ಮಾಹಿತಿ ತಂತ್ರಜ್ಞಾನ

ಮಾಹಿತಿ ತಂತ್ರಜ್ಞಾನ ಅಮೇರಿಕದ ಮಾಹಿತಿ ತಂತ್ರಜ್ಞಾನ ಸಂಘದ ನಿರ್ದಿಷ್ಟದಂತೆ, ಗಣಕಯಂತ್ರ-ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ - ವಿಶೇಷವಾಗಿ ತಂತ್ರಾಂಶ ಮತ್ತು hardware.

ಮಾಹಿತಿ ತಂತ್ರಜ್ಞಾನ
೨೦೦೫ರಲ್ಲಿ ವಿಶ್ವದ ವಿವಿಧ ದೇಶಗಳು ಮಾಹಿತಿ ತಂತ್ರಜ್ಞಾನದ ಮೇಲೆ ಮಾಡಿದ ಖರ್ಚು

ಮಾಹಿತಿ ಎನ್ನುವದರ ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತೀಚೆಗೆ. ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನೂ ಹೊರುತ್ತದೆ. ಯಾವುದೇ ಒಂದು ಕ್ಷೇತ್ರವನ್ನು ತೆಗೆದುಕೊಂಡರೂ ಅದರಲ್ಲಿ ಮಾಹಿತಿ ತಂತ್ರಜ್ಞಾನ ಎಂಬ ತುಣುಕು ಇದ್ದೇ ಇರುತ್ತದೆ. ಇದರಿಂದ ದೂರ ಎನ್ನುವ ಪದ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದೆಲ್ಲಾ ಸಾಧ್ಯವಾಗುತ್ತಿರುವದು ಅಂತರಜಾಲ, ದೂರಸಂಪರ್ಕ ಮುಂತಾದವುಗಳ ಬಳಕೆಯಿಂದಾಗಿ. ಇದರಿಂದ ನಾವು ದೇಶದ ಯಾವುದೇ ಮೂಲೆಗಳಿಗೆ ಮಾಹಿತಿಯನ್ನು ಸಂಸ್ಕರಿಸಬಹುದು. ಅದಲ್ಲದೆ ಇತರರೊಂದಿಗೆ ಸಂಪರ್ಕವನ್ನು ಕೂಡ ಮಾಡಬಹುದು.

ಈ ಅಂತರಜಾಲದಿಂದಾಗಿ ಮಾನವನ ಬದುಕು ನಾಶವಾಗುತ್ತಿದೆ. ಅಂತರಜಾಲವನ್ನು ಮಾನವ ದಿನದಿಂದ ದಿನಕ್ಕೆ ಹೇಗೆ ಅಳವಡಿಸಿಕೊಳ್ಳುತ್ತಿದ್ದಾನೆಂದರೆ ಅದು ಒಂದು ಅವಿಭಾಜ್ಯ ಅಂಗವಾಗಿ ಮಾನವನ ಬದುಕಿನಲ್ಲಿ ಉಳಿದಿದೆ.

ನಮ್ಮ ಭಾರತದ ಅಂತರಾಷ್ಟ್ರೀಯ ಸಂಸ್ಥೆಗಳಾದ ವಿಪ್ರೋ, ಟಿಸಿಎಸ್, ಮುಂತಾದವುಗಳು, ಹಾಗೂ ನಮ್ಮ ದೇಶದವರೇ ಆದ ನಾರಾಯಣಮೂರ್ತಿರವರ ಕನಸು ಉಳಿಸಬೇಕಾದರೆ ಅಂತರಜಾಲವನ್ನು ಕಡಿಮೆ ಪ್ರಮಾಣದಲ್ಲಿ ಬಳಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅಂತರಜಾಲದ ಮೂಲಕ ಮುಂದುವರಿಸುತಿದ್ದಾರೆ. ಇತರ ದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ.

ತಂತ್ರಜ್ಞಾನವು ಆಧುನಿಕ ಮಾನವನಿಗೆ ವರದಾನ. ಇದರ ಬಳಕೆಯಿಂದಾಗಿ ವಿಶ್ವಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ.

Tags:

ಗಣಕಯಂತ್ರತಂತ್ರಾಂಶ

🔥 Trending searches on Wiki ಕನ್ನಡ:

ಸಿದ್ದಲಿಂಗಯ್ಯ (ಕವಿ)ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ಭಾರತದ ಪ್ರಧಾನ ಮಂತ್ರಿಸಿಂಧನೂರುಕೃಷ್ಣದೇವರಾಯಕಲ್ಯಾಣ ಕರ್ನಾಟಕಮಯೂರವರ್ಮಕನ್ನಡ ಜಾನಪದಅಲ್ಬರ್ಟ್ ಐನ್‍ಸ್ಟೈನ್ದೇವರ ದಾಸಿಮಯ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ನ್ಯೂಟನ್‍ನ ಚಲನೆಯ ನಿಯಮಗಳುದಿಕ್ಕುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಿದ್ಧರಾಮಕೈವಾರ ತಾತಯ್ಯ ಯೋಗಿನಾರೇಯಣರುಅಲ್ಲಮ ಪ್ರಭುಭಾರತದ ಸ್ವಾತಂತ್ರ್ಯ ದಿನಾಚರಣೆಹೊಯ್ಸಳೇಶ್ವರ ದೇವಸ್ಥಾನಹಿಂದೂ ಧರ್ಮಅರಿಸ್ಟಾಟಲ್‌ಗೋಪಾಲಕೃಷ್ಣ ಅಡಿಗಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪರಿಸರ ಕಾನೂನುವಾದಿರಾಜರುಛತ್ರಪತಿ ಶಿವಾಜಿಭಾರತದಲ್ಲಿ ತುರ್ತು ಪರಿಸ್ಥಿತಿಒಡೆಯರ್ಮಹಾಲಕ್ಷ್ಮಿ (ನಟಿ)ಕೆ. ಎಸ್. ನಿಸಾರ್ ಅಹಮದ್ಇತಿಹಾಸಚರಕಚಂದ್ರಗುಪ್ತ ಮೌರ್ಯಗ್ರಾಮ ಪಂಚಾಯತಿಸಜ್ಜೆರಾಜ್‌ಕುಮಾರ್ವಿಲಿಯಂ ಷೇಕ್ಸ್‌ಪಿಯರ್ಬಬಲಾದಿ ಶ್ರೀ ಸದಾಶಿವ ಮಠಯಣ್ ಸಂಧಿಕೊಡಗುಸೂರ್ಯವಂಶ (ಚಲನಚಿತ್ರ)ಸಂವಹನಜಿ.ಪಿ.ರಾಜರತ್ನಂಸ್ಮಾರ್ಟ್ ಫೋನ್ಜ್ಯೋತಿ ಪ್ರಕಾಶ್ ನಿರಾಲಾಉತ್ತರ ಪ್ರದೇಶಸಂಸ್ಕಾರಪುನೀತ್ ರಾಜ್‍ಕುಮಾರ್ರನ್ನಬಿ.ಎಫ್. ಸ್ಕಿನ್ನರ್ಕನ್ನಡಪ್ರಭಅಂತಾರಾಷ್ಟ್ರೀಯ ಸಂಬಂಧಗಳುಜಾನ್ವಿ ಕಪೂರ್ರಾಜ್ಯಗಳ ಪುನರ್ ವಿಂಗಡಣಾ ಆಯೋಗ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬಹಮನಿ ಸುಲ್ತಾನರುವೆಂಕಟೇಶ್ವರ ದೇವಸ್ಥಾನಝೊಮ್ಯಾಟೊವೀರಗಾಸೆಕನ್ನಡ ವ್ಯಾಕರಣಗರ್ಭಧಾರಣೆಅಳತೆ, ತೂಕ, ಎಣಿಕೆರಾಶಿಹನುಮಾನ್ ಚಾಲೀಸಭೌಗೋಳಿಕ ಲಕ್ಷಣಗಳುವಿಜಯಪುರವಿಚ್ಛೇದನನೂಲುಬೆಂಡೆಕನ್ನಡ ಸಾಹಿತ್ಯಕರ್ನಾಟಕದ ಶಾಸನಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಲೆನಾಡುಮಾಧ್ಯಮವ್ಯಾಸರಾಯರುಭಾರತೀಯ ಭೂಸೇನೆ🡆 More