ಸಂಗಮೇಶ್ವರ್

ಸಂಗಮೇಶ್ವರ್ ತಾಲ್ಲೂಕು ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ರತ್ನಗಿರಿ ಉಪವಿಭಾಗದಲ್ಲಿನ ಒಂದು ತಾಲ್ಲೂಕಾಗಿದೆ.

ತಾಲ್ಲೂಕಿನ ಮುಖ್ಯಸ್ಥಾನ ದೇವ್‍ರುಖ್ ಪಟ್ಟಣವಾಗಿದೆ. ಸಂಗಮೇಶ್ವರ್‌ನಲ್ಲಿ ಸೋನಾವಿ ಮತ್ತು ಶಾಸ್ತ್ರಿ ನದಿಗಳು ಒಟ್ಟಾಗಿ ಹರಿಯುತ್ತವೆ. ಹೀಗೆ ಎರಡು ನದಿಗಳು ಕೂಡುವುದರಿಂದ "ಸಂಗಮೇಶ್ವರ್" ಎಂಬ ಹೆಸರು ಬಂದಿದೆ. ಇದು ಛತ್ರಪತಿ ಶಿವಾಜಿಯ ಮಗ ಸಾಂಭಾಜಿಯನ್ನು ಮುಘಲ್ ಸಾಮ್ರಾಟ ಔರಂಗ್‍ಜ಼ೇಬ್ ಸೆರೆಹಿಡಿದ ಸ್ಥಳವೆಂದು ಐತಿಹಾಸಿಕವಾಗಿ ಮಹತ್ವದ್ದಾಗಿದೆ. ಛತ್ರಪತಿ ಸಾಂಭಾಜಿಗೆ ತುಳಾಪುರ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಅವನನ್ನು ಗಲ್ಲಿಗೇರಿಸಲಾಯಿತು.

ಆಕರ್ಷಣೆಗಳು

ಸಂಗಮೇಶ್ವರ್ 
ಮಾರ್ಲೇಶ್ವರ್ ದೇವಾಲಯದ ಪ್ರವೇಶದ್ವಾರ.
  • ಮಾರ್ಲೇಶ್ವರ್ ಗುಹಾ ಶಿವ ದೇವಸ್ಥಾನ, ದೇವ್‍ರುಖ್‍ನಿಂದ ೧೭ ಕಿ.ಮಿ. ದೂರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿರುವ ಒಂದು ಗುಹಾ ದೇವಾಲಯ.

ಛಾಯಾಂಕಣ

ಉಲ್ಲೇಖಗಳು

Tags:

ತಾಲ್ಲೂಕು

🔥 Trending searches on Wiki ಕನ್ನಡ:

ನೇಮಿಚಂದ್ರ (ಲೇಖಕಿ)ಚುನಾವಣೆಸುದೀಪ್ತೆಲುಗುಸವರ್ಣದೀರ್ಘ ಸಂಧಿಜಿ.ಎಸ್.ಶಿವರುದ್ರಪ್ಪಆಂಗ್‌ಕರ್ ವಾಟ್ಅಂಗವಿಕಲತೆಗಣೇಶ ಚತುರ್ಥಿತಾಳಮದ್ದಳೆಗಾಂಧಾರಮೋಕ್ಷಗುಂಡಂ ವಿಶ್ವೇಶ್ವರಯ್ಯಕ್ಷಯಭೌಗೋಳಿಕ ಲಕ್ಷಣಗಳುಭಾರತದಲ್ಲಿ ತುರ್ತು ಪರಿಸ್ಥಿತಿಕಯ್ಯಾರ ಕಿಞ್ಞಣ್ಣ ರೈದ್ರವ್ಯ ಸ್ಥಿತಿಗಣರಾಜ್ಯೋತ್ಸವ (ಭಾರತ)ವ್ಯಾಸರಾಯರುಹೂವುಅವರ್ಗೀಯ ವ್ಯಂಜನಮಹಿಳೆ ಮತ್ತು ಭಾರತಚೋಳ ವಂಶಗಿಳಿಚಿಕ್ಕಮಗಳೂರುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಅಶ್ವತ್ಥಮರವಾಲಿಬಾಲ್ಹುಲಿಮರುಭೂಮಿಶಬ್ದಕಪ್ಪೆಚಿಪ್ಪುನಾಡ ಗೀತೆಶಂಕರ್ ನಾಗ್ಲೋಪಸಂಧಿಯೋಗವಾಹಬಿ.ಎಲ್.ರೈಸ್ನದಿಸಂಗೊಳ್ಳಿ ರಾಯಣ್ಣಬಿ. ಆರ್. ಅಂಬೇಡ್ಕರ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕಣ್ಣುನುಡಿಗಟ್ಟುಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಕನ್ನಡ ಸಾಹಿತ್ಯ ಪರಿಷತ್ತುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದ ರಾಜಕೀಯ ಪಕ್ಷಗಳುಕರ್ನಾಟಕ ಜನಪದ ನೃತ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಲಿಂಗ ವಿವಕ್ಷೆಅಮೇರಿಕ ಸಂಯುಕ್ತ ಸಂಸ್ಥಾನಭಾರತ ರತ್ನಫ್ರೆಂಚ್ ಕ್ರಾಂತಿಚಂದ್ರಶೇಖರ ಕಂಬಾರಉತ್ತರ (ಮಹಾಭಾರತ)ವಿದ್ಯುತ್ ಮಂಡಲಗಳುಚಾಲುಕ್ಯಕರ್ನಾಟಕ ವಿಧಾನ ಸಭೆಚಕ್ರವರ್ತಿ ಸೂಲಿಬೆಲೆಒಲಂಪಿಕ್ ಕ್ರೀಡಾಕೂಟಸೂರ್ಯ (ದೇವ)ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಕನ್ನಡ ಛಂದಸ್ಸುಕರ್ನಾಟಕದ ಮುಖ್ಯಮಂತ್ರಿಗಳುವಾದಿರಾಜರುಸಾಮವೇದಕಬಡ್ಡಿಶ್ರೀ ರಾಮ ನವಮಿಜೀವಕೋಶಆಸ್ಪತ್ರೆಮೈಸೂರು ಸಂಸ್ಥಾನಪಾಂಡವರುದ್ರವ್ಯವಾಲ್ಮೀಕಿಸೌರಮಂಡಲಭಾರತೀಯ ರಾಷ್ಟ್ರೀಯ ಕಾಂಗ್ರೆಸ್ವಿಜಯನಗರಹೃದಯಉಡ್ಡಯನ (ಪ್ರಾಣಿಗಳಲ್ಲಿ)🡆 More