ವಾಟೆ

ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.

ವಾಟೆ
ವಾಟೆ ಹಣ್ಣು
Artocarpus lacucha
ವಾಟೆ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Rosales
ಕುಟುಂಬ:
Moraceae
ಪಂಗಡ:
Artocarpeae
ಕುಲ:
Artocarpus
ಪ್ರಜಾತಿ:
A. lacucha
Binomial name
Artocarpus lacucha
Buch.-Ham.
ವಾಟೆ
A twig of Artocarpus lacucha in Panchkhal VDC, Nepal

ವಾಟೆ

ಕನ್ನಡದಲ್ಲಿ

ಉಂಡೆ ಹುಳಿ, ವಂಟಿಮರ.

ಇತರ ಭಾಷೆಯಲ್ಲಿ

ಲಕೂಚ, ಮಂಕಿ ಜಾಕ್ (ಇಂ), ಬರಲ್(ಹಿಂ), ಕಮ್ಮ ರೇಗು(ತೆ).

ಸಸ್ಯ ಶಾಸ್ತ್ರೀಯ ವಿಂಗಡಣೆ

ಆರ್ಟೋಕಾರ್ಪಸ್ ಲಕೂಚ (artocarpus lakoocha Roxb)

ಕುಟುಂಬ

ಮೊರೇಸಿ (Moraceae)

ಹಣ್ಣಾಗುವ ಕಾಲ

ಫೆಬ್ರವರಿ-ಎಪ್ರಿಲ್

ಪೌಷ್ಟಿಕಾಂಶಗಳು

ಶರ್ಕರಪಿಷ್ಟ, ಕಬ್ಬಿಣ, ಪ್ರೋಟೀನ್, ಖನಿಜಾಂಶ

ಆಹಾರ ಪದಾರ್ಥಗಳು

ಹುಳಿಪುಡಿ, ಉಪ್ಪಿನಕಾಯಿ, ಚಟ್ನಿ, ಹುಣಸೆ ಹಣ್ಣಿನ ಬದಲಾಗಿ ಬಳಕೆ.

ಔಷಧಿಯ ಗುಣಗಳು

  • ಹಣ್ಣು ವಾತ ಮತ್ತು ಪಿತ್ತಹರ.
  • ಇದು ರಕ್ತವರ್ಧಕ.
  • ಅತಿಯಾದ ಸೆವನೆ ಮಲಬದ್ಧತೆಗೆ ಕಾರಣ.
  • ತೊಗಟೆ ಚರ್ಮರೋಗಕ್ಕೆ ಉಪಯೋಗ.
  • ಬೀಜ ಮತ್ತು ಹಾಲ್ರಸ ಉತ್ತಮ ವಿರೇಚಕ.
  • ಹಣ್ಣಿನ ತಿರುಳಿನಿಂದ ಯಕೃತಿಗೆ ಪೋಷಣೆ.

ಸಸ್ಯ ಮೂಲ ಸ್ವರೂಪ

ಇದರ ಮೂಲ ಭಾರತ.

  • ಅಂಡಾಕಾರದ ದೂಡ್ಡ ಎಲೆಗಳು
  • ಒರಟು ಕೆಂಪು ಕಂದು ಚಿಪ್ಪಿನಂತಹ ತೊಗಟೆಯ ೨೦-೨೫ ಮೀಟರ್ ಎತ್ತರ ಬೆಳೆಯುವ ಮರ.
  • ಕ್ರಿಕೆಟ್ ಚೆಂಡಿನ ಗಾತ್ರದ ಬೂದು ಬಣ್ಣದ ಹಣ್ಣಿನಲ್ಲಿ ಕಿತ್ತಳೆ ವರ್ಣದ ಹುಳಿ ತಿರುಳು
  • ಪುಟ್ಟ ಬಿಳಿ ಬೀಜಗಳು. ಎಲೆ ತೂಟ್ಟು, ಕತ್ತರಿಸಿದ
  • ಕಾಯಿಯಿಂದ ಬಿಳಿ ಅಂಟು ಒರೆಸುವಿಕೆ.

ಸಸ್ಯ ಪಾಲನೆ

ಪಶ್ಚಿಮ ಘಟ್ಟಗಳಲ್ಲಿ ಮತ್ತು ಪರ್ಣಪಾತಿ ಕಾಡುಗಳಲ್ಲಿ ಕಂಡುಬರುವ ಮರ. ಬೀಜಗಳಿಂದ ಬೇರಿನಿಂದ ಧಾರಕ ಸಸಿಗಳಿಓದ ಸಸ್ಯಾಭಿವೃದ್ಧಿ.ಬೀಜದ ಮೂಳಕೆಯೊಡೆಯುವ ಸಾಮರ್ಥ್ಯ ತೀರಾ ಕಡಿಮೆ ಅವಧಿಯವರೆಗೆ. ನೇಪಾಳದಲ್ಲಿ ಮೇವಿಗಾಗಿ ಇದರ ಪಾಲನೆ

ವಿಶಿಷ್ಟತೆ

ವಾಟೆ ಹಣ್ಣು ಅಳಿಲು, ಕೋತಿ ಮತ್ತು ಹಕ್ಕಿಗಳಿಗೆ ಇಷ್ಟ್ತ. ಪೀಠೋಪಕರಣ, ದೋಣಿ ಮತ್ತು ರೈಲ್ವೆ ಸ್ಲೀಪರ್ ತಯಾರಿಕೆಯಲ್ಲಿ ವಾಟೆಮರದ ಬಳಕೆ. ತೊಗಟೆ ಮತ್ತುನ್ ಬೇರಿನಿಂದ ಬಣ್ಣ ತಯಾರಿಕೆ.

ಉಲ್ಲೇಖ

Tags:

ವಾಟೆ ವಾಟೆ ಕನ್ನಡದಲ್ಲಿವಾಟೆ ಇತರ ಭಾಷೆಯಲ್ಲಿವಾಟೆ ಸಸ್ಯ ಶಾಸ್ತ್ರೀಯ ವಿಂಗಡಣೆವಾಟೆ ಕುಟುಂಬವಾಟೆ ಹಣ್ಣಾಗುವ ಕಾಲವಾಟೆ ಪೌಷ್ಟಿಕಾಂಶಗಳುವಾಟೆ ಆಹಾರ ಪದಾರ್ಥಗಳುವಾಟೆ ಔಷಧಿಯ ಗುಣಗಳುವಾಟೆ ಸಸ್ಯ ಮೂಲ ಸ್ವರೂಪವಾಟೆ ಸಸ್ಯ ಪಾಲನೆವಾಟೆ ವಿಶಿಷ್ಟತೆವಾಟೆ ಉಲ್ಲೇಖವಾಟೆ

🔥 Trending searches on Wiki ಕನ್ನಡ:

ಗೋತ್ರ ಮತ್ತು ಪ್ರವರಕನ್ನಡ ಸಾಹಿತ್ಯ ಪ್ರಕಾರಗಳುಹೆಣ್ಣು ಬ್ರೂಣ ಹತ್ಯೆಒಂದೆಲಗಡಿ.ವಿ.ಗುಂಡಪ್ಪನೀತಿ ಆಯೋಗಕರ್ನಾಟಕದ ಜಲಪಾತಗಳುಹುಬ್ಬಳ್ಳಿಮಳೆಬಿಲ್ಲುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಿಂಹಮುಂಗಾರು ಮಳೆಪರಮಾಣುಕವಿಗಳ ಕಾವ್ಯನಾಮಕಾಮಧೇನುಕರ್ನಾಟಕ ವಿಧಾನ ಪರಿಷತ್ಸಾಹಿತ್ಯಕೇಂದ್ರಾಡಳಿತ ಪ್ರದೇಶಗಳುಕರ್ನಾಟಕದ ನದಿಗಳುಗರ್ಭಧಾರಣೆನಾಗಠಾಣ ವಿಧಾನಸಭಾ ಕ್ಷೇತ್ರಭೂತಾರಾಧನೆಉಡತೀ. ನಂ. ಶ್ರೀಕಂಠಯ್ಯಹೃದಯಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಬಾಲ್ಯ ವಿವಾಹಕೃಷ್ಣರಾಜಸಾಗರಮಧುಮೇಹವರದಕ್ಷಿಣೆವಿಜಯಪುರರಚಿತಾ ರಾಮ್ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಎರಡನೇ ಮಹಾಯುದ್ಧಸಾರಾ ಅಬೂಬಕ್ಕರ್ರೌಲತ್ ಕಾಯ್ದೆಪಿತ್ತಕೋಶಶ್ರೀ ಕೃಷ್ಣ ಪಾರಿಜಾತರೈತವಾರಿ ಪದ್ಧತಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಮಂಗಳಮುಖಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವೃತ್ತಪತ್ರಿಕೆಅಲೆಕ್ಸಾಂಡರ್ಕೈಲಾಸನಾಥಬಿರಿಯಾನಿನಾಟಕಕೆ. ಸುಧಾಕರ್ (ರಾಜಕಾರಣಿ)ಪೋಲಿಸ್ಭಾರತದಲ್ಲಿ ಪಂಚಾಯತ್ ರಾಜ್ಪರಿಸರ ವ್ಯವಸ್ಥೆಸ್ವಾಮಿ ವಿವೇಕಾನಂದಭಾರತದ ಉಪ ರಾಷ್ಟ್ರಪತಿಭಾರತೀಯ ರೈಲ್ವೆನಕ್ಷತ್ರಭರತನಾಟ್ಯಸರ್ವೆಪಲ್ಲಿ ರಾಧಾಕೃಷ್ಣನ್ಬಿಲ್ಲು ಮತ್ತು ಬಾಣಭಾರತಭಾರತದ ಜನಸಂಖ್ಯೆಯ ಬೆಳವಣಿಗೆಪ್ರಿಯಾಂಕ ಗಾಂಧಿಭಗೀರಥವಿಷ್ಣುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಸಿದ್ದಲಿಂಗಯ್ಯ (ಕವಿ)ಕಾರ್ಯಾಂಗಸೂರ್ಯವ್ಯೂಹದ ಗ್ರಹಗಳುದಿಕ್ಸೂಚಿಶೈಕ್ಷಣಿಕ ಮನೋವಿಜ್ಞಾನಬಾಲಕಾರ್ಮಿಕಕಾರ್ಮಿಕರ ದಿನಾಚರಣೆಮಲ್ಲಿಕಾರ್ಜುನ ಜ್ಯೋತಿರ್ಲಿಂಗನಾಗಚಂದ್ರಬಾದಾಮಿಕೇಂದ್ರ ಸಾಹಿತ್ಯ ಅಕಾಡೆಮಿಅಶ್ವಗಂಧಾಅಸಹಕಾರ ಚಳುವಳಿ🡆 More