ಚಂದ್ರಶೇಖರ್

ಚಂದ್ರಶೇಖರ್ (ಜನನ : ಜುಲೈ ೧, ೧೯೨೭ - ಮರಣ:ಜುಲೈ ೮,೨೦೦೭) ಭಾರತದಎಂಟನೆಯ ಪ್ರಧಾನಮಂತ್ರಿಯಾಗಿದ್ದವರು.ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದವರು.ಚಂದ್ರಶೇಖರ್ ಜನಿಸಿದ್ದು ಉತ್ತರಪ್ರದೇಶದ ಇಬ್ರಾಹಿಂಪಟ್ಟಿಯ ರೈತ ಕುಟುಂಬದಲ್ಲಿ.ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು.

ಚಂದ್ರ ಶೇಖರ್
ಚಂದ್ರಶೇಖರ್

ಭಾರತದ ಎಂಟನೆಯ ಪ್ರಧಾನಮಂತ್ರಿ
ಅಧಿಕಾರ ಅವಧಿ
10 November 1990 – 21 June 1991
ರಾಷ್ಟ್ರಪತಿ ವೆಂಕಟರಾಮನ್
ಪ್ರತಿನಿಧಿ ದೇವಿ ಲಾಲ್
ಪೂರ್ವಾಧಿಕಾರಿ ವಿ.ಪಿ.ಸಿಂಗ್
ಉತ್ತರಾಧಿಕಾರಿ ಪಿ.ವಿ.ನರಸಿಂಹ ರಾವ್

Minister of Defence
ಅಧಿಕಾರ ಅವಧಿ
10 November 1990 – 21 June 1991
ಪೂರ್ವಾಧಿಕಾರಿ V. P. Singh
ಉತ್ತರಾಧಿಕಾರಿ Sharad Pawar

Minister of Home Affairs
ಅಧಿಕಾರ ಅವಧಿ
10 November 1990 – 21 June 1991
ಪೂರ್ವಾಧಿಕಾರಿ Mufti Mohammad Sayeed
ಉತ್ತರಾಧಿಕಾರಿ Shankarrao Chavan
ವೈಯಕ್ತಿಕ ಮಾಹಿತಿ
ಜನನ (೧೯೨೭-೦೭-೦೧)೧ ಜುಲೈ ೧೯೨೭
Ibrahimpatti, British Raj
ಮರಣ 8 July 2007(2007-07-08) (aged 80)
New Delhi, India
ರಾಜಕೀಯ ಪಕ್ಷ Samajwadi Janata Party (1990–2007)
ಇತರೆ ರಾಜಕೀಯ
ಸಂಲಗ್ನತೆಗಳು
Congress Socialist Party (Before 1964)
Indian National Congress (1964–75)
Independent (1975–77)
Janata Party (1977–88)
Janata Dal (1988–90) Lok Sabha Lok Sabha Constituency Ballia ಉತ್ತರ ಪ್ರದೇಶ
ಅಭ್ಯಸಿಸಿದ ವಿದ್ಯಾಪೀಠ Allahabad University
ಧರ್ಮ ಹಿಂದೂ ಧರ್ಮ
ಸಹಿ ಚಂದ್ರಶೇಖರ್

೧೯೫೦ರ ದಶಕದಲ್ಲಿ ಸಮಾಜವಾದ ಚಳವಳಿಗೆ ಧುಮುಕಿದರು.೧೯೬೨ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿದರು.೧೯೬೫ರಲ್ಲಿ ಕಾಂಗ್ರೆಸ್ ಸೇರಿದ ಅವರು,ಆ ಪಕ್ಷದ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಉಲ್ಲೇಖಗಳು



Tags:

ಅಲಹಾಬಾದ್ಉತ್ತರಪ್ರದೇಶಜುಲೈ ೧ಜುಲೈ ೮ಭಾರತ೧೯೨೭೨೦೦೭

🔥 Trending searches on Wiki ಕನ್ನಡ:

ಪು. ತಿ. ನರಸಿಂಹಾಚಾರ್ಸಂಸ್ಕಾರಹೃದಯದಶಾವತಾರಬೆಂಕಿಅಳತೆ, ತೂಕ, ಎಣಿಕೆಮಳೆಮಂಡಲ ಹಾವುಜಪಾನ್ಕನ್ನಡ ಚಳುವಳಿಗಳುಪಂಚತಂತ್ರಜಾತ್ಯತೀತತೆಮಲಬದ್ಧತೆಗುಡಿಸಲು ಕೈಗಾರಿಕೆಗಳುರಚಿತಾ ರಾಮ್ಹುಲಿಏಕರೂಪ ನಾಗರಿಕ ನೀತಿಸಂಹಿತೆಸೌರಮಂಡಲಕದಂಬ ರಾಜವಂಶಟೊಮೇಟೊಯುರೋಪ್ಮೆಕ್ಕೆ ಜೋಳವಿಜಯಪುರವಿಜಯವಾಣಿಇನ್ಸ್ಟಾಗ್ರಾಮ್ಯೋಗಮಲ್ಲಿಕಾರ್ಜುನ್ ಖರ್ಗೆಸಾಹಿತ್ಯನಚಿಕೇತ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಸಾಮಾಜಿಕ ಸಮಸ್ಯೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಟಿಪ್ಪು ಸುಲ್ತಾನ್ಮೈಸೂರುತ್ರಿಪದಿಕನ್ನಡ ಸಾಹಿತ್ಯ ಪ್ರಕಾರಗಳುಕೃಷ್ಣರಾಜನಗರಊಳಿಗಮಾನ ಪದ್ಧತಿಅವತಾರಅನುರಾಧಾ ಧಾರೇಶ್ವರನಾರುದಾಸ ಸಾಹಿತ್ಯಹಲ್ಮಿಡಿವಿಜಯದಾಸರುದಿಕ್ಕುಮಲೆಗಳಲ್ಲಿ ಮದುಮಗಳುಜೀನುಕಾಮಸೂತ್ರಶ್ರೀ ರಾಘವೇಂದ್ರ ಸ್ವಾಮಿಗಳುರಾಜ್‌ಕುಮಾರ್ಸೂರ್ಯಚಂದ್ರಶೇಖರ ಕಂಬಾರ೧೮೬೨ಪ್ರೀತಿಭಾರತದಲ್ಲಿ ತುರ್ತು ಪರಿಸ್ಥಿತಿಬ್ಯಾಂಕ್ಕರ್ನಾಟಕ ಲೋಕಾಯುಕ್ತಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕರ್ನಾಟಕ ಲೋಕಸಭಾ ಚುನಾವಣೆ, 2019ಕುಟುಂಬಕುತುಬ್ ಮಿನಾರ್ಭಗತ್ ಸಿಂಗ್ಮಡಿಕೇರಿಕರ್ನಾಟಕ ವಿಧಾನ ಸಭೆಮೈಸೂರು ಅರಮನೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಹುಬ್ಬಳ್ಳಿಬಂಗಾರದ ಮನುಷ್ಯ (ಚಲನಚಿತ್ರ)ಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತದ ರೂಪಾಯಿನುಡಿ (ತಂತ್ರಾಂಶ)ಹಾಸನ ಜಿಲ್ಲೆಹೊಯ್ಸಳ ವಿಷ್ಣುವರ್ಧನಗುರುರಾಜ ಕರಜಗಿಅನುರಾಗ ಅರಳಿತು (ಚಲನಚಿತ್ರ)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಿಜಯ ಕರ್ನಾಟಕಹನುಮಾನ್ ಚಾಲೀಸ🡆 More