ಯೂರಿ ಗಗಾರಿನ್

ಯೂರಿ ಅಲೆಕ್ಸೇಯವಿಚ್‌ ಗಗಾರಿನ್ (ಮಾರ್ಚ್ ೯, ೧೯೩೪ – ಮಾರ್ಚ್ ೨೭, ೧೯೬೮) ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿ ಪಡೆದ ಸೋವಿಯತ್ ಅಂತರಿಕ್ಷಯಾನಿ.

ಯೂರಿ ಗಗಾರಿನ್
Yuri Gagarin
ಯೂರಿ ಗಗಾರಿನ್
1964 ರಲ್ಲಿ ಗಗಾರಿನ್ ಸ್ವೀಡನ್ ಭೇಟಿ
ಯೂರಿ ಗಗಾರಿನ್
ಸೋವಿಯತ್ ಗಗನಯಾತ್ರಿ
Nationalityಸೋವಿಯತ್
Born(೧೯೩೪-೦೩-೦೯)೯ ಮಾರ್ಚ್ ೧೯೩೪
ಕ್ಲುಶಿನೋ, ರಶಿಯನ್ ಸ್ಫಸ್ರ್, ಸೋವಿಯೆತ್ ಯೂನಿಯನ್
Died27 March 1968(1968-03-27) (aged 34)
ನೋವೋಸ್ಯೊಲೊವೊ, ರಶಿಯನ್ ಸ್ಫಸ್ರ್, ಸೋವಿಯೆತ್ ಯೂನಿಯನ್
Other occupationಪೈಲಟ್
Rankಸೋವಿಯೆಟ್ ವಾಯುಪಡೆಗಳ ಕರ್ನಲ್ (Polkovnik)
Time in space1 ಗಂಟೆ, 48 ನಿಮಿಷ
Selectionಸೋವಿಯೆಟ್ ವಾಯುಪಡೆಯ ಗ್ರೂಪ್ 1
Missionsವೊಸ್ಟೋಕ್ -1

ಜೀವನ

ಯೂರಿ ಗಗಾರಿನ್ ಜನ್ಮ ಮಾರ್ಚ್ ೯, ೧೯೩೪ರಂದು ಮಾಸ್ಕೊ ಪಶ್ಚಿಮದಲ್ಲಿರುವ ಕ್ಲುಶಿನೊ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಪರಿವಾರದಲ್ಲಾಯಿತು. ಉನ್ನತ ವಿದ್ಯಾಭ್ಯಾಸದ ಸಮಯದಲ್ಲಿ ವಿಮಾನ ಉಡಾವಣೆಯ ಗೀಳು ಬೆಳಸಿಕೊಂಡ ಗಗಾರಿನ್ ತದನಂತರ ಸೇನಾ ವೈಮಾನಿಕ ಶಿಕ್ಷಣವನ್ನು ಒರೆನ್ಬರ್ಗ್ ಪೈಲಟ್ ಶಾಲೆಯಿಂದ ೧೯೫೫ರಲ್ಲಿ ಪಡೆದರು. ೧೯೬೦ರಲ್ಲಿ ಅಂತರಿಕ್ಷಯಾನಕ್ಕಾಗಿ ಸೋವಿಯತ್ ಅಂತರಿಕ್ಷ ಸಂಸ್ಥೆ ಆಯ್ಕೆ ಪ್ರಕ್ರಿಯೆ ಶುರುಮಾಡಿತು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಗಗಾರಿನ್ ಸೇರಿದಂತೆ ೨೦ ಅಂತರಿಕ್ಷಯಾನಿಗಳು ಕೊನೆಹಂತಕ್ಕೆ ತಲುಪಿದರು. ಅಂತಿಮವಾಗಿ ೫ ಅಡಿ ೨ ಅಂಗುಲದ ಗಗಾರಿನ್ ಸರ್ವಾನುಮತದಿಂದ ಆಯ್ಕೆಯಾದರು. ಏಪ್ರಿಲ್ ೧೨, ೧೯೬೧ ರೊಂದು ಗಗಾರಿನ್ ವೋಸ್ಟಾಕ್ ೩ಕೆಎ (ವೋಸ್ಟಾಕ್ ೧)ಅಂತರಿಕ್ಷ ನೌಕೆಯಲ್ಲಿ ಪ್ರಯಾಣಿಸಿ ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತರಿಕ್ಷಯಾನದ ಮಧ್ಯದಲ್ಲಿಯೆ ಸೋವಿಯತ್ ಸರ್ಕಾರದಿಂದ ಸೀನಿಯರ್ ಲೆಫ್ಟನೆಂಟ್ ಪದವಿಯಿಂದ ಮೇಜರ್ ಪದವಿಗೆ ಗಗಾರಿನ್ ಬಡ್ತಿ ಪಡೆದರು. ಗಗಾರಿನ್ ಸುರಕ್ಷಿತವಾಗಿ ಮರಳುವುದು ಬಹುತೇಕ ಅಸಂಭವವೆಂದು ಸೋವಿಯತ್ ಅಧಿಕಾರಿ ವರ್ಗ ನಂಬಿತ್ತು ಆದರೆ ಯಶಸ್ವಿಯಾಗಿ ಯಾನದಿಂದ ಮರಳಿದ ಗಗಾರಿನ್ ತದನಂತರ ವಿಶ್ವವಿಖ್ಯಾತರಾಗಿ ಪ್ರಪಂಚದ ಹಲವೆಡೆ ಸನ್ಮಾನಿತರಾದರು. ಮಾರ್ಚ್ ೨೭, ೧೯೬೮ರೊಂದು ನಿಯತ್ಕಾಲಿಕ ಮಿಗ್ ೧೫ ವಿಮಾನ ಚಾಲನೆ ಅಭ್ಯಾಸ ನಡೆಸುವಾಗಾದ ಒಂದು ದುರಂತ ಅಪಘಾತದಲ್ಲಿ ಗಗಾರಿನ್ ಮೃತಪಟ್ಟರು.

ಅಂಚೆಚೀಟಿಗಳು ಮತ್ತು ನಾಣ್ಯಶಾಸ್ತ್ರ

ಬಾಹ್ಯ ಸಂಪರ್ಕ ಕೊಂಡಿಗಳು

Tags:

ಮಾರ್ಚ್ ೨೭ಮಾರ್ಚ್ ೯ಸೋವಿಯತ್೧೯೩೪೧೯೬೮

🔥 Trending searches on Wiki ಕನ್ನಡ:

ಭಾರತೀಯ ರಿಸರ್ವ್ ಬ್ಯಾಂಕ್ಕಾಳಿದಾಸಕನ್ನಡ ಕಾವ್ಯಯಕ್ಷಗಾನಬ್ರಾಟಿಸ್ಲಾವಾಅರ್ಜುನಬಹಮನಿ ಸುಲ್ತಾನರುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಅಲಾವುದ್ದೀನ್ ಖಿಲ್ಜಿಮಂಕುತಿಮ್ಮನ ಕಗ್ಗಡಿಜಿಲಾಕರ್ಬಂಡಾಯ ಸಾಹಿತ್ಯಉತ್ಕರ್ಷಣ - ಅಪಕರ್ಷಣನೀನಾದೆ ನಾ (ಕನ್ನಡ ಧಾರಾವಾಹಿ)ನಾಮಪದಇಂಡಿಯನ್ ಪ್ರೀಮಿಯರ್ ಲೀಗ್ಕನ್ನಡ ಸಾಹಿತ್ಯಅರವಿಂದ್ ಕೇಜ್ರಿವಾಲ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮಹಾಕಾವ್ಯಅಲಂಕಾರಮಧುಮೇಹರಾಮಜೈನ ಧರ್ಮಮಾರಿಕಾಂಬಾ ದೇವಸ್ಥಾನ (ಸಾಗರ)ಕಪ್ಪುಮಧ್ವಾಚಾರ್ಯಓಂ (ಚಲನಚಿತ್ರ)ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಜೀವಸತ್ವಗಳುಸಂಧಿಪ್ರವಾಸೋದ್ಯಮಹಾಲುಪರಮಾಣು ಸಂಖ್ಯೆದೇವರ/ಜೇಡರ ದಾಸಿಮಯ್ಯಭೂತಾರಾಧನೆವಿಜಯನಗರ ಸಾಮ್ರಾಜ್ಯಭೂಕಂಪಗುರುರಾಜ ಕರಜಗಿರತನ್ ನಾವಲ್ ಟಾಟಾಬೃಂದಾವನ (ಕನ್ನಡ ಧಾರಾವಾಹಿ)ಆದಿ ಶಂಕರಹುರುಳಿಮೂಲಭೂತ ಕರ್ತವ್ಯಗಳುಗುಪ್ತಗಾಮಿನಿ (ಧಾರಾವಾಹಿ)ಏಕೀಕರಣಸಂಕರಣಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪಾಟಲಿಪುತ್ರಕನ್ನಡಪ್ರಭಗೊರೂರು ರಾಮಸ್ವಾಮಿ ಅಯ್ಯಂಗಾರ್ಲೋಹಕರ್ನಾಟಕದ ತಾಲೂಕುಗಳುಗುರು (ಗ್ರಹ)ಕರ್ಬೂಜಕಲ್ಯಾಣಿಆಯ್ಕಕ್ಕಿ ಮಾರಯ್ಯಸಮುದ್ರಗುಪ್ತಚಾಮುಂಡರಾಯಇಸ್ಲಾಂ ಧರ್ಮಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಒಂದನೆಯ ಮಹಾಯುದ್ಧಅಶ್ವತ್ಥಮರಕೃಷ್ಣದೇವರಾಯಮಡಿಲಗಣಕ ಅಥವಾ ಲ್ಯಾಪ್‌ಟಾಪ್ಚುನಾವಣೆಚಂದ್ರಗುಪ್ತ ಮೌರ್ಯಧೊಂಡಿಯ ವಾಘ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಂಗಳಮುಖಿಸುಮಲತಾಮಾರುಕಟ್ಟೆಕನ್ನಡ ಸಾಹಿತ್ಯ ಪ್ರಕಾರಗಳುವಿಭಕ್ತಿ ಪ್ರತ್ಯಯಗಳುಲೆಕ್ಕ ಪರಿಶೋಧನೆಮೂಲಧಾತುಗಳ ಪಟ್ಟಿ🡆 More