ಬಾರ್ಕೂರು ಕೋಟೆ

ಬಾರ್ಕೂರು ಕೋಟೆಯನ್ನು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕ ಹರಿಹರ I ನಿರ್ಮಿಸಿದನು.

ಬಾರ್ಕೂರು ಕೋಟೆಯು ೨೦ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಕೋಟೆಯ ಒಳಗೆ ಸಾಮ್ರಾಜ್ಯದ ಅವಶೇಷಗಳಿವೆ. ಸೈನ್ಯದ ಭಾಗವಾಗಿರುವ ಕುದುರೆಗಳು ಮತ್ತು ಆನೆಗಳನ್ನು ಕಟ್ಟಲು ಬಳಸುವ ಕಂಬಗಳಿವೆ. ಈ ಕೋಟೆಯನ್ನು ಹಲವಾರು ವರ್ಷಗಳ ಹಿಂದೆ ಪುರಾತತ್ವಶಾಸ್ತ್ರಜ್ಞರು ಕೆಲವು ಎಕರೆ ಪ್ರದೇಶದಲ್ಲಿ ಉತ್ಖನನ ಮಾಡಿದರು. ಬಾರ್ಕೂರು ಕೋಟೆಯು ಪಾಳುಬಿದ್ದಿದ್ದು, ಇದು ಈಗ ಒಂದು ವಿಹಾರ ತಾಣವಾಗಿದೆ.

ಛಾಯಾಂಕಣ

Tags:

ವಿಜಯನಗರ ಸಾಮ್ರಾಜ್ಯಹರಿಹರ I

🔥 Trending searches on Wiki ಕನ್ನಡ:

ಜೋಳಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿಭ್ರಷ್ಟಾಚಾರಜಿ.ಪಿ.ರಾಜರತ್ನಂದರ್ಶನ್ ತೂಗುದೀಪ್ನಾಮಪದಜನಪದ ಕರಕುಶಲ ಕಲೆಗಳುನಂಜನಗೂಡುತಾಲ್ಲೂಕುರಾಜಧಾನಿಗಳ ಪಟ್ಟಿವಿಧಾನ ಸಭೆಕಮಲದಹೂಪು. ತಿ. ನರಸಿಂಹಾಚಾರ್ದ್ರವ್ಯ ಸ್ಥಿತಿಮಾರ್ಟಿನ್ ಲೂಥರ್ ಕಿಂಗ್ಅ. ರಾ. ಮಿತ್ರಜಲ ಚಕ್ರಆರ್ಯಭಟ (ಗಣಿತಜ್ಞ)ಅವ್ಯಯಶಿರ್ಡಿ ಸಾಯಿ ಬಾಬಾಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಬಿ.ಎಸ್. ಯಡಿಯೂರಪ್ಪಏಷ್ಯಾ ಖಂಡಕಪ್ಪೆ ಅರಭಟ್ಟಆಂಗ್‌ಕರ್ ವಾಟ್ಬಸವರಾಜ ಕಟ್ಟೀಮನಿಕರ್ನಾಟಕ ಸಂಗೀತಕಾಡ್ಗಿಚ್ಚುಕಲ್ಯಾಣ್ಸಂಸ್ಕೃತ ಸಂಧಿಗಣೇಶ್ (ನಟ)ಮಂತ್ರಾಲಯತೆಂಗಿನಕಾಯಿ ಮರಮಂಡ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸರ್ವೆಪಲ್ಲಿ ರಾಧಾಕೃಷ್ಣನ್ಭಾರತೀಯ ಕಾವ್ಯ ಮೀಮಾಂಸೆಯಶವಂತರಾಯಗೌಡ ಪಾಟೀಲಸೂಕ್ಷ್ಮ ಅರ್ಥಶಾಸ್ತ್ರಜೋಗರಾಷ್ಟ್ರಕವಿಕೂಡಲ ಸಂಗಮಕೈಗಾರಿಕೆಗಳುಮರಕಳಿಂಗ ಯುದ್ಧಅಲ್ಲಮ ಪ್ರಭುಕನ್ನಡ ಸಾಹಿತ್ಯ ಪರಿಷತ್ತುಸಿದ್ಧರಾಮಕನ್ನಡ ಚಂಪು ಸಾಹಿತ್ಯಬಾದಾಮಿಕರ್ನಾಟಕದ ಮುಖ್ಯಮಂತ್ರಿಗಳುಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿಪ್ರಜಾಪ್ರಭುತ್ವವಾಣಿವಿಲಾಸಸಾಗರ ಜಲಾಶಯಸುಭಾಷ್ ಚಂದ್ರ ಬೋಸ್ಬಿ.ಜಯಶ್ರೀಅಖಿಲ ಭಾರತ ಬಾನುಲಿ ಕೇಂದ್ರವಚನಕಾರರ ಅಂಕಿತ ನಾಮಗಳುಕನ್ನಡ ಅಕ್ಷರಮಾಲೆಧರ್ಮಸ್ಥಳಚಿಕ್ಕಮಗಳೂರುಪರಿಸರ ವ್ಯವಸ್ಥೆರೇಡಿಯೋಧರ್ಮ (ಭಾರತೀಯ ಪರಿಕಲ್ಪನೆ)ಮಣ್ಣಿನ ಸಂರಕ್ಷಣೆಪುರಾತತ್ತ್ವ ಶಾಸ್ತ್ರಆರ್ಥಿಕ ಬೆಳೆವಣಿಗೆಲಾಲ್ ಬಹಾದುರ್ ಶಾಸ್ತ್ರಿತಾಳಮದ್ದಳೆನೆಪೋಲಿಯನ್ ಬೋನಪಾರ್ತ್ನಿರುದ್ಯೋಗಮಹಾವೀರಜೋಡು ನುಡಿಗಟ್ಟುಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳು🡆 More