ಕನ್ನಡ ಸಿನೆಮಾದ ಯಶಸ್ವಿ ಚಲನಚಿತ್ರ ನಿರ್ದೇಶಕರಲ್ಲಿ ಕಣಗಾಲ್ ಒಬ್ಬರಾಗಿದ್ದರು.
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿ ವರ್ಷ ನಿರ್ದೇಶಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವರ್ಷ | ಪುರಸ್ಕೃತರು | Ref. |
---|---|---|
2017 | ಎಸ್.ನಾರಾಯಣ್ | |
2016 | ಕೆ.ವಿ.ರಾಜು | |
2015 | ನಾಗತಿಹಳ್ಳಿ ಚಂದ್ರಶೇಖರ್ | |
2014 | ಬರಗೂರು ರಾಮಚಂದ್ರಪ್ಪ | |
2013 | ಪಿ.ಎಚ್.ವಿಶ್ವನಾಥ್ | |
2012 | ಚಿ.ದತ್ತರಾಜ್ | |
2011 | ಡಿ.ರಾಜೇಂದ್ರ ಬಾಬು | |
2010-11 | ಎಚ್.ಆರ್.ಭಾರ್ಗವ | |
2009-10 | ಸಿ.ವಿ.ಶಿವಶಂಕರ್ | |
2008-09 | ಕೆ.ಎಸ್.ಆರ್.ದಾಸ್ | |
2007-08 | ರೇಣುಕಾ ಶರ್ಮಾ | |
2006-07 | ಸಿಂಗೀತಂ ಶ್ರೀನಿವಾಸರಾವ್ | |
2005-06 | ವಿ.ರವಿಚಂದ್ರನ್ | |
2004-05 | ಎ.ಟಿ.ರಘು | |
2003-04 | ಟಿ.ಪಟ್ಟಾಭಿರಾಮ ರೆಡ್ಡಿ | |
2002-03 | ವಿಜಯ್ | |
2001-02 | ಎಂ.ಎಸ್.ರಾಜಶೇಖರ್ | |
2000-01 | ಕೆ.ವಿ.ಜಯರಾಮ್ | |
1999-00 | ವಿ.ಸೋಮಶೇಖರ್ | |
1998-99 | ಟಿ.ಎಸ್.ನಾಗಾಭರಣ | |
1997-98 | ಗಿರೀಶ್ ಕಾಸರವಳ್ಳಿ | |
1996-97 | ಎಸ್. ವಿ. ರಾಜೇಂದ್ರಸಿಂಗ್ ಬಾಬು | |
1995-96 | ದೊರೈ-ಭಗವಾನ್ | |
1994-95 | ಕೆ.ಎಸ್.ಎಲ್.ಸ್ವಾಮಿ | |
1993-94 | ಸಿದ್ದಲಿಂಗಯ್ಯ | |
1992-93 | ಗೀತಪ್ರಿಯ | |
1991-92 | ಎಂ.ಆರ್.ವಿಠಲ್ | |
1990-91 | ವೈ.ಆರ್.ಸ್ವಾಮಿ | |
1989-90 | ಟಿ. ಎನ್. ಬಾಲಕೃಷ್ಣ | |
1988-89 | ಬಿ.ಎಸ್.ರಂಗಾ | |
1987-88 | ಜಿ.ವಿ.ಅಯ್ಯರ್ | |
1986-87 | ಹುಣಸೂರು ಕೃಷ್ಣಮೂರ್ತಿ |
This article uses material from the Wikipedia ಕನ್ನಡ article ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.