ವಿ. ಪಿ. ಸಿಂಗ್

ವಿಶ್ವನಾಥ ಪ್ರತಾಪ್ ಸಿಂಗ್ ಭಾರತದ ಪ್ರಧಾನಮಂತ್ರಿಗಳಲ್ಲೊಬ್ಬರು.

ಇವರು ವಿ.ಪಿ.ಸಿಂಗ್ ಎಂದೇ ಹೆಚ್ಚು ಪರಿಚಿತರು. ಇವರು ಜೂನ್ ೨೫, ೧೯೩೧ರಂದು ಜನಿಸಿದರು. ಅಲಹಾಬಾದ್‌ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.೧೯೮೦ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು. ೧೯೮೪ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು. ಬೊಫೋರ್ಸ್ ಹಗರಣದ ನಂತರ ಕಾಂಗ್ರೆಸ್ ಪಕ್ಷ ಹಾಗೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಮೋರ್ಚಾ ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ, ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್ ಎಸ್ ವಿಲೀನಗೊಂಡು ಜನತಾ ದಳದ ಉದಯವಾಯಿತು. ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ, ೧೯೮೯ಡಿಸೆಂಬರ್ ೨ ರಿಂದ ೧೯೯೦ನವೆಂಬರ್ ೧೦ ರವರೆಗೆ ಭಾರತದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು.

ವಿಶ್ವನಾಥ ಪ್ರತಾಪ್ ಸಿಂಗ್
ವಿ. ಪಿ. ಸಿಂಗ್
೧೯೮೯ರಲ್ಲಿ ವಿ. ಪಿ. ಸಿಂಗ್

ಭಾರತದ ೭ನೆಯ ಪ್ರಧಾನಮಂತ್ರಿ
ಅಧಿಕಾರ ಅವಧಿ
೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦
ರಾಷ್ಟ್ರಪತಿ ಆರ್. ವೆಂಕಟರಾಮನ್
ಪ್ರತಿನಿಧಿ ಚೌಧರಿ ದೇವಿ ಲಾಲ್ (-೧ ನವೆಂಬರ್ ೧೯೯೦)
ಪೂರ್ವಾಧಿಕಾರಿ ರಾಜೀವ್ ಗಾಂಧಿ
ಉತ್ತರಾಧಿಕಾರಿ ಚಂದ್ರಶೇಖರ್

ರಕ್ಷಣಾ ಸಚಿವ
ಅಧಿಕಾರ ಅವಧಿ
೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦
ಪೂರ್ವಾಧಿಕಾರಿ ಕೃಷ್ಣ ಚಂದ್ರ ಪಂತ್
ಉತ್ತರಾಧಿಕಾರಿ ಚಂದ್ರಶೇಖರ್ ಸಿಂಗ್
ಅಧಿಕಾರ ಅವಧಿ
೨೪ ಜನವರಿ ೧೯೮೭ – ೧೨ ಏಪ್ರಿಲ್ ೧೯೮೭
ಪ್ರಧಾನ ಮಂತ್ರಿ ರಾಜೀವ್ ಗಾಂಧಿ
ಪೂರ್ವಾಧಿಕಾರಿ ರಾಜೀವ್ ಗಾಂಧಿ
ಉತ್ತರಾಧಿಕಾರಿ ಕೃಷ್ಣ ಚಂದ್ರ ಪಂತ್

ಹಣಕಾಸು ಮಂತ್ರಿ
ಅಧಿಕಾರ ಅವಧಿ
೩೧ ಡಿಸೆಂಬರ್ ೧೯೮೪ – ೨೩ ಜನವರಿ ೧೯೮೭
ಪ್ರಧಾನ ಮಂತ್ರಿ ರಾಜೀವ್ ಗಾಂಧಿ
ಪೂರ್ವಾಧಿಕಾರಿ ಪ್ರಣಬ್ ಮುಖರ್ಜಿ
ಉತ್ತರಾಧಿಕಾರಿ ರಾಜೀವ್ ಗಾಂಧಿ

ಉತ್ತರ ಪ್ರದೇಶದ ಮುಖ್ಯಮಂತ್ರಿಗಳು
ಅಧಿಕಾರ ಅವಧಿ
೯ ಜೂನ್ ೧೯೮೦ – ೧೯ ಜುಲೈ ೧೯೮೨
ರಾಜ್ಯಪಾಲ ಚಂಡೇಶ್ವರ್ ಪ್ರಸಾದ್ ನಾರಾಯಣ್ ಸಿಂಗ್
ಪೂರ್ವಾಧಿಕಾರಿ ಬನಾರಸಿ ದಾಸ್
ಉತ್ತರಾಧಿಕಾರಿ ಶ್ರೀಪತಿ ಮಿಶ್ರಾ
ವೈಯಕ್ತಿಕ ಮಾಹಿತಿ
ಜನನ (೧೯೩೧-೦೬-೨೫)೨೫ ಜೂನ್ ೧೯೩೧
ಅಲಹಾಬಾದ್, ಯುನೈಟೆಡ್ ಪ್ರಾವಿನ್ಸಸ್, ಬ್ರಿಟಿಷ್ ಭಾರತ
(ಈಗ ಉತ್ತರ ಪ್ರದೇಶ, ಭಾರತ)
ಮರಣ 27 November 2008(2008-11-27) (aged 77)
ನವ ದೆಹಲಿ, ದೆಹಲಿ, ಭಾರತ
ರಾಜಕೀಯ ಪಕ್ಷ ಜನ ಮೋರ್ಚ (1987–1988; 2006–2008)
ಇತರೆ ರಾಜಕೀಯ
ಸಂಲಗ್ನತೆಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (೧೯೮೭ರ ಮುಂಚೆ)
ಜನತಾ ದಳ (1988–2006)
ಅಭ್ಯಸಿಸಿದ ವಿದ್ಯಾಪೀಠ ಅಲಹಾಬಾದ್ ವಿಶ್ವವಿದ್ಯಾಲಯ
ಪುಣೆ ವಿಶ್ವವಿದ್ಯಾಲಯ
ಧರ್ಮ ಹಿಂದೂ ಧರ್ಮ
ಸಹಿ ವಿ. ಪಿ. ಸಿಂಗ್




Tags:

ಅಲಹಾಬಾದ್‌ಉತ್ತರಪ್ರದೇಶಕಾಂಗ್ರೆಸ್ಜನತಾ ದಳಜೂನ್ ೨೫ಡಿಸೆಂಬರ್ ೨ನವೆಂಬರ್ ೧೦ಭಾರತಭಾರತದ ಪ್ರಧಾನ ಮಂತ್ರಿರಾಜೀವ್ ಗಾಂಧಿಲೋಕಸಭೆ೧೯೩೧೧೯೮೦೧೯೮೪೧೯೮೯೧೯೯೦

🔥 Trending searches on Wiki ಕನ್ನಡ:

ತತ್ಪುರುಷ ಸಮಾಸಎಸ್.ಜಿ.ಸಿದ್ದರಾಮಯ್ಯಪಾಂಡವರುಕಲ್ಯಾಣ ಕರ್ನಾಟಕಗೂಗಲ್ಅಲಾವುದ್ದೀನ್ ಖಿಲ್ಜಿಪುರಂದರದಾಸಮೂಲಧಾತುಗಳ ಪಟ್ಟಿಪರಿಸರ ರಕ್ಷಣೆರತ್ನತ್ರಯರುಥಿಯೊಸೊಫಿಕಲ್ ಸೊಸೈಟಿರೈತಕಬೀರ್ಅಶೋಕನ ಶಾಸನಗಳುಮಿನ್ನಿಯಾಪೋಲಿಸ್ಹೈನುಗಾರಿಕೆದಾಸ ಸಾಹಿತ್ಯಸಮಾಜಶಾಸ್ತ್ರವಿಷ್ಣುವರ್ಧನ್ (ನಟ)ವರ್ಣತಂತು ನಕ್ಷೆಹೆಣ್ಣು ಬ್ರೂಣ ಹತ್ಯೆಹೊಯ್ಸಳಶ್ರೀ ರಾಮಾಯಣ ದರ್ಶನಂಗದ್ದಕಟ್ಟುಭಾರತೀಯ ನೌಕಾಪಡೆಸಹಕಾರಿ ಸಂಘಗಳುಪಂಪಏಡ್ಸ್ ರೋಗಭಾರತದ ಸಂಸತ್ತುಮಂತ್ರಾಲಯಅಂತರಜಾಲಕನ್ನಡ ರಾಜ್ಯೋತ್ಸವಕನ್ನಡ ಸಾಹಿತ್ಯ ಸಮ್ಮೇಳನಮೈಸೂರು ಸಂಸ್ಥಾನದ ದಿವಾನರುಗಳುರಾಷ್ಟ್ರೀಯ ಸೇವಾ ಯೋಜನೆಅಸಹಕಾರ ಚಳುವಳಿಕರ್ನಾಟಕದಲ್ಲಿ ಬ್ಯಾಂಕಿಂಗ್ಮಲೈ ಮಹದೇಶ್ವರ ಬೆಟ್ಟಶೇಷಾದ್ರಿ ಅಯ್ಯರ್ಮಧ್ವಾಚಾರ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕ್ಯಾನ್ಸರ್ಮಂಕುತಿಮ್ಮನ ಕಗ್ಗಗ್ರೀಸ್ರುಮಾಲುಜಾತ್ರೆಬಾಲಕಾರ್ಮಿಕಭಾರತದಲ್ಲಿ ಬಡತನಶಿವಮೂಲವ್ಯಾಧಿಭಾಷೆಜ್ಯೋತಿಷ ಶಾಸ್ತ್ರಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುತೂಕಭಾರತೀಯ ನಾಗರಿಕ ಸೇವೆಗಳುಎಲೆಗಳ ತಟ್ಟೆ.ನೆಟ್‍ಫ್ಲಿಕ್ಸ್ಪಿತ್ತಕೋಶಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜಾಗತೀಕರಣಕರ್ಣಮೀನುಸೂರ್ಯವ್ಯೂಹದ ಗ್ರಹಗಳುಶಕ್ತಿಅಸ್ಪೃಶ್ಯತೆಉತ್ತರ ಕರ್ನಾಟಕನೀರಿನ ಸಂರಕ್ಷಣೆಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಸಾಮಾಜಿಕ ಸಮಸ್ಯೆಗಳುವಿನಾಯಕ ದಾಮೋದರ ಸಾವರ್ಕರ್ಕಾದಂಬರಿಬಂಡೀಪುರ ರಾಷ್ಟ್ರೀಯ ಉದ್ಯಾನವನವಿತ್ತೀಯ ನೀತಿಸಾರ್ವಜನಿಕ ಹಣಕಾಸುಭಾರತೀಯ ಮೂಲಭೂತ ಹಕ್ಕುಗಳುಕೊರೋನಾವೈರಸ್🡆 More