ಅನನ್ಕ್ವಾಡಿಯಮ್ ಮೂಲಧಾತು ಸಂಖ್ಯೆ -೧೧೪ಕ್ಕೆ ಶುದ್ಧ ಹಾಗೂ ಅನ್ವಯಿಕ ರಸಾಯನಶಾಸ್ತ್ರದ ಅಂತಾರಾಷ್ಟ್ರೀಯ ಒಕ್ಕೂಟ ಅಥವಾ IUPAC (International Union of Pure and Applied Chemistry)ತಾತ್ಕಾಲಿಕವಾಗಿ ನೀಡಿರುವ ಹೆಸರಾಗಿದೆ.
ಇದನ್ನು ೧೯೯೯ರಲ್ಲಿ ಕಂಡುಹಿಡಿಯಲಾಯಿತು.ಇದರ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.
This article uses material from the Wikipedia ಕನ್ನಡ article ಅನನ್ಕ್ವಾಡಿಯಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.