ಆಲ

Many species, including:

ಆಲ
ಆಲ
Illustration of ಆಲದ ಎಲೆ ಮತ್ತು ಹಣ್ಣು
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಪ್ಸಿಡ
ಗಣ:
Urticales
ಕುಟುಂಬ:
ಮೊರಾಸಿಯೆ
ಕುಲ:
ಫೈಕಸ್
Subgenus:
(Urostigma)
Species

  • F. aurea
  • F. benghalensis
  • F. citrifolia
  • F. macrophylla
  • F. microcarpa
  • F. pertusa
  • F. rubiginosa[verification needed]

ಆಲ (Banyan Tree)ಇದು ಭಾರತದ ರಾಷ್ಟ್ರವೃಕ್ಷ.ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾ(ಹಿಂದುವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ.ಎಲ್ಲೆಡೆ ಸಾಲುಮರಗಳಾಗಿ ಬೆಳೆಸಲಾಗಿದೆ.ಜಗತ್ತಿನ ಅತ್ಯಂತ ದೊಡ್ಡದಾದ ಮರ ಕಲ್ಕತ್ತಾದಲ್ಲಿದೆ.

ಸಸ್ಯ ಶಾಸ್ತ್ರೀಯ ವರ್ಗೀಕರಣ

ಇದು ಮೊರಾಸಿಯೆ ಕುಟುಂಬಕ್ಕೆ ಸೇರಿದ್ದು,ಫೈಕಸ್ ಬೆಂಗಾಲೆನಿಸಿಸ್(Ficus Bengalensis)ಎಂದು ಸಸ್ಯ ಶಾಸ್ತ್ರೀಯ ಹೆಸರು.ಸಂಸ್ಕೃತದಲ್ಲಿ 'ವಟವೃಕ್ಷ 'ಎಂದು ಕರೆಯುತ್ತಾರೆ.

ಆಲ 
ಬೆಂಗಳೂರಿನ ಒಂದು ಆಲದ ಮರ

ಸಸ್ಯದ ಗುಣ ಲಕ್ಷಣಗಳು

ಇದು ವಿಶಾಲ ಕೊಂಬೆಗಳಿಂದ ಕೂಡಿದ ಮರ.ಈ ಕೊಂಬೆಗಳಿಂದ ಬೀಳಲುಗಳು ಹೊರಟು ನೆಲವನ್ನು ತಾಗಿ ಕಾಂಡಗಳಾಗಿ ಪರಿವರ್ತಿಸುತ್ತವೆ.ಈ ರೀತಿಯಿಂದ ಹಲವು ಎಕರೆ ಪ್ರದೇಶಗಳನ್ನೂ ವ್ಯಾಪಿಸುವುದುಂಟು.ಎಲೆ ದಪ್ಪವಾಗಿದ್ದು,ತೊಗಲಿನಂತಿದ್ದು ಹೊಳಪಿನಿಂದ ಕೂಡಿದೆ.

ಉಪಯೋಗಗಳು

ಇದು ಸಾಲುಮರವಾಗಿ ವ್ಯಾಪಕವಾಗಿ ಉಪಯೋಗದಲ್ಲಿದೆ.ನೆರಳಿಗಾಗಿ,ಉದ್ಯಾನವನಗಳಲ್ಲಿ ಅಲಂಕಾರಕ್ಕೆ ನೆಡುತ್ತಾರೆ.ಇದರ ಎಲೆಗಳು ಆನೆಗಳಿಗೆ ಮೇವಾಗಿ ಉಪಯೋಗವಾಗುತ್ತದೆ.ಇದರ ಸಸ್ಯಕ್ಷೀರ ಹಾಗೂ ಬೇರಿನಿಂದ ಔಷಧ ತಯಾರಿಸುತ್ತಾರೆ.

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

Tags:

ಆಲ ಸಸ್ಯ ಶಾಸ್ತ್ರೀಯ ವರ್ಗೀಕರಣಆಲ ಸಸ್ಯದ ಗುಣ ಲಕ್ಷಣಗಳುಆಲ ಉಪಯೋಗಗಳುಆಲ ಆಧಾರ ಗ್ರಂಥಗಳುಆಲ

🔥 Trending searches on Wiki ಕನ್ನಡ:

ಚಿನ್ನಋಗ್ವೇದಭಾರತದಲ್ಲಿ ಪರಮಾಣು ವಿದ್ಯುತ್ದ್ವಿರುಕ್ತಿನಾಟಕವಿಜಯನಗರ ಸಾಮ್ರಾಜ್ಯಪೊನ್ನಬನವಾಸಿಪ್ರಜಾವಾಣಿವಿಜಯಪುರ ಜಿಲ್ಲೆಯ ತಾಲೂಕುಗಳುಪ್ರಬಂಧರಾಮಾಯಣಭಾರತದಲ್ಲಿ ಕೃಷಿಕರ್ನಾಟಕ ರತ್ನಆಗುಂಬೆಸರಸ್ವತಿನಿರ್ವಹಣೆ ಪರಿಚಯಟಿಪ್ಪು ಸುಲ್ತಾನ್ಗಂಗಾಹೊಯ್ಸಳೇಶ್ವರ ದೇವಸ್ಥಾನಹಸ್ತ ಮೈಥುನಚಿಕ್ಕಮಗಳೂರುಗಾಂಡೀವಕೊಡಗುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಹೊರನಾಡುಮಲೈ ಮಹದೇಶ್ವರ ಬೆಟ್ಟಕೊಪ್ಪಳವಸಿಷ್ಠಮೈಸೂರು ಸಂಸ್ಥಾನಬೇವುಸಾಮಾಜಿಕ ಸಮಸ್ಯೆಗಳುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಖ್ಯಾತ ಕರ್ನಾಟಕ ವೃತ್ತಹಳೆಗನ್ನಡಉತ್ತರ ಪ್ರದೇಶಅಲಾವುದ್ದೀನ್ ಖಿಲ್ಜಿಬ್ರಾಹ್ಮಣದೊಡ್ಡಬಳ್ಳಾಪುರಚದುರಂಗಅಸಹಕಾರ ಚಳುವಳಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಪರಶುರಾಮಮೆಕ್ಕೆ ಜೋಳಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕಾಂತಾರ (ಚಲನಚಿತ್ರ)ಶ್ರುತಿ (ನಟಿ)ರಾವಣಸಂಧ್ಯಾವಂದನ ಪೂರ್ಣಪಾಠರಾಸಾಯನಿಕ ಗೊಬ್ಬರಹಿಂದೂ ಮದುವೆಇಚ್ಛಿತ್ತ ವಿಕಲತೆಗಂಗ (ರಾಜಮನೆತನ)ಎಚ್. ತಿಪ್ಪೇರುದ್ರಸ್ವಾಮಿತತ್ತ್ವಶಾಸ್ತ್ರರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಶನಿ (ಗ್ರಹ)ದುರ್ಯೋಧನಯೋಜಿಸುವಿಕೆವಿಶ್ವ ಕಾರ್ಮಿಕರ ದಿನಾಚರಣೆಭಾರತದ ನದಿಗಳುಆಯುಷ್ಮಾನ್ ಭಾರತ್ ಯೋಜನೆರಾಷ್ಟ್ರೀಯ ಉತ್ಪನ್ನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬಾರ್ಲಿವಿಜಯನಗರ ಜಿಲ್ಲೆಸಮಂತಾ ರುತ್ ಪ್ರಭುರೈತವಾರಿ ಪದ್ಧತಿಚನ್ನವೀರ ಕಣವಿಸಿಗ್ಮಂಡ್‌ ಫ್ರಾಯ್ಡ್‌ರುಮಾಲುಕೃಷ್ಣಲಕ್ಷ್ಮಣಭಾರತೀಯ ನದಿಗಳ ಪಟ್ಟಿಮುದ್ದಣಕನ್ನಡಪ್ರಭದಾಸವಾಳಕನ್ನಡ ರಾಜ್ಯೋತ್ಸವಪಿ.ಲಂಕೇಶ್🡆 More