ಬಾಲ್ಟಿಕ್ ಸಮುದ್ರ ಉತ್ತರ ಯುರೋಪಿನಲ್ಲಿರುವ ಒಂದು ಒಳನಾಡಿನ ಲವಣ ಸಮುದ್ರ.
ಇದು ಸ್ಕ್ಯಾಂಡಿನೇವಿಯ ದ್ವೀಪಕಲ್ಪ, ಮೂಲ ಯುರೋಪ್ ಮತ್ತು ಡ್ಯಾನಿಶ್ ದ್ವೀಪಗಳಿಂದ ಸುತ್ತುವರೆದಿದೆ. ಈ ಸಮುದ್ರವು ಬಿಳುಪು ಸಮುದ್ರ ಮತ್ತು ಉತ್ತರ ಸಮುದ್ರಗಳಿಗೆ ಕೃತಕವಾದ ಕಾಲುವೆಗಳಿಂದ ಸಂಪರ್ಕ ಹೊಂದಿದೆ.
ಬಾಲ್ಟಿಕ್ ಸಮುದ್ರಕ್ಕೆ ಗಡಿ ಹೊಂದಿರುವ ದೇಶಗಳು:
This article uses material from the Wikipedia ಕನ್ನಡ article ಬಾಲ್ಟಿಕ್ ಸಮುದ್ರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.