ಲಾಮಿಯೇಸಿ: ಸಸ್ಯಗಳ ಕುಟುಂಬ

See text

Mint family
ಲಾಮಿಯೇಸಿ: ಸಸ್ಯಗಳ ಕುಟುಂಬ
Lamium purpureum L.
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಲ್ಯಾಮಿಯೇಸಿಯೇ
Martinov
Type genus
Lamium
L.
Genera

ಲಾಮಿಯೇಸಿ: ಸಸ್ಯಗಳ ಕುಟುಂಬ
Lamium purpureum, showing the bilaterally symmetrical flower
ಲಾಮಿಯೇಸಿ: ಸಸ್ಯಗಳ ಕುಟುಂಬ
Melissa officinalis

ಸಸ್ಯ-ಪರಿಚಯ

ಇದು ಸಣ್ಣ ಮೃದುವಾದ ಪರ್ಣ ಸಸಿಯಾಗಿದ್ದು, ಸಣ್ಣ ಮತ್ತು ಸುವಾಸನೀಯ ಎಲೆಗಳನ್ನು ಹೊಂದಿರುತ್ತದೆ. ಇದರ ಜನ್ಮ ಸ್ಥಳ ಭಾರತ. ಹೂಗಳು ಊದಾ ಬಣ್ಣವಿದ್ದು, ಸಿಹಿಯಾದ ಪರಿಮಳ ಮತ್ತು ಖಾರವಾಗಿರುಹುದರಿಂದ ಸಾಲಡ್ ಮತ್ತು ಮಾಂಸ ಭಕ್ಷ್ಯಗಳ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. ಇದ್ದನ್ನು ಮದ್ಯ ಮತ್ತು ಬೀಯರ್ ಪೇಯಗಳನ್ನು ಸುವಾಸನೆಗೊಳಿಸಲೂ ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು

ಮನೆಯ ಅಂಗಳದಲ್ಲಿ ಸುಲಭವಾಗಿ ಬೆಳೆಯಬಹುದಾದ ದಪ್ಪ ಎಲೆಯ ಈ ಎಳೆ ಸಸಿ ಸದಾ ಹಸಿರಾಗಿರುತ್ತದೆ. ಅಡಿಗೆಯಲ್ಲಿ ರುಚಿಯಾಗಿರುತ್ತದೆ. ಮೂತ್ರದಲ್ಲಿ ಕಲ್ಲಿನ ದೊಷವಿರುವವರಿಗೆ ಇದೊಂದು ವರದಾನ. ಮಕ್ಕಳಿಗೆ ಬರುವ ಸಾಮಾನ್ಯ ಕೆಮ್ಮನ್ನು ಪರಿಹರಿಸಲು ಎಲೆಯ ರಸಕ್ಕೆ ಜೇನು ಸೇರಿಸಿ ೧ ಚಮಚದಂತೆ ೨-೩ ಬಾರಿ ತೆಗೆದುಕೊಳ್ಳಬೇಕು. ಮಕ್ಕಳಿಗೆ ಅಜೀರ್ಣದಿಂದ ಉಂಟಾಗುವ ಹೊಟ್ಟೆ ಉಬ್ಬರ ಮತ್ತು ನೋವಿಗೆ ಎಲೆರಸ ಮತ್ತು ಜೇನು ಸೇರಿಸಿ ಕೊಡಬೇಕು. ಪಿತ್ತದ ಗಂಧೆ ಬಂದಾಗ೩-೪ ಎಲೆಗಳನ್ನು ಉಪ್ಪಿನೊಂದಿಗೆ ತಿಂದು, ಎಲೆಗಳ ರಸವನ್ನು ಮೈಗೆ ಹಚ್ಚಿಕೊಂಡರೆ ಗಂಧೆ ನಿವಾರಣೆಯಾಗುತ್ತದೆ.

ತಿಂಡಿ ತಿನಿಸುಗಳು

  • ದೊಡ್ಡ ಪತ್ರೆ ತಂಬುಳಿ: ಸ್ವಲ್ಪ ಎಣ್ಣೆಯಲ್ಲಿ ಸೊಪ್ಪು ಮತ್ತು ಸ್ವಲ್ಪ ಜೀರಿಗೆಯನ್ನು ಹುರಿದು ಸ್ವಲ್ಪ ತೆಂಗಿನ ತುರಿಯೊಂದಿಗೆ ಅರೆದು ಉಪ್ಪುಹಾಕಿ ಗಟ್ಟಿಮಜ್ಜಿಗೆ ಅಥವಾ ಮೊಸರಿನಲ್ಲಿ ಬೆರೆಸಿ ಉಪಯೋಗ ಮಾಡಬಹುದು. ಬೇಕಿದಾರೆ ಒಗ್ಗರಣೆ ಹಾಕಿಕೊಳ್ಳಬಹುದು.
  • ದೊಡ್ದ ಪತ್ರೆ ಚಟ್ನಿ:ಎಲೆಗಳನ್ನು ತೊಳೆದು ತುಪ್ಪದಲ್ಲಿ ಚೆನ್ನಾಗಿ ಬಾಡಿಸಬೇಕು ನಂತರ ಒನಮೆಣಸಿನಖಾಯಿ, ಒಣಕೊಬ್ಬರಿ, ಕಾಳುಮೆಣಸು , ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೆ ಹಣ್ಣುಸೇರಿಸಿ ಗಟ್ಟಿಯಾಗಿ ಅರೆದು ಇಟ್ಟುಕೊಳ್ಳಬೇಕು. ಈ ಚಟ್ನಿಯ ಉಪಯೋಗದಿಂದ ಕೆಮ್ಮು ಮತ್ತು ಜ್ವರದಿಂದ ಉಂಟಾದ ಅರುಚಿ ನಿವಾರಣೆಯಾಗುತ್ತದೆ.
  • ದೊಡ್ದ ಪತ್ರೆ ಬಜ್ಜಿ:ಇದರ ತಯಾರಿಕೆಗೆ ದೊಡ್ಡ ಪತ್ರೆ ಎಲೆ, ಕಡ್ಲೆಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಖಾರದಪುಡಿ, ಉಪ್ಪು ಮತ್ತು ಕರಿಯಲು ಎಣ್ಣೆ ಬೇಕು. ಎಲೆಗಳನ್ನು ತೊಳೆದು ತೇವ ಒರೆಸಬೇಕು.ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರದಪುಡಿ, ಸ್ವಲ್ಪ ಕಾದ ಎಣ್ಣೆ ಸೆರಿಸಿ ನೀರಿನ್ಲ್ಲಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಖಾದ ಎಣ್ಣೆಯಾಲ್ಲಿ ಕೆಂಪಗೆ ಕರಿಯಬೇಕು.

ಇವುಗಳಲ್ಲ್ದದೆ ಎಲೆಗಳ ರಸವನ್ನು ಸಕ್ಕರೆಯೊಂದಿಗೆ ಬೆರೆಸಿ ತೆಗೆದುಕೊಂಡರೆ ವಾತಹರವೆನ್ನಿಸುತ್ತದೆ. ಇದಕ್ಕೆ ಮತ್ತು ಬರಿಸುವ ಗುಣವಿದ್ದರೂ 'ಡಿಸ್ಸೆಪ್ಸಿಯಾಗೆ' ಬಳಸುತ್ತಾರೆ. ಬೇರೂರಿಂದ ಕೆಮ್ಮು ಮತ್ತು ಆಸ್ತಮಾ ತೊಂದರೆಗಳಿಗೆ ಇದರ ಕಷಾಯ ಪ್ರಯೋಜನಕಾರಿ.

Tags:

🔥 Trending searches on Wiki ಕನ್ನಡ:

ಕ್ರಿಕೆಟ್ಗೂಗಲ್ಭಾರತದಲ್ಲಿ ಮೀಸಲಾತಿಬೆಳಗಾವಿಜಿ.ಪಿ.ರಾಜರತ್ನಂಕನ್ನಡ ಅಕ್ಷರಮಾಲೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುರವೀಂದ್ರನಾಥ ಠಾಗೋರ್ಪಪ್ಪಾಯಿನಾಥೂರಾಮ್ ಗೋಡ್ಸೆಸವದತ್ತಿಪ್ರವಾಸಿಗರ ತಾಣವಾದ ಕರ್ನಾಟಕಭಾಮಿನೀ ಷಟ್ಪದಿಮಹಾಭಾರತಮಂಕುತಿಮ್ಮನ ಕಗ್ಗಕರ್ನಾಟಕದ ಹಬ್ಬಗಳುವಾಟ್ಸ್ ಆಪ್ ಮೆಸ್ಸೆಂಜರ್ಗೋಲ ಗುಮ್ಮಟಕರ್ನಾಟಕ ಐತಿಹಾಸಿಕ ಸ್ಥಳಗಳುಅರವಿಂದ ಘೋಷ್ಮೈಸೂರು ಅರಮನೆಭೂಕಂಪಮತದಾನ (ಕಾದಂಬರಿ)ಮತದಾನ ಯಂತ್ರಕುಮಾರವ್ಯಾಸಅಂಬರೀಶ್ ನಟನೆಯ ಚಲನಚಿತ್ರಗಳುಕರ್ಬೂಜಸನ್ನತಿಎಕರೆದಂತಿದುರ್ಗತಿಂಥಿಣಿ ಮೌನೇಶ್ವರಅಲಂಕಾರಜಯಪ್ರಕಾಶ್ ಹೆಗ್ಡೆಕೆ. ಅಣ್ಣಾಮಲೈಸಂಸ್ಕಾರಪರಿಸರ ಶಿಕ್ಷಣಸಮುದ್ರಗುಪ್ತಪರಶುರಾಮಮೆಂತೆಕನ್ನಡ ಚಂಪು ಸಾಹಿತ್ಯವಿಶ್ವ ಪರಂಪರೆಯ ತಾಣಭಾರತದ ಸಂವಿಧಾನ ರಚನಾ ಸಭೆಶುಕ್ರನೀರುಕರ್ನಾಟಕ ಸಂಗೀತಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಣ್ಣುಯೋಗಏಡ್ಸ್ ರೋಗವಿಜಯ ಕರ್ನಾಟಕಇಸ್ಲಾಂ ಧರ್ಮಹನಿ ನೀರಾವರಿಶ್ರೀಭಾರತದ ರೂಪಾಯಿಪಿತ್ತಕೋಶರನ್ನಜಗನ್ನಾಥದಾಸರುವೀರಗಾಸೆಸೌರಮಂಡಲಗಾದೆಕಾರ್ಮಿಕರ ದಿನಾಚರಣೆಸಾರ್ವಜನಿಕ ಆಡಳಿತವ್ಯಂಜನಭಾರತದಲ್ಲಿನ ಚುನಾವಣೆಗಳುಭಾರತದ ಸಂವಿಧಾನಬೇಡಿಕೆಅಡಿಕೆಹನುಮಾನ್ ಚಾಲೀಸಊಳಿಗಮಾನ ಪದ್ಧತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಪ್ರವಾಸ ಸಾಹಿತ್ಯಮೈಸೂರು ಸಂಸ್ಥಾನಶಬ್ದಎಚ್ ೧.ಎನ್ ೧. ಜ್ವರಕಾಳಿಂಗ ಸರ್ಪಕುರುತಂತ್ರಜ್ಞಾನದ ಉಪಯೋಗಗಳು🡆 More