ಎಚ್. ವೈ.ಶಾರದಾಪ್ರಸಾದ

ಹೊಳೆನರಸೀಪುರ ಯೋಗನರಸಿಂಹ ಶಾರದಾ ಪ್ರಸಾದರು,ಅವರ ಗೆಳೆಯರಿಗೆ ಸಾಹಿತ್ಯಾಭಿಮಾನಿಗಳಿಗೆ ಡಾ.ಎಚ್.ವೈ.ಶಾರದಾಪ್ರಸಾದ, ರೆಂದು ಚಿರಪರಿಚಿತರಾಗಿದ್ದಾರೆ.

ಅವರು ಪ್ರಧಾನಮಂತ್ರಿಯ ಕಾರ್ಯಾಲಯದಲ್ಲಿ ೨೨ ವರ್ಷಗಳವರೆಗೆ ಪ್ರೆಸ್ ಇನ್ಫರ್ಮೇಶನ್ ಅದಿಕಾರಿಯಾಗಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ, ಹಾಗೂ ರಾಜೀವ ಗಾಂಧಿಯವರಿಗೆ ಇವರು ಮಾಧ್ಯಮ ಸಲಹೆಗಾರರಾಗಿದ್ದರು.. ಇವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇವರು ಶಿವರಾಮ ಕಾರಂತರು ಬರೆದ ಈ ಕಾದಂಬರಿಗಳನ್ನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ್ದಾರೆ:

  1. ಕುಡಿಯರ ಕೂಸು (Headman of the Little Hill)
  2. ಮೈಮನಗಳ ಸುಳಿಯಲ್ಲಿ (The woman of Basrur)
  3. ಹುಚ್ಚು ಮನಸ್ಸಿನ ಹತ್ತು ಮುಖಗಳು (The faces of a crazy mind)
  4. ಆರ್.ಕೆ.ನಾರಾಯಣರವರ Swami and his friends ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆಂಗ್ಲಾ ಭಾಷಾ ಕೃತಿಗಳು

  • ಶಾರದಾಪ್ರಸಾದರವರ ಸ್ವತಂತ್ರ ಕೃತಿ: Exploring Karnataka
  • Selected Works of Jawaharlal Nehru: 18 November 1955 - 31 January 1956 (Second Series, 31)

ಉಲ್ಲೇಖಗಳು


Tags:

ಇಂಗ್ಲಿಷ್ಕನ್ನಡಶಿವರಾಮ ಕಾರಂತ

🔥 Trending searches on Wiki ಕನ್ನಡ:

ನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಮಹಿಳಾ ಸಾಹಿತ್ಯಶಿಕ್ಷಣಗುಪ್ತ ಸಾಮ್ರಾಜ್ಯಸಂದರ್ಶನಅಮೃತಧಾರೆ (ಕನ್ನಡ ಧಾರಾವಾಹಿ)ಪ್ರೇಮಾತುಂಗಭದ್ರ ನದಿರಾಘವಾಂಕಹೊಯ್ಸಳ ವಿಷ್ಣುವರ್ಧನರಾಯಚೂರು ಜಿಲ್ಲೆಬಿ. ಆರ್. ಅಂಬೇಡ್ಕರ್ಋತುಸಂವತ್ಸರಗಳುಕಂದಬ್ಯಾಡ್ಮಿಂಟನ್‌ಫಿರೋಝ್ ಗಾಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಜಿ.ಎಸ್.ಶಿವರುದ್ರಪ್ಪದಕ್ಷಿಣ ಕನ್ನಡಶಾಸನಗಳುಭಾರತೀಯ ಅಂಚೆ ಸೇವೆಪಂಪ ಪ್ರಶಸ್ತಿಗಾಂಧಿ- ಇರ್ವಿನ್ ಒಪ್ಪಂದಸವರ್ಣದೀರ್ಘ ಸಂಧಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಸಂಖ್ಯೆಎ.ಪಿ.ಜೆ.ಅಬ್ದುಲ್ ಕಲಾಂಕರ್ಮಧಾರಯ ಸಮಾಸಭಾರತದ ಆರ್ಥಿಕ ವ್ಯವಸ್ಥೆಪಂಜುರ್ಲಿಊಟತತ್ಸಮ-ತದ್ಭವಕೊಡಗುಗಿಡಮೂಲಿಕೆಗಳ ಔಷಧಿಎಸ್.ಎಲ್. ಭೈರಪ್ಪಹಸ್ತ ಮೈಥುನಪಂಪವಿನಾಯಕ ದಾಮೋದರ ಸಾವರ್ಕರ್ರಾಹುಲ್ ಗಾಂಧಿಕನ್ನಡತಿ (ಧಾರಾವಾಹಿ)ದ್ಯುತಿಸಂಶ್ಲೇಷಣೆಜಯಂತ ಕಾಯ್ಕಿಣಿಪಶ್ಚಿಮ ಘಟ್ಟಗಳುಗುರುರಾಜ ಕರಜಗಿಸೂರ್ಯಸವದತ್ತಿಹೊಯ್ಸಳಅಳತೆ, ತೂಕ, ಎಣಿಕೆಬುಡಕಟ್ಟುರಚಿತಾ ರಾಮ್ರಾಮಾಚಾರಿ (ಕನ್ನಡ ಧಾರಾವಾಹಿ)೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಚಿತ್ರದುರ್ಗ ಜಿಲ್ಲೆಸುಬ್ರಹ್ಮಣ್ಯ ಧಾರೇಶ್ವರಬಯಲಾಟಪ್ರೀತಿನದಿಗೌತಮ ಬುದ್ಧತ್ರಿಪದಿರಂಗಭೂಮಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮಲೈ ಮಹದೇಶ್ವರ ಬೆಟ್ಟಸ್ಯಾಮ್ ಪಿತ್ರೋಡಾರನ್ನಪು. ತಿ. ನರಸಿಂಹಾಚಾರ್ಮಾಸ್ಕೋಕವಿಗಳ ಕಾವ್ಯನಾಮಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆನಾಲ್ವಡಿ ಕೃಷ್ಣರಾಜ ಒಡೆಯರುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ವಡ್ಡಾರಾಧನೆಗ್ರಹಸರ್ಕಾರೇತರ ಸಂಸ್ಥೆಗಂಗ (ರಾಜಮನೆತನ)ಇಂದಿರಾ ಗಾಂಧಿ🡆 More