿಣವನ್ನು ಪುನಃ ಕರಗಿಸುವ ಮೂಲಕ ಎರಕಹೊಯ್ದ ಕಬ್ಬಿಣ ತಯಾರಿಸಲಾಗುತ್ತದೆ, ಅನೇಕವೇಳೆ ಬೃಹತ್ ಪ್ರಮಾಣದ ಹಳೆಪಳೆ ಕಬ್ಬಿಣ ಸಾಮಾನು ಮತ್ತು ಹಳೆಪಳೆ ಉಕ್ಕು ಸಾಮಾನಿನೊಟ್ಟಿಗೆ, ಮತ್ತು ಬೇಡವಿಲ್ಲದ ಮಲಿನ ವಸ್ತುಗಳಾದ ಫೊಸ್ಫೊರೆಸ್ ಮತ್ತು ಸಲ್ಫರ್ ಗಳನ್ನು ವಿವಿಧ ಕ್ರಮಗಳಿಂದ ತೆಗೆಯುವ ಮೂಲಕ ತಯಾರಿಸಲಾಗಿದೆ. ಬಳಕೆಯಾಗುವ ವಿಧಾನದಲ್ಲಿ, ಕಾರ್ಬನ್ ಮತ್ತು ಸಿಲಿಕನ್ ಪ್ರಮಾಣವು ಬಯಸುವ ಹಂತಕ್ಕೆ ಕಡಿಮೆಮಾಲ್ಪಡುತ್ತದೆ, ಅದು ಅನುಕ್ರಮವಾಗಿ ಎಲ್ಲಾದರೂ 2 ರಿಂದ 3.5% ಮತ್ತು 1 ರಿಂದ 3% ರೊಳಗೆ ಇರಬಹುದು. ಕೊನೆಯ ರೂಪವನ್ನು ಎರಕ ಹಾಕುವ ಮೂಲಕ ತಯಾರಿಸುವ ಮೊದಲು ಬೇರೆ ಧಾತು ಈ ದ್ರವ್ಯಕ್ಕೆ ಸೇರಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಕಬ್ಬಿಣವು ಕೆಲವು ಸಲ ಕುಪೊಲ ಎಂಬ ವಿಶೇಷ ತರಹದ ಊದು ಕುಲುಮೆಯಲ್ಲಿ ಕರಗಿಸಲಾಗುತ್ತದೆ, ಆದರೆ ಅನೇಕವೇಳೆ ವಿದ್ಯುತ್ ಇಂಡಕ್ಶನ್ ಕುಲುಮೆಯಲ್ಲಿ ಕರಗಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಕರಗಿಸಿದ ನಂತರ, ಕರಗಿದ ಕಬ್ಬಿಣವನ್ನು ಹೊಲ್ಡಿಂಗ್ ಕುಲುಮೆ ಅಥವ ಸೌಟಿನಲ್ಲಿ ಸುರಿಸಲಾಗುತ್ತದೆ.

ಬಗೆಗಳು

ಎರಕಹೊಯ್ದ ಕಬ್ಬಿಣ 
ಎರಕಹೊಯ್ದ ಕಬ್ಬಿಣದ ಚರಂಡಿ, ಹಾಳಾದ ಮತ್ತು ದಾರಿಯ ಕೊಳವೆಯ ರಚನೆ

ಮಿಶ್ರಲೋಹಗೊಳಿಸುವ ಧಾತುಗಳು

ಬಗೆಬಗೆಯ ಮಿಶ್ರಲೋಹಗೊಳಿಸುವ ಧಾತುಗಳನ್ನು ಅಥವ ಮಿಶ್ರಲೋಹಗೊಳಿಸುವ ವಸ್ತುಗಳನ್ನು ಸೇರಿಸುವ ಮೂಲಕ ಎರಕಹೊಯ್ದ ಕಬ್ಬಿಣದ ಗುಣಲಕ್ಷಣೆ ಬದಲಾಯಿಸಬಹುದು. ಕಾರ್ಬನ್ ನ ನಂತರ, ಸಿಲಿಕನ್ ಮಿಶ್ರಲೋಹಗೊಳಿಸುವ ವಸ್ತುಗಳಲ್ಲಿ ಬಹಳ ಮುಖ್ಯವಾದದ್ದು, ಯಾಕೆಂದರೆ ಅದು ಕಾರ್ಬನ್ ನನ್ನು ದ್ರಾವಣದಿಂದ ಹೊರಕ್ಕೆ ಒತ್ತಾಯಿಸುತ್ತದೆ. ಬದಲಾಗಿ ಕಾರ್ಬನ್ ಗ್ರಫೈಟ್ ಗೆ ಪರಿವರ್ತನೆಗೊಳ್ಳುತ್ತದೆ, ಅದರ ಪರಿಣಾಮಗಳೆಂದರೆ ಮೆತುವಾದ ಕಬ್ಬಿಣ, ಕಡಿಮೆಮಾಡಲ್ಪಟ್ಟ ಮುರುಟುಹ, ಕಡಿಮೆ ಶಕ್ತಿ, ಮತ್ತು ಕಡಿಮೆ ತಿಣ್ಮೆ. ಸಲ್ಫರ್ ಸೇರಿಸಿದಾಗ, ಕಬ್ಬಿಣ ಸಲ್ಫೈಡ್ ಉಂಟಾಗುತ್ತದೆ, ಅದು ಗ್ರಫೈಟ್ ರಚನೆಯನ್ನು ತಡೆಗಟ್ಟುತ್ತದೆ ಮತ್ತು ಗಟ್ಟಿ ಹೆಚ್ಚುಮಾಡುತ್ತದೆ. ಸಲ್ಫರ್ ನಿಂದ ತೊಂದರೇನೇಂದರೆ ಅದು ಎರಕಹೊಯ್ದ ಕಬ್ಬಿಣವನ್ನು ಮಂದಮಾಡುತ್ತದೆ, ಅದು ಕಡಿಮೆ ಚಾಲನೆಯ ಕೊರತೆಯನ್ನು ಉಂಟುಮಾಡುತ್ತದೆ. ಸಲ್ಫರ್ ನ ಪರಿಣಾಮವನ್ನು ವಿರೋಧಿಸಲು, ಮೆಂಗನೀಸ್ ಅನ್ನು ಸೇರಿಸಲಾಗುತ್ತದೆ, ಯಾಕೆಂದರೆ ಅದೆರಡು ಕಬ್ಬಿಣ ಸಲ್ಫೈಡ್ ನ ಬದಲಿಗೆ ಮೆಂಗನೀಸ್ ಸಲ್ಫೈಡ್ ಅನ್ನು ಉಂಟು ಮಾಡುತ್ತದೆ. ಮೆಂಗನೀಸ್ ಸಲ್ಫೈಡ್ ದ್ರವ್ಯಕ್ಕಿಂತ ಹಗುರವಾಗಿರುವುದರಿಂದ ಅದು ದ್ರವ್ಯದಿಂದ ತೇಲಾಡಲು ಆರಂಭಿಸುತ್ತದೆ ಮತ್ತು ನಿಷ್ಪ್ರಯೋಜಕವಾದ ಉತ್ಪನ್ನಕ್ಕೆ ಸೇರುತ್ತದೆ. ಸಲ್ಫರ್ ರನ್ನು ನಿಷ್ಪರಿಣಾಮಗೊಳಿಸಲು ಬೇಕಾದ ಮೆಂಗನೀಸ್ ಅಂಶವು 1.7×ಸಲ್ಫರ್ +0.3%. ಇದಕ್ಕಿಂತ ಹೆಚ್ಚು ಮೆಂಗನೀಸ್ ಅಂಶ ಸೇರಿಸಿದರೆ, ಮೆಂಗನೀಸ್ ಕಾರ್ಬೈಡ್ ಉಂಟಾಗುತ್ತದೆ, ಅದು ಗಟ್ಟಿತನ ಮತ್ತು ತಣ್ಣಗೆಯನ್ನು ಹೆಚ್ಚುಮಾಡುತ್ತದೆ, ಬೂದುಬಣ್ಣದ ಕಬ್ಬಿಣವನ್ನು ಹೊರತು, ಶಕ್ತಿ ಮತ್ತು ತಿಣ್ಮೆಯು ಮೆಂಗನೀಸ್ ನ 1% ಅಂಶಕ್ಕೆ ಹೆಚ್ಚಾಗುತ್ತದೆ. ನಿಕೆಲ್ ಒಂದು ತುಂಬಾ ಸಾಮಾನ್ಯವಾದ ಮಿಶ್ರಲೋಹಗೊಳಿಸುವ ವಸ್ತು ಯಾಕೆಂದರೆ ಪಿಯರ್ಲೈಟ್ ಮತ್ತು ಗ್ರಫೈಟ್ ನಿರ್ಮಾಣವನ್ನು ಶುದ್ಧೀಕರಿಸುತ್ತದೆ, ಗಟ್ಟಿತನವನ್ನು ಸುಧಾರಿಸುತ್ತದೆ, ಮತ್ತು ಭಾಗದ ದಪ್ಪದ ವ್ಯತ್ಯಾಸವನ್ನು ಸರಿಸಮನಮಾಡುತ್ತದೆ. ಬೇಕಾಬಿಟ್ಟಿಯ ಗ್ರಫೈಟ್ ಅನ್ನು ಕಡಿಮೆಮಾಡಲು ಕ್ರೊಮಿಯಂ ಯನ್ನು ಸ್ವಲ್ಪ ಅಂಶದಲ್ಲಿ ಸೌಟಿಗೆ ಸೇರಿಸಲಾಗುತ್ತದೆ, ಅದು ತಣ್ಣಗೆಯನ್ನು ಉಂಟುಮಾಡುತ್ತದೆ, ಮತ್ತು ಅದು ಬಲವುಲ್ಲ ಕಾರ್ಬೈಡ್ ಅನ್ನು ಗಟ್ಟಿಮಾಡುವಂತಿರುವುದರಿಂದ; ನಿಕೆಲ್ ಸಾಮಾನ್ಯವಾಗಿ ಸಮುಚ್ಚಯವಾಗಿ ಸೇರಿಸಲಾಗುತ್ತದೆ. 0.5% ವರ್ಗದಷ್ಟು ಕ್ರೊಮಿಯಂ ಬದಲಿಗಾಗಿ ಸ್ವಲ್ಪ ಅಂಶದ ಟಿನ್ ಸೇರಿಸಬಹುದು. ತಣ್ಣಗೆಯನ್ನು ಕಡಿಮೆಪಡಿಸಲು, ಗ್ರಫೈಟ್ ಶುದ್ಧೀಕರಿಸಲು ಮತ್ತು ದ್ರವತನವನ್ನು ಹೆಚ್ಚುಪಡಿಸಲು, 0.5 ರಿಂದ 2.5%, ವರ್ಗದಷ್ಟು ಚಂಬು ಸೌಟಿಗೆ ಅಥವ ಕುಲುಮೆಗೆ ಸೇರಿಸಲಾಗುತ್ತದೆ. ತಣ್ಣಗೆಯನ್ನು ಹೆಚ್ಚುಪಡಿಸಲು ಹಾಗೂ ಗ್ರಫೈಟ್ ಮತ್ತು ಪಿಯರ್ಲೈಟ್ ನಿರ್ಮಾಣವನ್ನು ಶುದ್ಧೀಕರಿಸುಲು ಮೊಲಿಬ್ಡೆನಂಮ್ ಅನ್ನು 0.3 ರಿಂದ 1% ವರ್ಗದಷ್ಟು ಸೇರಿಸಲಾಗುತ್ತದೆ,: ಹೆಚ್ಚು ಶಕ್ತಿಯುಲ್ಲ ಕಬ್ಬಿಣ ಉಂಟುಮಾಡಲು ಸಾಮಾನ್ಯವಾಗಿ ಅದನ್ನು ಸಮುಚ್ಚಯವಾಗಿ ನಿಕೆಲ್, ಕೊಪರ್ ಮತ್ತು ಕ್ರೊಮಿಯಂ ನೊಟ್ಟಿಗೆ ಸೇರಿಸಲಾಗುತ್ತದೆ. ಅನಿಲವನ್ನು ತಡೆಗಟ್ಟುವ ಮತ್ತು ಉತ್ಕರ್ಷಣೆಯನ್ನು ತಡೆಗಟ್ಟುವ ವಸ್ತುವಾಗಿ ಟೈಟೇನಿಯಂ ಯನ್ನು ಸೇರಿಸಲಾಗುತ್ತದೆ, ಆದರೆ ಅದು ದ್ರವ್ಯತನವನ್ನು ಹೆಚ್ಚುಪಡಿಸುತ್ತದೆ. ಸಿಮೆಂಟೈಟ್ ಯನ್ನು ಸ್ಥಿರತೆಗೊಳಿಸಲು, ಗಟ್ಟಿತನವನ್ನು ಹೆಚ್ಚುಮಾಡಲು, ಹಾಗೂ ಸವೆತ ಮತ್ತು ಉಷ್ಣತೆಗೆ ನಿರೋಧ ಶಕ್ತಿಯನ್ನು ಹೆಚ್ಚುಮಾಡಲು 0.15 ರಿಂದ 0.5% ಅಂಶ ವನಡಿಯಂ ಯನ್ನು ಎರಕಹೊಯ್ದ ಕಬ್ಬಿಣಕ್ಕೆ ಸೇರಿಸಲಾಗುತ್ತದೆ. 0.1 ರಿಂದ 0.3% ಝಿರ್ಕೋನಿಯಂ ಗ್ರಫೈಟ್ ಉಂಟುಮಾಡಲು ಸಹಾಯಮಾಡುತ್ತದೆ, ಉತ್ಕರ್ಷಣೆಯನ್ನು ತಡೆಗಟ್ಟುತ್ತದೆ ಮತ್ತು ದ್ರವ್ಯತನವನ್ನು ಹೆಚ್ಚುಪಡಿಸುತ್ತದೆ. ಮೆತುವಾದ ಕಬ್ಬಿಣ ಕರಗಿಸಿದರೊಳಗೆ, ಬಿಸ್ಮತ್ 0.002 ರಿಂದ 0.01% ವರ್ಗದಷ್ಟು ಸೇರಿಸಲಾಗುತ್ತದೆ, ಅದು ಎಷ್ಟು ಹೆಚ್ಚು ಸಿಲಿಕನ್ ಸೇರಿಸಬೇಕೆಂದು ನಿರ್ಧರಿಸಬಹುದು. ಬಿಲಿ ಕಬ್ಬಿಣದಲ್ಲಿ, ಮೆತುವಾದ ಕಬ್ಬಿಣ ಉತ್ಪಾದನೆಗೆ ಸಹಾಯಮಾಡಲು ಬೊರೊನ್ ಸೇರಿಸಲಾಗುತ್ತದೆ: ಬಿಸ್ಮತ್ ಯಿಂದ ಒರಟಾಗುವ ತೊಂದರೆಯನ್ನೂ ಕಡಿಮೆಮಾಡುತ್ತದೆ.

ಬೂದುಬಣ್ಣದ ಎರಕಹೊಯ್ದ ಕಬ್ಬಿಣ

ಬೂದುಬಣ್ಣದ ಎರಕಹೊಯ್ದ ಕಬ್ಬಿಣವು ಅದರ ಗ್ರಫಿಟಿಕ್ ಸೂಕ್ಷ್ಮ ನಿರ್ಮಾಣದಿಂದ ಅದರ ಗುಣಲಕ್ಷಣವನ್ನು ವಿವರಿಸಲಾಗಿದೆ, ಅದು ವಸ್ತುವಿನ ಸೀಳನ್ನು ಬೂದುಬಣ್ಣದ ರೂಪದಿಂದಿರುವಂತೆ ಮಾಡುತ್ತದೆ. ಅದು ಬಹು ಸಾಮಾನ್ಯವಾಗಿ ಉಪಯೋಗಿಸುವಂತಹ ಎರಕಹೊಯ್ದ ಕಬ್ಬಿಣವಾಗಿದೆ ಮತ್ತು ಗಾತ್ರದಲ್ಲಿ ಬಹು ವಿಸ್ತಾರವಾಗಿ ಉಪಯೇಗಿಸಲ್ಪಡುವ ಎರಕಹೊಯ್ಯುವ ವಸ್ತುವಾಗಿದೆ. ಅನೇಕ ಎರಕಹೊಯ್ದ ಕಬ್ಬಿಣಗಳು ಕಾರ್ಬನ್ 2.5 ರಿಂದ 4.0%, ಸಿಲಿಕನ್ 1 ರಿಂದ 3% ರಾಸಾಯನಿಕ ಅಂಶವನ್ನು ಒಳಗೊಂಡಿದೆ, ಮತ್ತು ಉಳಿದಿರುವುದು ಕಬ್ಬಿಣವಾಗಿರುತ್ತದೆ. ಬೂದುಬಣ್ಣದ ಎರಕಹೊಯ್ದ ಕಬ್ಬಿಣಕ್ಕೆ ಹಿಗ್ಗಿಸುವ ಶಕ್ತಿ ಮತ್ತು ಅಘಾತಕರ ಶಕ್ತಿ ಉಕ್ಕು ಗಿಂತ ಕಡಿಮೆಯಾಗಿರುತ್ತದೆ, ಹಾಗಿದ್ದರೂ ಅದರ ವ್ಯಾಪಕ ಶಕ್ತಿಯು ಕಾರ್ಬನ್ ಉಕ್ಕುಗಿಂತ ಕಡಿಮೆ ಮತ್ತು ಸಾಧಾರಣವಾಗಿದೆ.

ಸಿಲಿಕನ್ ಅಂಶ ಕಡಿಮೆ ಇರುವುದರಿಂದ ಮತ್ತು ಬೇಗ ತಣ್ಣಗೆಯಾಗುವುದರಿಂದ, ಗ್ರಫೈಟ್ ಗಿಂತ ಬಿಳಿ ಎರಕಹೊಯ್ದ ಕಬ್ಬಿಣ ವಸ್ತುವಿನ ಸ್ಥಿರತೆಯ ಹಂತ ಸಿಮೆಂಟೈಟ್ Fe3C ರೂಪದಲ್ಲಿ ದ್ರವ್ಯದಿಂದ ಹೊರಗೆ ದುಡುಕುತ್ತದೆ. ದ್ರವ್ಯದಿಂದ ದುಡುಕಿದ ಸಿಮೆಂಟೈಟ್ ದೊಡ್ಡ ಕಣದಂತೆ ಉತ್ಪಥಿಯಾಗುತ್ತದೆ, ಸಾಮಾನ್ಯವಾಗಿ ಒಂದು ಯುಟೆಕ್ಟಿಕ್ ಮಿಶ್ರಣದಲ್ಲಿ, ಎಲ್ಲಿ ಇನ್ನೊಂದು ಹಂತ ಔಸ್ಟೆನೈಟ್ ಯಾಗಿರುತ್ತದೆ (ಅದನ್ನು ತಣ್ಣಗಿಸುವಾಗ ಮಾರ್ಟೆಂಸೈಟ್ ಗೆ ಮಾರ್ಪಡುತ್ತದೆ). ದುಡುಕುತನವನ್ನು ಗಟ್ಟಿಮಾಡಲು ಈ ಯುಟೆಕ್ಟಿಕ್ ಕಾರ್ಬೈಡ್ ಗಳು ತುಂಬಾ ದೊಡ್ಡ ಪ್ರಮಾಣವನ್ನು ಒದಗಿಸುತ್ತದೆ (ಕೆಲವು ಉಕ್ಕುಗಳಲ್ಲಿ, ಫೆರ್ರೈಟ್ ಮೆಟ್ರಿಕ್ಸ್ ನ ಮೂಲಕ ಸಿಮೆಂಟೈಟ್ ದುಡುಕುಗಳು ಪ್ಲಸ್ಟಿಕ್ ಕುರೂಪತೆಯನ್ನು, ಅಲ್ಲೇ ಸಂಭವಿಸುವ ಜಾಗದ ಚಲನೆಯನ್ನು ತಡೆಗಟ್ಟುತ್ತದೆ). ನಿಜವಾಗಿ ಹೇಳುವುದಾದರೆ, ದೊಡ್ಡ ಗಾತ್ರದ ಎರಕಹೊಯ್ದ ಕಬ್ಬಿಣವನ್ನು ಹೆಚ್ಚು ಗಟ್ಟಿಮಾಡುತ್ತದೆ, ಕೇವಲ ಅದರ ಸ್ವಂತ ಬಹು ಹೆಚ್ಚು ಗಟ್ಟಿತನದ ಕಾರಣದಿಂದ ಮತ್ತು ಅವುಗಳ ಗಟ್ಟಿಯಾದ ವಿಸ್ತಾರದ ಅಂಶದಿಂದ, ಇಂತ ದೊಡ್ಡಗಾತ್ರದ ಗಟ್ಟಿತನವನ್ನು ಮಿಶ್ರಣವೆಂಬ ನಿಯಮದಿಂದ ಅಂದಾಜು ಮಾಡಬಹುದು. ಯಾವುದೇ ಸಂದರ್ಭದಲ್ಲಿ ಗಟ್ಟಿಮಾಡುವಗ, ಗಟ್ಟಿಯಾಗುತ್ತದೆ. ವಸ್ತುವಿನ ದೊಡ್ಡ ಅಂಶ ಕಾರ್ಬೈಡ್ ನಿಂದ ತುಂಬಿರುವುದರಿಂದ, ಬಿಲಿ ಎರಕಹೊಯ್ದ ಕಬ್ಬಿಣವು ಕೆರ್ಮೆಟ್ ಎಂದು ಪರಿಗಣಿತವಾಗಿ ವಿಂಗಡಿಸಬಹುದು. ಬಿಳಿ ಎರಕಹೊಯ್ದ ಕಬ್ಬಿಣ ಅನೇಕ ನಿರ್ಮಾಣದ ಉಪಾಂಗಗಳ ಉಪಯೋಗಕ್ಕೆ ತುಂಬಾ ಸುಲಭವಾಗಿ ಒಡೆದು ಹೋಗುವಂತಾಗಿದೆ, ಆದರೆ ಒಳ್ಳೆಯ ಗಟ್ಟಿತನ ಮತ್ತು ಸವೆತ ನಿರೋಧ ಶಕ್ತಿಯಿಂದ ಹಾಗೂ ಸಾಮಾನ್ಯವಾದ ಕಡಿಮೆ ಬೆಲೆಯಿರುವುದರಿಂದ, ಅದು ಕೊಳಕು ಮೇಲೆತ್ತುವ ಯಂತ್ರದ ಮೇಲ್ಹೊದಿಕೆಗೆ(ಇಂಪೆಲ್ಲರ್ ಮತ್ತು ವೊಲ್ಯೂಟ್), ಕಾವಡೆ ಲೈನರ್ ಗೆ ಮತ್ತು ಬಾಲ್ ಯಂತ್ರಶಾಲೆಯಲ್ಲಿ ಎತ್ತುವ ಕಂಬಿಗೆ ಮತ್ತು ಅಟೊಜಿನಸ್ ಕರಗಿಸುವ ಯಂತ್ರಶಾಲೆಗೆ, ಕಲ್ಲಿದ್ದಲು ಪುಡಿಮಾಡುವ ಯಂತ್ರದ ಬಾಲಿಗೆ ಮತ್ತು ರಿಂಗಿಗೆ, ಮತ್ತು ಬೇಕೊಯ್ ನ ಗುಂಡಿತೆಗೆಯುವ ಬಕೇಟ್ ನ ಹಲ್ಲಿಗೆ(ಈ ಬಳಕೆಗೆ ಬಹು ಸಾಮಾನ್ಯವಾಗಿ ಸಾಧಾರಣ ಎರಕಹೊಯ್ದ ಕಾರ್ಬನ್ ಮಾರ್ಟೆಂಸಿಟಿಕ್ ಉಕ್ಕು ಉಪಯೋಗವಾದರೂ) ಬಳಕೆಯಾಗುತ್ತಿದೆ. ಬಿಳಿ ಎರಕಹೊಯ್ದ ಕಬ್ಬಿಣ ದಾರಿ ಕೊಟ್ಟಂತೆ ದಪ್ಪವಾಗಿ ಎರಕಹೊಯ್ದದನ್ನು ತಣ್ಣಗೆಮಾಡಲು ಕಷ್ಟವಾಗುತ್ತದೆ ಹಾಗೂ ದ್ರವ್ಯವನ್ನು ಅತಿ ಬೇಗ ಗಟ್ಟಿ ಮಾಡಲು ಸಾದ್ಯವಾಗುತ್ತದೆ. ಹಾಗಿದ್ದರೂ, ವೇಗ ತಣ್ಣಗೆ ಮಾಡುವುದನ್ನು ಉಪಯೋಗಿಸಿ ಬಿಳಿ ಎರಕಹೊಯ್ದ ಕಬ್ಬಿಣದ ಶೆಲ್ಲನ್ನು ಗಟ್ಟಿಮಾಡಬಹುದು, ಅದಾದನಂತರ ಉಳಿದಿರುವುದು ತುಂಬಾ ಮೆಲ್ಲನೆ ಬೂದುಬಣ್ಣದ ಎರಕಹೊಯ್ದ ಕಬ್ಬಿಣದ ಮಧ್ಯಭಾಗವಾಗಿ ಮಾರ್ಪಡುತ್ತದೆ. ಪಲಿತಾಂಶದ ಎರಕಹೊಯ್ದದನ್ನು ತಣ್ಣಗೆಮಾಡಿ ಎರಕಹೊಯ್ದದು ಎಂದು ಕರೆಯಲಾಗುತ್ತದೆ, ಅದರ ಲಾಭಗಳು ಗಟ್ಟಿಯ ಮೇಲ್ಭಾಗ ಮತ್ತು ಒಳಭಾಗ ಸ್ವಲ್ಪ ಮಟ್ಟಿಗೆ ಗಟ್ಟಿಯಾಗಿರುತ್ತದೆ. ಕಬ್ಬಿಣದಲ್ಲಿ ಅದಿಕ ಶೇಕಡದ ಕ್ರೊಮಿಯಂ (Cr) ದಿಂದಲೂ ಬಿಳಿ ಎರಕಹೊಯ್ದ ಕಬ್ಬಿಣ ತಯಾರಿಸಬಹುದು: Cr ಒಂದು ಬಲವುಳ್ಳ ಕಾರ್ಬೈಡ್-ಉತ್ಪನೆಗೊಳ್ಳುವ ಧಾತು, ಬೇಕಾಗುವಂತಹ ಕ್ರೊಮ್ ನ ಅಧಿಕ ಶೇಕಡದ ಮೂಲಕ , ಕಬ್ಬಿಣದಿಂದ ದುಡುಕುವ ಗ್ರಫೈಟ್ ಅನ್ನು ಒತ್ತಿಡಲಾಗುತ್ತದೆ. ಅಧಿಕ-ಕ್ರೊಮ್ ಬಿಳಿ ಕಬ್ಬಿಣ ಮಿಶ್ರಲೋಹಕಗಳು ಭಾರವಾದ ಎರಕಗಳಾದ (ಉದಾಹರಣೆಗೆ 10 ಟಂನಿನ ಇಂಪೆಲ್ಲರ್) ಮರುಳು ಎರಕಗೆ ದಾರಿ ಕೊಡುತ್ತದೆ. ಅದೇನೆಂದರೆ, ಅತೀ ವೇಗ ತಣ್ಣಗೆ ಮಾಡುವುದ ಬೇಕಾಗಿಲ್ಲ, ಹಾಗೂ ಪರಿಣಾಮಕಾರಕದ ಸವೆತಗೆ ನಿರೋಧ ಶಕ್ತಿ ಒದಗಿಸಲು ಬೇಕಾಗಿಲ್ಲ.

ಮೆತುವಾದ ಎರಕಹೊಯ್ದ ಕಬ್ಬಿಣ

ಬಿಳಿ ಕಬ್ಬಿಣ ಎರಕಹೊಯ್ದದನ್ನು ಉಷ್ಣತೆಯಲ್ಲಿ ಪ್ರತಿಪಾದಿಸಿದಾಗ ಮೆತುವಾದ ಕಬ್ಬಿಣವು ಆರಂಭವಾಗುತ್ತದೆ.900 °C (1,650 °F) ಗ್ರಫೈಟ್ ಈ ಸಂದರ್ಭದಲ್ಲಿ ತುಂಬಾ ಮೆಲ್ಲನೆ ಬೇರ್ಪಾಡಾಗುತ್ತದೆ, ಅದರಿಂದ ಮೇಲ್ಭಾಗದ ಬಿರುಸುತನ ತೆಲುವಾದ ಪರೆಯ ಬದಲಿಗೆ ಸ್ಪಿರೋಯ್ಡಲ್ ವಸ್ತುವಾಗಿ ಮಾರ್ಪಾಡುವ ಸಮಯವಾಗುತ್ತದೆ. ಅವುಗಳ ಕಡಿಮೆ ಪ್ರಮಾಣದ ನೋಟದಿಂದ, ಸ್ಪಿರೋಯ್ಡ್ ಗಳು ಸಾಮಾನ್ಯವಾಗಿ ಚಿಕ್ಕದು ಮತ್ತು ಒಂದಕ್ಕೊಂದು ದೂರದಲ್ಲಿರುತ್ತದೆ, ಹಾಗೂ ಹರಡಿದ ಸೀಳು ಅಥವಾ ಫೊನೊನ್ ಸಂಬಂಧಿಸಿದಾಗ ಅಡ್ಡ ಭಾಗ ಕಡಿಮೆಯಾಗುತ್ತದೆ. ಅವುಗಳು ತೆಲುವಾದ ಪರೆಯ ವಿರುದ್ಧವಾಗಿ ಹಂತವಿಲ್ಲದ ಎಲ್ಲೆಗಳೂ ಇರುತ್ತದೆ, ಅದು ಬೂದುಬಣ್ಣದ ಎರಕಹೊಯ್ದ ಕಬ್ಬಿಣ ಎದುರಿಸುವ ಒತ್ತಡ ಕೇಂದ್ರೀಕರಣವನ್ನು ಕಡಿಮೆಮಾಡುತ್ತದೆ. ಸಾಧಾರಣವಾಗಿ, ಮೆತುವಾದ ಎರಕಹೊಯ್ದ ಕಬ್ಬಿಣದ ಗುಣ ಲಕ್ಷಣಗಳು ಮೃದು ಉಕ್ಕಿನ ಹಾಗೆಯೇ ಇರುತ್ತದೆ. ಬಿಳಿ ಎರಕಹೊಯ್ದ ಕಬ್ಬಿಣದಿಂದ ಅದು ತಯಾರಿಯಾಗುವುದರಿಂದ, ಮೆತುವಾದ ಕಬ್ಬಿಣದಲ್ಲಿ ಎಷ್ಟು ದೊಡ್ಡ ಭಾಗ ಎರಕೆ ಮಾಡುಬಹುದೆಂಬುದಕ್ಕೆ ಒಂದು ಮಿತಿಯುಂಟು.

ಮೆತುವಾದ ಎರಕಹೊಯ್ದ ಕಬ್ಬಿಣ

ನೊಡುಲರ್ ಅಥವಾ ಮೆತುವಾದ ಎರಕಹೊಯ್ದ ಕಬ್ಬಿ ಣ ಒಂದು ಇತ್ತಿಚ್ಚಿನ ಪ್ರಗತಿ. ಸ್ವಲ್ಪ ಅಂಶದ ಮೆಗ್ನೇಸಿಯಂ ಅಥವ ಸೆರಿಯಂ ಈ ಮಿಶ್ರಲೋಹಕಗಳು ಸೇರಿದಾಗ ಗ್ರಫೈಟ್ ದುಡುಕಿನ ಬೆಲವಣಿಗೆಯನ್ನು ಕಡಿಮೆಮಾಡುತ್ತದೆ, ಹೇಗೆಂದರೆ ಅದು ಗ್ರಫೈಟ್ ತಲದ ತುದಿಯನ್ನು ಬಂಧಿಮಾಡುವುದರ ಮೂಲಕ ಆಗುತ್ತೆ. ಅದರೊಟ್ಟಿಗೆ ಬೇರೆ ಧಾತುಗಳು ಮತ್ತು ಸಮಯವನ್ನು ಎಚ್ಚರಿಕೆಯಿಂದ ಹತೋಟಿಗೆ ತರುವುದರಿಂದ, ಈ ವಸ್ತು ಗಟ್ಟಿಯಾದಹಾಗೆ ಕಾರ್ಬನ್ ಸ್ಪಿರೋಯ್ಡಲ್ ವಸ್ತುವನ್ನು ಬೇರ್ಪಡಿಸಲು ದಾರಿ ಕೊಡುತ್ತದೆ. ಮೆತುವಾದ ಕಬ್ಬಿಣದ ಗುಣ ಲಕ್ಷಣದಂತೆ ಸಮಾನವಾಗಿದೆ, ಆದರೆ ಭಾಗವನ್ನು ದೊಡ್ಡಗಾತ್ರದಲ್ಲಿ ಎರಕೆಹೊಯ್ಯ ಬಹುದು.

ಎರಕಹೊಯ್ದ ಕಬ್ಬಿಣದ ಗುಣದ ಹೋಲಿಕೆಯ ವಿವರಪಟ್ಟಿ

ಎರಕಹೊಯ್ದ ಕಬ್ಬಿಣದ ಗುಣದ ಹೋಲಿಕೆ
ಹೆಸರು ನೇಮಿದಂತ ಮಿಶ್ರಣ [%ಗಾತ್ರದಲ್ಲಿ] ರೂಪ ಮತ್ತು ಸ್ಥಿತಿ ಉತ್ಪನ್ನವಾಗುವ ಶಕ್ತಿ [ksi(೦.2%ಒಫ್ಸೆಟ್)] ಹಿಗ್ಗಿಸುವ ಶಕ್ತಿ [ksi] ದೀರ್ಘೀಕರಣ [% (2 ಅಂಗುಲಗಳಲ್ಲಿ)] ಗಟ್ಟಿತನ [ಬ್ರಿನೆಲ್ ತಕ್ಕಡಿ] ಉಪಯೋಗಗಳು
ಬೂದುಬಣ್ಣದ ಎರಕಹೊಯ್ದ ಕಬ್ಬಿಣ(ಎ ಯಸ್ ಟಿ ಯಂ ಎ೪೮) C 3.4, Si 1.8, Mn 0.5 ಎರಕಹೊಯ್ಯು 25 0.5 180 ಯಂತ್ರ ಸಾಧನಗಳ ಉರುಳೆಯ ಭಾಗಗಳಿಗೆ, ಪ್ಲೈವೀಲಿಗೆ, ಚಲನ ಗತಿಯನ್ನುಂಟು ಮಾಡುವ ವ್ಯವಸ್ಥೆಗಳಿಗೆ, ಯಂತ್ರೋಪಕರಣದ ತಳಗಳಿಗೆ
ಬಿಳಿ ಎರಕಹೊಯ್ದ ಕಬ್ಬಿಣ C 3.4, Si 0.7, Mn 0.6 ಎರಕಹೊಯ್ಯು(ಎರಕಹೊಯ್ದ ಹಾಗೆ) 25 0 450 ವಸ್ತುಗಳ ಪರಸ್ಪರ ಸ್ಥಾನದ ಮೇಲ್ಭಾಗಗಳಿಗೆ
ಮೆತುವಾದ ಎರಕಹೊಯ್ದ ಕಬ್ಬಿಣ (ಎ ಯಸ್ ಟಿ ಯಂ ಎ47) C 2.5, Si 1.0, Mn 0.55 ಎರಕಹೊಯ್ಯು(ಕಾವಿನಿಂದ ಹದಮಾಡಿದ್ದು) 33 52 12 130 ಬಂಡಿಯ ಅಚ್ಚಿನ ವಸ್ತುಗಳ ಪರಸ್ಪರ ಸ್ಥಾನಗಳಿಗೆ,
ಸಾಧುವಾದ ಅಥವ ನೊಡುಲರ್ ಕಬ್ಬಿಣ C 3.4, P 0.1, Mn 0.4, Ni 1.0, Mg 0.06 ಎರಕಹೊಯ್ಯು 53 70 18 170 ಚಲನ ಗತಿಯನ್ನುಂಟು ಮಾಡುವ ವ್ಯವಸ್ಥೆಗಳಿಗೆ, ಕೇಂಶೇಫ್ಟ್ ಗಳಿಗೆ, ಕ್ರೇಂಕ್ಶೇಫ್ಟ್ ಗಳಿಗೆ
ಸಾಧುವಾದ ಅಥವ ನೊಡುಲರ್ ಕಬ್ಬಿಣ (ಎ ಯಸ್ ಟಿ ಯಂ ಎ339) ಎರಕಹೊಯ್ಯು(ಆರಿಸಿ ಹದಮಾಡಿದ್ದು) 108 135 5 310
Ni-ಗಟ್ಟಿಯ ಬಗೆ 2 C 2.7, Si 0.6, Mn 0.5, Ni 4.5, Cr 2.0 ಮರುಳು-ಎರಕಹೊಯ್ಯು 55 550 ಅಧಿಕ ಶಕ್ತಿಯ ಬಳಕೆಗಳಿಗೆ
Ni-ತಡೆಗಟ್ಟುವ ಬಗೆ 2 C 3.0, Si 2.0, Mn 1.0, Ni 20.0, Cr 2.5 ಎರಕಹೊಯ್ಯು 27 2 140 ತುಕ್ಕು ಹಿಡಿಯುವ ಮತ್ತು ಉಷ್ಣತೆ ಗೆ ಪ್ರತಿರೋಧ ಒಡ್ಡುವ

ಇತಿಹಾಸದ ಬಳಕೆಗಳು

ಚಿತ್ರ:Ww1.JPG
ಒಂದು ಎರಕಹೊಯ್ದ ಕಬ್ಬಿಣದ ಬಂಡಿಯ ಚಕ್ರ

ಎರಕಹೊಯ್ದ ಕಬ್ಬಿಣವು ಹೋಲಿಕೆಯಲ್ಲಿ ಗಟ್ಟಿಯಾಗಿರುವುದರಿಂದ, ಎಲ್ಲಿ ಚುಂಪಾದ ತುದಿ ಮತ್ತು ನಮನೀಯತೆ ಬೇಕಾಗುತ್ತದೊ ಆ ಉದ್ದೇಶಕ್ಕೆ ಸರಿಯಾಗಿರುವುದಿಲ್ಲ. ಅದು ಅದುಮುವಿಕೆಯಿಂದ ಬಲವಾಗಿರುತ್ತದೆ, ಆದರೆ ಬಿರುಸುತನದ ಅಡಿಯಲ್ಲಿ ಇಲ್ಲ. ಎರಕಹೊಯ್ದ ಕಬ್ಬಿಣವನ್ನು ಮೊದಲು ಚೀನದಲ್ಲಿ ಕಂಡುಹಿಡಿಯಲಾಯಿತು( -- ನೋಡಿ: ದು ಶಿ), ಮತ್ತು ಎರಕದ ಅಚ್ಚಿಗೆ ಸುರಿಸಿ ಆಯುಧ ಮತ್ತು ಸಣ್ಣ ಪ್ರತಿಮೆ ಮಾಡಲಾಯಿತು. ಇತಿಹಾಸದಲ್ಲಿ, ಅದರ ಹಿಂದಿನ ಬಳಕೆಗಳಲ್ಲಿ ಫಿರಂಗಿ ಮತ್ತು ಗುಂಡು ಸೇರಿಸಲಾಗಿತ್ತು. ಇಂಗ್ಲೇಂಡ್ ನಲ್ಲಿ ಹೆನ್ರಿ VIII ಫಿರಂಗಿಯನ್ನು ಎರಕಹೊಯ್ಯ್ ಲು ಶುರುಮಾಡಿಸಿದನು. ಕೂಡಲೇ, ಆಂಗ್ಲ ಕಬ್ಬಿಣ ಕೆಲಸದವರು ಊದು ಕುಲುಮೆಯನ್ನು ಉಪಯೋಗಿಸಿ ಎರಕಹೊಯ್ದ ಕಬ್ಬಿಣದ ಫಿರಂಗಿಯನ್ನು ತಯಾರಿಸುವ ತಂತ್ರವನ್ನು ಅಲವಡಿಸಿದರು, ಅದು, ಪ್ರಭುತ್ವ ಪಡೆದ ಕಂಚಿನ ಫಿರಂಗಿಗಿಂತ ಹೆಚ್ಚು ಬಾರವಿರುವುದರಿಂದ ಹಾಗೂ ಕಡಿಮೆ ಬೆಲೆಯಾಗಿರುವುದರಿಂದ, ನಂತರ ಇಂಗ್ಲೇಂಡ್ ಅದರ ಹಡಗು ಪಡೆಯ ಪ್ರಗತಿಗೆ ಸಹಾಯನೀಡಿತ್ತು. ವೀಲ್ದ್ ಕಬ್ಬಿಣ ಮಾಲಿಕರು 1760s ವರೆಗೆ ಎರಕಹೊಯ್ದ ಕಬ್ಬಿಣವನ್ನು ತಯಾರಿಸಲು ಮುಂದುವರಿಸಿದರು, ಮತ್ತು ಯಥಾಸ್ಥಾಪನೆಯ ನಂತರ ಯುದ್ಧಶಸ್ತ್ರಾಸ್ತ್ರಗಳು ಕಬ್ಬಿಣದ ಮುಖ್ಯ ಬಳಕೆಯಾಗಿತ್ತು. ಆ ಸಮಯದಲ್ಲಿ ಆಂಗ್ಲರ ಊದು ಕುಲುಮೆಯಿಂದ ಎರಕಹೊಯ್ದ ಕಬ್ಬಿಣ ತೊಟ್ಟಿಯನ್ನು ತಯಾರಿಸಿದರು. 1707 ರಲ್ಲಿ, ಅಬ್ರಹಾಮ್ ಡಾರ್ಬಿ ತೊಟ್ಟಿಯನ್ನು(ಮತ್ತು ಕಡಾಯಿಯನ್ನು) ತೆಳುವಾಗಿ ಮಾಡುವ ಪದ್ಧತಿಯನ್ನು ಸ್ವಾಮ್ಯದ ಸನದು ಮಾಡಿದನ, ಪ್ರತಿದ್ವಂದ್ವಿಗಿಂತ ಕಡಿಮೆ ಕ್ರಯವಾಗಿತ್ತು. ಇದು ಆತನ ಕೊಲ್ಬ್ರೂಕ್ಡೇಲ್ ಕುಲುಮೆಯು ಪ್ರಬಲವಾಗಿ ತೊಟ್ಟಿಗಳನ್ನು ಮಾರುವಂತೆ ಮಾಡಿತು, ಇದಕ್ಕೆ ಕಾರಣ ಅರೆಗಾವದ ಕಲ್ಲಿದ್ದಲ್ಲಿ ನಿಂದ ಸುಡ್ಲ್ಪಡುವ ಊದು ಕುಲುಮೆ ಮಾಡುವ ಸ್ವಲ್ಪ ಸಂಖ್ಯದ ಬೇರೆಯವರೊಟ್ಟಿಗೆ 1720 ಮತ್ತು 1730 ರ ಒಂದು ಚಟುವಟಿಕೆಯಲ್ಲಿ ಸೇರಿದರಿಂದ. ತೊಮಸ್ ನ್ಯುಕೊಮೆನ್ ರ ಉಗಿಶಕ್ತಿಯಿಂದ ಚಲಿಸುವ ಯಂತ್ರದ ಪ್ರಗತಿಯು ಎರಕಹೊಯ್ದ ಕಬ್ಬಿಣ ಇನ್ನೂ ಹೆಚ್ಚು ಮಾರುಕಟ್ಟೆಗೆ ಒದಗಿಸಿತ್ತು, ಯಾಕೆಂದರೆ ಎರಕಹೊಯ್ದ ಕಬ್ಬಿಣಗಳು ಹಿತ್ತಾಳೆಗಿಂತ ಸಾಮಾನ್ಯವಾಗಿ ಕಡಿಮೆ ಕ್ರಯವಾಗಿರುವುದರಿಂದ ಹಾಗೂ ಹಿತ್ತಾಳೆಯಿಂದಲೇ ನಿಜವಾಗಿ ಯಂತ್ರದ ಉರುಳೆಗಳು ತಯಾರಿಯಾಗುತಿತ್ತು. ಜೊನ್ ವಿಲ್ಕಿಂಸನ್ ಎರಕಹೊಯ್ದ ಕಬ್ಬಿಣದ ದೊಡ್ಡ ಪ್ರತಿಪಾದಕನಾಗಿದ್ದ, ಯಾರು, ಬೇರೆ ಕಾರ್ಯದೊಳಗೆ, 1795 ರಲ್ಲಿ ಸೊಹೊ ಎರಕಹೊಯ್ಯುವ ಕಾರಖಾನೆ ಸ್ಥಾಪಿಸಲ್ಪಡುವವರೆಗೆ ಅನೇಕ ಜೇಮ್ಸ್ ವೇಟ್ ನ ಉತ್ತಮ ಉಗಿಶಕ್ತಿಯಿಂದ ಚಲಿಸುವ ಯಂತ್ರಕ್ಕೆ ಉರುಳೆಯನ್ನು ಎರಕಹೊಯ್ಯುತ್ತಿದ್ದ.

ಎರಕಹೊಯ್ದ ಕಬ್ಬಿಣದ ಶಂಕಗಳು

ಎರಕಹೊಯ್ದ ಕಬ್ಬಿಣದ ಬಳಕೆಯು ವಿನ್ಯಾಸದ ಉದ್ದೇಶಕಾಗಿ 1770ರಲ್ಲಿ ಪ್ರಾರಂಭವಾಯಿತು,ಆಗ ಅಬ್ರಹಾಮ್ ಡಾರ್ಬಿ III ರವರು ಎರಕಹೊಯ್ದ ಕಬ್ಬಿಣದ ಸಂಕಗಳನ್ನು ನಿರ್ಮಿಸಿದರು,ಚಿಕ್ಕ ದಂಡಿಗೆ ಆಗಲೇ ಉಪಯೋಗಿಸಲಾಗಿದ್ದರೂ , ಇದನ್ನೆಲ್ಲ ಕೊಲ್ಬ್ರೂಕ್ಡೇಲ್ ಊದು ಕುಲುಮೆಯಲ್ಲಿ ಉಪಯೋಗಿಸುತ್ತಿದ್ದರು. ಬೇರೆ ಸೃಷ್ಟಿಯು ಮುಂದುವರಿತು, ಥೊಮಸ್ ತ್ಪೈನೆರವರ ಒಂದು ಸನದು ಮಾಡಿದ ಸೃಷ್ಟಿಯು ಮುಂದುವರಿತು. ಎರಕಹೊಯ್ದ ಕಬ್ಬಿಣದ ಸಂಕಗಳು ಔದ್ಯೋಗಿಕ ಕ್ರಾಂತಿಯ ಹಾಗೆ ಸಾಮಾನ್ಯಸ್ಥಳದಲ್ಲೂ ಕಂಡಿತು. ಥೊಮಸ್ ಟೇಲ್ ಫೋರ್ಡ್ರವರು ಪ್ರವಾಹಕ್ಕೆ ಎದುರಾಗಿ ಶಂಕ ನಿರ್ಮಾಣದಲ್ಲಿ ಈ ವಸ್ತುಗಳನ್ನು ಉಪಯೋಗಿಸಿದರು, ಹಾಗು ನಂತರ ಲೊನ್ಗ್ದೂನ್-ಒನ್-ಟೆರ್ನ್ನ ನಲ್ಲಿರುವ ಶ್ರೆವ್ಸ್ಬರಿ ಕಾಲುವೆಯ ತೊಟ್ಟಿಗೆ ಉಪಯೋಗಿಸಿದರು. ಅದು ಚಿರ್ಕ್ ಕಾಲುವೆ ಹಾಗು ಪೊಂಸಿಟ್ ಕಾಲುವೆಗೆ ಮುಂದುವರಿಸಲ್ಪಟ್ಟಿತು, ಅದೆರಡು ಇತ್ತೀಚಿನ ಪುನರ್ವಶಕ್ಕೆ ಬಳಕೆಗೆ ಮುಂದುವರಿಸಲಾಗಿದೆ. ಎರಕಹೊಯ್ದ-ಕಬ್ಬಿಣದ ದಂಡಿನ ಶಂಕಗಳು ವಿಶ್ವದಾಧ್ಯಂತವಾಗಿ ರೈಲುದಾರಿಗೆ ಬಳಸಲಾಗಿದೆ, ಮನ್ಚೆಸ್ತೆರ್ ಟೆರ್ಮಿನುಸ್ಸಿನ ಲಿವೆರ್ಪೂಲಿನ ವಟೆರ್ ಸ್ಟ್ರೀಟ್ ಬ್ರಿಡ್ಜ್ ಹಾಗು ಮನ್ಚೆಸ್ತೆರ್ ರೈಲ್ವೆಗೆ ಅದನ್ನು ಬಳಸಲಾಗಿದೆ. ಚೆಸ್ಟೆರಿನ ಡೀ ಎಂಬ ನದಿಯ ಮಾಧ್ಯದಲ್ಲಿ ಹೋಗುವ ಚೆಸ್ಟೆರ್ ಮತ್ತು ಹೊಲ್ಯ್ಹೆಅಡ್ ನ್ ರೈಲುಮಾರ್ಗವು, ಒಂದು ವರ್ಷಕೂಡ ಕಲೆಯದ ಹೊಸ ಶಂಕವು ಮೇ 1847ರಲ್ಲಿ ಓಡೆದ ಕಾರಣ ಆನೇಕ ತೊಂದರೆಗಳು ಉಂಟಾಯಿತು. ಅತಿಯಾದ ಭಾರದಿಂದ ಚಲಿಸಿದ ರೈಲು ಹೆಟ್ಟಿಗೆಯ ಮಧ್ಯದಲ್ಲಿ ಚಲಿಸಿದ ಕಾರಣ ಡೀ ಬ್ರಿಡ್ಜನ ವಿಪತ್ತಿಗೆ ಕಾರಣ ಹಾಗೂ ಅನೇಕ ಸಮಾನರೂಪದ ಶಂಕಗಳನ್ನು ನಿರ್ಮೂಲ ಗೊಳಿಸಿ ಪೂನಃ ಕಟ್ಟಿಸಿದರು,ಅದು ಕುಡಾ ಕಬ್ಬಿಣದಿಂದ ರೂಪಿಸಲ್ಪಟ್ಟಿತು. ಶಂಕವು ಅನೇಕ ತಪ್ಪು ತಪ್ಪಾದ ಸಂಕಲ್ಪದಿಂದ ರೂಪಿಸಲಾಗಿತ್ತು, ರೂಪಿಸಿದ ಕಬ್ಬಿಣದ ತೊಲಿನ ಬಾರದಿಂದ ಪಟ್ಟಿಸಲಾಯಿತು, ಹಾಗು ಅದರ ರಚನೆಯನ್ನು ಬಲಪಡಿಸಬೇಕೆಂಬುದು ತಪ್ಪಾದ ಕಲ್ಪನೆಯಾಗಿತ್ತು. ಹೆಟ್ಟಿಗೆಯ ಮಧ್ಯ ಭಾಗವನ್ನು ಬಗ್ಗಿಸಿ ಹಾಗು ಕೆಳಗಿನ ಮೊನೆಯನ್ನು ಕರ್ಸಾಣಯಲ್ಲಿಟ್ಟರು,ಆಗ ಎರಕಹೊಯ್ದ ಕಬ್ಬಿಣವು ಕಲ್ಲು ಕಟ್ಟಡಹಾಗೆ ಬಲವಿಲ್ಲದಾಗಿತ್ತು. ಆರ್ಚೆಸ್ ಬಳಸುವ ಮೂಲಕ ಎರಕಹೊಯ್ದ ಕಬ್ಬಿಣವನ್ನು ಶಂಕದ ನಿರ್ಮಾಣಕ್ಕೆ ಒಳ್ಳೆಯ ರೀತಿಯಲ್ಲಿ ಉಪಯೋಗಿಸಲಾಗುತ್ತದೆ, ಆಗ ಏಲ್ಲಾ ದ್ರವ್ಯಗಳು ಸಂಕೋಚನೆಯಾಗಿರಬೇಕು. ಎರಕಹೊಯ್ದ ಕಬ್ಬಿಣವು ಪೂನಃ ಕಲ್ಲು ಕಟ್ಟಡದ ಹಾಗೆ ಸಂಕೋಚನೆಯಲ್ಲಿ ತುಂಬ ಶಕ್ತಿಯುಲ್ಲದು. ರೂಪಿಸಿದ ಕಬ್ಬಿಣವು ಆನೇಕ ವಿವಿಧ ಕಬ್ಬಿಣದಹಾಗೆ ಹಾಗೂ ಆನೇಕ ಸಾಮಾನ್ಯ ಲೋಹತರ ಹಾಗೆ ,ತುಡಿತದಲ್ಲಿ ತುಂಬ ಶಕ್ತಿವುಳ್ಳದು, ಹಾಗೂ ಸೀಳಲು ಬಿಗಿಯುಳ್ಳ ಪ್ರತಿರೋದಶಕ್ತಿಯುಕೂಡ. ರೂಪಿಸಿದ ಕಬ್ಬಿಣಕ್ಕೂ ಎರಕಹೊಯ್ದ ಕಬ್ಬಿಣಕ್ಕೂ ಸಂಕಲ್ಪ ರಚನೆಯಲ್ಲಿ ಇರುವ ಬಂಧುತ್ವ ಕಟ್ಟಿಗೆಗೂ ಕಲ್ಲುಗೂ ಮಾಧ್ಯದಲ್ಲಿರುವ ಸದೃಶದದಲ್ಲಿ ತಿಳಿಯಬಹುದು. 1879 ರಲ್ಲಿ ಟೆ ರೈಲ್ ಶಂಕದ ವಿಪತ್ತು ನಡೆಯುವವರೆಗೆ, ಎರಕಹೊಯ್ದ ಕಬ್ಬಿಣದಿಂದ ಸರಿಯಿಲ್ಲದ ನಿರ್ಮಾಣವನ್ನು ಮಾಡಿದರು, ನಂತರ ದ್ರವ್ಯಗಳ ಬಳಸುವಿಕೆಯ ಮೇಲೆ ಅಪಾಯಕರವಾದ ಅನುಮಾನ ಉಂಟಾಯಿತು. ನಿಷ್ಕರ್ಷಕ ಹೊರುವುದನ್ನು ಬಿಗಿ ಪಟ್ಟಿಯನ್ನು ಹಿಡಿಯಲು ಹಾಗೂ ಟೆ ಶಂಕದ ಗುಜ್ಜುನ ದುಂಡಾದ ಕಂಬನ್ನು ಸಂಪೂರ್ಣ ಹೊರಳಿಸಿದಾರೆ, ಹಾಗೂ ಮುಂಚೆಯ ಹಂತದ ಅಪಘಾತದಲ್ಲಿ ಅವರು ಕುಂದು ಕೋರತಿದ್ದಾರೆ. ಅದಕ್ಕೆ ಕೂಡಿಕೆಯಾಗಿ ಚಿಲಕ ತೂತ್ತನು ಎಸೆದರು ಹಾಗೂ ಅದನ್ನು ಬೈರಿಗಿಸಲ್ಲಿಲಾ, ಆದ ಕಾರಣ ಬಿಗಿ ಪಟ್ಟಿಯ ಎಲ್ಲಾ ಒತ್ತಡವು ಮೂಲೆಗೆ ಇರಿಸಿದರು, ಹೆಚ್ಚಾಗಿ ಅದರ ಹರಡುವಿಕೆ ಪೂರ್ತಿಯಾಗಿ ತೂತಿನ ನೀಳ ಇರಳು ಮಾಡಿದರು. ಬದಲಾವಣೆ ತರಲು ಶಂಕಗಳು ಕಬ್ಬಿಣನಿಂದ ಹಾಗೂ ಉಕ್ಕುನಿಂದ ಕಟ್ಟಿಸಲ್ಪಟ್ಟಿತು ಮುಂದಕ್ಕೆ ಶಂಕಗಳು ಕುಸಿದುಬೀಳುವದು ಸಂಭವಿಸಿತ್ತು, ಹೇಗಾದರೂ, 1891 ರಲ್ಲಿ ನೊರ್ವೂಡ್ ಸಮುಚ್ಚಯದಲ್ಲಿ ನಡೆದ ರೈಲ್ ವಿಪತ್ತಿಗಿಂತ ಉಚ್ಚಸ್ಥಾನದಲ್ಲಿತ್ತು. ಸಾವಿರದಷ್ಟು ಎರಕಹೊಯ್ದ ಕಬ್ಬಿಣದಿಂದ ಮಾಡಿದ ಶಂಕಗಳು ಕೊನೆಕೊನೆಗೆ ಉಕ್ಕು ಸಮಾನ-ವಸ್ತುವಿಂದ ಬದಲಾಗಿತ್ತು.

ಕಟ್ಟಡಗಳು

ಎರಕಹೊಯ್ದ ಕಬ್ಬಿಣದ ದುಂಡಾದ ಕಂಬಗಳು ವಾಸ್ತುಶಿಲ್ಪಿಗಳಿಗೆ ಎತ್ತರವಾದ ಕಲ್ಲು ಕಟ್ಟಡಕ್ಕೆ ಬೇಕಾಗುವ ಅಪರಿಮಿತವಾಗಿ ದಪ್ಪವಾದ ಗೋಡೆ ಇಲ್ಲದೆ ವಾಸ್ತುಶಿಲ್ಪಿಗಳಿಗೆ ಎತ್ತರವಾದ ಕಟ್ಟಡಗಳನ್ನು ನಿರ್ಮಿಸಲು ಸಮರ್ಥನೀಡಿತ್ತು. ಎತ್ತರ ಕಟ್ಟಡಗಳಲ್ಲಿ ದೊಡ್ಡ ಕಿಟಕಿಗಳನ್ನು ಇಡಲು ಅದು ಅವಕಾಶ ಒದಗಿಸಿತು. ನ್ಯುಯ್ ಯೊರ್ಕ್ ನ ನಗರ ಪ್ರದೇಶಗಳಾದ ಸೊಹೊ ಕಸ್ಟ್ ಇರೊನ್ ಹಿಸ್ಟೊರಿಕ್ ಜಿಲ್ಲೆಯಲ್ಲಿ ,ಕಟ್ಟಡ ತಯಾರಿಸುವ ಮತ್ತು ಸಾಮಗ್ರಿ ಇಲಾಖೆಗಳು ಎರಕಹೊಯ್ದ ಕಬ್ಬಿಣದ ದುಂಡಾದ ಕಂಬಗಳಿಂದ ಕಟ್ಟಿಸಿದ್ದಾರೆ ಹಾಗೂ ಹಗಲಿನ ಬೆಳಕು ಪ್ರವೇಶಿಲು ಮಾಡಿದ್ದಾರೆ. ತೆಳು ಎರಕಹೊಯ್ದ ಕಬ್ಬಿಣದ ದುಂಡಾದ ಕಂಬಗಳು ಕಾರ್ಖಾನೆಯಲ್ಲಿ ಸ್ಥಳಾವಕಾಶ ಮತ್ತೆ ಚರ್ಚಿನಲ್ಲಿ ಹಾಗೂ ವಸ್ತು ಸಂಗ್ರಹಣಾಲಯದಲ್ಲಿ ವೀಕ್ಷಿಸುವ ಗೆರೆಯನ್ನು ಉಂಟುಮಾಡುಲು ಉಪಯೋಗಿಸಲಾಗುತ್ತದೆ ಹಾಗೂ ಕಲ್ಲು ಕಟ್ಟಡಕ್ಕೆ ಅಥವಾ ಹಡಗುಕಟ್ಟೆಗೆ ಬೇಕಾಗುವ ತುಂಬಾ ಭಾರವನ್ನು ಓರಲು ಸಹಾಯ ಮಾಡುತ್ತವೆ. ನ್ಯುಯ್ ಯೊರ್ಕ್ ನ ವಟೇರ್ವ್ಲಿಎಟ್ ಎಂಬಲ್ಲಿರುವ ದ ವ್ಟೆರ್ವ್ಲಿಎಟ್ ಅರ್ಸೆನಲ್ ವಸ್ತು ಸಂಗ್ರಹಣಾಲಯವೂ ಎರಕಹೊಯ್ದ ಕಬ್ಬಿಣದ ಕಟ್ಟಡವಾಗಿದೆ.

ಬಟ್ಟೆ ಗಿರಣಿ

ಇನ್ನೊಂದು ಮುಖ್ಯವಾದ ಉಪಯೋಗವು ಬಟ್ಟೆ ಗಿರಣಿಯಲ್ಲಿ. ಗಿರಣಿಯಲ್ಲಿರುವ ಗಾಳಿಯು ಸುಲಭವಾಗಿ ಹೊತ್ತಿ ಉರಿಯಬಲ್ಲ ನಾರು,ಹತ್ತಿ,ಸೆಣಬು ಅಥವಾ ಉಣ್ಣೆ ಒಳಗೊಂಡಿದ್ದು ಹಾಗು ಗಿರ್ರನೆ ಸುತ್ತುತ್ತ ಇತ್ತು. ಅದರ ಪರಿಣಾಮವಾಗಿ ಬಟ್ಟೆ ಗಿರಣಿಯಲ್ಲಿ ಗಾಬರಿಮಾಡುವ ಪ್ರವಣತೆಯನ್ನು ಸುಟ್ಟುಹಾಕುವ ಒಂದು ಯಂತ್ರವಿತ್ತು. ಈ ಪರಿಹಾರ ಏಕೆಂದರೆ ಸಂಪೂರ್ಣವಾಗಿ ಸುಟ್ಟು ಹೋಗದ ಮೂಲದ್ರವ್ಯದಿಂದ ನಿರ್ಮಿಸಲು, ಹಾಗೂ ಅನುಕೂಲವಾದ ಕಟ್ಟಡ ಕಬ್ಬಿಣದ ರಚನೆಯಿಂದ, ಮುಖ್ಯವಾಗಿ ಸುಲಭವಾಗಿ ಹೊತ್ತಿ ಉರಿಯಬಲ್ಲ ಮರವನ್ನು ಎರಕಹೊಯ್ದ ಕಬ್ಬಿಣದಿಂದ ಬದಲಾಯಿಸಲು. ಅಂತಹ ಮೊಟ್ಟ ಮೊದಲನೆಯ ಕಟ್ಟಡವು ದಿಥೆರಿನ್ಗ್ತೊನ್ ನಿನ ಶ್ರೆವ್ಸ್ಬುರ್ಯ್,ಶ್ರೊಪೊಶಿರ್ ನಲ್ಲಿತ್ತು. ಅನೇಕ ಬೇರೆ ಸರಕುಕೋಠಿಗಳು ಎರಕಹೊಯ್ದ ಕಬ್ಬಿಣದ ದುಂಡಾದ ಕಂಬಗಳಿಂದ ಮತ್ತು ಹೆಟ್ಟಿಗೆಯಿಂದ ಕಟ್ಟಿಸಿಲಾಗಿತ್ತು,ಆದಾಗ್ಯೂ ತಪ್ಪಾದ ನಕ್ಷೆಯಿಂದ, ಕುಂದಿದ ಹೆಟ್ಟಿಗೆ ಅಥವಾ ಅತಿಯಾದ ಭಾರದಿಂದ ಕೆಲವು ಸಮಯದಲ್ಲಿ ಕಟ್ಟಡ ಕುಸಿದುಬೀಳುತ್ತದೆ ಹಾಗೂ ನಿರ್ಮಾಣ ಸೋಲುತ್ತದೆ. ಔದ್ಯೋಗಿಕ ಕ್ರಾಂತಿಯಲ್ಲಿ, ಎರಕಹೊಯ್ದ ಕಬ್ಬಿಣವು ವಿಶ್ವದಾಧ್ಯಂತವಾಗಿ ರಚನೆಗೆ ಹಾಗೂ ಬೇರೆ ಸ್ಥಿರವಾದ ಯಂತ್ರಗಳಿಗೂ,ಉಳ್ಳಿಟ್ಟು ನೂಲುವೂದು ಹಾಗೂ ಬಟ್ಟೆ ಗಿರಣಿಯಲ್ಲಿ ನೇಗೆಯುವ ಯಂತ್ರಕ್ಕೆ ಬಳೆಸಲಾಗಿತ್ತು . ಹಾಗೂ ಆನೇಕ ನಗರದಲ್ಲಿ ಎರಕಹೊಯ್ಯುವ ಕಾರಖಾನೆ ಉತ್ಪಾದಿಸುವ ಕೈಗಾರಿಕೆಗೆ ಹಾಗೂ ಕೃಷಿಯ ಯಂತ್ರಗಳಿಗೆ ಎರಕಹೊಯ್ದ ಕಬ್ಬಿಣವೂ ವಿಸ್ತಾರವಾಗಿ ಉಪಯೋಗಿಸಾಲಗಿದೆ.

ಇವನ್ನೂ ಗಮನಿಸಿ

  • ಎರಕಹೊಯ್ದದ-ಕಬ್ಬಿಣದ ಸ್ಥಾಪತ್ಯ
  • ಮೀಹನೈಟ್
  • ಮರುಳನ್ನು ಎರಕಹೊಯ್ಯುವುದು

ಆಕರಗಳು

ಮುಂದಿನ ಓದಿಗಾಗಿ

  • ಜೊನ್ ಗ್ಲೊಗ್ ಮತ್ತು ಡೆರೆಕ್ ಬ್ರಿಗ್ವಾಟೆರ್, ಎ ಹಿಸ್ಟ್ರಿ ಒಫ್ ಕಾಸ್ಟ್ ಐರನ್ ಇನ್ ಆರ್ಕಿಟೆಕ್ಚರ್ , ಎಲೆನ್ ಮತ್ತು ಉನ್ವಿನ್, ಲಂಡಂನ್ (1948)
  • ಪಿಟರ್ ಆರ್ ಲಿವಿಸ್, ಬ್ಯುಟಿಫುಲ್ ರೇಲ್ವೆ ಬ್ರಿಡ್ಜ್ ಒಫ್ ದಿ ಸಿಲ್ವರಿ ಟೆ: 1879ರ ಟೆ ಬ್ರಿಡ್ಜಿನ ದುರಂತವನ್ನು ಪುನಹ ಶೋಧಿಸುವುದು , ಟೆಂಪಸ್ (2004) ಐಎಸ್‌ಬಿಎನ್ 07524 3160 9
  • ಪಿಟರ್ ಆರ್ ಲಿವಿಸ್, ಡಿಸಾಸ್ಟೆರ್ ಒನ್ ದಿ ಡೀ: ರೊಬೆರ್ಟ್ ಸ್ಟಿಫನ್ಸಂಸ್ ನೆಮೆಸಿಸ್ ಒಫ್ 1847 , ಟೆಂಪಸ್ (2007) ಐಎಸ್‌ಬಿಎನ್ 0 7524 4266 2
  • ಜೋರ್ಜ್ ಲೈರ್ಡ್, ರಿಚ್ಚರ್ಡ್ ಗುಂಡ್ಲಕ್ ಮತ್ತು ಕ್ಲೌಸ್ ರೊರಿಗ್, ಅಬ್ರೆಶನ್-ರೆಸಿಸ್ಟೆಂಟ್ ಕಾಸ್ಟ್ ಐರನ್ ಹೇಂಡ್ ಬುಕ್ , ಎ ಎಸ್ ಯಂ ಇನ್ಟೆರ್ನೇಶಿನಲ್ (2000) ಐಎಸ್‌ಬಿಎನ್ 0-87433-224-9

ಬಾಹ್ಯ ಕೊಂಡಿಗಳು

Tags:

ಎರಕಹೊಯ್ದ ಕಬ್ಬಿಣ ಉತ್ಪಾದನೆಎರಕಹೊಯ್ದ ಕಬ್ಬಿಣ ಬಗೆಗಳುಎರಕಹೊಯ್ದ ಕಬ್ಬಿಣ ಇತಿಹಾಸದ ಬಳಕೆಗಳುಎರಕಹೊಯ್ದ ಕಬ್ಬಿಣ ಇವನ್ನೂ ಗಮನಿಸಿಎರಕಹೊಯ್ದ ಕಬ್ಬಿಣ ಆಕರಗಳುಎರಕಹೊಯ್ದ ಕಬ್ಬಿಣ ಮುಂದಿನ ಓದಿಗಾಗಿಎರಕಹೊಯ್ದ ಕಬ್ಬಿಣ ಬಾಹ್ಯ ಕೊಂಡಿಗಳುಎರಕಹೊಯ್ದ ಕಬ್ಬಿಣಕಾರ್ಬನ್

🔥 Trending searches on Wiki ಕನ್ನಡ:

ತತ್ಸಮ-ತದ್ಭವಅಣ್ಣಯ್ಯ (ಚಲನಚಿತ್ರ)ಕೃಷ್ಣಾ ನದಿಅಲೆಕ್ಸಾಂಡರ್ಒಪ್ಪಂದಭಾರತೀಯ ಶಾಸ್ತ್ರೀಯ ನೃತ್ಯಶಿವಮೊಗ್ಗಭಾರತದಲ್ಲಿ ಕೃಷಿವಿಕ್ರಮಾರ್ಜುನ ವಿಜಯಪೂರ್ಣಚಂದ್ರ ತೇಜಸ್ವಿರನ್ನರಾಜ್ಯಗಳ ಪುನರ್ ವಿಂಗಡಣಾ ಆಯೋಗತುಮಕೂರುಶನಿ (ಗ್ರಹ)ತೇಜಸ್ವಿ ಸೂರ್ಯಉಪನಯನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಆಯುಷ್ಮಾನ್ ಭಾರತ್ ಯೋಜನೆನಿರುದ್ಯೋಗಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜೋಗಿ (ಚಲನಚಿತ್ರ)ತೆರಿಗೆಪದಬಂಧವೀರಗಾಸೆಹಲ್ಮಿಡಿಕಾಂತಾರ (ಚಲನಚಿತ್ರ)ಭೀಮಾ ತೀರದಲ್ಲಿ (ಚಲನಚಿತ್ರ)ಅರ್ಜುನಜೂಜುಸಾಹಿತ್ಯಹಂಪೆಜೆಕ್ ಗಣರಾಜ್ಯಆಗಮ ಸಂಧಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನಾಟಕಇಂಡಿಯನ್‌ ಎಕ್ಸ್‌ಪ್ರೆಸ್‌ಯು.ಆರ್.ಅನಂತಮೂರ್ತಿಕರ್ಬೂಜವಡ್ಡಾರಾಧನೆಗಾಳಿಪಟ (ಚಲನಚಿತ್ರ)ಗರ್ಭಧಾರಣೆನಳಂದಗರುಡ ಪುರಾಣವಿಚ್ಛೇದನಪ್ರಜಾಪ್ರಭುತ್ವಶನಿಕೊರೋನಾವೈರಸ್ ಕಾಯಿಲೆ ೨೦೧೯ಹೊಂಗೆ ಮರಬಲಗಂಗ (ರಾಜಮನೆತನ)ಮೊದಲನೇ ಅಮೋಘವರ್ಷಶಿವರಾಮ ಕಾರಂತವಂದೇ ಮಾತರಮ್ಧನಂಜಯ್ (ನಟ)ಸಮಂತಾ ರುತ್ ಪ್ರಭುಸುಭಾಷ್ ಚಂದ್ರ ಬೋಸ್ರತ್ನಾಕರ ವರ್ಣಿಭಗವದ್ಗೀತೆಶಿಕ್ಷೆಪ್ರಾಥಮಿಕ ಶಿಕ್ಷಣಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಗುರು (ಗ್ರಹ)ಪಠ್ಯಪುಸ್ತಕತೀರ್ಥಹಳ್ಳಿಚೋಮನ ದುಡಿಕನ್ನಡ ರಂಗಭೂಮಿಶಾಲೆಭಾರತದ ಉಪ ರಾಷ್ಟ್ರಪತಿಜೋಳಭಾರತ ರತ್ನಕಂದಕರ್ನಲ್‌ ಕಾಲಿನ್‌ ಮೆಕೆಂಜಿಭಾರತದಲ್ಲಿನ ಚುನಾವಣೆಗಳುಹೊಯ್ಸಳ ವಿಷ್ಣುವರ್ಧನಇಂದಿರಾ ಗಾಂಧಿಕೇದರನಾಥ ದೇವಾಲಯಮೂಲಧಾತುಗಳ ಪಟ್ಟಿಕರ್ನಾಟಕ ವಿಧಾನ ಸಭೆ🡆 More