ಸಿ. ಪಿ. ಬೆಳ್ಳಿಯಪ್ಪ

ಶ್ರೀ ಸಿ.

ಪಿ. ಬೆಳ್ಳಿಯಪ್ಪನವರ ಪೂರ್ಣ ಹೆಸರು ಚೆಪುಡಿರ ಪೂಣಚ್ಚ ಬೆಳ್ಳಿಯಪ್ಪ. ಇವರ ತಂದೆ ಕೊಡಗಿನ ಮಾಜಿ ಮುಖ್ಯಮಂತ್ರಿಗಳಾಗಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿ. ಎಂ. ಪೂಣಚ್ಚನವರು. ಮೂಲತ: ಕೆಮಿಕಲ್ ಇಂಜಿನಿಯರ್ ಆದ ಇವರು, ಕೆಲಕಾಲ ಅಮೇರಿಕಾದಲ್ಲಿ ನೆಲೆಸಿ, ೧೯೯೦ ರಿಂದ ಈಚೆಗೆ ಕೊಡಗಿನಲ್ಲಿ ನೆಲೆಸಿದ್ದಾರೆ. ಕೊಡಗಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಶುರುವಾಗುವಲ್ಲಿ ಇವರ ಪಾತ್ರ ಮಹತ್ವದ್ದು. ಇವರು ಪ್ರಸ್ತುತ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಗೌರವ ಅಧ್ಯಕ್ಷರು . ಕೊಡಗಿನ ಬಗ್ಗೆ ಅಪಾರ ಪ್ರೀತಿ ಉಳ್ಳ ಇವರು, ಕೊಡಗಿನ ಬಗ್ಗೆ ಮೂರು ಇಂಗ್ಲೀಷ್ ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ನಿಯಮಿತವಾಗಿ ಪತ್ರಿಕೆಗಳಿಗೆ ಕೂಡ ಲೇಖನಗಳನ್ನು ಬರೆಯುತ್ತಾರೆ.

ಕೃತಿಗಳು

  1. Tale of a Tiger's Tail and Other Yarns from Coorg
  2. Nuggets from Coorg History
  3. Victoria Gowramma The Lost Princess of Coorg

ಅನುವಾದಿತ ಕೃತಿ

  1. ವಿಕ್ಟೋರಿಯಾ ಗೌರಮ್ಮ - ಕನ್ನಡಕ್ಕೆ ಅನುವಾದಗೊಂಡ ಕೃತಿ

ಉಲ್ಲೇಖ

ಬಾಹ್ಯ ಸಂಪರ್ಕಗಳು

Tags:

ಸಿ. ಪಿ. ಬೆಳ್ಳಿಯಪ್ಪ ಕೃತಿಗಳುಸಿ. ಪಿ. ಬೆಳ್ಳಿಯಪ್ಪ ಉಲ್ಲೇಖಸಿ. ಪಿ. ಬೆಳ್ಳಿಯಪ್ಪ ಬಾಹ್ಯ ಸಂಪರ್ಕಗಳುಸಿ. ಪಿ. ಬೆಳ್ಳಿಯಪ್ಪಸ್ವಾತಂತ್ರ್ಯ

🔥 Trending searches on Wiki ಕನ್ನಡ:

ನಗರೀಕರಣಗೋಲ ಗುಮ್ಮಟಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮುಟ್ಟು ನಿಲ್ಲುವಿಕೆಬಾಬರ್ದಕ್ಷಿಣ ಕರ್ನಾಟಕಸ್ಟಾರ್‌ಬಕ್ಸ್‌‌ಕೇಂದ್ರಾಡಳಿತ ಪ್ರದೇಶಗಳುವಿವಾಹಅಂತಾರಾಷ್ಟ್ರೀಯ ಸಂಬಂಧಗಳುಭಾರತಮೂಳೆಚಿಕ್ಕೋಡಿಕೈಗಾರಿಕಾ ನೀತಿಕಾಂತಾರ (ಚಲನಚಿತ್ರ)ಬೌದ್ಧ ಧರ್ಮನಾಲ್ವಡಿ ಕೃಷ್ಣರಾಜ ಒಡೆಯರುಯೋನಿಬೆಟ್ಟದಾವರೆಅಂತಿಮ ಸಂಸ್ಕಾರಮಂಡಲ ಹಾವುಹಲ್ಮಿಡಿ ಶಾಸನಕಿತ್ತಳೆಸಾರಾ ಅಬೂಬಕ್ಕರ್ಕಮಲತ್ಯಾಜ್ಯ ನಿರ್ವಹಣೆಎರಡನೇ ಮಹಾಯುದ್ಧಹಣಮಲೇರಿಯಾರಾಮಕೃಷ್ಣ ಪರಮಹಂಸಕಬ್ಬುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಸಂಸ್ಕಾರನೀರುತತ್ತ್ವಶಾಸ್ತ್ರಮಿಥುನರಾಶಿ (ಕನ್ನಡ ಧಾರಾವಾಹಿ)ಭಾರತದಲ್ಲಿ ಕೃಷಿಝಾನ್ಸಿ ರಾಣಿ ಲಕ್ಷ್ಮೀಬಾಯಿಚಂದ್ರಶೇಖರ ಕಂಬಾರಸಂಭೋಗಮದಕರಿ ನಾಯಕಭಾರತೀಯ ಜನತಾ ಪಕ್ಷಶಬ್ದವೇಧಿ (ಚಲನಚಿತ್ರ)ಭಯೋತ್ಪಾದನೆಬಿ.ಎಫ್. ಸ್ಕಿನ್ನರ್ಬಿಳಿಗಿರಿರಂಗನ ಬೆಟ್ಟಪೆರಿಯಾರ್ ರಾಮಸ್ವಾಮಿಶಬರಿನಾಥೂರಾಮ್ ಗೋಡ್ಸೆಅಮ್ಮಭಾರತೀಯ ಸಂಸ್ಕೃತಿಇಂದಿರಾ ಗಾಂಧಿವಿಷ್ಣುವರ್ಧನ್ (ನಟ)ಸರ್ವೆಪಲ್ಲಿ ರಾಧಾಕೃಷ್ಣನ್ವಾಯು ಮಾಲಿನ್ಯಕೆಂಪು ಕೋಟೆಭಾರತದ ಸ್ವಾತಂತ್ರ್ಯ ಚಳುವಳಿಹೆಚ್.ಡಿ.ಕುಮಾರಸ್ವಾಮಿರಾಷ್ಟ್ರೀಯ ಮತದಾರರ ದಿನಸೂರ್ಯವ್ಯೂಹದ ಗ್ರಹಗಳುಬೀಚಿಮೈಸೂರು ಅರಮನೆಆಯ್ದಕ್ಕಿ ಲಕ್ಕಮ್ಮವಿಭಕ್ತಿ ಪ್ರತ್ಯಯಗಳುಹಳೆಗನ್ನಡರಾಷ್ಟ್ರೀಯ ಶಿಕ್ಷಣ ನೀತಿದ್ರಾವಿಡ ಭಾಷೆಗಳುಭಾರತದ ಸಂಸತ್ತುಬನವಾಸಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಜಾತ್ರೆಭಾರತದ ಉಪ ರಾಷ್ಟ್ರಪತಿಮಳೆಗ್ರಂಥಾಲಯಗಳುಭಾಷೆಸೆಸ್ (ಮೇಲ್ತೆರಿಗೆ)🡆 More