ಶಾಂಘೈ (ಚೀನಿ: 上海) ಚೀನ ದೇಶದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಪ್ರದೇಶಗಳಲ್ಲಿ ಒಂದಾಗಿದೆ.
ಈ ನಗರದ ನಗರಪ್ರದೇಶದಲ್ಲಿ ಸುಮಾರು ೨೦ ದಶಲಕ್ಷ ಜನರು ವಾಸಿಸುತ್ತಾರೆ. ಚೀನಾದ ಮಧ್ಯಪೂರ್ವ ಕರಾವಳಿಯಲ್ಲಿ ಯಾಂಗ್ತ್ಜೆ ನದಿಯ ನದಿಮುಖದಲ್ಲಿ ಸ್ಥಿತವಾಗಿದೆ. ಇದು ಚೀನ ದೇಶದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ.
ಶಾಂಘೈ ಪುರಸಭೆ 上海市; ಶಾಂಘೈ-ಶಿ | |
---|---|
ದೇಶ | ಚೀನ |
ಸಂಘಟನೆ - ಪಟ್ಟಣ | ಕ್ರಿಸ್ತಶಕ ೭೫೧ |
- ಕೌಂಟಿ | ೧೨೯೨ |
- ಪುರಸಭೆ | ಜುಲೈ ೧೭ ೧೮೫೪ |
ವಿಭಾಗಗಳು - ಕೌಂಟಿ ಮಟ್ಟ - ಪಟ್ಟಣ ಮಟ್ಟ | ೧೮ ಜಿಲ್ಲೆಗಳು, ೧ ಕೌಂಟಿ ೨೨೦ ಹಳ್ಳಿ ಮತ್ತು ಪಟ್ಟಣಗಳು |
ಸರ್ಕಾರ | |
• ಮಾದರಿ | ಪುರಸಭೆ |
• ಪುರಸಭೆ ಕಾರ್ಯದರ್ಶಿ | ಯು ಝೆಂಗ್ಶೆಂಗ್ |
• ಮೇಯರ್ | ಹಾನ್ ಝೆಂಗ್ |
Area | |
• ಪುರಸಭೆ | ೭,೦೩೭ km೨ (೨,೭೧೭ sq mi) |
• ಭೂಮಿ | ೬,೩೪೦ km೨ (೨,೪೫೦ sq mi) |
• ನೀರು | ೬೭೯ km೨ (೨೬೨ sq mi) |
• ನಗರ | ೫,೨೯೯ km೨ (೨,೦೪೬ sq mi) |
Elevation | ೪ m (೧೩ ft) |
Population (೨೦೦೭) | |
• ಪುರಸಭೆ | ೧,೮೫,೮೦,೦೦೦ |
• ಸಾಂದ್ರತೆ | ೨,೬೦೦/km೨ (೬,೮೦೦/sq mi) |
ಸಮಯ ವಲಯ | ಯುಟಿಸಿ+8 (China Standard Time) |
ಅಂಚೆ ಕೋಡ್ | 200000 – 202100 |
Area code(s) | 21 |
ಜಾಲತಾಣ | www.shanghai.gov.cn |
This article uses material from the Wikipedia ಕನ್ನಡ article ಶಾಂಘೈ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.