ಸೂರ್ಯ ವಂಶ

ಸೂರ್ಯವಂಶವು ಪ್ರಾಚೀನ ಭಾರತದಲ್ಲಿ ಕ್ಷತ್ರಿಯರ ಒಂದು ವಂಶವಾಗಿದೆ.

ಸೂರ್ಯ ವಂಶ
Wheel of Konark Sun Temple in Orissa, India

ಸೂರ್ಯ ವಂಶ

ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಸೂರ್ಯವಂಶದ ವಿವರಣೆ ಇದೆ. ಕಾಳಿದಾಸ ನ ರಘುವಂಶ ವೆಂಬ ಮಹಾಕಾವ್ಯವು ಹಲವಾರು ಸೂರ್ಯವಂಶದ ಅರಸರ ಬಗ್ಗೆ ವಿವರಿಸುತ್ತದೆ.

ದೇವ ಸಂತತಿ


  • ಶ್ರೀಮನ್ನಾರಾಯಣ(ನಾರಾಯಣ) ನಿಂದ ಆರಂಭ ನಂತರ ಕ್ರಮವಾಗಿ ಮಕ್ಕಳು :
  • ಬ್ರಹ್ಮ
  • ಮರೀಚಿ ಬ್ರಹ್ಮ
  • ಕಶ್ಯಪ ಬ್ರಹ್ಮ
  • ವಿವಸ್ವಂತ- ಸೂರ್ಯ
  • ಮನು:- ಮೊದಲ ಅರಸವೈವಸ್ವತ ಮನು

ಮಾನವ ಸಂತತಿ


  • ಸೂರ್ಯನ ಪುತ್ರ ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ(ಮಕ್ಕಳು)-ವೇನ,ಧೃಷ್ಣು,ನರಿಷ್ಯಂತ,ನಾಭಾಗ ,ಇಕ್ಷಾಕು,ಕಾರೂಷ,ಶರ್ಯಾತಿ,ಇಳಾ (ಮಗಳು);ಇಳಾ (ಮಗಳು) + ಚಂದ್ರ-ಇವರಿಂದ ಚಂದ್ರ ವಂಶ (ಕುರು ವಂಶ)
  • ಇಕ್ಷಾಕುವು ಮನುವಿನ ಮಗ, - ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ. ಇಕ್ಷಾಕುಅಯೋದ್ಯೆಯ ಮೊದಲ ಅರಸ. ಇವನಿಂದ ಇಕ್ಷಾಕುವಂಶ ಎಂದು ಹೆಸರಾಯಿತು
ಸೂರ್ಯ ವಂಶ 
Frieze of King Sagar's great-great-grandson, Bhagiratha in penance.

ನಂತರದ ಅಯೋಧ್ಯೆ ಯ ಅರಸರು


  • ಕುಕ್ಷಿ
  • ವಿಕುಕ್ಷಿ
  • ಬಾಣ
  • ಅನರಣ್ಯ
  • ಪೃಥು
  • ತ್ರಿಶಂಕು
  • ಧುಂಧುಮಾರ
  • ಯುವನಾಶ್ವ
  • ಮಾಂಧಾತಚಕ್ರವರ್ತಿ
  • ಸುಸಂಧಿ
  • ಮುಚುಕುಂದ
  • ಧವಸಂಧಿಪ್ರಸೇನಜಿತ್
  • ಭರತ
  • ಅಸಿತ +ಕಾಳಿಂದಿಶತ್ರುಗಳಿಂದ ದೇಶಬ್ರಷ್ಟ ಹಿಮಗಿರಿ ವಾಸ
  • ಸಗರ- ಸವತಿ ಕೊಟ್ಟ ವಿಷ ಸೇವಿಸಿದ ಮಗು, ಚ್ಯವನನ ಆಶೀರ್ವಾದದಿಂದ ಹುಟ್ಟಿದವನು; ಸ +ಗರ(ವಿಷ)
  • ಅಸಮಂಜ
  • ಅಂಶುಮಂತ
  • ದಿಲೀಪ
  • ಭಗೀರಥ
  • ಕಾಕುತ್ ಸ್ಥ
  • ರಘು

ರಘುವಂಶ


ನೋಡಿ

ಉಲ್ಲೇಖಗಳು

Tags:

ಸೂರ್ಯ ವಂಶ ಸೂರ್ಯ ವಂಶ ದೇವ ಸಂತತಿಸೂರ್ಯ ವಂಶ ಮಾನವ ಸಂತತಿಸೂರ್ಯ ವಂಶ ರಘುವಂಶಸೂರ್ಯ ವಂಶ ನೋಡಿಸೂರ್ಯ ವಂಶ ಉಲ್ಲೇಖಗಳುಸೂರ್ಯ ವಂಶಕಾಳಿದಾಸ

🔥 Trending searches on Wiki ಕನ್ನಡ:

ಬ್ರಿಟೀಷ್ ಸಾಮ್ರಾಜ್ಯವಾಯು ಮಾಲಿನ್ಯವೇದಕೇಂದ್ರ ಲೋಕ ಸೇವಾ ಆಯೋಗಮೂಲಧಾತುಗಳ ಪಟ್ಟಿರಾಯಲ್ ಚಾಲೆಂಜರ್ಸ್ ಬೆಂಗಳೂರುಕನ್ನಡ ಕಾಗುಣಿತಶಿವಚಾಲುಕ್ಯನವಶಿಲಾಯುಗಮಾನವನ ನರವ್ಯೂಹರಾಯಚೂರು ಜಿಲ್ಲೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪದಿ ಡೋರ್ಸ್‌ವಿಕಿಪೀಡಿಯಜಾತ್ರೆಶುಭ ಶುಕ್ರವಾರಮೂಲಧಾತುಕವಿಗಳ ಕಾವ್ಯನಾಮಭಾರತ ರತ್ನಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಕೈಗಾರಿಕೆಗಳುಮಂಗಳೂರುಕರಗದುಂಡು ಮೇಜಿನ ಸಭೆ(ಭಾರತ)ಅವಲೋಕನಬುಧಹುಣಸೆಹೊಯ್ಸಳ ವಾಸ್ತುಶಿಲ್ಪಜನ್ನಗಾದೆಕೆ. ಎಸ್. ನಿಸಾರ್ ಅಹಮದ್ಬೀಚಿಹಿಮನದಿಮೂಲಸೌಕರ್ಯಹಣವಿಜಯನಗರಮಂಡ್ಯಪರಿಸರ ವ್ಯವಸ್ಥೆಹಾಕಿರಾಜ್ಯಸಭೆಹಿಮಭಾರತದಲ್ಲಿನ ಜಾತಿ ಪದ್ದತಿಶಿಕ್ಷಣಹೆಚ್.ಡಿ.ದೇವೇಗೌಡಫ್ರಾನ್ಸ್ಧರ್ಮಕುಟುಂಬರಾಮಾಚಾರಿ (ಕನ್ನಡ ಧಾರಾವಾಹಿ)ಅಕ್ಕಮಹಾದೇವಿಹಣ್ಣುಅಂತಿಮ ಸಂಸ್ಕಾರಕನ್ನಡ ವ್ಯಾಕರಣಶ್ರೀ. ನಾರಾಯಣ ಗುರುಮಾನವನಲ್ಲಿ ರಕ್ತ ಪರಿಚಲನೆಪ್ರಜಾಪ್ರಭುತ್ವಶಿವಕುಮಾರ ಸ್ವಾಮಿಶಿಲ್ಪಾ ಶಿಂಧೆಮಾನವನ ಪಚನ ವ್ಯವಸ್ಥೆಗೃಹರಕ್ಷಕ ದಳಬಂಡಾಯ ಸಾಹಿತ್ಯಆಧುನಿಕ ವಿಜ್ಞಾನಸಂಗನಕಲ್ಲುಆಸ್ಟ್ರೇಲಿಯಅಮೆರಿಕಬ್ಯಾಸ್ಕೆಟ್‌ಬಾಲ್‌ಝೆನಾನ್ಹುಡುಗಿಸೂರ್ಯ ಗ್ರಹಣಹಗ್ಗಕರ್ನಾಟಕದ ಇತಿಹಾಸಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂಯುಕ್ತ ಪದ್ಧತಿರಾಜಕೀಯ ವಿಜ್ಞಾನಸಂವಹನ🡆 More