ಅಂಶುಮಂತ

ಅಂಶುಮಂತ ಅಯೋಧ್ಯೆಯ ಸಗರ ಚಕ್ರವರ್ತಿಯ ಮೊಮ್ಮಗ.

ಸಗರ ಅಶ್ವಮೇಧಯಾಗ ಪ್ರಾರಂಭಿಸಿದಾಗ ಯಾಗಾಶ್ವವನ್ನು ದೇವೇಂದ್ರ ಅಪಹರಿಸಿ ಪಾತಾಳಲೋಕದಲ್ಲಿಟ್ಟನು. ಆ ಅಶ್ವವನ್ನು ತರುವುದಕ್ಕಾಗಿ ಸಗರನ 60,000 ಮಕ್ಕಳು ಪಾತಾಳಕ್ಕೆ ಹೋಗಿ ಅಲ್ಲಿ ಕಪಿಲಮಹರ್ಷಿಯನ್ನು ಕೆಣಕಿ ಅವನ ಕೋಪಾಗ್ನಿಯಲ್ಲಿ ಬೆಂದು ಭಸ್ಮವಾದರು. ಪ್ರಾಜ್ಞನೂ ಸದ್ಗುಣಿಯೂ ಆದ ಅಂಶುಮಂತ ಹೋಗಿ ಆ ಕುದುರೆಯನ್ನು ತಂದು ಯಾಗ ಪುರ್ಣಗೊಳ್ಳುವಂತೆ ಮಾಡಿದ. ಸಗರ ಸ್ವರ್ಗಸ್ಥನಾದ ಮೇಲೆ ಅಂಶುಮಂತ ಪಟ್ಟಾಭಿಷಿಕ್ತನಾದ. ಇವನ ಅನಂತರ ದಿಲೀಪ, ಭಗೀರಥ ಮುಂತಾದವರು ರಾಜ್ಯವನ್ನು ಆಳಿದರು..). 

ಉಲ್ಲೇಖಗಳು

Tags:

ಅಯೋಧ್ಯೆಕಪಿಲದಿಲೀಪದೇವೇಂದ್ರಪಾತಾಳಭಗೀರಥ

🔥 Trending searches on Wiki ಕನ್ನಡ:

ನೊಳಂಬಕುಟುಂಬಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗುರು (ಗ್ರಹ)ಮಾಧ್ಯಮಗುಂಪುಗಳುವಿರಾಟ್ ಕೊಹ್ಲಿಜಯಂತ ಕಾಯ್ಕಿಣಿಕ್ರಿಕೆಟ್ಪ್ರಗತಿಶೀಲ ಸಾಹಿತ್ಯಶಾಂತಲಾ ದೇವಿಏಡ್ಸ್ ರೋಗಭಾರತ ಸಂವಿಧಾನದ ಪೀಠಿಕೆಪರಿಸರ ಕಾನೂನುವರ್ಗೀಯ ವ್ಯಂಜನಚಂದನಾ ಅನಂತಕೃಷ್ಣಜೀವಸತ್ವಗಳುಸೂರ್ಯವಂಶ (ಚಲನಚಿತ್ರ)ಸಾಮ್ರಾಟ್ ಅಶೋಕಭಾರತದ ಉಪ ರಾಷ್ಟ್ರಪತಿ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಸಾಂಸ್ಥಿಕ ಆಡಳಿತನೀಲಿ ಚಿತ್ರಭಾರತದ ಸಂವಿಧಾನದ ೩೭೦ನೇ ವಿಧಿಭಾರತೀಯ ರಿಸರ್ವ್ ಬ್ಯಾಂಕ್ಕೇಶಿರಾಜಬಸವ ಜಯಂತಿಗೋತ್ರ ಮತ್ತು ಪ್ರವರಕದಂಬ ರಾಜವಂಶಲಕ್ಷ್ಮೀಶಹ್ಯುಯೆನ್ ತ್ಸಾಂಗ್ವಿವೇಕಕೃಷ್ಣರಾಜಸಾಗರಪುರಾಣಗಳುಕರ್ನಾಟಕದ ಜಾನಪದ ಕಲೆಗಳುಸಂವತ್ಸರಗಳುಗಾಳಿ/ವಾಯುದ.ರಾ.ಬೇಂದ್ರೆಕೆ. ಎಸ್. ನರಸಿಂಹಸ್ವಾಮಿಪರಿಸರ ಶಿಕ್ಷಣಆಯ್ದಕ್ಕಿ ಲಕ್ಕಮ್ಮವಿಷ್ಣುಅಡಿಕೆವೃದ್ಧಿ ಸಂಧಿಪ್ರಬಂಧಗಂಗಾಕೃತಕ ಬುದ್ಧಿಮತ್ತೆಕನ್ನಡ ವ್ಯಾಕರಣನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಅಗಸ್ಟ ಕಾಂಟ್ಭಾರತದಲ್ಲಿ ಕೃಷಿಶ್ರೀರಂಗಪಟ್ಟಣಜಕಣಾಚಾರಿಮಂಗಳಮುಖಿಶುಕ್ರವೈದೇಹಿರಗಳೆಕನ್ನಡ ಸಾಹಿತ್ಯ ಪರಿಷತ್ತುಹುಣಸೆತುಂಗಭದ್ರಾ ಅಣೆಕಟ್ಟುಮೋಳಿಗೆ ಮಾರಯ್ಯಭಾರತದ ವಿಶ್ವ ಪರಂಪರೆಯ ತಾಣಗಳುಭಾಷೆಚಿಪ್ಕೊ ಚಳುವಳಿರಾಷ್ಟ್ರಕೂಟಕ್ಯಾರಿಕೇಚರುಗಳು, ಕಾರ್ಟೂನುಗಳುಶೃಂಗೇರಿಭಾರತದ ರಾಷ್ಟ್ರಪತಿಗಳ ಪಟ್ಟಿದ್ವಿರುಕ್ತಿಕನ್ನಡ ರಂಗಭೂಮಿರವೀಂದ್ರನಾಥ ಠಾಗೋರ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜಿ.ಪಿ.ರಾಜರತ್ನಂದೇವರ/ಜೇಡರ ದಾಸಿಮಯ್ಯಸ್ಕೌಟ್ಸ್ ಮತ್ತು ಗೈಡ್ಸ್ವಚನಕಾರರ ಅಂಕಿತ ನಾಮಗಳು🡆 More