ವಿಮೋಚನ ವೇಗ

ವಿಮೋಚನ ವೇಗ ಭೌತ ಶಾಸ್ತ್ರದಲ್ಲಿ ಒಂದು ವಸ್ತುವಿನ ವೇಗ.

ಈ ಸ್ಥಿತಿಯಲ್ಲಿ ವಸ್ತುವಿನ ಮೇಲೆ ಹೋಗಿರುವ ಚಲನಶಕ್ತಿ ಮತ್ತು ಅದರ ಮೇಲೆ ಕೆಳೆಗೆ ಬರುವುದು ಭೂಗುರುತ್ವಾಕರ್ಷಣ ಶಕ್ತಿ ಸಮವಾಗಿರುತ್ತದೆ. ಯಾವುದೇ ವಸ್ತುವು (ಯಾವುದೇ ತೂಕ) ಭೂಮಿಯೆ ಗುರುತ್ವಾಕರ್ಷಣ ಬಲದಿಂದ ಮೇಲೆ ಹೋಗಲು ವಿಮೋಚನ ವೇಗ ಬೇಕಾಗುತ್ತದೆ.

ಭೂಮಿನ ವಿಮೋಚನ ವೇಗ 11.2 km/s (ಸುಮಾರು. 40,320 km/h, ಅಥವಾ 25,000 mph) ಮತ್ತು ಸೂರ್ಯನು ವಿಮೋಚನ ವೇಗ 42.1 km/s

ಗೋಳಾಕಾರ ಸಮಾನತೆ ವಸ್ತುದೆ ವಿಮೋಚನ ವೇಗ

ಗೋಲಾಕಾರದ ಸಮ್ಮಿತೀಯ ವಸ್ತು ವಿಮೋಚನ ವೇಗ ಈ ಸೂತ್ರದ ಮೂಲಕ ನೀಡಬಹುದು:

ಇಲ್ಲಿ G ಅಂದ್ರೆ ವಿಶ್ವ ಗುರುತ್ವಾಕರ್ಷಣ ನಿಯತಾಂಕ (G = 6.67×10−11 m3 kg−1 s−2). M ಅಂದ್ರೆ ದೊಡ್ಡ ವಸ್ತುವಿನ ತೂಕ. r ಅಂದ್ರೆ ಎರಡು ವಸ್ತುಗಳ ನಡುವಿನ ದೂರ.

ವಿವಿಧ ಆಕಾಶ ವಸ್ತುಗಳನ್ನು ವಿಮೋಚನ ವೇಗ

ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)     ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)
ಸೂರ್ಯನಲ್ಲಿ, ಸೂರ್ಯನ ಗುರುತ್ವಾಕರ್ಷಣ: 617.5
ಬುಧಗ್ರಹದಲ್ಲಿ, ಬುಧಗ್ರಹ ಗುರುತ್ವಾಕರ್ಷಣ: 4.3: 230  ಬುಧಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 67.7
ಶುಕ್ರಗ್ರಹದಲ್ಲಿ ಶುಕ್ರಗ್ರಹದ ಗುರುತ್ವಾಕರ್ಷಣ: 10.3 ಶುಕ್ರಗ್ರಹದಲ್ಲಿ , ಸೂರ್ಯನ ಗುರುತ್ವಾಕರ್ಷಣ: 49.5
ಭೂಮಿನಲ್ಲಿ, ಭೂಮಿನ ಗುರುತ್ವಾಕರ್ಷಣ: 11.2: 200  ಭೂಮಿ/ಚಂದ್ರದಲ್ಲಿ, ಸೂರ್ಯನ ಗುರುತ್ವಾಕರ್ಷಣ: 42.1
ಚಂದ್ರದಲ್ಲಿ, ಚಂದ್ರನ ಗುರುತ್ವಾಕರ್ಷಣ: 2.4 ಚಂಡ್ರದಲ್ಲಿ, ಭೂಮಿನ ಗುರುತ್ವಾಕರ್ಷಣ: 1.4
ಮಂಗಳಗ್ರಹದಲ್ಲಿ, ಮಂಗಳಗ್ರಹನ' ಗುರುತ್ವಾಕರ್ಷಣ: 5.0: 234  ಮಂಗಳಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 34.1
ಗುರು ಗ್ರಹದಲ್ಲಿ, ಗುರು ಗ್ರಹ ಗುರುತ್ವಾಕರ್ಷಣ: 59.6: 236  ಗುರು ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 18.5
ಶನಿ ಗ್ರಹದಲ್ಲಿ, ಶನಿ ಗ್ರಹ ಗುರುತ್ವಾಕರ್ಷಣ: 35.6: 238  ಶನಿ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 13.6
ಯುರೇನಸ್ ಗ್ರಹದಲ್ಲಿ, ಯುರೇನಸ್ ಗ್ರಹದ ಗುರುತ್ವಾಕರ್ಷಣ: 21.3: 240  ಯುರೇನಸ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 9.6
ನೆಪ್ಚೂನ್ ಗ್ರಹದಲ್ಲಿ, ನೆಪ್ಚೂನ್ ಗ್ರಹ ಗುರುತ್ವಾಕರ್ಷಣ: 23.8: 240  ನೆಪ್ಚೂನ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 7.7
ಕಪ್ಪು ಕುಳಿ,   ಕಪ್ಪು ಕುಳಿ ಗುರುತ್ವಾಕರ್ಷಣ   ≥ 299,792 (ಬೆಳಕಿನ ವೇಗ)

ಉಲ್ಲೇಖ

Tags:

ಗುರುತ್ವಾಕರ್ಷಣಭೌತಶಾಸ್ತ್ರವೇಗ

🔥 Trending searches on Wiki ಕನ್ನಡ:

ನಗರೀಕರಣಅಲಂಕಾರವಿ. ಕೃ. ಗೋಕಾಕಗುರುಶೈಕ್ಷಣಿಕ ಮನೋವಿಜ್ಞಾನಪ್ರಾಥಮಿಕ ಶಿಕ್ಷಣದಿಕ್ಸೂಚಿಶೂನ್ಯ ಛಾಯಾ ದಿನಕರ್ನಾಟಕದ ಹಬ್ಬಗಳುಪ್ರಗತಿಶೀಲ ಸಾಹಿತ್ಯತತ್ತ್ವಶಾಸ್ತ್ರಸುಭಾಷ್ ಚಂದ್ರ ಬೋಸ್ಕುಷಾಣ ರಾಜವಂಶಎಚ್‌.ಐ.ವಿ.ಕರ್ನಲ್‌ ಕಾಲಿನ್‌ ಮೆಕೆಂಜಿಶಾಮನೂರು ಶಿವಶಂಕರಪ್ಪದುರ್ಯೋಧನಸಿಂಹಹೇಮರೆಡ್ಡಿ ಮಲ್ಲಮ್ಮಸಾಮಾಜಿಕ ತಾಣಮುಂಗಾರು ಮಳೆಕರ್ನಾಟಕ ಐತಿಹಾಸಿಕ ಸ್ಥಳಗಳುವೃತ್ತಪತ್ರಿಕೆಬಿಲ್ಲು ಮತ್ತು ಬಾಣತೇಜಸ್ವಿ ಸೂರ್ಯಭಾರತೀಯ ಜನತಾ ಪಕ್ಷಭಾರತದ ಉಪ ರಾಷ್ಟ್ರಪತಿಧರ್ಮಸ್ಥಳಲಕ್ಷ್ಮಿದರ್ಶನ್ ತೂಗುದೀಪ್ಮಹಾತ್ಮ ಗಾಂಧಿರಾಮಕೋಟಿಗೊಬ್ಬತಾಳಗುಂದ ಶಾಸನಹೊಯ್ಸಳ ವಾಸ್ತುಶಿಲ್ಪಚುನಾವಣೆಕಾರ್ಮಿಕ ಕಾನೂನುಗಳುಸ್ವಾಮಿ ರಮಾನಂದ ತೀರ್ಥದಕ್ಷಿಣ ಕನ್ನಡಕೃಷ್ಣ ಮಠಉಪನಯನಕೃಷ್ಣಾ ನದಿಸಂಭೋಗಅಸಹಕಾರ ಚಳುವಳಿಭಾರತೀಯ ನದಿಗಳ ಪಟ್ಟಿಭಾಷೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕೂಡಲ ಸಂಗಮಭಾರತದಲ್ಲಿ ಮೀಸಲಾತಿಮರಾಠಾ ಸಾಮ್ರಾಜ್ಯಗರ್ಭಪಾತಖ್ಯಾತ ಕರ್ನಾಟಕ ವೃತ್ತಮಾಧ್ಯಮವಿಚ್ಛೇದನಸ್ಫಿಂಕ್ಸ್‌ (ಸಿಂಹನಾರಿ)ಸ್ವಾಮಿ ವಿವೇಕಾನಂದನೊಬೆಲ್ ಪ್ರಶಸ್ತಿಚಂದ್ರಶೇಖರ ಕಂಬಾರಸಿಂಧನೂರುಸಂವಹನಚೋಳ ವಂಶ೨೦೧೬ಹದ್ದುವಿಧಾನ ಸಭೆರಮ್ಯಾರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಹೊಯ್ಸಳೇಶ್ವರ ದೇವಸ್ಥಾನಅರ್ಥಶಾಸ್ತ್ರಶೃಂಗೇರಿಶ್ರೀ ಕೃಷ್ಣ ಪಾರಿಜಾತಕೇದರನಾಥ ದೇವಾಲಯಶನಿಭಾರತದ ರಾಷ್ಟ್ರೀಯ ಉದ್ಯಾನಗಳುಹೆಳವನಕಟ್ಟೆ ಗಿರಿಯಮ್ಮತೆಲುಗುಮೌರ್ಯ ಸಾಮ್ರಾಜ್ಯಸಮಾಜ ವಿಜ್ಞಾನ🡆 More