೨೦೧೧ ವಿಶ್ವಕಪ್ ಕ್ರಿಕೆಟ್: ಕ್ರಿಕೆಟ್ ವಿಶ್ವ ಕಪ್

೨೦೧೧ರಲ್ಲಿ ಐ ಸಿ ಸಿ ವಿಶ್ವಕಪ್ ಕ್ರಿಕೆಟ್ ಅನ್ನು ಭಾರತ ಶ್ರೀಲಂಕ ಮತ್ತು ಬಾಂಗ್ಲಾದೇಶ ಹಮ್ಮಿಕೊಂಡಿತು.ಒಟ್ಟು ೪೯ ಪಂಧ್ಯಗಳು ೧೪ ತಂಡಗಳು .ಎ ಮತ್ತು ಬಿ ಎಂಬ ೨ ಗುಂಪುಗಳು .ಗುಂಪು-ಎ ಆಸ್ಟ್ರೇಲಿಯಾ ಪಾಕಿಸ್ತಾನ್ ಶ್ರೀಲಂಕ ನ್ಯೂಜೀಲಂಡ್ ಕೆನಡಾ ಕೀನ್ಯಾ ಶಿಮ್ಬವೆ ಗುಂಪು -ಬಿ .ಭಾರತ ಧಕ್ಷಿನ ಆಫ್ರಿಕ ಇಂಗ್ಲೆಂಡ್ ವೆಸ್ಟ್ ಇಂಡೀಸ್ ಬಾಂಗ್ಲಾದೇಶ ಐರ್ಲೆಂಡ್ ನೆಥೆರ್ಲನ್ದ್ಸ್ ಪ್ರತಿ ತಂಡಕ್ಕೂ ೬ ಪಂಧ್ಯಗಳು ೧ ಗೆಲುವಿಗೆ ೨ ಪಾಯಿಂಟ್ ಗಳು .೧ ಗುಂಪಿನಲ್ಲಿ ಆಗ್ರಾ ಸ್ಥಾನಕ್ಕೆ ಬಂಧ ೪ ತಂಡಗಳು ಕ್ವಾರ್ಟರ್ ಫೈನಲ್ಸ್ಗೆ ಅಯ್ಕೆಯಗುವರು .ಒಟ್ಟು ೪ ಕ್ವಾರ್ಟರ್ ಫಿನಲ್ಸೆಗಳು ಇದರಲ್ಲಿ ಗೆದ್ಧ ೪ ತಂಡಗಳು ಸೆಮಿ ಫೈನಲ್ಸಿಗೆ ಅಯ್ಕೆಯಗುವರು .

ಸೆಮಿ ಫೈನಲಿಸಿನಲ್ಲಿ ಗೆದ್ಧ ೨ ತಂಡಗಳು ಫೈನಲ್ಸಿಗೆ ಆಯ್ಕೆಯಾಗುವರು . ಕ್ವಾರ್ಟರ್ ಫೈನಲ್ಸಿನ ವಿವರಗಳು. ೧-ವೆಸ್ಟ್ ಇಂಡೀಸ್ - ಪಾಕಿಸ್ಥಾನ .= ಪಾಕಿಸ್ಥಾನ ಜಯ ಗಳಿಸಿತು. ೨-ಧಕ್ಷಿನ ಆಫ್ರಿಕ - ನ್ಯೂ ಜಿಲಂಡ್ = ನ್ಯೂ ಜಿಲಂಡ್ ಜಯ ಗಳಿಸಿತು. ೩-ಭಾರತ - ಆಸ್ಟ್ರೇಲಿಯಾ =ಭಾರತ ಜಯ ಗಳಿಸಿತು. ೪-ಶ್ರೀಲಂಕ - ಇಂಗ್ಲಂಡ್ = ಶ್ರೀಲಂಕ ಜಯ ಗಳಿಸಿತು.

ಸೆಮಿ ಫೈನಲ್ಸಿನ ವಿವರಗಳು ೧-ಭಾರತ - ಪಾಕಿಸ್ಥಾನ = ಭಾರತ ಜಯ ಗಳಿಸಿತು. ೨-ಶ್ರೀಲಂಕ - ನ್ಯೂ ಜಿಲಂಡ್ = ಶ್ರೀಲಂಕ ಜಯ ಗಳಿಸಿತು. ಮುಂಬಯಿ ವಾಂಕೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ಸಿನಲ್ಲಿ ಭಾರತ ಶ್ರೀಲಂಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆದರು. .

Tags:

ಆಸ್ಟ್ರೇಲಿಯಾಇಂಗ್ಲೆಂಡ್ಐರ್ಲೆಂಡ್ಕೀನ್ಯಾಕೆನಡಾಪಾಕಿಸ್ಥಾನಬಾಂಗ್ಲಾದೇಶಭಾರತವೆಸ್ಟ್ ಇಂಡೀಸ್ಶ್ರೀಲಂಕ

🔥 Trending searches on Wiki ಕನ್ನಡ:

ಮಹಮದ್ ಬಿನ್ ತುಘಲಕ್ಕಲ್ಯಾಣ್ಸಾಮ್ರಾಟ್ ಅಶೋಕಚೆನ್ನಕೇಶವ ದೇವಾಲಯ, ಬೇಲೂರುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದಿವ್ಯಾಂಕಾ ತ್ರಿಪಾಠಿರಾವಣಸಂವಿಧಾನಲಗೋರಿಪರಮಾಣುಹೊಯ್ಸಳ ವಿಷ್ಣುವರ್ಧನಸಾಹಿತ್ಯಅಂತಿಮ ಸಂಸ್ಕಾರಹಾಸನ ಜಿಲ್ಲೆರಮ್ಯಾಜಿ.ಪಿ.ರಾಜರತ್ನಂವಿಭಕ್ತಿ ಪ್ರತ್ಯಯಗಳುಯೋಗಲೆಕ್ಕ ಬರಹ (ಬುಕ್ ಕೀಪಿಂಗ್)ಜೋಗಜೀವವೈವಿಧ್ಯಫೇಸ್‌ಬುಕ್‌ಕರ್ಬೂಜಬುಧಕನ್ನಡ ರಂಗಭೂಮಿಖೊಖೊಗಾದೆಜ್ಯೋತಿಷ ಶಾಸ್ತ್ರಕುಟುಂಬಅರಿಸ್ಟಾಟಲ್‌ಜಾಗತಿಕ ತಾಪಮಾನ ಏರಿಕೆಮಹಾತ್ಮ ಗಾಂಧಿವಿಕಿಪೀಡಿಯಶಬ್ದ ಮಾಲಿನ್ಯಹೆಸರುಕರ್ನಾಟಕದ ಇತಿಹಾಸಕ್ಯಾನ್ಸರ್ಬಾಲಕಾರ್ಮಿಕವಿಜಯನಗರಶಬ್ದಮಣಿದರ್ಪಣಮಾನವ ಅಭಿವೃದ್ಧಿ ಸೂಚ್ಯಂಕಕರ್ನಾಟಕದ ಜಿಲ್ಲೆಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಕೊರೋನಾವೈರಸ್ಮಳೆನೀರು ಕೊಯ್ಲುವಿಜಯಪುರಎಸ್.ಜಿ.ಸಿದ್ದರಾಮಯ್ಯಉಪೇಂದ್ರ (ಚಲನಚಿತ್ರ)ಕನ್ನಡ ಕಾವ್ಯಕಾದಂಬರಿಸಂಸ್ಕಾರಪು. ತಿ. ನರಸಿಂಹಾಚಾರ್ಚಿತ್ರದುರ್ಗ ಕೋಟೆಸಂಭೋಗಶಿರ್ಡಿ ಸಾಯಿ ಬಾಬಾದಿಕ್ಕುಸಂವತ್ಸರಗಳುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಬೌದ್ಧ ಧರ್ಮಭಾರತದ ಸಂವಿಧಾನದ ೩೭೦ನೇ ವಿಧಿಭಾರತೀಯ ಸ್ಟೇಟ್ ಬ್ಯಾಂಕ್ಮಹಾಭಾರತವಚನಕಾರರ ಅಂಕಿತ ನಾಮಗಳುಜಯಪ್ರಕಾಶ ನಾರಾಯಣದ್ಯುತಿಸಂಶ್ಲೇಷಣೆರಾಷ್ತ್ರೀಯ ಐಕ್ಯತೆದಾವಣಗೆರೆಮೈಸೂರುದ್ವಿರುಕ್ತಿನಾರುಕಲಿಯುಗತುಂಗಭದ್ರ ನದಿಹೃದಯಶಿಶುಪಾಲಕನ್ನಡ ಸಂಧಿ🡆 More