ಸೇಬು

Malus communis Desf.

ಸೇಬು
ಸೇಬು
A typical apple
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ರೋಸಿಡೆ
ಗಣ:
ರೊಸಲ್ಸ್
ಕುಟುಂಬ:
ರೋಸಸಿಯೆ
ಕುಲ:
ಮಲಸ್
ಪ್ರಜಾತಿ:
M. domestica
Binomial name
ಮಲಸ್ ಡೊಮೆಸ್ಟಿಕಾ
Borkh., 1803
Synonyms

ಸೇಬು

ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಜಾತಿಯಾದ ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಪೋಮ್ ಲಕ್ಷಣಗಳಿರುವ ಸೇಬಿನ ಮರಹಣ್ಣು. ಅದು ಅತ್ಯಂತ ವ್ಯಾಪಕವಾಗಿ ಬೇಸಾಯಮಾಡಲಾದ ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ಮೇಲಸ್ ಪಂಗಡದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು ಮಧ್ಯ ಏಷ್ಯಾದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು. ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ ದೇಶಗಳಿಗೂ ಪ್ರಸರಣ ಹೊಂದಿದೆ. ಭಾರತದಲ್ಲಿ ಸುಮಾರು ೦.೨೮ ದಶ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೨.೯ ದಶ ಲಕ್ಷ ಟನ್ ಸೇಬನ್ನು ಉತ್ಪಾದಿಸಲಾಗುತ್ತದೆ. ದೇಶದಲ್ಲಿ ಹಣ್ಣಿನ ಉತ್ಪಾದನೆಗೆ ಒಳ ಪಟ್ಟಿರುವ ಒಟ್ಟು ಕ್ಷೇತ್ರದ ೬.೧ರಷ್ಟು ಪ್ರದೇಶದಲ್ಲಿ ಸೇಬನ್ನು ಬೆಳೆಯಲಾಗುತ್ತದೆ. ಇದರ ಬೆಳವಣಿಗೆಗೆ 4-21 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಅತಿ ಸೂಕ್ತ. ಅಲ್ಲದೆ ಸುಮಾರು 100-125 ಸೆ.ಮೀ.ನಷ್ಟು ಮಳೆ ಬೇಕಾಗುತ್ತದೆ.ಮೋಡ ಮುಸುಕಿದ,ಕಡಿಮೆ ಉಷ್ಣಾಂಶದ,ಆರ್ದ್ರ ವಲಯಗಾಲ್ಲಿ ಚೆನ್ನಾಗಿ ಸೇಬು ಬೆಳೆಯುತ್ತದೆ. ಹಂಚಿಕೆ ಮತ್ತು ಉತ್ಪಾದನೆ: ಭಾರತದಲ್ಲಿ ಸೇಬಿನ ಬೇಸಾಯವು ಕೆಲವೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ. ಜಮ್ಮು ಮತ್ತು ಕಾಶ್ಮೀರ,ಹಿಮಾಚಲ ಪ್ರದೇಶ,ಉತ್ತರಾಖಂಡ,ಪಂಜಾಬ್,ಅರುಣಾಚಲ ಪ್ರದೇಶ,ನಾಗಾಲ್ಯಾಂಡ್,ಮೇಘಾಲಯ ಮತ್ತು ಮಣಿಪುರಗಳಲ್ಲಿ ಸೇಬಿನ ಬೇಸಾಯವು ಹಂಚಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈಶಾನ್ಯದ ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಉನ್ನತ ಪ್ರದೇಶದಲ್ಲಿ ಸೇಬಿನ ಬೇಸಾಯವನ್ನು ಅಭಿವೃದ್ಧಿಪಡಿಸಲಾಗಿದೆ.

Pollination

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಬ್ಯಾಂಕು ಮತ್ತು ಗ್ರಾಹಕ ಸಂಬಂಧಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಹಸ್ತಪ್ರತಿಬೇಸಿಗೆಶಬ್ದಮಣಿದರ್ಪಣಎನ್ ಆರ್ ನಾರಾಯಣಮೂರ್ತಿಮಾರಿಕಾಂಬಾ ದೇವಸ್ಥಾನ (ಸಾಗರ)ಹಸಿರು ಕ್ರಾಂತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಶ್ರೀನಿವಾಸ ರಾಮಾನುಜನ್ಯೋಗಅರ್ಥಶಾಸ್ತ್ರಅಣುದುಂಡು ಮೇಜಿನ ಸಭೆ(ಭಾರತ)ರಾಮಾಯಣನರ ಅಂಗಾಂಶಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸ್ತ್ರೀಪಾಲಕ್ಭಾರತದಲ್ಲಿ ಬಡತನಆದೇಶ ಸಂಧಿಸೌರಮಂಡಲಬಾದಾಮಿಸಿಂಧೂತಟದ ನಾಗರೀಕತೆಕನಕದಾಸರುಉತ್ತರ ಕನ್ನಡಬ್ರಿಟೀಷ್ ಸಾಮ್ರಾಜ್ಯಶ್ರೀ ರಾಘವೇಂದ್ರ ಸ್ವಾಮಿಗಳುಸರೀಸೃಪಶಿಕ್ಷಕತಂತ್ರಜ್ಞಾನದ ಉಪಯೋಗಗಳುರಂಗಭೂಮಿಮೈಸೂರು ದಸರಾಪಠ್ಯಪುಸ್ತಕಭಾರತದಲ್ಲಿನ ಚುನಾವಣೆಗಳುಪಂಜಾಬಿನ ಇತಿಹಾಸರೇಣುಕಶಾಂತರಸ ಹೆಂಬೆರಳುಪತ್ರರಂಧ್ರಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಕನ್ನಡ ಕಾವ್ಯಜೀವವೈವಿಧ್ಯಕೆ. ಅಣ್ಣಾಮಲೈಗೂಗಲ್ಅರಬ್ಬೀ ಸಮುದ್ರಲಾರ್ಡ್ ಡಾಲ್ಹೌಸಿಚಂದ್ರಗುಪ್ತ ಮೌರ್ಯಆಮ್ಲನೇಮಿಚಂದ್ರ (ಲೇಖಕಿ)RX ಸೂರಿ (ಚಲನಚಿತ್ರ)ಯಮಗೋಲ ಗುಮ್ಮಟಭಾರತೀಯ ಧರ್ಮಗಳುಕರ್ನಾಟಕದ ಜಲಪಾತಗಳುಜರ್ಮೇನಿಯಮ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ರಾಮ ಮಂದಿರ, ಅಯೋಧ್ಯೆಉಪ್ಪಿನ ಕಾಯಿಕೆ. ಎಸ್. ನಿಸಾರ್ ಅಹಮದ್ಬಿಲ್ಹಣಕನ್ನಡ ರಂಗಭೂಮಿಚಿತ್ರದುರ್ಗಕನ್ನಡ ವ್ಯಾಕರಣಪೃಥ್ವಿರಾಜ್ ಚೌಹಾಣ್ಭಾರತದ ಬುಡಕಟ್ಟು ಜನಾಂಗಗಳುಹೈಡ್ರೊಜನ್ ಕ್ಲೋರೈಡ್ಗರ್ಭಧಾರಣೆಕಾಂತಾರ (ಚಲನಚಿತ್ರ)ಶಬ್ದಟೊಮೇಟೊರಾಧಿಕಾ ಪಂಡಿತ್ಭೌಗೋಳಿಕ ಲಕ್ಷಣಗಳುಗೃಹರಕ್ಷಕ ದಳಡಿಜಿಲಾಕರ್ಬಂಡಾಯ ಸಾಹಿತ್ಯಧರ್ಮಸ್ಥಳಉದ್ಯಮಿಕೊಡಗು🡆 More