ಬೇಗಮ್ ಹಜರತ್ ಮಹಲ್

ಬೇಗಂ ಹಜರತ್ ಮಹಲ್ (ಉರ್ದು:.

بیگم حضرت محل ),ಅವಧ್ ನವಾಬ್ ವಜಿದ್ ಅಲಿ ಷಾನ ಮೊದಲ ಪತ್ನಿ .ಇವರನ್ನು ಅವಧ್ ರಾಜ್ಯದ ಬೀಗಮ್ ಎಂದು ಕರೆಯಲಾಗುತಿತ್ತು. ಇವರು ೧೮೫೭ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಿರುದ್ಧ ಹೋರಾಡಿದವರು. ಪತಿ ಕಲ್ಕತ್ತಾಗೆ ಗಡೀಪಾರಾದ ನಂತರ, ಇವರು ಅವಧ್ ರಾಜ್ಯದಲ್ಲಿ ವ್ಯವಹಾರಗಳನ್ನು ವಹಿಸಿಕೊಂಡು ಲಕ್ನೌ ರಾಜ್ಯವನ್ನು ವಶಪಡಿಸಿಕೊಂಡರು.ಇವರ ಮಗನಾದ ಬಿರ್ಜಿಸ್ ಖಾದಿರ್ನನ್ನು ಅವಧ್ ರಾಜ್ಯದ ವಾಲಿ(ರಾಜ)ಯಾಗಲು ವ್ಯವಸ್ಥೆ ಮಾಡಿದರು, ಆದರೆ ಅವನು ಸ್ವಲ್ಪಾಳ್ವಿಕೆಯ ನಂತರ ರಾಜ್ಯವನ್ನು ಬಿತ್ತುಕೊಡಬೇಕಾಯಿತು. ಅಂತಿಮವಾಗಿ ನೇಪಾಳಿನಲ್ಲಿ ಆಶ್ರಯವನ್ನು ಕಂಡು ೧೮೭೯ರಲ್ಲಿ ನಿಧನರಾದರು.

ಬೇಗಂ ಹಜ್ರತ್ ಮಹಲ್
ಬೇಗಮ್ ಹಜರತ್ ಮಹಲ್
Born೧೮೨೦
ಫೈಜ಼ಾಬಾದ್, ಅವಧ್, ಭಾರತ
Died೧೮೭೯
ಕಟ್ಮಂಡು, ನೇಪಾಳ
Occupationಅವಧ್ ರಾಜ್ಯದ ರಾಣಿ
Spouseವಜಿದ್ ಅಲಿ ಶಾಹ್
Childrenಬಿರ್ಜಿಸ್ ಖಾದಿರ್

ಚರಿತ್ರೆ

ಮಹಲ್ ನ ಮೊದಲ ಹೆಸರು ಮಹಮ್ಮದಿ ಖಾನಮ್ ಎಂದಿಡಲಾಗಿತ್ತು.ಇವರು ಫೈಜಾಬಾದನಲ್ಲಿ ಜನಿಸಿದರು. ಇವರ ತಂದೆ-ತಾಯಿ ಇವರನ್ನು ರಾಜರ ಬಂಟರಿಗೆ ಮಾರಿದರು.ಅವರು ಇವರನ್ನು ಅವಧ್ ರಾಜನಾದ ವಜಿದ್ ಅಲಿ ಶಾಹ್ಗೆ ಕೊಟ್ಟರು.[4] ಇವರಿಗೆ ರಾಜನ ಹಾಗು ಇವರ ಮಗ ಬಿರ್ಜಿಸ್ನ ಜನನದ ನಂತರ ಹಜ್ರತ್ ಮಹಲ್ ಎಂಬ ನಾಮ ನೀಡಲಾಯಿತು.

ಬ್ರಿಟಿಷರು ೧೮೫೬ರಲ್ಲಿ ಅವಧ್ ರಾಜ್ಯವನ್ನು ವಶಪಡಿಸಿಕೊಂಡು ರಾಜನನ್ನು ಕಲ್ಕತ್ತಾಗೆ ಗಡೀಪಾರು ಮಾಡಿದರು. ಪತಿ ಕಲ್ಕತ್ತಾಗೆ ಗಡೀಪಾರಾದ ನಂತರ ಇವರು ನವಾಬಿನ ಜತೆ ವಿಚ್ಛೇದನಕ್ಕೊಳಗಾಗಿದ್ದರೂ ಕೂಡ, ಅವಧ್ ರಾಜ್ಯದ ವ್ಯವಹಾರಗಳನ್ನು ನೋಡತೊಡಗಿದರು.

ಉಲ್ಲೇಖಗಳು

Tags:

ಅವಧ್ನೇಪಾಳಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ೧೮೫೭ರ ದಂಗೆ

🔥 Trending searches on Wiki ಕನ್ನಡ:

ಎ.ಪಿ.ಜೆ.ಅಬ್ದುಲ್ ಕಲಾಂರಾಘವಾಂಕಗೊರೂರು ರಾಮಸ್ವಾಮಿ ಅಯ್ಯಂಗಾರ್ಜಾಗತೀಕರಣಚಿಕ್ಕಮಗಳೂರುಇತಿಹಾಸಮರುಭೂಮಿಏಲಕ್ಕಿಪರಮಾಣುಗಣಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವೆಂಕಟೇಶ್ವರ ದೇವಸ್ಥಾನಕಾದಂಬರಿನದಿಕಾಂತಾರ (ಚಲನಚಿತ್ರ)ಪ್ರತಿಧ್ವನಿಸ್ವರಜವಹರ್ ನವೋದಯ ವಿದ್ಯಾಲಯಡಿಜಿಲಾಕರ್ಕರ್ನಾಟಕ21ನೇ ಶತಮಾನದ ಕೌಶಲ್ಯಗಳುಕೇಂದ್ರಾಡಳಿತ ಪ್ರದೇಶಗಳುಅಂಬಿಗರ ಚೌಡಯ್ಯಭಾರತದಲ್ಲಿನ ಜಾತಿ ಪದ್ದತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಿದಿರುರವೀಂದ್ರನಾಥ ಠಾಗೋರ್ಭಾರತದಲ್ಲಿ ಬಡತನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಅಶೋಕನ ಶಾಸನಗಳುಕಾಳಿದಾಸರುಮಾಲುಸಮಾಜಶಾಸ್ತ್ರವರ್ಗೀಯ ವ್ಯಂಜನಲಾರ್ಡ್ ಕಾರ್ನ್‍ವಾಲಿಸ್ಲೋಹಾಭಗುರುಲಿಂಗ ಕಾಪಸೆಭಾರತೀಯ ನದಿಗಳ ಪಟ್ಟಿಗೋತ್ರ ಮತ್ತು ಪ್ರವರಹಿಂದೂ ಮಾಸಗಳುಚಂದ್ರಎಸ್.ಜಿ.ಸಿದ್ದರಾಮಯ್ಯಭಾರತದ ಸ್ವಾತಂತ್ರ್ಯ ದಿನಾಚರಣೆಪಾಲುದಾರಿಕೆ ಸಂಸ್ಥೆಗಳುಪ್ಲೇಟೊಕಾವೇರಿ ನದಿಜಶ್ತ್ವ ಸಂಧಿಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಧರ್ಮಮೈಸೂರುಬ್ಯಾಡ್ಮಿಂಟನ್‌ಅಲ್ಯೂಮಿನಿಯಮ್ಹೃದಯಲೋಕಸಭೆವಿಕ್ರಮಾರ್ಜುನ ವಿಜಯಪಕ್ಷಿಕರ್ನಾಟಕ ಲೋಕಾಯುಕ್ತಶ್ರವಣಾತೀತ ತರಂಗಇ-ಕಾಮರ್ಸ್ಗೌತಮ ಬುದ್ಧಹಿಂದುಸ್ತಾನಿ ಶಾಸ್ತ್ರೀಯ ಸಂಗೀತರಾಜ್ಯಸಭೆಆಯುರ್ವೇದಮಂಗಳಮುಖಿಚಂದನಾ ಅನಂತಕೃಷ್ಣಕನ್ನಡದಲ್ಲಿ ಮಹಿಳಾ ಸಾಹಿತ್ಯಶೂದ್ರ ತಪಸ್ವಿಹನುಮಂತಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಒನಕೆ ಓಬವ್ವರಾಷ್ಟ್ರೀಯತೆಆಮದು ಮತ್ತು ರಫ್ತುಹದಿಬದೆಯ ಧರ್ಮಜ್ಯೋತಿಬಾ ಫುಲೆನೀರಾವರಿರಾಷ್ಟ್ರಕೂಟಗೋಲ ಗುಮ್ಮಟಭಾರತೀಯ ಕಾವ್ಯ ಮೀಮಾಂಸೆ🡆 More