ಭೂಶಾಸ್ತ್ರ

ಭೂಶಾಸ್ತ್ರ (ಭೂವಿಜ್ಙಾನ) ಭೂಮಿಯ ಬಗ್ಗೆ ಅಧ್ಯಯನ ನಡೆಸುವ ವೈಜ್ಞಾನಿಕ ವಿಧಿಗಳನ್ನು ಒಳಗೊಂಡಿದೆ.

ಇದರ ಉದ್ದೇಶ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನು ಉಪಯೋಗಿಸಿ ಭೂಪದರಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ.

ವಿಭಾಗಗಳು

ವಿವಿಧ ಭೂಪದರಗಳ ದೃಷ್ಟಿಯಿಂದ ಮುಖ್ಯವಾಗಿ ಈ ಕೆಳಗಿನ ವಿಭಾಗಗಳಿವೆ:

  • ವಾಯುಮಂಡಲ ವಿಜ್ಞಾನ – ಭೂಮಿಯ ವಾಯುಮಂಡಲ ಪದರವನ್ನು ಅಭ್ಯಾಸಿಸುವ ವಿಜ್ಞಾನ.
  • ಪರಿಸರ ಜೀವಶಾಸ್ತ್ರ – ಭೂಮಿಯಲ್ಲಿ ಜೀವಿಗಳ ವಿತರಣೆ ಮತ್ತು ಜಡ ಪರಿಸರದೊಂದಿಗೆ ಅವುಗಳ ವಹಿವಾಟುಗಳನ್ನು ಅಭ್ಯಾಸಿಸುವ ಶಾಸ್ತ್ರ.
  • ಪರಿಸರ ವಿಜ್ಞಾನ – ಪರಿಸರದ ಭೌತಿಕ, ರಾಸಾಯನಿಕ ಮತ್ತು ಜೈವಿಕ ವಿಭಾಗಳ ಮಧ್ಯದ ವಹಿವಾಟುಗಳನ್ನು ಅಭ್ಯಾಸಿಸುವ ವಿಜ್ಞಾನ ಪ್ರಕಾರ.
  • ಭೂಗೋಳಶಾಸ್ತ್ರ – ಭೂಮಿಯ ಮೇಲ್ಮೈ ಲಕ್ಷಣಗಳನ್ನು ಅಭ್ಯಾಸಿಸುವ ಶಾಸ್ತ್ರ.
  • ಭೂರಚನಶಾಸ್ತ್ರ – ಭೂಮಿಯನ್ನು ರಚಿಸುವ ಘನ ಪದಾರ್ಥಗಳನ್ನು ಅಭ್ಯಾಸಿಸುವ ಶಾಸ್ತ್ರ.
  • ಜಲ ವಿಜ್ಞಾನ – ಭೂಮಿಯಲ್ಲಿರುವ ನೀರಿನ ವಿತರಣೆ, ಪ್ರವಾಹ, ಉಪಯೋಗ, ಇತ್ಯಾದಿಗಳನ್ನು ಅಭ್ಯಸಿಸುವ ವಿಜ್ಞಾನ.

Tags:

ಗಣಿತಜೀವಶಾಸ್ತ್ರಭೂಮಿಭೌತಶಾಸ್ತ್ರರಸಾಯನಶಾಸ್ತ್ರವಿಜ್ಞಾನ

🔥 Trending searches on Wiki ಕನ್ನಡ:

ಪ್ರಲೋಭನೆಇಸ್ಲಾಂಚದುರಂಗ (ಆಟ)ದೇವನೂರು ಮಹಾದೇವಕ್ರೈಸ್ತ ಧರ್ಮಮಾರುಕಟ್ಟೆಪ್ರಜಾಪ್ರಭುತ್ವದ ಲಕ್ಷಣಗಳುರತನ್ ನಾವಲ್ ಟಾಟಾಫೆಬ್ರವರಿಭಾರತೀಯ ಭಾಷೆಗಳುಸೌರಮಂಡಲಭೂಮಿಯ ವಾಯುಮಂಡಲರಂಜಾನ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಧೂಮಕೇತುಸಕಲೇಶಪುರಓಂ (ಚಲನಚಿತ್ರ)ಅಜಂತಾಹೈನುಗಾರಿಕೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬ್ಯಾಸ್ಕೆಟ್‌ಬಾಲ್‌ಕಾವೇರಿ ನದಿಭಾರತೀಯ ಸ್ಟೇಟ್ ಬ್ಯಾಂಕ್ಪಂಪಛಂದಸ್ಸುಕೆಂಪು ಮಣ್ಣುಇಮ್ಮಡಿ ಬಿಜ್ಜಳವರ್ಣಕೋಶ(ಕ್ರೋಮಟೊಫೋರ್)ದರ್ಶನ್ ತೂಗುದೀಪ್ಆದಿಪುರಾಣಮಂಡ್ಯಸಿಮ್ಯುಲೇಶನ್‌ (=ಅನುಕರಣೆ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕದಲ್ಲಿ ಕೃಷಿಟೊಮೇಟೊರಾಷ್ಟ್ರಕವಿಬ್ರಾಹ್ಮಣರೊಸಾಲಿನ್ ಸುಸ್ಮಾನ್ ಯಲೋವ್ಭಾರತೀಯ ನದಿಗಳ ಪಟ್ಟಿಜಾತ್ಯತೀತತೆವಿನಾಯಕ ದಾಮೋದರ ಸಾವರ್ಕರ್ಜಾರ್ಜ್‌ ಆರ್ವೆಲ್‌ಸವರ್ಣದೀರ್ಘ ಸಂಧಿಇಂದಿರಾ ಗಾಂಧಿಸವದತ್ತಿದಾಸ ಸಾಹಿತ್ಯಆಧುನಿಕ ಕನ್ನಡ ಕಾವ್ಯದ ಬೆಳವಣಿಗೆದಾಕ್ಷಾಯಿಣಿ ಭಟ್ಕರ್ನಾಟಕ ವಿಧಾನ ಪರಿಷತ್ನದಿರನ್ನಪತ್ರದಶಾವತಾರಸುಧಾ ಮೂರ್ತಿಕ್ರೀಡೆಗಳುಗ್ರಾಹಕರ ಸಂರಕ್ಷಣೆರಾವಣಕೆ. ಎಸ್. ನಿಸಾರ್ ಅಹಮದ್ಸಂಗನಕಲ್ಲುಕರ್ನಾಟಕ ಲೋಕಸೇವಾ ಆಯೋಗಗೋಳಚಂದ್ರಯಾನ-೩ಗುರುಲಕ್ಷ್ಮೀಶಲೋಹದಾಳಿಂಬೆಗರುಡ (ಹಕ್ಕಿ)ತೇಜಸ್ವಿನಿ ಗೌಡಗೋಕಾಕ ಜಲಪಾತಮೈಸೂರುಭಾರತದ ರಾಷ್ಟ್ರೀಯ ಚಿಹ್ನೆತಾಜ್ ಮಹಲ್ತುಂಗಭದ್ರಾ ಅಣೆಕಟ್ಟುಕನ್ನಡ ವ್ಯಾಕರಣಭಾರತದ ಸಂಸತ್ತುಹೊಸ ಆರ್ಥಿಕ ನೀತಿ ೧೯೯೧ಕನ್ನಡ ಪತ್ರಿಕೆಗಳು🡆 More