ಫೋರ್ಸ್ ಇಂಡಿಯಾ

ಭಾರತದ ಖ್ಯಾತ ಉದ್ಯಮಿ ವಿಜಯ್ ಮಲ್ಯ, ಕಳೆದ ವರ್ಷ ಸ್ಪೈಕರ್ ತಂಡವನ್ನು ಫೋರ್ಸ್ ಇಂಡಿಯಾ ತಂಡವೆಂದು ನಾಮಕರಣ ಮಾಡಿದ್ದರು.

ಭಾರತ ಫೋರ್ಸ್ ಇಂಡಿಯಾ-ಮರ್ಸಿಡಿಸ್
ಚಿತ್ರ:Force India logo.jpg
ಪೂರ್ಣ ಹೆಸರುಫೋರ್ಸ್ ಇಂಡಿಯಾ F1 ತಂಡ
ಕೇಂದ್ರ ಕಾರ್ಯಸ್ಥಾನಸಿಲ್ವರ್ಸ್ಟೋನ್, ಲಂಡನ್, ಯುನೈಟೆಡ್ ಕಿಂಗ್‍ಡಮ್
ತಂಡದ ಮುಖ್ಯಸ್ಥ(ರು)ವಿಜಯ್ ಮಲ್ಯ
ಕಾರ್ ರೇಸಿಂಗ್‌ ಚಾಲಕ(ರು)14. Germany ಆಡ್ರಿಯನ್ ಸುತಿಲ್
15. ಇಟಲಿ ವಿಟಾಂತೋನಿಯೋ ಲಿಯುಜಿ
ತಪಾಸಣಾ ಕಾರ್ ರೇಸಿಂಗ್‌ ಚಾಲಕ(ರು)ಗ್ರೇಟ್ ಬ್ರಿಟನ್ Paul di Resta
ಚಾಸ್ಸಿಗಳುಫೋರ್ಸ್ ಇಂಡಿಯಾ VJM03
ಎಂಜಿನ್ನುಮರ್ಸಿಡಿಸ್-ಬೆಂಝ್ FO 108X
ಟೈರುಗಳುಬ್ರಿಡ್ಜ್ ಸ್ಟೋನ್
ಫಾರ್ಮುಲಾ ಒನ್ ವಿಶ್ವ ಸ್ಪರ್ದೆಗಳ ವೃತ್ತಿ
ಪ್ರಥಮ ಪ್ರವೇಶ೨೦೦೮ರ ಆಸ್ಟ್ರೇಲಿಯ ಗ್ರ್ಯಾಂಡ್ ಪ್ರೀ
ಇತ್ತೀಚಿನ ಸ್ಪರ್ಧೆ2021 Monaco Grand Prix
ಮುಗಿಸಿದ ಸ್ಪರ್ಧೆಗಳು೫೧
ಫಾರ್ಮುಲಾ ಒನ್ ವಿಶ್ವ ಕನ್ಸ್ಟ್ರಕ್ಟರ್ ಗಳು ಸ್ಪರ್ಧಾ ವಿಜೇತಗಳ ಪಟ್ಟಿ0
ಫಾರ್ಮುಲಾ ಒನ್ ಕಾರ್ ರೇಸಿಂಗ್‌ ಚಾಲಕರುಗಳ ಪಟ್ಟಿ
ಸ್ಪರ್ಧೆಯ ವಿಜಯಶಾಲಿಗಳು
ಆರಂಭಿಕ ಸ್ಥಾನ (ಪೊಲ್ ಪೊಷಿಷನ್)ಗಳು
ವೇಗದ ಒಟ (ಫಾಸ್ಟೆಸ್ಟ್ ಲ್ಯಾಪ್)ಗಳು
[[{{{ಫಾರ್ಮುಲಾ ಒನ್ }}} ಇತ್ತೀಚಿನ ಸ್ಪರ್ಧೆ |{{{ಇತ್ತೀಚಿನ ಸ್ಪರ್ಧೆ}}}]]ಯ ಕ್ರಮಾಂಕ೯ನೇ (೧೩ ಅಂಕಗಳು)

ಇತಿಹಾಸ

ಫೋರ್ಸ್ ಇಂಡಿಯಾ 
ಗಿಯಾನ್‌ಕಾರ್ಲೊ ಫೆಸಿಚೆಲ್ಲಾ leads ಆಡ್ರಿಯನ್ ಸುತಿಲ್ at the 2008 Canadian Grand Prix.
ಫೋರ್ಸ್ ಇಂಡಿಯಾ 
ಆಡ್ರಿಯನ್ ಸುತಿಲ್ testing for ಫೋರ್ಸ್ ಇಂಡಿಯಾ in January 2008.

ಕೇಂದ್ರ ಕಾರ್ಯಸ್ಥಾನ

ತಂಡದ ಹೆಸರು ಮತ್ತು ಚಿನ್ಹೆ

ಈಗಿನ ತಂಡ

ಗ್ರಾಂಡ್ ಪ್ರಿಕ್ಸ್ / ಫಾರ್ಮುಲಾ ಒನ್

ಬ್ರೆಜಿಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಓನ್ ರೇಸ್‌ನ ಅರ್ಹತಾ ಸುತ್ತಿನ ಪ್ರಮುಖ ರೇಸ್‌ನಲ್ಲಿ ’ಪೂಲ್’ ಗೌರವ ಸಂಪಾದಿಸಿ ಅಚ್ಚರಿ ಮೂಡಿಸಿದ್ದ ಫೋರ್ಸ್ ಇಂಡಿಯಾದ ಡ್ರೈವರ್ ಇಟಲಿಯ ಗಿಯಾನ್‌ಕಾರ್ಲೋ ಫಿಸಿಚೆಲ್ಲಾ ಭಾನುವಾರದ ಪ್ರಮುಖ ರೇಸ್‌ನಲ್ಲಿ ಹುಬ್ಬೇರಿಸುವಂತೆ ಡ್ರೈವ್ ಮಾಡಿ ಗಮನ ಸೆಳೆದಿದ್ದಾರೆ.

ಅಂತಿಮವಾಗಿ ೨ನೇ ಸ್ಥಾನ ಪಡೆದು ಮೊದಲ ಬಾರಿಗೆ ಪಾಯಿಂಟ್ ಸಂಪಾದಿಸಿದ್ದಾರೆ.

ಹೊಸ ವಿನ್ಯಾಸದ ಕಾರನ್ನು ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ಡ್ರೈವ್ ಮಾಡಿದ ಫೆಸಿಚೆಲ್ಲಾ ಶನಿವಾರದ ರೇಸ್‌ನಲ್ಲಿ ಪೂಲ್ ಗೌರವ ತಂದುಕೊಟ್ಟು ಭಾನುವಾರದ ರೇಸ್‌ಗೆ ಮೊದಲು ಡ್ರೈವ್ ಮಾಡುವ ಆವಕಾಶ ಗಿಟ್ಟಿಸಿಕೊಂಡಿದ್ದರು. ಅಂತೆಯೇ ಇಂದು ಆರಂಭದಲ್ಲೇ ಅಚ್ಚರಿ ಹುಟ್ಟುವಂತೆ ಓಡಿದ ಫೋರ್ಸ್ ಇಂಡಿಯಾ ಅಂತಿಮವಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಜತೆಗೆ ಒಂದು ಪಾಯಿಂಟ್ ಸಂಪಾದಿಸಿ ಇತಿಹಾಸ ನಿರ್ಮಿಸಿದೆ.

೨೯ ವೈಫಲ್ಯಗಳ ಬಳಿಕ

ಫೋರ್ಸ್ ಇಂಡಿಯಾ ಫಾರ್ಮುಲಾ ಒನ್‌ನಲ್ಲಿ ಇದುವರೆಗೆ ಅತ್ಯಂತ ಕಳಪೆ ಪ್ರದರ್ಶನ ತೋರಿ ನಿರಾಸೆ ಮೂಡಿಸಿತ್ತು. ಆದರೆ ಛಲ ಬಿಡದ ವಿಜಯ ಮಲ್ಯ ತಮ್ಮ ತಂಡವನ್ನು ಬೆಂಬಲಿಸಿದರು. ಕೊನೆಗೂ ೨೯ ಬಾರಿ ವೈಫಲ್ಯಗಳ ಬಳಿ ಬ್ರೆಜಿಲಿಯನ್ ಗ್ರಾನ್ ಪ್ರಿಕ್ಸ್‌ನಲ್ಲಿ ಫೋರ್ಸ್ ಇಂಡಿಯಾಗೆ ಯಶಸ್ಸು ಸಿಕ್ಕಿದೆ. ಇಟಲಿಯ ಡ್ರೈವರ್ ಗಿಯಾನ್‌ಕಾರ್ಲೊ ಫೆಸಿಚೆಲ್ಲಾ ಚಲಾಯಿಸುತ್ತಿದ್ದ ಮರ್ಸಿಡಸ್ ಬೆಂಝ್ ಎಂಜಿನ್ ಹೊಂದಿರುವ ವಿಜೆ‌ಎಂ೦೨ (ವಿಜಯ್ ಮಲ್ಯ, ಜಾನ್ ಮೊಲ್, ಮೈಕಲ್ ಮೊಲ್) ಫಾರ್ಮುಲಾ ಒನ್ ಕಾರು ೨ನೇ ಸ್ಥಾನ ಪಡೆಯಿತು. ಇದಕ್ಕೂ ಮುನ್ನ ೨೦೦೭ರಲ್ಲಿ ಫೆಸಿಚೆಲ್ಲಾ ಇದೇ ಫಾರ್ಮುಲಾ ಒನ್ ರೇಸ್‌ನಲ್ಲಿ ೨ನೇ ಸ್ಥಾನ ಪಡೆದಿದ್ದರು. ಇನ್ನೋರ್ವ ಚಾಲಕ ಆಡ್ರಿಯನ್ ಸುತಿಲ್ ೧೧ನೇ ಸ್ಥಾನ ಪಡೆದರು.

ವಿಜೆ‌ಎಂ೦೨

ಫೋರ್ಸ್ ಇಂಡಿಯಾ 
ವಿಟಾಂತೋನಿಯೋ ಲಿಯುಜಿ at the 2009 Japanese Grand Prix.

೨೦೧೦

ಫೋರ್ಸ್ ಇಂಡಿಯಾ 
ವಿಟಾಂತೋನಿಯೋ ಲಿಯುಜಿ driving during practice for the 2010 Bahrain Grand Prix.

ಫಾರ್ಮುಲಾ ಒನ್‌ನಲ್ಲಿ ಫಲಿತಾಂಶ

(key) (results in bold indicate pole position; results in italics indicate fastest lap)

Year Chassis Engine Tyres Drivers 1 2 3 4 5 6 7 8 9 10 11 12 13 14 15 16 17 18 19 Points WCC
2008 Force India VJM01 Ferrari 056 V8 B AUS MAL BHR ESP TUR MON CAN FRA GBR GER HUN EUR BEL ITA SIN JPN CHN BRA 0 10th
ಫೋರ್ಸ್ ಇಂಡಿಯಾ  ಆಡ್ರಿಯನ್ ಸುತಿಲ್ Ret Ret 19 Ret 16 Ret Ret 19 Ret 15 Ret Ret 13 19 Ret Ret Ret 16
ಫೋರ್ಸ್ ಇಂಡಿಯಾ  ಗಿಯಾನ್‌ಕಾರ್ಲೊ ಫೆಸಿಚೆಲ್ಲಾ Ret 12 12 10 Ret Ret Ret 18 Ret 16 15 14 17 Ret 14 Ret 17 18
2009 ಫೋರ್ಸ್ ಇಂಡಿಯಾ VJM02 Mercedes FO 108W V8 B AUS MAL CHN BHR ESP MON TUR GBR GER HUN EUR BEL ITA SIN JPN BRA ABU 13 9th
ಫೋರ್ಸ್ ಇಂಡಿಯಾ  ಆಡ್ರಿಯನ್ ಸುತಿಲ್ 9 17 17 16 Ret 14 17 17 15 Ret 10 11 4 Ret 13 Ret 17
ಫೋರ್ಸ್ ಇಂಡಿಯಾ  ಗಿಯಾನ್‌ಕಾರ್ಲೊ ಫೆಸಿಚೆಲ್ಲಾ 11 18 14 15 14 9 Ret 10 11 14 12 2
ಫೋರ್ಸ್ ಇಂಡಿಯಾ  ವಿಟಾಂತೋನಿಯೋ ಲಿಯುಜಿ Ret 14 14 11 15
2010 Force India VJM03 Mercedes FO 108X V8 B BHR AUS MAL CHN ESP MON TUR CAN EUR GBR GER HUN BEL ITA SIN JPN KOR BRA ABU 60* 6th*
ಫೋರ್ಸ್ ಇಂಡಿಯಾ  ಆಡ್ರಿಯನ್ ಸುತಿಲ್ 12 Ret 5 11 7 8 9 10 6 8 17 Ret 5 16 9 Ret
ಫೋರ್ಸ್ ಇಂಡಿಯಾ  ವಿಟಾಂತೋನಿಯೋ ಲಿಯುಜಿ 9 7 Ret Ret 15 9 13 9 16 11 16 13 10 12 Ret Ret

* Season in progress.

References

Page ಮಾಡ್ಯೂಲ್:Portal/styles.css has no content.

ಟೆಂಪ್ಲೇಟು:ಫೋರ್ಸ್ ಇಂಡಿಯಾ ತಂಡ

This article uses material from the Wikipedia ಕನ್ನಡ article ಫೋರ್ಸ್ ಇಂಡಿಯಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಫೋರ್ಸ್ ಇಂಡಿಯಾ ಇತಿಹಾಸಫೋರ್ಸ್ ಇಂಡಿಯಾ ಕೇಂದ್ರ ಕಾರ್ಯಸ್ಥಾನಫೋರ್ಸ್ ಇಂಡಿಯಾ ತಂಡದ ಹೆಸರು ಮತ್ತು ಚಿನ್ಹೆಫೋರ್ಸ್ ಇಂಡಿಯಾ ಈಗಿನ ತಂಡಫೋರ್ಸ್ ಇಂಡಿಯಾ ಗ್ರಾಂಡ್ ಪ್ರಿಕ್ಸ್ ಫಾರ್ಮುಲಾ ಒನ್ಫೋರ್ಸ್ ಇಂಡಿಯಾ ೨೯ ವೈಫಲ್ಯಗಳ ಬಳಿಕಫೋರ್ಸ್ ಇಂಡಿಯಾ ಫಾರ್ಮುಲಾ ಒನ್‌ನಲ್ಲಿ ಫಲಿತಾಂಶಫೋರ್ಸ್ ಇಂಡಿಯಾ

🔥 Trending searches on Wiki ಕನ್ನಡ:

ಕೇಂದ್ರ ಲೋಕ ಸೇವಾ ಆಯೋಗರಾಮ್ ಮೋಹನ್ ರಾಯ್ಹಂಪೆವಿತ್ತೀಯ ನೀತಿರಾಬರ್ಟ್ (ಚಲನಚಿತ್ರ)ಹಲ್ಮಿಡಿ ಶಾಸನಲಕ್ಷ್ಮೀಶಕರ್ನಾಟಕದ ನದಿಗಳುಆದೇಶ ಸಂಧಿಅಂಜನಿ ಪುತ್ರಅಮೇರಿಕ ಸಂಯುಕ್ತ ಸಂಸ್ಥಾನರಾಷ್ಟ್ರಕೂಟಭಾರತ ಸಂವಿಧಾನದ ಪೀಠಿಕೆಸಾವಿತ್ರಿಬಾಯಿ ಫುಲೆಡಾ ಬ್ರೋವ್ಯಕ್ತಿತ್ವ ವಿಕಸನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಜೋಗಿ (ಚಲನಚಿತ್ರ)ಆಲಿವ್ಸಮಾಸದೇವನೂರು ಮಹಾದೇವಕಲ್ಲಂಗಡಿಕಲ್ಯಾಣ ಕರ್ನಾಟಕಚಂದ್ರಗುಪ್ತ ಮೌರ್ಯದಾಸ ಸಾಹಿತ್ಯಶಿವಕುಮಾರ ಸ್ವಾಮಿಗೋಕಾಕ ಜಲಪಾತವೇದರಾಶಿಭಾರತೀಯ ರಿಸರ್ವ್ ಬ್ಯಾಂಕ್ಅಲೆಕ್ಸಾಂಡರ್ನೈಸರ್ಗಿಕ ಸಂಪನ್ಮೂಲಹಾಸನ ಜಿಲ್ಲೆಅಂಬರೀಶ್ಹೃದಯಸಂಸ್ಕಾರಮೂಲಧಾತುಗಳ ಪಟ್ಟಿಗಣರಾಜ್ಯೋತ್ಸವ (ಭಾರತ)ಬುಟ್ಟಿತ್ಯಾಜ್ಯ ನಿರ್ವಹಣೆರೈತವಾರಿ ಪದ್ಧತಿರಾಷ್ಟ್ರೀಯ ಸೇವಾ ಯೋಜನೆಕುದುರೆಮುಖರಚಿತಾ ರಾಮ್ಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತದ ರಾಷ್ಟ್ರೀಯ ಚಿಹ್ನೆಮಾಸ್ತಿ ವೆಂಕಟೇಶ ಅಯ್ಯಂಗಾರ್ವಿವರಣೆಜೈಮಿನಿ ಭಾರತಅಕ್ಬರ್ಮಯೂರವರ್ಮತ್ರಿಪದಿಉದ್ಯಮಿಉಡಡಿ.ಆರ್. ನಾಗರಾಜ್ಗುರುಸೇಂಟ್ ಲೂಷಿಯಅಗ್ನಿ(ಹಿಂದೂ ದೇವತೆ)ಜೀವನವಸಾಹತುಆದಿ ಶಂಕರರು ಮತ್ತು ಅದ್ವೈತಜವಹರ್ ನವೋದಯ ವಿದ್ಯಾಲಯಎತ್ತಿನಹೊಳೆಯ ತಿರುವು ಯೋಜನೆರಾಷ್ಟ್ರಕವಿಜಾಗತೀಕರಣಪುನೀತ್ ರಾಜ್‍ಕುಮಾರ್ಟಿ.ಪಿ.ಕೈಲಾಸಂಹೆಚ್.ಡಿ.ದೇವೇಗೌಡಹಸ್ತ ಮೈಥುನಸ್ವರಮಾನನಷ್ಟಭಾರತದ ರಾಷ್ಟ್ರಪತಿಗಳ ಪಟ್ಟಿಪ್ರಸ್ಥಭೂಮಿಲಿಪಿ🡆 More