ಫಾರ್ಮುಲಾ ಒನ್, ಅಥವಾ ಎಫ್೧, ಒಂದು ವಾಹನ ಓಟದ ಪಂದ್ಯ.
ಇದರ ವಿಧಾಯಕ ಸಂಸ್ಥೆಯ ಹೆಸರು 'ಎಫ್ಐಎ' ಎಂದು. ಎಫ್೧ ವಿಶ್ವ ಕ್ರೀಡಾಕೂಟವು ಹಲವಾರು ಸರಣಿಯ ಪಂದ್ಯಗಳನ್ನು ಒಳಗೊಂಡಿರುತ್ತದೆ. ಈ ಪಂದ್ಯಗಳನ್ನು 'ಗ್ರ್ಯಾಂಡ್ ಪ್ರೀ' ಎಂದು ಕರೆಯುತ್ತಾರೆ.
This article uses material from the Wikipedia ಕನ್ನಡ article ಫಾರ್ಮುಲಾ ಒನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.