ಕಶ್ಯಪ

ಕಶ್ಯಪ ಸಪ್ತರ್ಷಿಗಳಲ್ಲಿ ಒಬ್ಬ .

ಮರೀಚಿ ಮಹರ್ಷಿಯ ಮಗ. ಅತ್ಯಂತ ಪ್ರಾಚೀನನೆಂದು ಶ್ರುತಿಗಳು ಹೇಳುತ್ತವೆ. ವೇದಮಂತ್ರ ದ್ರಷ್ಟಾರನಾದ ಈತನ ವ್ಯಕ್ತಿತ್ವ ಬಹುಮುಖಶಕ್ತಿಯ ಪ್ರತೀಕವಾಗಿ ತೋರುತ್ತದೆ. ಪ್ರಜಾಪಿತ ಬ್ರಹ್ಮನ ಮಗನಾದ ಮರೀಚಿ ಮಹರ್ಷಿ ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾದರು. ಈ ದಂಪತಿಗಳಿಗೆ ಜನಿಸಿದ ಮಗನೇ ಕಶ್ಯಪ. ಈತನಿಗೆ ದಿತಿ, ಅದಿತಿ, ದನು, ಕಲಾ, ದನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ, ವಿಶ್ವಾ, ವಿನತಾ, ಕಪಿಲಾ, ಮುನಿ, ಕದ್ರು ಎಂಬ ಹದಿಮೂರು ಮಂದಿ ಹೆಂಡತಿಯರು. ಅದಿತಿಯ ಮಕ್ಕಳೇ ಆದಿತ್ಯರು. ದಿತಿಯ ಮಕ್ಕಳು ದೈತ್ಯರು. ಉಳಿದ ಪತ್ನಿಯರಲ್ಲಿ ನಾಗರು, ಉರಗರು ಮೊದಲಾದವರ ಉತ್ಪತ್ತಿಯಾಯಿತು. ದಿವಸ್ವಂತನಿಗೂ ಗರುಡನಿಗೂ ಕಶ್ಯಪನೇ ತಂದೆ. ಈತ ಒಬ್ಬ ಪ್ರಜಾಪತಿಯೂ ಆಗಿದ್ದ. ವಾಮನಾವತಾರದಲ್ಲಿ ವಿಷ್ಣುವಿಗೆ ಈತ ಪಿತ, ಪರಶುರಾಮನಿಗೂ ದಾಶರಥಿ ರಾಮನಿಗೂ ಪುರೋಹಿತ.

ಕಶ್ಯಪ
ಕಶ್ಯಪ
ಆಂಧ್ರಪ್ರದೇಶದಲ್ಲಿ ಕಾಶ್ಯಪ ಪ್ರತಿಮೆ
ದೇವನಾಗರಿकश्यप
ಸಂಸ್ಕೃತ ಲಿಪ್ಯಂತರಣkaśyapa
ಸಂಲಗ್ನತೆಋಷಿ

ಬ್ರಹ್ಮನ ಸೃಷ್ಟಿಕಾರ್ಯದಲ್ಲಿ ಇವರ ಪಾತ್ರ ಮಹತ್ತರವಾದುದು.

ಉಲ್ಲೇಖಗಳು

Tags:

ಅದಿತಿಕರ್ದಮಗರುಡದಿತಿಪರಶುರಾಮಸಪ್ತರ್ಷಿ

🔥 Trending searches on Wiki ಕನ್ನಡ:

ವಿಶ್ವಕೋಶಗಳುರಾಜ್‌ಕುಮಾರ್ಶನಿಸತ್ಯ (ಕನ್ನಡ ಧಾರಾವಾಹಿ)ಪಾಲುದಾರಿಕೆ ಸಂಸ್ಥೆಗಳುಶಬ್ದವಾಯುಗೋಳಶಬ್ದ ಮಾಲಿನ್ಯಚಾಣಕ್ಯಆಧುನಿಕ ವಿಜ್ಞಾನರಾಮಾಯಣಎಸ್.ಎಲ್. ಭೈರಪ್ಪಪಾರ್ವತಿಮೆಕ್ಕೆ ಜೋಳತಾಜ್ ಮಹಲ್ಭಾರತದ ರಾಜಕೀಯ ಪಕ್ಷಗಳುಚಿನ್ನದ ಗಣಿಗಾರಿಕೆಕ್ರಿಕೆಟ್ಗಿರೀಶ್ ಕಾರ್ನಾಡ್ಊಳಿಗಮಾನ ಪದ್ಧತಿಭಾರತದ ಸಂವಿಧಾನ ರಚನಾ ಸಭೆನುಡಿಗಟ್ಟುಭಾರತ ರತ್ನವಿರಾಮ ಚಿಹ್ನೆಭಾರತಸಜ್ಜೆಆಯುರ್ವೇದಭಾರತೀಯ ನೌಕಾಪಡೆವಿದುರಾಶ್ವತ್ಥಸಂಭೋಗಭಾರತದ ಸಂವಿಧಾನದ ಏಳನೇ ಅನುಸೂಚಿಜೀವನಚರಿತ್ರೆಚಂದ್ರಾ ನಾಯ್ಡುಭಾರತದಲ್ಲಿನ ಜಾತಿ ಪದ್ದತಿಭಾರತೀಯ ರಿಸರ್ವ್ ಬ್ಯಾಂಕ್ಶಿಲ್ಪಾ ಶಿಂಧೆಕರ್ನಾಟಕದ ಅಣೆಕಟ್ಟುಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಮೊಘಲ್ ಸಾಮ್ರಾಜ್ಯಹಿಂದೂ ಧರ್ಮತಾಪಮಾನರಾಷ್ತ್ರೀಯ ಐಕ್ಯತೆನಯನ ಸೂಡಜೈಮಿನಿ ಭಾರತಗೀಳು ಮನೋರೋಗಇಸ್ಲಾಂ ಧರ್ಮಕೊಪ್ಪಳಕೋಲಾರ ಚಿನ್ನದ ಗಣಿ (ಪ್ರದೇಶ)ಭಗತ್ ಸಿಂಗ್ಭಾರತ ಬಿಟ್ಟು ತೊಲಗಿ ಚಳುವಳಿಹೊಯ್ಸಳಅಲ್ಲಮ ಪ್ರಭುಬಾಸ್ಟನ್ಜಾರಿ ನಿರ್ದೇಶನಾಲಯಕರ್ನಾಟಕದಲ್ಲಿ ಸಹಕಾರ ಚಳವಳಿಇಟಲಿಡಿಎನ್ಎ -(DNA)ಕರ್ನಾಟಕದ ಜಾನಪದ ಕಲೆಗಳುಶಿಶುನಾಳ ಶರೀಫರುಪಾಂಡವರುಶರಣಬಸವೇಶ್ವರ ದೇವಸ್ಥಾನ ಕಲಬುರಗಿಭಾರತದ ಜನಸಂಖ್ಯೆಯ ಬೆಳವಣಿಗೆಇಮ್ಮಡಿ ಪುಲಿಕೇಶಿಸೂರ್ಯಪಾಕಿಸ್ತಾನಅರಿಸ್ಟಾಟಲ್‌ಉದ್ಯಮಿಮೈಸೂರು ಸಂಸ್ಥಾನಸಿದ್ದಲಿಂಗಯ್ಯ (ಕವಿ)ಜ್ವರಮೋಕ್ಷಗುಂಡಂ ವಿಶ್ವೇಶ್ವರಯ್ಯಆಲೂರು ವೆಂಕಟರಾಯರುಅಕ್ಟೋಬರ್ಬೌದ್ಧ ಧರ್ಮಆದಿಪುರಾಣರೂಢಿಕನ್ನಡಿಗಭಾರತದ ಮುಖ್ಯ ನ್ಯಾಯಾಧೀಶರು🡆 More