ಸಾರ್ಸ್ ಪ್ರಕೋಪದ ಪಟ್ಟಿ

ಸಾರ್ಸ್-ಕೋವ್ ಮತ್ತು ಸಾರ್ಸ್-ಕೋವ್-೨ ವೈರಸ್‍ಗಳು(Severe acute respiratory syndrome (SARS) ) ವಿಶ್ವದ ಬಹಳಷ್ಟು ದೇಶಗಳ ಜನಸಂಖ್ಯೆಯ ಮೇಲೆ ಪರಿಣಾಮವನ್ನು ಬೀರಿದೆ.

೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ವೈರಸ್ ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ ಆರ್ಥಿಕ ಬೆಳೆವಣಿಗೆಯ ಜೊತೆಗೆ ಸಾಮಾಜಿಕ ಹಾಗೂ ಶಿಕ್ಷಣಕ್ಕೆ ಕೆಡುಕುಂಟುಮಾಡುವ ಪರಿಣಾಮವನ್ನು ಬೀರಿದೆ.

ಸಾರ್ಸ್ ಪ್ರಕೋಪದ ಪಟ್ಟಿ
೧ ನವೆಂಬರ್ ೨೨೦೨ ಮತ್ತು ೭ ಆಗಸ್ಟ್ ೨೦೦೩ರ ನಡುವೆ ಸಾರ್ಸ್ ಸಾಂಕ್ರಾಮಿಕ ರೋಗದ ಸೋಂಕಿತ ದೇಶಗಳ ನಕ್ಷೆ
  Countries with confirmed deaths
  Countries with confirmed infections
  Countries without confirmed cases
ಸಾರ್ಸ್ ಪ್ರಕೋಪದ ಪಟ್ಟಿ
ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಸಾರ್ಸ್ ಪ್ರಕರಣಗಳು ಮತ್ತು ಸಾವುಗಳ ನಕ್ಷೆ
ರೋಗಸಾರ್ಸ್
ವೈರಸ್ ತಳಿಸಾರ್ಸ್-ಕೋವ್
ಸ್ಥಳಜಗತ್ತಿನಾದ್ಯಂತ
ಮೊದಲ ಪ್ರಕರಣ16 ನವೆಂಬರ್ 2002
ಮೂಲಶುಂಡೆ, ಗುವಾಂಗ್‌ಡಾಂಗ್, ಚೀನಾ
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು8,096
ಸಾವುಗಳು
774

೨೦೦೨-೨೦೦೪ರ ಸಾರ್ಸ್ ವೈರಸ್‌

೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (ಸಾರ್ಸ್) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್‌ ನಗರದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ ೭೭೪ ಜನರು ಸಾವನ್ನಪ್ಪಿದ್ದಾರೆ.

೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ

ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ (ಸಾರ್ಸ್-ಕೋವ್-2)ಡಿಸೆಂಬರ್ ೨೦೧೯ರಲ್ಲಿ ಚೀನಾದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.ಏಪ್ರಿಲ್ ೪ರ ವರದಿಯಂತೆ ೨೧೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೧,೧೦೦,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೫೯,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ.

ಸಾರ್ಸ್ ಪ್ರಕೋಪದ ಪಟ್ಟಿ 
Map of confirmed cases per capita as of 21 March 2020
   > 1 case per 1,000 inhabitants
   1–10 cases per 10,000 inhabitants
   1–10 cases per 100,000 inhabitants
   1–10 cases per 1 million inhabitants
   1–10 cases per 10 million inhabitants
   1–10 cases per 100 million inhabitants
   No confirmed cases
Total confirmed cases map
ಸಾರ್ಸ್ ಪ್ರಕೋಪದ ಪಟ್ಟಿ 
Map of total confirmed cases as of 21 March 2020
   10,000+ confirmed cases
   1,000–9,999 confirmed cases
   100–999 confirmed cases
   10–99 confirmed cases
   1–9 confirmed cases
   No confirmed cases
Deaths per capita map
ಸಾರ್ಸ್ ಪ್ರಕೋಪದ ಪಟ್ಟಿ 
Map of deaths per capita as of 20 March 2020
  100+ deaths per million inhabitants
  10–100 deaths per million inhabitants
  1–10 deaths per million inhabitants
  0.1–1 deaths per million inhabitants
  0.01–0.1 deaths per million inhabitants
  >0–0.01 deaths per million inhabitants
  No deaths or no data
(clockwise from top)
  • Hospitalised patients in Tehran
  • Disinfection vehicles in Taipei
  • Empty shelves in an Australian supermarket due to panic buying
  • Health checks at Linate Airport in Milan
  • The Italian government's outbreak task force
ರೋಗಕೊರೋನಾವೈರಸ್ ಕಾಯಿಲೆ 2019 (ಕೋವಿಡ್-19)
ವೈರಸ್ ತಳಿತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨
ಸ್ಥಳಜಗತ್ತಿನಾದ್ಯಂತ
ಮೊದಲ ಪ್ರಕರಣವುಹಾನ್, ಹುಬೈ, ಚೀನಾ
30°37′11″N 114°15′28″E / 30.61972°N 114.25778°E / 30.61972; 114.25778
ದಿನಾಂಕ1 ಡಿಸೆಂಬರ್ 2019 – ಪ್ರಸ್ತುತ
ಮೂಲವುಹಾನ್, ಹುಬೈ, ಚೀನಾ
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು301,000+
ಚೇತರಿಸಿಕೊಂಡ ಪ್ರಕರಣಗಳು94,000+
ಸಾವುಗಳು
12,000+
ಪ್ರಾಂತ್ಯಗಳು
180+

ಹೋಲಿಕೆ

ಸಾರ್ಸ್ ಹರಡುವಿಕೆ ಹೋಲಿಕೆ (ಸಾರ್ಸ್-ಕೋವ್-೨ ೧ ಏಪ್ರಿಲ್ ೨೦೨೦ ರಂತೆ)
ಹೆಸರು ದೇಶಗಳು ದೃಢಪಡಿಸಿದ ಪ್ರಕರಣ ಸಾವು
೨೦೦೨-೨೦೦೪ರ ಸಾರ್ಸ್ 29 8,000+ 774
೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ 210+ 1100 000+ 59,000+

ಉಲ್ಲೇಖಗಳು

Tags:

ಸಾರ್ಸ್ ಪ್ರಕೋಪದ ಪಟ್ಟಿ ೨೦೦೨-೨೦೦೪ರ ಸಾರ್ಸ್ ವೈರಸ್‌ಸಾರ್ಸ್ ಪ್ರಕೋಪದ ಪಟ್ಟಿ ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಸಾರ್ಸ್ ಪ್ರಕೋಪದ ಪಟ್ಟಿ ಹೋಲಿಕೆಸಾರ್ಸ್ ಪ್ರಕೋಪದ ಪಟ್ಟಿ ಉಲ್ಲೇಖಗಳುಸಾರ್ಸ್ ಪ್ರಕೋಪದ ಪಟ್ಟಿಆರ್ಥಿಕ ಬೆಳೆವಣಿಗೆಕೊರೋನಾವೈರಸ್ಶಿಕ್ಷಣ

🔥 Trending searches on Wiki ಕನ್ನಡ:

ರಾಜಕೀಯ ವಿಜ್ಞಾನಸರೀಸೃಪಸುರಪುರದ ವೆಂಕಟಪ್ಪನಾಯಕವ್ಯಂಜನಪರಮಾಣುಅಲಂಕಾರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತೀಯ ರೈಲ್ವೆಹೆಚ್.ಡಿ.ಕುಮಾರಸ್ವಾಮಿಕ್ಷಯಕಪ್ಪೆ ಅರಭಟ್ಟಯು.ಆರ್.ಅನಂತಮೂರ್ತಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಚದುರಂಗ (ಆಟ)ಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಯುನೈಟೆಡ್ ಕಿಂಗ್‌ಡಂನದಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕರಗಅರವಿಂದ್ ಕೇಜ್ರಿವಾಲ್ಶಬರಿಕಾಂತಾರ (ಚಲನಚಿತ್ರ)ಶ್ರೀವಿಜಯಅಭಿಮನ್ಯುವರ್ಲ್ಡ್ ವೈಡ್ ವೆಬ್ಮದುವೆಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಜಾತ್ರೆಪರಿಸರ ರಕ್ಷಣೆಸ್ವಾತಂತ್ರ್ಯಕ್ಯಾನ್ಸರ್ಕನ್ನಡ ಕಾಗುಣಿತಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಾನವ ಸಂಪನ್ಮೂಲ ನಿರ್ವಹಣೆಆಹಾರ ಸಂರಕ್ಷಣೆನರ ಅಂಗಾಂಶಹಲ್ಮಿಡಿ ಶಾಸನದೇವರ/ಜೇಡರ ದಾಸಿಮಯ್ಯಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕೃಷ್ಣಸೌರಮಂಡಲಸ್ವರ್ಣಯುಗಸಾರ್ವಜನಿಕ ಹಣಕಾಸುಹಜ್ಕ್ರಿಯಾಪದಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಜ್ಞಾನಪೀಠ ಪ್ರಶಸ್ತಿರಾಷ್ಟ್ರೀಯ ಶಿಕ್ಷಣ ನೀತಿಕ್ರೀಡೆಗಳುಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಮಲೈ ಮಹದೇಶ್ವರ ಬೆಟ್ಟಪ್ಲಾಸಿ ಕದನಆಂಗ್‌ಕರ್ ವಾಟ್ಮರುಭೂಮಿಕನ್ನಡದಲ್ಲಿ ಸಣ್ಣ ಕಥೆಗಳುರಾಜ್ಯಸಭೆಸಾವಯವ ಬೇಸಾಯಮೂಲಧಾತುಗಳ ಪಟ್ಟಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬುದ್ಧಕೈಗಾರಿಕೆಗಳ ಸ್ಥಾನೀಕರಣಜ್ಯೋತಿಷ ಶಾಸ್ತ್ರವಾಯುಗುಣ ಬದಲಾವಣೆಗ್ರಂಥಾಲಯಗಳುಗೋವಿಂದ ಪೈಕ್ರೈಸ್ತ ಧರ್ಮಹಂಪೆಲೋಹಗಂಗ (ರಾಜಮನೆತನ)ವಿಕಿಪೀಡಿಯಕರ್ನಾಟಕ ಸಂಗೀತವಿಶ್ವ ಮಹಿಳೆಯರ ದಿನಸೊಳ್ಳೆಸಿರ್ಸಿಕೆ. ಅಣ್ಣಾಮಲೈಕುಟುಂಬಅಕ್ಬರ್🡆 More