ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ಸಾರ್ವಜನಿಕ
ಪ್ರಾರಂಭವಾದದ್ದು ೧೯೬೬
ಮೊದಲ ಪ್ರಶಸ್ತಿ ೧೯೬೬
ಕಡೆಯ ಪ್ರಶಸ್ತಿ ೨೦೨೦
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಧನ ಪುರಸ್ಕಾರ ೧,೦೦,೦೦೦
ವಿವರ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ
ಹಿಂದಿನ ಹೆಸರು(ಗಳು) ಮೈಸೂರು ರಾಜ್ಯ ಪ್ರಶಸ್ತಿ
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ

1966

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಕಮಲಾದೇವಿ ಚಟ್ಟೋಪಾಧ್ಯಾಯ
ಪುರಸ್ಕೃತರು ಕ್ಷೇತ್ರ
ಎಂ. ಸಿ. ಮೋದಿ ವೈದ್ಯಕೀಯ
ಕಮಲಾದೇವಿ ಚಟ್ಟೋಪಾಧ್ಯಾಯ ಸಮಾಜ ಸೇವೆ
ಎಂ‌. ಆದಿಕೇಶವಲು ವೈದ್ಯಕೀಯ
ವೀರಣ್ಣಗೌಡ ಪಾಟೀಲ ಸಮಾಜ ಸೇವೆ
ಎಂ. ನರಸಿಂಹಯ್ಯ ಇಂಜಿನಿಯರಿಂಗ್
ಎಚ್. ಎಫ್. ಕಟ್ಟೀಮನಿ ಶಿಕ್ಷಣ
ಮುನಿಸ್ವಾಮಪ್ಪ ಸಮಾಜ ಸೇವೆ
ಡಿ. ಎನ್. ಕೃಷ್ಣಯ್ಯ ಶೆಟ್ಟಿ ಸಮಾಜ ಸೇವೆ
ಭಾಗೀರಥಿಬಾಯಿ ಪುರಾಣಿಕ ಸಮಾಜ ಸೇವೆ
ಭೀಮರಾವ್ ಪೋತದಾರ ಸ್ವಾತಂತ್ರ್ಯ ಹೋರಾಟ

1967

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಉಮಾಬಾಯಿ ಕುಂದಾಪುರಕರ್
ಪುರಸ್ಕೃತರು ಕ್ಷೇತ್ರ
ಕಪಟರಾಳ ಕೃಷ್ಣರಾವ್ ಸಂಶೋಧನೆ
ಆಲ್ಬುಕರ್ಕ್ ಸಮಾಜ ಸೇವೆ
ಉಮಾಬಾಯಿ ಕುಂದಾಪುರ್‌ಕರ್ ಸಮಾಜ ಸೇವೆ
ಕೃಷ್ಣಪ್ಪ ಸಮಾಜ ಸೇವೆ
ಕೆ. ಸಂಪತ್‌ಗಿರಿ ರಾವ್ ಶಿಕ್ಷಣ
ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಸಮಾಜ ಸೇವೆ
ಎಸ್. ಮಳೂರಕರ್ ಗಣಿತ ಮತ್ತು ವಿಜ್ಞಾನ
ಬಿ. ವೆಂಕಟಸುಬ್ಬರಾವ್ ವೈದ್ಯಕೀಯ
ಗೋಪಾಲರಾಜನ್ ವೈದ್ಯಕೀಯ
ಆದ್ಯ ಅನಂತಾಚಾರ್ಯ ಆಯುರ್ವೇದ

1968

ಪುರಸ್ಕೃತರು ಕ್ಷೇತ್ರ
ಬಿ. ಕೆ. ಬೆಳ್ಳಿಯಪ್ಪ ಸಮಾಜ ಸೇವೆ
ಕೆ. ಎಂ. ನಂಜಪ್ಪ ಸಮಾಜ ಸೇವೆ
ಎ. ಕೆ. ಲಿಂಗಪ್ಪಗೌಡ ಸಮಾಜ ಸೇವೆ
ಕೆ. ಪಿ. ಪುಟ್ಟೇಗೌಡ ಸಮಾಜ ಸೇವೆ
ಪಟೇಲ್ ಮರೀಗೌಡ ಸಮಾಜ ಸೇವೆ
ಯಾವಗಲ್ ಸಮಾಜ ಸೇವೆ
ಮಾಣಿಕರಾವ್ ಭೀಮರಾವ್ ಪಾಟೀಲ್ ಸಮಾಜ ಸೇವೆ
ಕೆ. ಟಿ. ರಾಮಸ್ವಾಮಿ ಸಂಗೀತ
ಹೊನ್ನಯ್ಯ ಸಮಾಜ ಸೇವೆ
ಚಂಪಾಬಾಯಿ ಫಿರೋಜ್ ಬೋಗಲ್ ಸಮಾಜ ಸೇವೆ
ಸುಬ್ರಹ್ಮಣ್ಯ ಶೆಟ್ಟಿ ತಮ್ಮಾಜಿ ಸಮಾಜ ಸೇವೆ
ವೈ. ಎಚ್. ವೆಂಕಟರಮಣಪ್ಪ ಸಮಾಜ ಸೇವೆ

1969

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಆರ್. ನಾಗೇಂದ್ರರಾವ್
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಎಚ್. ನರಸಿಂಹಯ್ಯ
ಪುರಸ್ಕೃತರು ಕ್ಷೇತ್ರ
ಯಾಮುನಾಚಾರ್ಯ ಶಿಕ್ಷಣ
ಎಚ್. ವಿ. ಕೃಷ್ಣರಾವ್ ಕೃಷಿ
ಬಿ. ಆರ್. ಪುರೋಹಿತ ಪತ್ರಿಕೋದ್ಯಮ
ಬಿ. ಎಚ್. ಕಾತರಕಿ ಕೃಷಿ
ಅಪ್ಪಾರಾವ್ ಕೃಷಿ
ವಿ. ದಾಸಪ್ಪ ರೆಡ್ಡಿ ಕೃಷಿ
ಎ. ಆರ್. ಚಿಕ್ಕಪ್ಪಯ್ಯ ಕ್ರೀಡೆ
ಆರ್. ನಾಗೇಂದ್ರರಾವ್ ನಾಟಕ / ಚಲನಚಿತ್ರ
ಆರ್. ಮಾರ್ತಾಂಡ ವರ್ಮ ವೈದ್ಯಕೀಯ
ಎಚ್. ನರಸಿಂಹಯ್ಯ ಶಿಕ್ಷಣ
ಪಿ. ಆರ್. ರಾಮಯ್ಯ ಪತ್ರಿಕೋದ್ಯಮ

1970

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಗಂಗೂಬಾಯಿ ಹಾನಗಲ್
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಜಿ. ಪಿ. ರಾಜರತ್ನಂ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಬಿ. ಆರ್. ಪಂತುಲು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ದೊರೆಸ್ವಾಮಿ ಅಯ್ಯಂಗಾರ್
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ 
ಪುಟ್ಟರಾಜ ಗವಾಯಿಗಳು
ಪುರಸ್ಕೃತರು ಕ್ಷೇತ್ರ
ಪಿ. ಐ. ಜೋಸೆಫ್ ಕ್ರೀಡೆ
ಎಚ್. ವಿ. ನಾರಾಯಣರಾವ್ ಇಂಜಿನಿಯರಿಂಗ್
ಗಂಗೂಬಾಯಿ ಹಾನಗಲ್ ಸಂಗೀತ
ಗಾಡಿ ಚೆಲುವನಾರಾಯಣ ಶೆಟ್ಟಿ ಸಮಾಜ ಸೇವೆ
ಮಲ್ಲಿಕಾರ್ಜುನಪ್ಪ ಗೌಡ ಸಮಾಜ ಸೇವೆ
ಮಹಮ್ಮದ್ ಶಫಿ ವೈದ್ಯಕೀಯ
ಎಚ್. ಆರ್. ಅರಕೇರಿ ಕೃಷಿ
ದೇವಂಗಿ ಪ್ರಫುಲ್ಲಚಂದ್ರ ಪ್ರಗತಿಪರ ಕೃಷಿ
ಕಟ್ಟೆ ಸೇತುರಾಮಾಚಾರ್ ಪ್ರಗತಿಪರ ಕೃಷಿ
ಜಿ. ಪಿ. ರಾಜರತ್ನಂ ಸಾಹಿತ್ಯ
ಬಿ. ಆರ್. ಪಂತುಲು ನಾಟಕ / ಚಲನಚಿತ್ರ
ವಿಕ್ಟೋರಿಯಾ ಎಸ್. ಪೀಟರ್ ಸಮಾಜ ಸೇವೆ
ದೊರೆಸ್ವಾಮಿ ಅಯ್ಯಂಗಾರ್ ಸಂಗೀತ
ಪುಟ್ಟರಾಜ ಗವಾಯಿ ಸಂಗೀತ
ಎಂ. ಕೆ. ವೈದ್ಯ ವೈದ್ಯಕೀಯ

Tags:

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦ ಪ್ರಶಸ್ತಿ ಪುರಸ್ಕೃತರ ಪಟ್ಟಿ[೨]ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೬೬–೧೯೭೦

🔥 Trending searches on Wiki ಕನ್ನಡ:

ಭಾಮಿನೀ ಷಟ್ಪದಿಕ್ರಿಯಾಪದಶಬ್ದಮಣಿದರ್ಪಣಎಚ್ ಎಸ್ ಶಿವಪ್ರಕಾಶ್ಶಾಸನಗಳುಹಸ್ತಸಾಮುದ್ರಿಕ ಶಾಸ್ತ್ರಯಣ್ ಸಂಧಿಬೃಂದಾವನ (ಕನ್ನಡ ಧಾರಾವಾಹಿ)ರಾಜ್ಯಸಭೆಯೂಟ್ಯೂಬ್‌ಹಂಪೆಎಂ. ಕೆ. ಇಂದಿರಮಲೆನಾಡುಮಂಕುತಿಮ್ಮನ ಕಗ್ಗರಾಘವನ್ (ನಟ)ಮುದ್ದಣಭಾರತ ಸಂವಿಧಾನದ ಪೀಠಿಕೆಉತ್ತರ ಕನ್ನಡಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಟೈಗರ್ ಪ್ರಭಾಕರ್ಜೀವವೈವಿಧ್ಯದ್ವಿರುಕ್ತಿಪ್ರತಿಭಾ ನಂದಕುಮಾರ್ಕನ್ನಡ ಗುಣಿತಾಕ್ಷರಗಳುರಾಷ್ಟ್ರೀಯ ಸ್ವಯಂಸೇವಕ ಸಂಘವೀಣೆಸೂರ್ಯ ವಂಶಯುಗಾದಿಅಡಿಕೆವ್ಯಂಜನಗೊರೂರು ರಾಮಸ್ವಾಮಿ ಅಯ್ಯಂಗಾರ್ಸಂಧಿಸಾರ್ವಜನಿಕ ಆಡಳಿತಆಟಅರಿಸ್ಟಾಟಲ್‌ಜವಾಹರ‌ಲಾಲ್ ನೆಹರುಕರ್ನಾಟಕದ ಶಾಸನಗಳುರಗಳೆವಿಮರ್ಶೆತಂತ್ರಜ್ಞಾನಲಕ್ಷ್ಮಿಅಗಸ್ಟ ಕಾಂಟ್ಬ್ಯಾಂಕ್ ಖಾತೆಗಳುಪಶ್ಚಿಮ ಘಟ್ಟಗಳುಬಿ. ಆರ್. ಅಂಬೇಡ್ಕರ್ಸಮುಚ್ಚಯ ಪದಗಳುಅದ್ವೈತದಾಸವಾಳಕಾಂತಾರ (ಚಲನಚಿತ್ರ)ಕನ್ನಡದಲ್ಲಿ ಸಣ್ಣ ಕಥೆಗಳುಕೊಡಗುಕರ್ನಾಟಕ ಹೈ ಕೋರ್ಟ್ಪಾಂಡವರುಗದ್ಯಕ್ಷತ್ರಿಯಜಾತಕ ಕಥೆಗಳುಕುವೆಂಪುಸಮಾಜಹನುಮಂತಪಿ.ಲಂಕೇಶ್ಮಂಗಳ (ಗ್ರಹ)ಕೃಷ್ಣದೇವರಾಯಕೋವಿಡ್-೧೯ಅರ್ಥ ವ್ಯತ್ಯಾಸಆರೋಗ್ಯಕೇಂದ್ರ ಲೋಕ ಸೇವಾ ಆಯೋಗತೋಟಗಾರಿಕೆಹರಿಹರ (ಕವಿ)ಚನ್ನವೀರ ಕಣವಿಬೆಳವಲಅವಲೋಕನಮಿಥುನರಾಶಿ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಮಹಿಳಾ ಸಾಹಿತ್ಯದಾಸ ಸಾಹಿತ್ಯಸಂಸ್ಕೃತಿನವಗ್ರಹಗಳುಕದಂಬ ರಾಜವಂಶ🡆 More