ಭರತೇಶ ವೈಭವ

This page is not available in other languages.

    ಭರತೇಶ ವೈಭವರತ್ನಾಕರವರ್ಣಿಯ ಮೇರು ಕೃತಿ. ಇದು ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತುಸಾವಿರ ಪದ್ಯಗಳಿವೆ.
    ಆದಿತೀರ್ಥಂಕರರ ಹಿರಿಯ ಮಗ ಭರತ. ಈತನು ತನ್ನ ೯೬ಸಾವಿರ ರಾಣಿಯರ ಜೊತೆಗೆ ಭೋಗಜೀವನದಲ್ಲಿ ನಿರತನಾಗಿದ್ದ. ಈತನ ಆಯುಧಾಗಾರದಲ್ಲಿ ಪವಿತ್ರ ಚಕ್ರರತ್ನವೊಂದು ಉದಯಿಸಿ , ದಿಗ್ವಿಜಯಕ್ಕೆ ಹೊರಡಲು ಸೂಚಿಸುತ್ತದೆ. ಭರತ ವಿಜಯಯಾತ್ರೆ ಮಾಡುತ್ತ ತನ್ನ ತಮ್ಮ ಬಾಹುಬಲಿಯ ರಾಜಧಾನಿ ಪೌದನಪುರಕ್ಕೆ ಬರುತ್ತಾನೆ. ಚಕ್ರರತ್ನ ಅಲ್ಲಿ ನಿಲ್ಲುತ್ತದೆ. ಬಾಹುಬಲಿ ಅಣ್ಣನೊಡನೆ ಹೋರಾಡುತ್ತಾನೆ. ಭರತ ಬಾಹುಬಲಿಯ ಮನಸ್ಸನ್ನು ಒಲಿಸುತ್ತಾನೆ. ಬಾಹುಬಲಿ ವಿರಕ್ತನಾಗಿ ಜಿನದೀಕ್ಷೆ ಪಡೆದು ತಪಸ್ಸಿಗೆ ತೆರಳುತ್ತಾನೆ. ತನ್ನ ರಾಜಧಾನಿಗೆ ಮರಳಿದ ಭರತ ತಾನೂ ವಿರಕ್ತನಾಗಿ ತಪಸ್ಸಿಗೆ ತೆರಳಿ ಮೋಕ್ಷ ಸಂಪಾದಿಸುತ್ತಾನೆ.
    ಇದಿಷ್ಟು ಕತೆಯ ತಿರುಳು.
    ಕರ್ನಾಟಕದ ಶಿಲ್ಪಕಲಾವೈಭವನ್ನು ಸಾರುವ ಒಂದೇ ಶಿಲೆಯಲ್ಲಿ ಕೆತ್ತಲಾದ ಬಾಹುಬಲಿಯ ಮೂರ್ತಿ ಶ್ರವಣ ಬೆಳಗೊಳದಲ್ಲಿದೆ. ಹನ್ನೆರಡು ವರ್ಷಕ್ಕೊಮ್ಮೆ ಈ ಶಿಲಾಮೂರ್ತಿಗೆ ಮಜ್ಜನವಾಗುತ್ತದೆ.

ಉಲ್ಲೇಖ

ಭರತೇಶ ವೈಭವ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

🔥 Trending searches on Wiki ಕನ್ನಡ:

ಕನ್ನಡದಲ್ಲಿ ಸಣ್ಣ ಕಥೆಗಳುರೇಡಿಯೋವ್ಯಂಜನಭರತನಾಟ್ಯಜಿ.ಪಿ.ರಾಜರತ್ನಂಭಾರತದ ಆರ್ಥಿಕ ವ್ಯವಸ್ಥೆಸಂಧಿಕರ್ನಾಟಕದ ಹಬ್ಬಗಳುನೈಸರ್ಗಿಕ ಸಂಪನ್ಮೂಲದಿಯಾ (ಚಲನಚಿತ್ರ)ಬಾಲ್ಯ ವಿವಾಹಅಪಕೃತ್ಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಿಂಗಾಪುರಸಂಭೋಗಭಾರತದ ಬುಡಕಟ್ಟು ಜನಾಂಗಗಳುದಾಸವಾಳ೨೦೧೬ ಬೇಸಿಗೆ ಒಲಿಂಪಿಕ್ಸ್ಪಿತ್ತಕೋಶಚೋಳ ವಂಶಯುಗಾದಿಎಸ್.ಎಲ್. ಭೈರಪ್ಪತಂತ್ರಜ್ಞಾನದ ಉಪಯೋಗಗಳುಜಾಗತಿಕ ತಾಪಮಾನ ಏರಿಕೆರವಿಚಂದ್ರನ್ಮಹಾವೀರನೀರಿನ ಸಂರಕ್ಷಣೆವ್ಯಕ್ತಿತ್ವಅಸ್ಪೃಶ್ಯತೆತೂಕಕುರುಬಲಾರ್ಡ್ ಡಾಲ್ಹೌಸಿಓಂ (ಚಲನಚಿತ್ರ)ಪಕ್ಷಿಹೊಯ್ಸಳದ್ರಾವಿಡ ಭಾಷೆಗಳುಮುಹಮ್ಮದ್ಬಿ. ಆರ್. ಅಂಬೇಡ್ಕರ್ಜೀವಸತ್ವಗಳುಭಾರತದಲ್ಲಿನ ಜಾತಿ ಪದ್ದತಿಕನ್ನಡ ಛಂದಸ್ಸುಅಭಿಮನ್ಯುಕಪ್ಪುಯಕೃತ್ತುಸ್ವರಪಿ.ಲಂಕೇಶ್ಉಪ್ಪು (ಖಾದ್ಯ)ವೇಗೋತ್ಕರ್ಷಕೃತಕ ಬುದ್ಧಿಮತ್ತೆಬ್ರಾಟಿಸ್ಲಾವಾಮಾರಿಕಾಂಬಾ ದೇವಸ್ಥಾನ (ಸಾಗರ)ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಇಂಡಿಯನ್ ಪ್ರೀಮಿಯರ್ ಲೀಗ್ಶೂದ್ರ ತಪಸ್ವಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಸ್ನಾಯುಮೊದಲನೇ ಅಮೋಘವರ್ಷಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಾಬು ಜಗಜೀವನ ರಾಮ್ತೆಂಗಿನಕಾಯಿ ಮರದಲಿತಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುದಯಾನಂದ ಸರಸ್ವತಿಸಂಸ್ಕೃತಿಜವಹರ್ ನವೋದಯ ವಿದ್ಯಾಲಯಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಗುರುತ್ವಭಾರತ ಬಿಟ್ಟು ತೊಲಗಿ ಚಳುವಳಿವೈದೇಹಿವರ್ಣಾಶ್ರಮ ಪದ್ಧತಿಮಹಾತ್ಮ ಗಾಂಧಿಅಂತರಜಾಲಛಂದಸ್ಸುಕಿತ್ತೂರು ಚೆನ್ನಮ್ಮಅಗ್ನಿ(ಹಿಂದೂ ದೇವತೆ)ಇಸ್ಲಾಂ ಧರ್ಮಆಯ್ಕಕ್ಕಿ ಮಾರಯ್ಯ🡆 More