ಮೂಡಿಗೆರೆ

ಮೂಡಿಗೆರೆಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ.

ಇದು ಜಿಲ್ಲಾ ಕೇಂದ್ರದಿಂದ ೩೦ ಕಿ.ಮೀ ದೂರದಲ್ಲಿದೆ.

ಮೂಡಿಗೆರೆ
ಪಟ್ಟಣ
ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯ ಗ್ರಂಥಾಲಯ, ಮೂಡಿಗೆರೆ
ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯ ಗ್ರಂಥಾಲಯ, ಮೂಡಿಗೆರೆ
ಮೂಡಿಗೆರೆ is located in Karnataka
ಮೂಡಿಗೆರೆ
ಮೂಡಿಗೆರೆ
ಕರ್ನಾಟಕ, ಭಾರತದಲ್ಲಿರುವ ಸ್ಥಳ
Coordinates: 13°08′13″N 75°36′22″E / 13.137°N 75.606°E / 13.137; 75.606
ದೇಶಮೂಡಿಗೆರೆ ಭಾರತ
ರಾಜ್ಯಕರ್ನಾಟಕ
ಜಿಲ್ಲೆಚಿಕ್ಕಮಗಳೂರು
ಪ್ರದೇಶಮಲೆನಾಡು
Government
 • Bodyಪಟ್ಟಣ ಪಂಚಾಯತ್
Area
 • ಪಟ್ಟಣ೩.೫ km (೧.೪ sq mi)
 • Rural
೧,೧೧೭ km (೪೩೧ sq mi)
Elevation
೯೯೦ m (೩,೨೫೦ ft)
Population
 (೨೦೧೧)
 • ಪಟ್ಟಣ೮೯೬೨
 • Density೨,೬೦೦/km (೬,೬೦೦/sq mi)
Time zoneUTC+5:30 (ಐಎಸ್‍ಟಿ)
ಪಿನ್‍
೫೭೭೧೩೨
ISO 3166 codeIN-KA
Vehicle registrationಕೆಎ-೧೮
Websitehttp://www.mudigeretown.mrc.gov.in

ಹತ್ತಿರದ ವಿಮಾನ ನಿಲ್ದಾಣವೆಂದರೆ ೧೨೮ ಕಿ.ಮೀ (೮೦ ಮೈಲಿ) ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣ. ಮೂಡಿಗೆರೆ ಕಾಫಿ ಮತ್ತು ಕರಿಮೆಣಸು ಉತ್ಪಾದನೆಗೆ ಹೆಸರುವಾಸಿಯಾಗಿದೆ.

ಭೌಗೋಳಿಕತೆ ಮತ್ತು ವಾಯುಗುಣ

ಮೂಡಿಗೆರೆ ಪಟ್ಟಣವು 13°09′17″N 75°39′01″E / 13.15459°N 75.65033°E / 13.15459; 75.65033 ನಲ್ಲಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ ೯೯೦ ಮೀ (೩,೨೫೦ ಅಡಿ) ಎತ್ತರದಲ್ಲಿದೆ. ಹೀಗಾಗಿ, ಇದು ಮಡಿಕೇರಿ, ಸೋಮವಾರಪೇಟೆ ಮತ್ತು ಚಿಕ್ಕಮಗಳೂರಿನ ನಂತರ ಕರ್ನಾಟಕದ ೪ ನೇ ಅತಿ ಎತ್ತರದ ಆಡಳಿತ ಪಟ್ಟಣವಾಗಿದೆ.

ಜನಸಂಖ್ಯಾಶಾಸ್ತ್ರ

೨೦೦೧ ರ ಭಾರತದ ಜನಗಣತಿಯ ಪ್ರಕಾರ, ಮೂಡಿಗೆರೆ ೮,೯೬೨ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಶೇಕಡ ೫೧ ರಷ್ಟು ಪುರುಷರು ಮತ್ತು ಶೇಕಡ ೪೯ ರಷ್ಟು ಮಹಿಳೆಯರು ಇದ್ದಾರೆ. ಮೂಡಿಗೆರೆ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡ ೮೨ ರಷ್ಟು ಇದೆ, ಇದು ರಾಷ್ಟ್ರೀಯ ಸರಾಸರಿ ಶೇಕಡ ೫೯.೫ ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ಪುರುಷ ಸಾಕ್ಷರತೆ ಶೇಕಡ ೮೫, ಮತ್ತು ಮಹಿಳಾ ಸಾಕ್ಷರತೆ ಶೇಕಡ ೭೯ ಆಗಿದೆ. ೨೦೦೧ ರಲ್ಲಿ ಮೂಡಿಗೆರೆಯಲ್ಲಿ, ಜನಸಂಖ್ಯೆಯ ಶೇಕಡ ೧೦ ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದರು.

ಗ್ರಾಮಗಳು

ಮೂಡಿಗೆರೆ ತಾಲ್ಲೂಕಿನಲ್ಲಿ ಇಪ್ಪತ್ತೊಂಬತ್ತು ಪಂಚಾಯಿತಿ ಗ್ರಾಮಗಳಿವೆ:

  • ಬಿ. ಹೊಸಹಳ್ಳಿ (ಭಾರತಿಬೈಲು)
  • ಬಾಲೂರು
  • ಬಣಕಲ್
  • ಬೆಟ್ಟಗೆರೆ
  • ಬಿದರಹಳ್ಳಿ
  • ಚಿನ್ನಿಗ
  • ಕೂವೆ
  • ದಾರದಹಳ್ಳಿ
  • ಗೋಣಿಬೀಡು
  • ಹಳೇಮೂಡಿಗೆರೆ
  • ಹಂತೂರು
  • ಹೆಸಗಲ್ (ಬೆಳಗೊಳ)
  • ಹೊರನಾಡು
  • ಇಡಕಣಿ
  • ಜವಳಿ
  • ಕಳಸ (ಮಾವಿನಕೆರೆ)
  • ಕಿರುಗುಂದ
  • ಕುಂದೂರು
  • ಮಾಕೋನಹಳ್ಳಿ
  • ಮರಸಣಿಗೆ
  • ನಂದಿಪುರ
  • ನಿಡುವಾಳೆ
  • ಫಲ್ಗುಣಿ
  • ಸಂಸೆ
  • ಸುಂಕಸಾಲೆ
  • ತರುವೆ
  • ತೋಟದೂರು
  • ತ್ರಿಪುರಾ
  • ಊರುಬಗೆ

ಪ್ರವಾಸಿ ಆಕರ್ಷಣೆಗಳು

ಮೂಡಿಗೆರೆಯಿಂದ ದಕ್ಷಿಣಕ್ಕೆ ೨೫ ಕಿ.ಮೀ ದೂರದಲ್ಲಿರುವ ಮೇಕನಗದ್ದೆ ಬಳಿಯ ಬೆಟ್ಟದ ಬೈರವೇಶ್ವರ ಮತ್ತು ಬೈರಾಪುರ (ಹೊಸಕೆರೆ) ಬಳಿಯ ನಾನ್ಯಾದ ಬೈರವೇಶ್ವರ, ಗುತ್ತಿ ಬಳಿಯ ದೇವರಮನೆ ದೇವಾಲಯಗಳು ಮೂಡಿಗೆರೆಯ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಸುಂಕಸಾಲೆ ಗ್ರಾಮದ ಬಳಿಯ ಬಲ್ಲಾಳರಾಯನ ದುರ್ಗ ಅಥವಾ ದುರ್ಗದ ಬೆಟ್ಟವು ಮತ್ತೊಂದು ಚಾರಣ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ. ಕೊಟ್ಟಿಗೆಹಾರದಿಂದ ಕಳಸಕ್ಕೆ ಪ್ರಯಾಣಿಸುವುದು ಮೂಡಿಗೆರೆ ತಾಲ್ಲೂಕಿನ ಕಾಫಿ ತೋಟಗಳು ಮತ್ತು ಹಸಿರು ಬೆಟ್ಟಗಳ ಮೋಡಿಮಾಡುವ ಅನುಭವವನ್ನು ನೀಡುತ್ತದೆ. ಶಂಕರ ಜಲಪಾತವು ಮೂಡಿಗೆರೆ ಬಳಿ ಇದೆ. ಇಲ್ಲಿ ಎತ್ತಿನ ಭುಜ ಎಂಬ ಚಾರಣ ತಾಣವಿದೆ. ಇದು ೧೩೦೦ ಮೀ (೪,೨೬೫ ಅಡಿ) ಎತ್ತರದಲ್ಲಿರುವ ಚಾರ್ಮಾಡಿ ಶ್ರೇಣಿಯ ಒಂದು ಭಾಗವಾಗಿದೆ.

ಹೋಬಳಿಗಳು

ಶಾಲೆಗಳು ಮತ್ತು ಕಾಲೇಜುಗಳು

ಮೂಡಿಗೆರೆಯಲ್ಲಿ ತೋಟಗಾರಿಕೆ ಕಾಲೇಜು ಸೇರಿದಂತೆ ಅನೇಕ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿವೆ.

  • ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
  • ಸಂತಮಾರ್ಥಾ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು
  • ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ
  • ಡಿ.ಎಸ್.ಬಿ.ಜಿ.ಪ್ರಥಮ ದರ್ಜೆ ಕಾಲೇಜು
  • ಒಕ್ಕಲಿಗರ ಸಂಘ ಸಿ.ಬಿ.ಎಸ್.ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜು

ಗಮನಾರ್ಹ ವ್ಯಕ್ತಿಗಳು

ಇದನ್ನೂ ನೋಡಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಮೂಡಿಗೆರೆ ಭೌಗೋಳಿಕತೆ ಮತ್ತು ವಾಯುಗುಣಮೂಡಿಗೆರೆ ಜನಸಂಖ್ಯಾಶಾಸ್ತ್ರಮೂಡಿಗೆರೆ ಗ್ರಾಮಗಳುಮೂಡಿಗೆರೆ ಪ್ರವಾಸಿ ಆಕರ್ಷಣೆಗಳುಮೂಡಿಗೆರೆ ಹೋಬಳಿಗಳುಮೂಡಿಗೆರೆ ಶಾಲೆಗಳು ಮತ್ತು ಕಾಲೇಜುಗಳುಮೂಡಿಗೆರೆ ಗಮನಾರ್ಹ ವ್ಯಕ್ತಿಗಳುಮೂಡಿಗೆರೆ ಇದನ್ನೂ ನೋಡಿಮೂಡಿಗೆರೆ ಉಲ್ಲೇಖಗಳುಮೂಡಿಗೆರೆ ಬಾಹ್ಯ ಕೊಂಡಿಗಳುಮೂಡಿಗೆರೆಕರ್ನಾಟಕಚಿಕ್ಕಮಗಳೂರು

🔥 Trending searches on Wiki ಕನ್ನಡ:

ಸವರ್ಣದೀರ್ಘ ಸಂಧಿವೃದ್ಧಿ ಸಂಧಿಕಲ್ಯಾಣ ಕರ್ನಾಟಕಸಂಸ್ಕೃತಿತಾಳೆಮರನಾಗೇಶ ಹೆಗಡೆಶ್ರೀರಂಗಪಟ್ಟಣಒಡೆಯರ್ಒಂದನೆಯ ಮಹಾಯುದ್ಧಅವಲುಮ್ ಪೆನ್ ತಾನೆಭಾರತೀಯ ಆಡಳಿತಾತ್ಮಕ ಸೇವೆಗಳುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಇತಿಹಾಸಜಯಮಾಲಾದುರ್ಯೋಧನಶಂಕರ್ ನಾಗ್ಜಿ.ಎಸ್.ಶಿವರುದ್ರಪ್ಪಬೆಳಗಾವಿಸೀತೆಭಾರತದ ರಾಷ್ಟ್ರೀಯ ಉದ್ಯಾನಗಳುದೇವತಾರ್ಚನ ವಿಧಿಡಿ.ವಿ.ಗುಂಡಪ್ಪಕಂಸಾಳೆಮೋಕ್ಷಗುಂಡಂ ವಿಶ್ವೇಶ್ವರಯ್ಯದೇವರ ದಾಸಿಮಯ್ಯಬೇಲೂರುಅಮೃತಬಳ್ಳಿಪ್ರಾಥಮಿಕ ಶಾಲೆಮಯೂರವರ್ಮಭಾರತದ ಆರ್ಥಿಕ ವ್ಯವಸ್ಥೆನವೋದಯಪು. ತಿ. ನರಸಿಂಹಾಚಾರ್ಮೈಗ್ರೇನ್‌ (ಅರೆತಲೆ ನೋವು)ಐಸಿಐಸಿಐ ಬ್ಯಾಂಕ್ಯೋಗವಾಹಭಾಷೆಅವರ್ಗೀಯ ವ್ಯಂಜನಚಂದ್ರಗುಪ್ತ ಮೌರ್ಯದಯಾನಂದ ಸರಸ್ವತಿಕರಗಗೋವಿಂದ ಪೈಬೃಹದೀಶ್ವರ ದೇವಾಲಯಸೌರಮಂಡಲಗೂಬೆಋತುಸಜ್ಜೆಊಳಿಗಮಾನ ಪದ್ಧತಿಕರ್ನಾಟಕ ಹೈ ಕೋರ್ಟ್ಕ್ರಿಶನ್ ಕಾಂತ್ ಸೈನಿನಾಯಕ (ಜಾತಿ) ವಾಲ್ಮೀಕಿರಾಮ್ ಮೋಹನ್ ರಾಯ್ಆಣೆಸ್ಯಾಮ್ ಪಿತ್ರೋಡಾಜ್ಯೋತಿಬಾ ಫುಲೆಮೈಸೂರು ಅರಮನೆಓಂ (ಚಲನಚಿತ್ರ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಾವುಪೌರತ್ವಕನ್ನಡದಲ್ಲಿ ಗದ್ಯ ಸಾಹಿತ್ಯಜನಪದ ಕಲೆಗಳುಸಿ.ಎಮ್.ಪೂಣಚ್ಚತುಮಕೂರುಡಾಪ್ಲರ್ ಪರಿಣಾಮಭಾರತೀಯ ಸಂವಿಧಾನದ ತಿದ್ದುಪಡಿಹನುಮ ಜಯಂತಿಪಾಂಡವರುಸಂಖ್ಯೆವಿರಾಟ್ ಕೊಹ್ಲಿಕೃಷಿಲೋಕಸಭೆಸಾವಿತ್ರಿಬಾಯಿ ಫುಲೆಕರ್ನಾಟಕದ ಮಹಾನಗರಪಾಲಿಕೆಗಳುಮುಖ🡆 More