| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಸೀಸ, Pb, 82 | ||||||||||||||
ರಾಸಾಯನಿಕ ಸರಣಿ | poor metal | ||||||||||||||
ಗುಂಪು, ಆವರ್ತ, ಖಂಡ | 14, 6, p | ||||||||||||||
ಸ್ವರೂಪ | ನೀಲ ಬೂದು ಬಣ್ಣ | ||||||||||||||
ಅಣುವಿನ ತೂಕ | 207.2 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Xe] 4f14 5d10 6s² 6p² | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 18, 32,18,4 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 11.34 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 10.66 g·cm−3 | ||||||||||||||
ಕರಗುವ ತಾಪಮಾನ | 600.61 K (327.46 °C, 621.43 °ಎಫ್) | ||||||||||||||
ಕುದಿಯುವ ತಾಪಮಾನ | 2022 K (1749 °C, 3180 °F) | ||||||||||||||
ಸಮ್ಮಿಲನದ ಉಷ್ಣಾಂಶ | 4.77 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 179.5 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 26.650 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | ಘನಾಕೃತಿಯ ಹರಳು | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 4 (ಆಂಫೊಟೆರಿಕ್ ಆಕ್ಸೈಡ್) | ||||||||||||||
ವಿದ್ಯುದೃಣತ್ವ | 2.33 (Pauling scale) | ||||||||||||||
ಅಣುವಿನ ತ್ರಿಜ್ಯ | 180 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 154 pm | ||||||||||||||
ತ್ರಿಜ್ಯ ಸಹಾಂಕ | 174 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 202 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಡಯಾಮ್ಯಾಗ್ನೆಟಿಕ್ | ||||||||||||||
ವಿದ್ಯುತ್ ರೋಧಶೀಲತೆ | (20 °C) 208Ω·m | ||||||||||||||
ಉಷ್ಣ ವಾಹಕತೆ | (300 K) 35.3 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 28.9 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (r.t.) 1190 m·s−1 | ||||||||||||||
ಯಂಗ್ ಮಾಪಾಂಕ | 16 GPa | ||||||||||||||
ವಿರೋಧಬಲ ಮಾಪನಾಂಕ | 5.6 GPa | ||||||||||||||
ಸಗಟು ಮಾಪನಾಂಕ | 46 GPa | ||||||||||||||
ವಿಷ ನಿಷ್ಪತ್ತಿ | 0.44 | ||||||||||||||
ಮೋಸ್ ಗಡಸುತನ | 1.5 | ||||||||||||||
ಬ್ರಿನೆಲ್ ಗಡಸುತನ | 38.3 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7439-92-1 | ||||||||||||||
ಉಲ್ಲೇಖನೆಗಳು | |||||||||||||||
ಸೀಸ (Lead) ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಒಂದು ಲೋಹ ಮೂಲಧಾತು.ಲ್ಯಾಟಿನ್ ಬಾಷೆಯಲ್ಲಿ ಇದನ್ನು ಪ್ಲಂಬಮ್ ಎನ್ನುತ್ತಾರೆ.ಪ್ರಾಚೀನ ಕಾಲದಿಂದಲೂ ಇದನ್ನು ಕಟ್ಟಡ ನಿರ್ಮಾಣಕ್ಕೆ,ನೀರಿನ ಕೊಳವೆಗೆ,ಪಾತ್ರೆಗಳ ತಯಾರಿಕೆಗಳಿಗೆ ಉಪಯೋಗಿಸುತ್ತಿದ್ದಾರೆ. ಈಗ ಇದು ಹಲವಾರು ವೈಶಿಷ್ಟ್ಯಪೂರ್ಣ ಗುಣಗಳಿಂದ ಸಾವಿರಾರು ವಸ್ತುಗಳ ತಯಾರಿಯಲ್ಲಿ ನೇರವಾಗಿ ಅಥವಾ ಸಂಯುಕ್ತಗಳ ರೂಪದಲ್ಲಿ ಉಪಯೋಗಿಸಲ್ಪಡುತ್ತದೆ.ಇದು ಉಪಯುಕ್ತ ಲೋಹವಾಗಿರುವಂತೆಯೇ ಅತಿಯಾದ ಬಳಕೆಯಿಂದ ವಾತಾವರಣ ಮಾಲಿನ್ಯಕ್ಕೆ ಕಾರಣ ಕೂಡಾ ಅಗಿದೆ.
ಸೀಸ ತವರ, ಜೋಡಿಸಲ್ಪಡುವ ಮಿಶ್ರಲೋಹಗಳಿಗೆ ಭಾಗವಾಗಿ. ಲೆಡ್-ಆಸಿಡ್ ಬ್ಯಾಟರಿಗಳನ್ನು ಮತ್ತು ವಿಧ್ಯುತ್ ಸಂಗ್ರಹಿಸುವ ಸಾಧನಗಳನ್ನು ಮಾಡಲು, ಗುಂಡುಗಳು ಮತ್ತು ಶಾಟ್, ತೂಕದ ಕಲ್ಲುಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಇದಲ್ಲದೆ ವಿಕಿರಣದ ಗುರಾಣಿಗೆ ಬಳಸಲಾಗುತ್ತದೆ. ಸೀಸವನ್ನು ಸೇವಿಸಿದರೆ ಅಥವಾ ಉಸಿರಾಡಿದರೆ, ಸೀಸ ಮತ್ತು ಅದರ ಸಂಯುಕ್ತಗಳು ಪ್ರಾಣಿಗಳು ಮತ್ತು ಮಾನವರಿಗೆ ವಿಷಕಾರಿ. ಸೀಸ ಮೃದು ಅಂಗಾಂಶಗಳ ಮತ್ತು ಮೂಳೆಗಳಲ್ಲಿ ಒಟ್ಟುಗೂಡುವ ಒಂದು ನರವಿಷಕಾರಿ ವಸ್ತು. ನಂತರ ಇದು ನರಮಂಡಲದ ಹಾನಿ ಮತ್ತು ಮಿದುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ.
This article uses material from the Wikipedia ಕನ್ನಡ article ಸೀಸ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.