ರೊದ್ದಂ ನರಸಿಂಹ

ಪ್ರೊಫೆಸರ್ ರೊದ್ದಂ ನರಸಿಂಹ ಅವರು ಭಾರತೀಯ ವೈಮಾನಿಕ ವಿಜ್ಞಾನಿ ಮತ್ತು ದ್ರವಚಲನ ಶಾಸ್ತ್ರಜ್ಞರು.

ಅವರು ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೈಮಾಂತರಿಕ್ಷ (ಏರೋಸ್ಪೇಸ್ ) ಇಂಜಿನೀಯರಿಂಗ್ ನ ಪ್ರಾಧ್ಯಾಪಕರೂ, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (NAL) ನಿರ್ದೇಶಕರೂ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್(ನಿಯಾಸ್) ನ ನಿರ್ದೇಶಕರೂ ಮತ್ತು ಮುಂದುವರೆದ ವೈಜ್ಞಾನಿಕ ಸಂಶೋಧನೆಗಾಗಿ ಬೆಂಗಳೂರಿನಲ್ಲಿ ಇರುವ ಜವಾಹರಲಾಲ್ ನೆಹರು ಕೇಂದ್ರದ (JNCASR) ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಅವರು JNCASRನಲ್ಲಿ ಗೌರವ ಪ್ರಾಧ್ಯಾಪಕರೂ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಾಟ್ & ವಿಟ್ನೆ ಪೀಠಾಧ್ಯಕ್ಷರೂ ಆಗಿದ್ದರು.

ರೊದ್ದಂ ನರಸಿಂಹ
ಪ್ರೊಫೆಸರ್ ರೊದ್ದಂ ನರಸಿಂಹ FRS

ಪ್ರಶಸ್ತಿ, ಪುರಸ್ಕಾರಗಳು

  • ೨೦೧೩ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ
  • ಭಟ್ನಾಗರ್ ಪ್ರಶಸ್ತಿ(1976),
  • ರಾಜ್ಯೋತ್ಸವ ಪ್ರಶಸ್ತಿ (1986),
  • ಪದ್ಮಭೂಷಣ (1987),
  • ಶ್ರೀನಿವಾಸ ರಾಮಾನುಜನ್ ಪದಕ (1998),
  • ಅಮೆರಿಕದ ಇನ್ಸ್‌ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ಕೊಡುವ ತರಲ ಬಲವಿಜ್ಞಾನ ಪ್ರಶಸ್ತಿ (2000),
  • ಆರ್ಯಭಟ ಪ್ರಶಸ್ತಿ (2004),
  • ಟ್ರಿಸ್ಟೆ ವಿಜ್ಞಾನ ಪುರಸ್ಕಾರ (2008),
  • ಸರ್.ಎಂ.ವಿ. ರಾಜ್ಯ ಪ್ರಶಸ್ತಿ (2012),
  • ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾಂತರಿಕ್ಷ ವಿಭಾಗದ ಅಮೃತ ಮಹೋತ್ಸವದ ವಿಶಿಷ್ಟ ವಿಜ್ಞಾನ ಪ್ರಶಸ್ತಿ (2017) .
  • ರೂರ್ಕಿ, ಬನಾರಸ್, ಗುಲಬರ್ಗಾ ವಿ.ವಿ.ಗಳಿಂದ ಗೌರವ ಡಾಕ್ಟರೇಟ್,
  • ಶಾಂತಿನಿಕೇತನದಿಂದ ದೇಶಿಕೋತ್ತಮ ಗೌರವ

ಹೊರಗಿನ ಕೊಂಡಿಗಳು

ವೈಮಾಂತರಿಕ್ಷದ ಹೊಳೆಯುವ ತಾರೆ ಪ್ರೊ.ರೊದ್ದಂ, ಎಸ್. ಮಂಜುನಾಥ, ಪ್ರಜಾವಾಣಿ, ೧೬ ಡಿಸೆಂಬರ್ ೨೦೨೦

ಉಲ್ಲೇಖಗಳು

Tags:

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಭಾರತೀಯ ವಿಜ್ಞಾನ ಸಂಸ್ಥೆ

🔥 Trending searches on Wiki ಕನ್ನಡ:

ಸಿದ್ಧಯ್ಯ ಪುರಾಣಿಕಅರ್ಥಶಾಸ್ತ್ರಸರೀಸೃಪಹಜ್ಸಾರಾ ಅಬೂಬಕ್ಕರ್ಸಂಚಿ ಹೊನ್ನಮ್ಮಹಸಿರು ಕ್ರಾಂತಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಯೋನಿರಜನೀಕಾಂತ್ಭಾರತದ ಸಂಸತ್ತುಶಿವಚಂಡಮಾರುತಸಹಕಾರಿ ಸಂಘಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಯಕೃತ್ತುಜೋಗಿ (ಚಲನಚಿತ್ರ)ಬೌದ್ಧ ಧರ್ಮಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಹದಿಹರೆಯರಾಷ್ಟ್ರೀಯ ಸೇವಾ ಯೋಜನೆಸಮಾಜ ವಿಜ್ಞಾನಸಂಯುಕ್ತ ಕರ್ನಾಟಕಒಡಲಾಳಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹೆಚ್.ಡಿ.ಕುಮಾರಸ್ವಾಮಿಡಿಜಿಲಾಕರ್ಪುನೀತ್ ರಾಜ್‍ಕುಮಾರ್ಹಂಪೆಮಯೂರವರ್ಮಚಾಮುಂಡರಾಯಕರ್ನಾಟಕದ ಮಹಾನಗರಪಾಲಿಕೆಗಳುಸಂವತ್ಸರಗಳುಹಲ್ಮಿಡಿಭಾರತದಲ್ಲಿನ ಶಿಕ್ಷಣಎಲೆಗಳ ತಟ್ಟೆ.ಗುಡುಗುಮಾಲಿನ್ಯಆರೋಗ್ಯಎ.ಪಿ.ಜೆ.ಅಬ್ದುಲ್ ಕಲಾಂಮೈಸೂರು ಅರಮನೆಭರತ-ಬಾಹುಬಲಿಜಾಹೀರಾತುಅರಬ್ಬೀ ಸಮುದ್ರಸಸ್ಯ ಜೀವಕೋಶಗೋವಿಂದ ಪೈಥಿಯೊಸೊಫಿಕಲ್ ಸೊಸೈಟಿತ್ರಿಪದಿಸುಭಾಷ್ ಚಂದ್ರ ಬೋಸ್ಗೋವಿಂದ III (ರಾಷ್ಟ್ರಕೂಟ)ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಶಬರಿಭಗತ್ ಸಿಂಗ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಲೆನಾಡುಪು. ತಿ. ನರಸಿಂಹಾಚಾರ್ಜಾನಪದಗುರುಲಿಂಗ ಕಾಪಸೆವಿಷುವತ್ ಸಂಕ್ರಾಂತಿಭಾರತದ ರಾಜಕೀಯ ಪಕ್ಷಗಳುವಿಮರ್ಶೆಮಾತೃಕೆಗಳುಮಾಧ್ಯಮಹಸ್ತಪ್ರತಿಕರ್ನಾಟಕ ವಿಧಾನ ಸಭೆಕವಿರಾಜಮಾರ್ಗಚಂದ್ರಶೇಖರ ಕಂಬಾರಉತ್ಪಾದನೆಗ್ರಂಥಾಲಯಗಳುಸಮಾಜಶಾಸ್ತ್ರಕನ್ನಡ ರಂಗಭೂಮಿಬಿದಿರುರತ್ನತ್ರಯರುಗೋತ್ರ ಮತ್ತು ಪ್ರವರದಯಾನಂದ ಸರಸ್ವತಿಕ್ಷಯಚೀನಾದ ಇತಿಹಾಸಏಕೀಕರಣ🡆 More