ಹೆಬ್ಬಿದಿರು

ಹೆಬ್ಬಿದಿರು (ಬಂಬುಸಾ ಬಂಬೋಸ್), ದೈತ್ಯ ಮುಳ್ಳಿನ ಬಿದಿರು, ಭಾರತೀಯ ಮುಳ್ಳಿನ ಬಿದಿರು, ಸ್ಪೈನಿ ಬಿದಿರು, ಅಥವಾ ಮುಳ್ಳಿನ ಬಿದಿರು,, ದಕ್ಷಿಣ ಏಷ್ಯಾಕ್ಕೆ (ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋಚೈನಾ)ದಲ್ಲಿ ಕಾಣಬರುವ ಬಿದಿರಿನ ಗುಂಪಾಗಿದೆ.

Bambusa bambos
ಹೆಬ್ಬಿದಿರು
In the botanical gardens of Kerala Forest Research Institute, Veluppadam, Kerala, India
Scientific classification e
Unrecognized taxon (fix): Bambusa
ಪ್ರಜಾತಿ:
B. bambos
Binomial name
Bambusa bambos
(L.) Voss
ಹೆಬ್ಬಿದಿರು
in the Singapore Botanic Gardens

ಇದು ಸೀಶೆಲ್ಸ್, ಮಧ್ಯ ಅಮೇರಿಕ, ವೆಸ್ಟ್ ಇಂಡೀಸ್, ಜಾವಾ, ಮಲೇಷ್ಯಾ, ಮಾಲುಕು ಮತ್ತು ಫಿಲಿಪೈನ್ಸ್‌ನಲ್ಲಿಯೂ ಸಹ ಸ್ವಾಭಾವಿಕವಾಗಿದೆ.

ಸಸ್ಯ ಲಕ್ಷಣ

ಇದು ಎತ್ತರದ,ಗಾಢ ಹಸಿರು ಬಣ್ಣದ ಸ್ಪೈನಿ ಬಿದಿರಿನ ಪ್ರಭೇದವಾಗಿದೆ, ಇದು ಹೆಚ್ಚಿನ ಸಂಖ್ಯೆಯ ಕವಲೊಡೆದ, ನಿಕಟವಾಗಿ ಬೆಳೆಯುವ ಎಳೆಗಳನ್ನು ಒಳಗೊಂಡಿರುವ ಗುಂಪಿನಲ್ಲಿ ಬೆಳೆಯುತ್ತದೆ. ಇದು 10-35 ಮೀಟರ್ ಎತ್ತರವನ್ನು ತಲುಪುತ್ತದೆ ಮತ್ತು ಶುಷ್ಕ ವಲಯಗಳ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ. == ಗುಣ ಲಕ್ಷಣಗಳು==ಅವು ಗಾಡ ಹಸಿರು, ಒಣಗಿದಾಗ ಕಂದು ಹಸಿರು ಆಗುತ್ತವೆ ಮತ್ತು ಎಳೆಯ ಚಿಗುರುಗಳು ಆಳವಾದ ನೇರಳೆ ಬಣ್ಣದ್ದಾಗಿರುತ್ತವೆ. ಶಾಖೆಗಳು ಬುಡದಿಂದ ಹರಡಿವೆ.

ಉಪಯೋಗಗಳು

ಇದನ್ನು ಕೃಷಿಕರು ಏಣಿ ಇತ್ಯಾದಿ ವಸ್ತುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಹೆಬ್ಬಿದಿರು ಸಸ್ಯ ಲಕ್ಷಣಹೆಬ್ಬಿದಿರು ಉಪಯೋಗಗಳುಹೆಬ್ಬಿದಿರು ಉಲ್ಲೇಖಗಳುಹೆಬ್ಬಿದಿರು ಬಾಹ್ಯ ಸಂಪರ್ಕಗಳುಹೆಬ್ಬಿದಿರುಜಾವಾಮಲೇಷ್ಯಾವೆಸ್ಟ್ ಇಂಡೀಸ್

🔥 Trending searches on Wiki ಕನ್ನಡ:

ಮೆಕ್ಕೆ ಜೋಳಭಾರತದ ಉಪ ರಾಷ್ಟ್ರಪತಿಭಾರತದ ನದಿಗಳುಚಂದ್ರಶೇಖರ ಪಾಟೀಲಆದಿವಾಸಿಗಳುಭರತನಾಟ್ಯಕನ್ನಡ ನ್ಯೂಸ್ ಟುಡೇಶ್ರೀ ಕೃಷ್ಣ ಪಾರಿಜಾತಮಳೆಬಿಲ್ಲುಭರತೇಶ ವೈಭವಸೌರಮಂಡಲಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಆರ್ಯಭಟ (ಗಣಿತಜ್ಞ)ವಾಸ್ತುಶಾಸ್ತ್ರಪುರಂದರದಾಸಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವ್ಯವಹಾರರಾಷ್ಟ್ರೀಯ ಸ್ವಯಂಸೇವಕ ಸಂಘಕನ್ನಡಪ್ರಭಕರ್ಬೂಜಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸುದೀಪ್ಕಲಬುರಗಿರಾಮನಗರಕಪ್ಪೆ ಅರಭಟ್ಟಪಶ್ಚಿಮ ಬಂಗಾಳಕ್ಷಯಹಂಪೆವಿಜಯಪುರ ನಗರ ವಿಧಾನಸಭಾ ಕ್ಷೇತ್ರಯಲಹಂಕಬೇಲೂರುಕಿರುಧಾನ್ಯಗಳುಉತ್ತರ ಕರ್ನಾಟಕಮುಂಗಾರು ಮಳೆಕೊರೋನಾವೈರಸ್ ಕಾಯಿಲೆ ೨೦೧೯ಕೇದಾರನಾಥಕರ್ನಾಟಕದ ಜಾನಪದ ಕಲೆಗಳುಹುಬ್ಬಳ್ಳಿಗೋವಬಾಬು ಜಗಜೀವನ ರಾಮ್ಗಣೇಶದಿಕ್ಕುಬಾಹುಬಲಿಬಾಲಕಾರ್ಮಿಕಬೀದರ್ಮೂಲಧಾತುಗಳ ಪಟ್ಟಿಭೂತಾರಾಧನೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಶ್ರೀನಿವಾಸ ರಾಮಾನುಜನ್ಊಟಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದುರ್ಯೋಧನಗಾಂಡೀವಅಹಲ್ಯೆರನ್ನಮಳೆಛಂದಸ್ಸುಮದ್ಯದ ಗೀಳುದ.ರಾ.ಬೇಂದ್ರೆಮಂಡಲ ಹಾವು1935ರ ಭಾರತ ಸರ್ಕಾರ ಕಾಯಿದೆಕನ್ನಡದಲ್ಲಿ ವಚನ ಸಾಹಿತ್ಯತತ್ತ್ವಶಾಸ್ತ್ರಬಾದಾಮಿಕರ್ನಾಟಕದ ಮುಖ್ಯಮಂತ್ರಿಗಳುಪ್ರಜಾಪ್ರಭುತ್ವಗಂಗ (ರಾಜಮನೆತನ)ಕರ್ನಾಟಕ ವಿಧಾನ ಪರಿಷತ್ವಿಜ್ಞಾನಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಹೋಮಿ ಜಹಂಗೀರ್ ಭಾಬಾಪರಿಸರ ವ್ಯವಸ್ಥೆಕನ್ನಡ ಸಾಹಿತ್ಯ ಸಮ್ಮೇಳನಕಂಪ್ಯೂಟರ್ಬಲಪ್ರಜಾಪ್ರಭುತ್ವದ ಲಕ್ಷಣಗಳುಅಂತರಜಾಲ🡆 More