ಹೆನ್ರಿ ಬರ್ಗ್‍ಸನ್


ಹೆನ್ರಿ ಬರ್ಗ್‍ಸನ್(18 ಒಕ್ಟೋಬರ್ 1859 – 4 ಜನವರಿ 1941) ಫ್ರಾನ್ಸ್ ದೇಶದ ತತ್ವಶಾಸ್ತ್ರಜ್ಞ. ಇವರು ೨೦ನೆಯ ಶತಮಾನದ ಪೂವಾರ್ಧದಲ್ಲಿ ತುಂಬಾ ಪ್ರಭಾವ ಬೀರಿದ ಚಿಂತಕ. ಇವರಿಗೆ ೧೯೨೭ರ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಘೋಷಣೆಯಲ್ಲಿ ಬರ್ಗ್ಸನ್ ರವರ "ಶ್ರೀಮಂತ ಮತ್ತು ಚೈತನ್ಯಪೂರ್ಣ ಯೋಚನೆಗಳ ಮತ್ತು ಅವುಗಳನ್ನು ಪ್ರಸ್ತುತ ಪಡಿಸಿದ ಅದ್ಬುತ ಪ್ರತಿಭೆಯನ್ನು" ಗುರುತಿಸಲಾಗಿದೆ .ಇವರಿಗೆ ೧೯೩೦ರಲ್ಲಿ ಪ್ರಾನ್ಸ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿತು.

ಹೆನ್ರಿ ಲೂಯಿಸ್ ಬರ್ಗ್ಸನ್
ಹೆನ್ರಿ ಬರ್ಗ್‍ಸನ್
Bergson in 1927
ಜನನ(೧೮೫೯-೧೦-೧೮)೧೮ ಅಕ್ಟೋಬರ್ ೧೮೫೯
ಪ್ಯಾರಿಸ್, ಫ್ರಾನ್ಸ್
ಮರಣ4 January 1941(1941-01-04) (aged 81)
ಪ್ಯಾರಿಸ್,ಫ್ರಾನ್ಸ್
ಕಾಲಮಾನ20th-century philosophy
ಪ್ರದೇಶWestern Philosophy
ಪರಂಪರೆContinental philosophy
French Spiritualism
ಮುಖ್ಯ  ಹವ್ಯಾಸಗಳುMetaphysics, epistemology, philosophy of language,
philosophy of mathematics
ಗಮನಾರ್ಹ ಚಿಂತನೆಗಳುDuration, intuition, élan vital, open society
ಪ್ರಭಾವಕ್ಕೋಳಗಾಗು
  • Kant · James · Darwin · Ravaisson · Spencer · Leibniz · Biran · Plotinus
ಪ್ರಭಾವ ಬೀರು
  • Deleuze · Jankélévitch · Kazantzakis · Marcel · Merleau-Ponty · Sartre · Proust · Whitehead · Heidegger · Bréhier · Le Roy · Necip Fazıl Kısakürek  • Iqbal
ಪ್ರಶಸ್ತಿಗಳುNobel Prize in Literature (1927)

ಹೆನ್ರಿ ಬರ್ಗ್‍ಸನ್ ಆ ಕಾಲದ ಚಿಂತಕರ ಮೇಲೆ ಅಪಾರ ಪ್ರಭಾವ ಬೀರಿದವರು.ಸತ್ಯ ದರ್ಶನದಲ್ಲಿ ತತ್‍ಕ್ಷಣದ ಅನುಭವ ಮತ್ತು ಆರ್ಷಜ್ಞಾನವು, ಅಮೂರ್ತ ವಿಚಾರವಾದ ಮತ್ತು ವಿಜ್ಞಾನಕ್ಕಿಂತ ಹೆಚ್ಚು ಮಹತ್ವಪೂರ್ಣ ಎಂದು ಪ್ರತಿಪಾದಿಸಿದರು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Works online

ಹೆನ್ರಿ ಬರ್ಗ್‍ಸನ್ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಹೆನ್ರಿ ಬರ್ಗ್‍ಸನ್]]

Tags:

🔥 Trending searches on Wiki ಕನ್ನಡ:

ಕರ್ನಾಟಕದ ಹಬ್ಬಗಳುಅರಿಸ್ಟಾಟಲ್‌ಕರ್ನಾಟಕ ವಿಧಾನಸಭೆ ಚುನಾವಣೆ, 2013ಕರ್ನಾಟಕದ ಇತಿಹಾಸಯೋಜಿಸುವಿಕೆಆರೋಗ್ಯವಿಷ್ಣುವರ್ಧನ್ (ನಟ)ರಾಷ್ಟ್ರೀಯ ಉತ್ಪನ್ನಅಮೆರಿಕಮೈಸೂರು ಸಂಸ್ಥಾನಕರ್ಣಾಟ ಭಾರತ ಕಥಾಮಂಜರಿಇಂಡಿ ವಿಧಾನಸಭಾ ಕ್ಷೇತ್ರಛಂದಸ್ಸುಭಾರತದ ಸ್ವಾತಂತ್ರ್ಯ ಚಳುವಳಿಮತದಾನ (ಕಾದಂಬರಿ)ಹರಿಹರ (ಕವಿ)ಶಂಕರ್ ನಾಗ್ದೂರದರ್ಶನವ್ಯಕ್ತಿತ್ವಕನ್ನಡ ಚಿತ್ರರಂಗಹೈದರಾಲಿಗಾಳಿಪಟ (ಚಲನಚಿತ್ರ)ಬನವಾಸಿಮಳೆಬಿಲ್ಲುಶಿಕ್ಷೆಆಯುಷ್ಮಾನ್ ಭಾರತ್ ಯೋಜನೆಜಂಟಿ ಪ್ರವೇಶ ಪರೀಕ್ಷೆಮೂಲಧಾತುಯೋಗವಾಹಜಾಗತೀಕರಣಪಂಪಸೂರ್ಯವ್ಯೂಹದ ಗ್ರಹಗಳುಎಂ.ಬಿ.ಪಾಟೀಲಕ್ರೀಡೆಗಳುಸರಸ್ವತಿಗೋವಿನ ಹಾಡುಬೇಲೂರುಶಿವರಾಮ ಕಾರಂತಕೋಟಿ ಚೆನ್ನಯಈಸ್ಟ್‌ ಇಂಡಿಯ ಕಂಪನಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ರಾಷ್ಟ್ರೀಯತೆಮಲೈ ಮಹದೇಶ್ವರ ಬೆಟ್ಟಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭಾರತೀಯ ಸಂವಿಧಾನದ ತಿದ್ದುಪಡಿಆಲಿವ್ಎಲೆಕ್ಟ್ರಾನಿಕ್ ಮತದಾನಕರ್ನಾಟಕ ವಿಧಾನ ಪರಿಷತ್ಪ್ರಶಸ್ತಿಗಳುಶಿರ್ಡಿ ಸಾಯಿ ಬಾಬಾಇಂಡಿಯನ್‌ ಎಕ್ಸ್‌ಪ್ರೆಸ್‌ಊಳಿಗಮಾನ ಪದ್ಧತಿಪ್ರೀತಿಗಣೇಶಅಂತರಜಾಲನಾಡ ಗೀತೆಶಾಸಕಾಂಗಹೆಚ್.ಡಿ.ದೇವೇಗೌಡಕನ್ನಡ ಸಾಹಿತ್ಯ ಸಮ್ಮೇಳನಚಂದ್ರಶೇಖರ ವೆಂಕಟರಾಮನ್ವಿ. ಕೃ. ಗೋಕಾಕಪ್ರವಾಸೋದ್ಯಮರವಿ ಡಿ. ಚನ್ನಣ್ಣನವರ್ರಾಮನಗರಭಾರತದ ಮಾನವ ಹಕ್ಕುಗಳುಹಾನಗಲ್ಸಮಾಜಶಾಸ್ತ್ರಹೊಯ್ಸಳನೇಮಿಚಂದ್ರ (ಲೇಖಕಿ)ಆಗುಂಬೆಕೇಂದ್ರ ಪಟ್ಟಿದೇವನೂರು ಮಹಾದೇವಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಂಗಾಬಿರಿಯಾನಿಹಳೇಬೀಡುವಾಲ್ಮೀಕಿ🡆 More