ಮಾಂಸರೋಹಿಣಿ

ಇದು ಮಧ್ಯಮ ಪ್ರಮಾಣದ ಪರ್ಣಪಾತಿ ಮರ.

ಇದು ನೇರವಾದ ಕಾಂಡ ಹಾಗೂ ಕಂದು ಬಣ್ಣದ ತೊಗಟೆಯನ್ನು ಹೊಂದಿದೆ.ಎಲೆಗಳು ಸಮಲತಾ ಸಂಯುಕ್ತಪರ್ಣಿಗಳನ್ನು ಹೊಂದಿರುತ್ತದೆ. ಇವು ಮಲೆನಾಡಿನ ಅರಣ್ಯಗಳಲ್ಲಿ ಕಂಡುಬರುತ್ತವೆ. 60-150 ಸೆಂ.ಮೀ.ಮಳೆ ಬೀಳುವ ಪ್ರದೇಶದಲ್ಲಿಇದು ವ್ಯಾಪಿಸುತ್ತದೆ. ಹೊಸ ತಳಿರು ಏಪ್ರಿಲ್-ಮೇ ತಿಂಗಳಲ್ಲಿ ಬರುತ್ತವೆ. ಬಿಳಿಯ ಬಣ್ಣದ ಹೂವುಗಳು ಗೊಂಚಲು ಹೊಸ ತಳಿರಿನೊಂದಿಗೆ ಅರಳುತ್ತದೆ. ಬಲಿತ ಬೀಜಗಳು ಜುಲೈ-ಆಗಸ್ಟ್‍ನಲ್ಲಿಉದುರುತ್ತವೆ. ಬೀಜಗಳು 3.7-4.5 ಸೆಂ.ಮೀ.ಉದ್ದ ಹಾಗೂ 1.2 ಸೆಂ.ಮೀ ಅಗಲವಿರುತ್ತದೆ.ಬೀಜಗಳ ಜೀವಶಕ್ತಿಅತೀಕಡಿಮೆ.ಸಸಿಗಳ ಬೆಳವಣಿಗೆ ನಿಧಾನವಾಗಿರುತ್ತದೆ.ಇದರದಾರುವುಕಪ್ಪುಕಂದು ಬಣ್ಣ ಹೊಂದಿ ಅತೀಗಡುಸಾಗಿದ್ದು, ಹೆಚ್ಚು ಬಾಳಿಕೆ ಬರುತ್ತದೆ.ಬರಸ್ಥಿತಿ ಹಾಗೂ ಬೆಂಕಿ ಧಗೆಗಳನ್ನು ತನ್ನ ಸಹವರ್ತಿ ಮರಗಳಿಗಿಂತ ಹೆಚ್ಚು ಸಹಿಸಬಲ್ಲದು. ಸ್ವಾಭಾವಿಕ ಪುನರುತ್ಪತ್ತಿಯು ಸರಿಯಾದ ಮಳೆ ಬಿದ್ದು ಭೂಮಿ ಹದವಾಗಿದ್ದಲ್ಲಿಬೀಜಗಳು ಮೊಳೆತು ಸಸಿಗಳು ಬೆಳೆಯುತ್ತವೆ. ಕೃತಕ ಪುನರುತ್ಪತ್ತಿಯನ್ನು 30 ಸೆಂ.ಮೀ.ಎತ್ತರದ ಸಾಲ್ಚರಂಡಿಗಳ ಒಡ್ಡುಗಳ ಮೇಲೆ ಬೀಜ ಬಿತ್ತಬಹುದು.

ಮಾಂಸರೋಹಿಣಿ
SOYMIDA FEBRIFUGA

ವ್ಶೆಜ್ಞಾನಿಕ ಹೆಸರು

ಸೋಯ್ಮಿಡ ಫಾಬ್ರಿಫುಗ


ಇತರ ಹೆಸರುಗಳು

ಸೋಮೇ ಮರ, ಸ್ವಾಮಿ ಮರ, ಕೆಮ್ಮರ, ನವಿಲು ಮೆಟ್ಟು

ಉಪಯೋಗಗಳು

  1. ದೇವಾಲಯಗಳ ನಿರ್ಮಾಣದಲ್ಲಿ ಬಳಸುತ್ತಾರೆ.
  2. ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸಬಹುದು.
  3. ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
  4. ಒಳ ತೊಗಟೆಯನ್ನುಔಷಧಿಯಾಗಿ ಬಳಸಬಹುದು.
  5. ಗೆದ್ದಲಿನ ಉಪಟಳವನ್ನು ತಡೆಯಲು ಬಳಸುತ್ತಾರೆ.
  6. ಒಳ ತೊಗಟೆಯನ್ನುಔಷಧಿಗೆ ಬಳಸುತ್ತಾರೆ. ಹಾಗೂ ಇದುಟ್ಯಾನಿನ್ ಒದಗಿಸುತ್ತದೆ.

ಹೊರ ಸಂಪರ್ಕ

ಉಲ್ಲೇಖಗಳು

Tags:

ಮಾಂಸರೋಹಿಣಿ ವ್ಶೆಜ್ಞಾನಿಕ ಹೆಸರುಮಾಂಸರೋಹಿಣಿ ಇತರ ಹೆಸರುಗಳುಮಾಂಸರೋಹಿಣಿ ಉಪಯೋಗಗಳುಮಾಂಸರೋಹಿಣಿ ಹೊರ ಸಂಪರ್ಕಮಾಂಸರೋಹಿಣಿ ಉಲ್ಲೇಖಗಳುಮಾಂಸರೋಹಿಣಿಭೂಮಿಮರಮಳೆಸಸಿಹೂವು

🔥 Trending searches on Wiki ಕನ್ನಡ:

ಕದಂಬ ಮನೆತನಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಹಲಸುಜವಹರ್ ನವೋದಯ ವಿದ್ಯಾಲಯಬಿದಿರುಸಂವತ್ಸರಗಳುರಾಮಾಯಣಇಂದಿರಾ ಗಾಂಧಿಮೈಸೂರುದ್ರೌಪದಿ ಮುರ್ಮುತಿರುಗುಬಾಣಜೋಡು ನುಡಿಗಟ್ಟುಗಣಗಲೆ ಹೂಭಾರತದ ಬುಡಕಟ್ಟು ಜನಾಂಗಗಳುಕೃತಕ ಬುದ್ಧಿಮತ್ತೆನಾಗವರ್ಮ-೧ಪರಿಸರ ವ್ಯವಸ್ಥೆಭಾರತದ ವಿಜ್ಞಾನಿಗಳುಚದುರಂಗದ ನಿಯಮಗಳುವಿಜಯನಗರ ಜಿಲ್ಲೆಅಳಿಲುಭಾರತದ ಆರ್ಥಿಕ ವ್ಯವಸ್ಥೆಯೂಟ್ಯೂಬ್‌ದಿಕ್ಸೂಚಿರಾಷ್ಟ್ರಕವಿತತ್ಸಮ-ತದ್ಭವ21ನೇ ಶತಮಾನದ ಕೌಶಲ್ಯಗಳುಕರ್ನಾಟಕ ರತ್ನಕುಷಾಣ ರಾಜವಂಶ1935ರ ಭಾರತ ಸರ್ಕಾರ ಕಾಯಿದೆಉತ್ತರ ಕರ್ನಾಟಕಕೊತ್ತುಂಬರಿಬಸವರಾಜ ಬೊಮ್ಮಾಯಿಗ್ರಹರಾಧಿಕಾ ಕುಮಾರಸ್ವಾಮಿಚಂದ್ರಶೇಖರ ಕಂಬಾರಪಠ್ಯಪುಸ್ತಕಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಆಲಿವ್ಚಿಕ್ಕಮಗಳೂರುಹಾಕಿಕೆಳದಿ ನಾಯಕರುಕಲಬುರಗಿಸಂಭೋಗಓಂ (ಚಲನಚಿತ್ರ)ಗದಗಛಂದಸ್ಸುಆದೇಶ ಸಂಧಿಕೃಷಿಅಣ್ಣಯ್ಯ (ಚಲನಚಿತ್ರ)ಮಂಗಳಮುಖಿಮೂಲಭೂತ ಕರ್ತವ್ಯಗಳುಗರ್ಭಧಾರಣೆಪದಬಂಧಭರತ-ಬಾಹುಬಲಿಮಕರ ಸಂಕ್ರಾಂತಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಹರಿಹರ (ಕವಿ)ಹಳೇಬೀಡುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭರತನಾಟ್ಯದ್ವಿರುಕ್ತಿಕರ್ನಾಟಕ ವಿಧಾನ ಸಭೆಜ್ಯೋತಿಬಾ ಫುಲೆವಿ. ಕೃ. ಗೋಕಾಕಆದಿ ಶಂಕರರು ಮತ್ತು ಅದ್ವೈತಹುಚ್ಚೆಳ್ಳು ಎಣ್ಣೆಶಬ್ದಪ್ರಜಾಪ್ರಭುತ್ವದ ಲಕ್ಷಣಗಳುಅತ್ತಿಮಬ್ಬೆಭೂತಾರಾಧನೆಜನಪದ ಆಭರಣಗಳುಹೊಯ್ಸಳಎಕರೆಜಗ್ಗೇಶ್ಸಾಲುಮರದ ತಿಮ್ಮಕ್ಕಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಟಿ.ಪಿ.ಕೈಲಾಸಂ🡆 More