ಯಂತ್ರ

ಯಂತ್ರವು ಒಂದು ಉದ್ದೇಶಿತ ಕಾರ್ಯವನ್ನು ನೆರವೇರಿಸುವ ಸಲುವಾಗಿ ಬಲಗಳನ್ನು ಅನ್ವಯಿಸಲು ಮತ್ತು ಚಲನೆಯನ್ನು ನಿಯಂತ್ರಿಸಲು ಶಕ್ತಿಯನ್ನು ಬಳಸುವ ಸ್ವಯಂಚಾಲಿತ ರಚನೆಯಾಗಿದೆ.

ಯಂತ್ರಗಳನ್ನು ಪ್ರಾಣಿಗಳು ಅಥವಾ ಜನರು ಚಾಲನೆ ಮಾಡಬಹುದು, ಅಥವಾ ಅವು ಗಾಳಿ ಹಾಗೂ ನೀರಿನಂತಹ ನೈಸರ್ಗಿಕ ಶಕ್ತಿಗಳಿಂದ, ಮತ್ತು ರಾಸಾಯನಿಕ, ಉಷ್ಣ ಅಥವಾ ವಿದ್ಯುತ್ ಶಕ್ತಿಯಿಂದ ಚಾಲಿತವಾಗಿರಬಹುದು. ಇವು ಪ್ರದಾನ ಬಲಗಳು ಹಾಗೂ ಚಲನೆಯ ಒಂದು ನಿರ್ದಿಷ್ಟ ಅನ್ವಯವನ್ನು ಸಾಧಿಸಲು ಚಾಲಕ ಆದಾನಕ್ಕೆ ರೂಪಕೊಡುವ ಕಾರ್ಯವಿಧಾನಗಳ ಒಂದು ವ್ಯವಸ್ಥೆಯನ್ನು ಒಳಗೊಂಡಿರುತ್ತವೆ. ಇವು ಕಾರ್ಯನಿರ್ವಹಣೆಯನ್ನು ಗಮನಿಸುವ ಕಂಪ್ಯೂಟರ್‍ಗಳು ಮತ್ತು ಸಂವೇದಕಗಳನ್ನು ಕೂಡ ಒಳಗೊಳ್ಳಬಹುದು. ಇವನ್ನು ಹಲವುವೇಳೆ ಯಾಂತ್ರಿಕ ವ್ಯವಸ್ಥೆಗಳು ಎಂದು ಕರೆಯಲಾಗುತ್ತದೆ.

ನವೋದಯದ ನೈಸರ್ಗಿಕ ತತ್ತ್ವಶಾಸ್ತ್ರಜ್ಞರು ಶಕ್ತಿಯನ್ನು ಚಲನೆಯಾಗಿ ಪರಿವರ್ತಿಸುವ ಪ್ರಾಥಮಿಕ ಸಾಧನಗಳಾದ ಆರು ಸರಳ ಯಂತ್ರಗಳನ್ನು ಗುರುತಿಸಿದರು. ಇವರು ಪ್ರದಾನ್ ಶಕ್ತಿ ಮತ್ತು ಆದಾನ ಶಕ್ತಿಯ ಅನುಪಾತವನ್ನು ಲೆಕ್ಕ ಹಾಕಿದರು. ಇಂದು ಇದು ಯಾಂತ್ರಿಕ ಸೌಕರ್ಯವೆಂದು ಪರಿಚಿತವಾಗಿದೆ.

ಉಲ್ಲೇಖಗಳು

Tags:

ಕಂಪ್ಯೂಟರ್ವಿದ್ಯುಚ್ಛಕ್ತಿ

🔥 Trending searches on Wiki ಕನ್ನಡ:

ಜಿಹಾದ್ಚಂದ್ರಶೇಖರ ಕಂಬಾರಭಾರತದ ಸಂವಿಧಾನಗಂಗ (ರಾಜಮನೆತನ)ಆದಿಮಾನವಕರ್ನಾಟಕದ ಏಕೀಕರಣಸಜ್ಜೆಕನ್ನಡ ಸಾಹಿತ್ಯಪುಟ್ಟರಾಜ ಗವಾಯಿದೇವರ ದಾಸಿಮಯ್ಯಕನಕದಾಸರುಆದಿವಾಸಿಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಶ್ರೀ ರಾಘವೇಂದ್ರ ಸ್ವಾಮಿಗಳುಭಾರತ ರತ್ನಮಂಜುಳಸತಿ ಪದ್ಧತಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಇತಿಹಾಸಎರಡನೇ ಮಹಾಯುದ್ಧಅಂಬಿಗರ ಚೌಡಯ್ಯವ್ಯಾಸರಾಯರುಸರ್ಕಾರೇತರ ಸಂಸ್ಥೆಚಿತ್ರಕಲೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಅಕ್ಕಮಹಾದೇವಿದೇವರ/ಜೇಡರ ದಾಸಿಮಯ್ಯಮಂತ್ರಾಲಯನವಣೆಚಂಡಮಾರುತಕಾಲಾಯ ತಸ್ಮೈ ನಮಃ (ಚಲನಚಿತ್ರ)ಶ್ರವಣಬೆಳಗೊಳಹಣಕಾಸುಅಶ್ವತ್ಥಮರಕೃಷ್ಣರಾಯಚೂರು ಜಿಲ್ಲೆಕೂದಲುಹವಾಮಾನಸ್ವಾಮಿ ವಿವೇಕಾನಂದಬಿ.ಎಫ್. ಸ್ಕಿನ್ನರ್ಪರಿಪೂರ್ಣ ಪೈಪೋಟಿಕನ್ನಡ ಅಭಿವೃದ್ಧಿ ಪ್ರಾಧಿಕಾರಕೋಲಾರಕಾಳಿದಾಸಮಳೆಬಿಲ್ಲುಬ್ಯಾಂಕ್ ಖಾತೆಗಳುಡೊಳ್ಳು ಕುಣಿತಒಗಟುಅಮೃತಧಾರೆ (ಕನ್ನಡ ಧಾರಾವಾಹಿ)ಹರಿಹರ (ಕವಿ)ಮೂಲಧಾತುಬೆಂಗಳೂರು ಕೋಟೆದುರ್ಗಸಿಂಹವಿಜಯನಗರಕ್ರಿಕೆಟ್ಕರ್ನಾಟಕದ ಶಾಸನಗಳುಎಚ್. ಜಿ. ದತ್ತಾತ್ರೇಯಎಸ್. ಎಂ. ಪಂಡಿತ್ಶರಣ್ (ನಟ)ಆಯುರ್ವೇದಪಂಚ ವಾರ್ಷಿಕ ಯೋಜನೆಗಳುತತ್ಸಮ-ತದ್ಭವಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸುರಪುರಜಾಗತೀಕರಣಬಾಲ ಗಂಗಾಧರ ತಿಲಕಜನಪದ ಕಲೆಗಳುಗುಪ್ತರ ವಾಸ್ತು ಮತ್ತು ಶಿಲ್ಪಕಲೆರಾಜಾ ರವಿ ವರ್ಮಸಂಶೋಧನೆಮಾಪನಹಸ್ತಪ್ರತಿಉಪನಯನಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಅಗಸ್ತ್ಯಬೇಸಿಗೆಮೈಸೂರು ದಸರಾ🡆 More