ಹೆನ್ರಿ ಬೆಕರಲ್

ಹೆನ್ರಿ ಬೆಕರಲ್(15 ಡಿಸೆಂಬರ್ 1852 ;25 ಆಗಸ್ಟ್ 1908)ಫ್ರಾನ್ಸ್‌ನ ಭೌತಶಾಸ್ತ್ರಜ್ಞ.ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿಯವರೊಂದಿಗೆ ವಿಕಿರಣಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸಿ ೧೯೦೩ ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾದವರು.

ಹೆನ್ರಿ ಬೆಕರಲ್
ಹೆನ್ರಿ ಬೆಕರಲ್

ಜೀವನ

ಹೆನ್ರಿ ಬೆಕೆರಲ್ ಒಬ್ಬ ಪ್ರಸಿದ್ಧ ಭೌತಶಾಸ್ತ್ರ ವಿಜ್ಞಾನಿ. ಕ್ರಿ.ಶ ೧೯೦೩ ರಲ್ಲಿ ವಿಕಿರಣ ಪಟುತ್ವ ವಿದ್ಯಮಾನವನ್ನ ಸಂಶೋಧಿಸಿದ್ದಕ್ಕಾಗಿ ಆ ವರ್ಷದ ನೋಬಲ್ ಪ್ರಶಸ್ತಿಯನ್ನ ಪಡೆದರು. ಈ ಭೌತಶಾಸ್ತ್ರದ ಮಹತ್ವದ ಸಂಶೋಧನೆಗಾಗಿ ನೋಬಲ್ ಪ್ರಶಸ್ತಿಯನ್ನ ಪಿಯರೆ ಕ್ಯೂರಿ ಮತ್ತು ಮೇರಿ ಕ್ಯೂರಿಯೊಂದಿಗೆ ಹಂಚಿಕೊಂಡರು.

ಸಾಧನೆ

ಇವರು, ರೇಡಿಯಂನಿಂದ ಉತ್ಸರ್ಜಿತವಾಗುವ ವಿಕಿರಣಗಳು ಎಲೆಕ್ಟ್ರಾನ್ ಗಳ ಪ್ರವಾಹದಿಂದ ಕೂಡಿರುತ್ತವೆ ಎಂಬುದನ್ನ ಕಂಡುಹಿಡಿದರು. ಹೀಗಾಗಿ, ಇವರು ಕಂಡುಹಿಡಿದ ಕಿರಣಗಳಿಗೆ ಬೇಕೆರಲ್ ಕಿರಣಗಳು ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲದೇ, ವಿಕಿರಣ ಪಟುತ್ವದ ಎಸ್. ಐ. ಏಕಮಾನಕ್ಕೆ ಇವರ ಹೆಸರನ್ನೇ ಇಟ್ಟು ಗೌರವಿಸಲಾಗಿದೆ.

ಹೆನ್ರಿ ಬೇಕೆರಲ್, ಭೌತಶಾಸ್ತ್ರದ ಪ್ರಾಧ್ಯಾಪಕರಾಗಿಯೂ, ಇಂಜಿನಿಯರ್ ಆಗಿಯೂ ಅಪೂರ್ವ ಸೇವೆಯನ್ನ ಸಲ್ಲಿಸಿದ್ದಾರೆ. ಕ್ರಿ.ಶ ೧ ೯ ೦ ೮ ರಲ್ಲಿ ಇವರು ನಿಧನರಾದರು.

ಪ್ರಮುಖ ಸಂಶೋಧನೆಗಳು

  • ರೇಡಿಯಂ
  • ಬೇಕೆರಲ್ ಕಿರಣಗಳು
  • ವಿಕಿರಣ ಪಟುತ್ವದ ಎಸ್. ಐ. ಏಕಮಾನ

ಉಲ್ಲೇಖಗಳು

Tags:

ಹೆನ್ರಿ ಬೆಕರಲ್ ಜೀವನಹೆನ್ರಿ ಬೆಕರಲ್ ಸಾಧನೆಹೆನ್ರಿ ಬೆಕರಲ್ ಪ್ರಮುಖ ಸಂಶೋಧನೆಗಳುಹೆನ್ರಿ ಬೆಕರಲ್ ಉಲ್ಲೇಖಗಳುಹೆನ್ರಿ ಬೆಕರಲ್ನೊಬೆಲ್ ಪ್ರಶಸ್ತಿಪಿಯರೆ ಕ್ಯೂರಿಫ್ರಾನ್ಸ್‌ಮೇರಿ ಕ್ಯೂರಿವಿಕಿರಣಶಾಸ್ತ್ರ

🔥 Trending searches on Wiki ಕನ್ನಡ:

ಮಧ್ವಾಚಾರ್ಯಐಹೊಳೆಭಾರತದಲ್ಲಿ ಕೃಷಿಲಿಂಗಸೂಗೂರುತಂತಿವಾದ್ಯಇಸ್ಲಾಂ ಧರ್ಮದ.ರಾ.ಬೇಂದ್ರೆಆಮೆಮದುವೆಬಳ್ಳಾರಿಉಪೇಂದ್ರ (ಚಲನಚಿತ್ರ)ಸೆಲರಿಝಾನ್ಸಿಬಾದಾಮಿಮಾಧ್ಯಮಭಾರತದ ಮುಖ್ಯಮಂತ್ರಿಗಳುನಿರಂಜನಜಿ.ಪಿ.ರಾಜರತ್ನಂಎಲೆಕ್ಟ್ರಾನಿಕ್ ಮತದಾನಅಂಬಿಗರ ಚೌಡಯ್ಯಕನ್ನಡ ಸಾಹಿತ್ಯ ಪರಿಷತ್ತುಇನ್ಸ್ಟಾಗ್ರಾಮ್ದರ್ಶನ್ ತೂಗುದೀಪ್ಕನ್ನಡ ಅಕ್ಷರಮಾಲೆಅಭಿಮನ್ಯುವಿಷ್ಣುವರ್ಧನ್ (ನಟ)ಕ್ಷತ್ರಿಯರೋಸ್‌ಮರಿಜಾತ್ಯತೀತತೆಶಿವಮೊಗ್ಗದುಂಡು ಮೇಜಿನ ಸಭೆ(ಭಾರತ)ಗಣೇಶ್ (ನಟ)ಪುರಂದರದಾಸಭಾಷೆಮದಕರಿ ನಾಯಕಪರಿಸರ ವ್ಯವಸ್ಥೆಮಡಿಕೇರಿಪ್ರಾರ್ಥನಾ ಸಮಾಜಬೀಚಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವಿಜಯಪುರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭೂಮಿಕಬ್ಬಿಣಸಂವಹನಸೂರ್ಯಯಕ್ಷಗಾನಆದಿಚುಂಚನಗಿರಿಆಯುರ್ವೇದವೈದೇಹಿಭಾರತೀಯ ಜನತಾ ಪಕ್ಷಕನ್ನಡ ಬರಹಗಾರ್ತಿಯರುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕರ್ನಾಟಕದ ಅಣೆಕಟ್ಟುಗಳುಕನ್ನಡ ಚಿತ್ರರಂಗತೇಜಸ್ವಿ ಸೂರ್ಯಮೌರ್ಯ (ಚಲನಚಿತ್ರ)ಫುಟ್ ಬಾಲ್ಕರ್ನಾಟಕದ ಇತಿಹಾಸಕರ್ನಾಟಕದ ಹಬ್ಬಗಳುಹಾಲುರಾಮೇಶ್ವರ ಕ್ಷೇತ್ರಪಂಡಿತಮಹಾಕವಿ ರನ್ನನ ಗದಾಯುದ್ಧವಿಕಿಪೀಡಿಯಹೈದರಾಬಾದ್‌, ತೆಲಂಗಾಣರಾಷ್ಟ್ರೀಯ ಶಿಕ್ಷಣ ನೀತಿಮುಖ್ಯ ಪುಟಬ್ಯಾಂಕ್ ಖಾತೆಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ರಾಷ್ಟ್ರಗೀತೆಭಾರತದ ಸಂವಿಧಾನಸೂಫಿಪಂಥಗಾಂಧಿ ಜಯಂತಿಹೊಯ್ಸಳಮಹಾಲಕ್ಷ್ಮಿ (ನಟಿ)ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ🡆 More