ಮಾರ್ಚ್ ೨೭: ದಿನಾಂಕ

ಮಾರ್ಚ್ ೨೭ - ಮಾರ್ಚ್ ತಿಂಗಳ ಇಪ್ಪತ್ತೆಳನೆಯ ದಿನ.

ಟೆಂಪ್ಲೇಟು:ಮಾರ್ಚ್ ೨೦೨೪


ಪ್ರಮುಖ ಘಟನೆಗಳು

ಜನನ

ನಿಧನ

ರಜೆಗಳು / ಆಚರಣೆಗಳು

ಯುಗಾದಿ ಹಬ್ಬ

ಯುಗಾದಿ ಹಬ್ಬವು ಕನ್ನಡಿಗರಿಗೆ ಹೊಸ ವರ್ಶದ ದಿನವಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ಮೊದಲ ದಿನವನ್ನು ಕನ್ನಡಿಗರು ಹೊಸ ವರ್ಷವೆಂದು ಆಚರಿಸುತ್ತಾರೆ. ಅಮಾವಾಸ್ಯೆಯ ಮರುದಿನ ಈ ಹೊಸ ವರ್ಷವು ಆರಂಭವಾಗುತ್ತದೆ. ಕನ್ನಡಿಗರು ಚಂದ್ರನ ಚಲನೆಯ ಮೇಲೆ ತಮ್ಮ ಪಂಚಾಂಗನವನ್ನು ರಚಿಸಿಕೊಂಡಿದ್ದಾರೆ. ಆದ್ದರಿಂದ ಇದನ್ನು ಚಾಂದ್ರಮಾನ ಯುಗಾದಿ ಎಂದೂ ಕರೆಯುತ್ತಾರೆ.

ಇದನ್ನು ಕನ್ನಡಿಗರು ಮನೆ ಮಂದಿಯೆಲ್ಲಾ ಸೇರಿ ಬಹಳ ಸಂಭ್ರಮದಿಂದ, ಸಡಗರದಿಂದ ಆಚರಿಸುತ್ತಾರೆ.

ಮನೆ ಮನೆಯಲ್ಲಿ ಸಡಗರ ಸಂಭ್ರಮ, ಹಸಿರು ತೋರಣಗಳ ಅಲಂಕಾರವಿರುತ್ತದೆ. ಮನೆ ಮಂದಿಯೆಲ್ಲಾ ಹೊಸ ಬಟ್ಟಿಗಳನ್ನು ಉಟ್ಟು ಸಂಭ್ರಮಿಸುತ್ತಾರೆ.

ಯುಗಾದಿ ಹಬ್ಬದ ದಿನದಂದು ಬಹಳ ಮುಖ್ಯವಾಗಿ, ಮುಂದೆ ಬರುವ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬುದರ ಸಂಕೇತವಾಗಿ ಬೇವು-ಬೆಲ್ಲ ಮಿಶ್ರಣವನ್ನು ಹಂಚಿ ತಿನ್ನುತ್ತಾರೆ. ಯುಗಾದಿ ಹಬ್ಬದ ಮತ್ತೊಂದು ವಿಶೇಷ ಎಂದರೆ ಒಬ್ಬಟ್ಟು ಅಥವಾ ಹೋಳಿಗೆ.


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

ಮಾರ್ಚ್ ೨೭ ಪ್ರಮುಖ ಘಟನೆಗಳುಮಾರ್ಚ್ ೨೭ ಜನನಮಾರ್ಚ್ ೨೭ ನಿಧನಮಾರ್ಚ್ ೨೭ ರಜೆಗಳು ಆಚರಣೆಗಳುಮಾರ್ಚ್ ೨೭ತಿಂಗಳುದಿನಮಾರ್ಚ್

🔥 Trending searches on Wiki ಕನ್ನಡ:

ವಾರ್ತಾ ಭಾರತಿವಾಣಿಜ್ಯ ಪತ್ರಚುನಾವಣೆಬಾಗಲಕೋಟೆಭಾರತೀಯ ಜನತಾ ಪಕ್ಷರಾಗಿಜೋಳಹಣಕಾಸುಮಾದಿಗಮೌರ್ಯ ಸಾಮ್ರಾಜ್ಯಸವದತ್ತಿಸಾಮಾಜಿಕ ಸಮಸ್ಯೆಗಳುಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಬೊಜ್ಜುಪು. ತಿ. ನರಸಿಂಹಾಚಾರ್ಸಂಚಿ ಹೊನ್ನಮ್ಮಗಾಂಧಿ ಜಯಂತಿಆರ್ಯಭಟ (ಗಣಿತಜ್ಞ)ಕನ್ನಡ ವ್ಯಾಕರಣಅಲಂಕಾರಅನುಪಮಾ ನಿರಂಜನಗೋಲ ಗುಮ್ಮಟಕನ್ನಡ ಸಂಧಿವಿದುರಾಶ್ವತ್ಥಚಿಲ್ಲರೆ ವ್ಯಾಪಾರಗಿಡಮೂಲಿಕೆಗಳ ಔಷಧಿಜಾಹೀರಾತುವಿಷ್ಣುವರ್ಧನ್ (ನಟ)ಕರ್ನಾಟಕದಲ್ಲಿ ಪಂಚಾಯತ್ ರಾಜ್ಮುಮ್ಮಡಿ ಕೃಷ್ಣರಾಜ ಒಡೆಯರುಹುಲಿತಾಜ್ ಮಹಲ್ಚೋಳ ವಂಶಭಾರತ ಸಂವಿಧಾನದ ಪೀಠಿಕೆಕನ್ನಡ ರಂಗಭೂಮಿಜೀವಕೋಶಆನೆವಿಶ್ವ ಪರಿಸರ ದಿನವಿಭಕ್ತಿ ಪ್ರತ್ಯಯಗಳುಹೆಚ್.ಡಿ.ಕುಮಾರಸ್ವಾಮಿಹಳೇಬೀಡುಭಾರತದ ಬಂದರುಗಳುದ.ರಾ.ಬೇಂದ್ರೆಅರಿಸ್ಟಾಟಲ್‌ಮೊದಲನೆಯ ಕೆಂಪೇಗೌಡಜಾಗತೀಕರಣಕೋವಿಡ್-೧೯ಭಾರತದಲ್ಲಿನ ಶಿಕ್ಷಣತ್ರಿಪದಿವರ್ಗೀಯ ವ್ಯಂಜನರೇಣುಕಮಂಗಳ (ಗ್ರಹ)ಧಾರವಾಡಜೋಗಿ (ಚಲನಚಿತ್ರ)ಭಗತ್ ಸಿಂಗ್ಹೂವುಡಿ.ಕೆ ಶಿವಕುಮಾರ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿಹರಿಶ್ಚಂದ್ರಹನುಮಾನ್ ಚಾಲೀಸಭಾರತದ ಸ್ವಾತಂತ್ರ್ಯ ದಿನಾಚರಣೆವಾಯು ಮಾಲಿನ್ಯಮಹಿಳೆ ಮತ್ತು ಭಾರತಜಿಪುಣಪುಸ್ತಕಕರ್ಬೂಜಹಸ್ತ ಮೈಥುನಭಾರತದ ಸಂವಿಧಾನ ರಚನಾ ಸಭೆಬಹಮನಿ ಸುಲ್ತಾನರುಭಾರತದ ಬ್ಯಾಂಕುಗಳ ಪಟ್ಟಿಮಲಬದ್ಧತೆಭಾರತದ ವಿಜ್ಞಾನಿಗಳುಮುಪ್ಪಿನ ಷಡಕ್ಷರಿಬಿದಿರುಪ್ರಜಾವಾಣಿಭಾರತತಲಕಾಡು🡆 More