ಪಾರ್ಶ್ವವಾಯು

ಪಾರ್ಶ್ವವಾಯು ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆ.


ಪಾರ್ಶ್ವವಾಯು ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು ಅಥವಾ ಪೂರ್ತಿ ಇಲ್ಲದ೦ತಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇಲೆ ಅವಲ೦ಬಿತವಾಗಿರುತ್ತವಾದ್ದರಿಂದ ಎಲ್ಲಾ ಪೀಡಿತರಲ್ಲಿ ಒಂದೇ ಬಗೆಯ ಲಕ್ಷಣಗಳು ಕಂಡು ಬರುವುದಿಲ್ಲ.

ಆನಿಯಂತ್ರಿತವಾದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಗಳು ಪಾರ್ಶ್ವವಾಯು ಉಂಟಾಗಲು ಪ್ರಮುಖ ಕಾರಣ ಎನ್ನಲಾಗಿದೆ. ತಲೆಗೆ ಬಿದ್ದ ಪೆಟ್ಟಿನಿಂದಲೂ ಇದು ಬರುವ ಸಾಧ್ಯತೆ ಇದೆ.

ಮೆದುಳಿನ ಜೀವಕೋಶಗಳಿಗೆ 2 ರೀತಿಯಲ್ಲಿ ಹಾನಿಯುಂಟಾಗುವ ಸಂಭವವಿದೆ. ಒಂದು ಮೆದುಳಿಗೆ ರಕ್ತ ಪೂರೈಸುವ ನಾಳಗಳು ಕಟ್ಟಿಕೊಂಡು ರಕ್ತ ಸಂಚಾರ ಸ್ಥಗಿತಗೊಳ್ಳುವುದರಿಂದ ಮತ್ತೊಂದು ಮೆದುಳಿನ ರಕ್ತನಾಳಗಳು ಒಡೆದು ರಕ್ತ ಸೋರುವಿಕೆಯಾಗುವುದರಿಂದ. ಸಾಮಾನ್ಯವಾಗಿ ಮೆದುಳಿನ CT ಸ್ಕ್ಯಾನಿಂಗ ಮಾಡುವುದರಿಂದ ಅಲ್ಲಿ ಉಂಟಾಗಿರುವ ಹಾನಿಯ ರೀತಿ ಮತ್ತು ಪ್ರಮಾಣವನ್ನು ಕಂಡು ಹಿಡಿದು ಮುಂದಿನ ಉಪಚಾರವನ್ನು ನಿರ್ಧರಿಸಲಾಗುತ್ತದೆ.

ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿಂದ 4 ರಿಂದ 6 ಗಂಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸಂಪೂರ್ಣ ಗುಣಹೊಂದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾರ್ಶ್ವವಾಯು ಪೀಡಿತರನ್ನು ಆದಷ್ಟು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವುದು ಬಹು ಮುಖ್ಯವಾದದ್ದು.

ಮೆದುಳಿನ ಜೀವಕೋಶಗಳಿಗುಂಟಾಗುವ ಹಾನಿ ಶಾಶ್ವತ ರೀತಿಯದ್ದಾಗಿರುವುದರಿಂದ ಸತ್ತ ಜೀವಕೋಶಗಳು ನಿರ್ವಹಿಸುತ್ತಿದ್ದ ಮೆದುಳಿನ ಕಾರ್ಯ ಕುಂಠಿತಗೊಳ್ಳುತ್ತದೆ ಅಥವಾ ಸ್ಥಗಿತ ಗೊಳ್ಳುತ್ತದೆ.

Tags:

🔥 Trending searches on Wiki ಕನ್ನಡ:

ನವಗ್ರಹಗಳುಪಶ್ಚಿಮ ಘಟ್ಟಗಳುಹೃದಯಕೃಷಿಕಾದಂಬರಿಚಂಪೂಜೋಳಭಾರತೀಯ ನೌಕಾ ಅಕಾಡೆಮಿತ್ಯಾಜ್ಯ ನಿರ್ವಹಣೆಕರ್ನಾಟಕದಲ್ಲಿ ಕೃಷಿಮಹೇಶ್ವರ (ಚಲನಚಿತ್ರ)ಅಲಿಪ್ತ ಚಳುವಳಿಭಾರತದ ರಾಜಕೀಯ ಪಕ್ಷಗಳುಕ್ಯಾನ್ಸರ್ಔರಂಗಜೇಬ್ಬಂಡಾಯ ಸಾಹಿತ್ಯಭಾರತೀಯ ಭೂಸೇನೆಪುನೀತ್ ರಾಜ್‍ಕುಮಾರ್ಪ್ರವಾಸೋದ್ಯಮದುಂಡು ಮೇಜಿನ ಸಭೆ(ಭಾರತ)ಕವಿಗಳ ಕಾವ್ಯನಾಮಡಾ ಬ್ರೋಐಹೊಳೆಭಾರತದ ರೂಪಾಯಿಆರ್ಥಿಕ ಬೆಳೆವಣಿಗೆಗಾದೆನಿರ್ಮಲಾ ಸೀತಾರಾಮನ್ಕೈವಾರ ತಾತಯ್ಯ ಯೋಗಿನಾರೇಯಣರುರಾವಣಬಿಳಿಗಿರಿರಂಗನ ಬೆಟ್ಟಸವದತ್ತಿಕೋಲಾರವಿಶಿಷ್ಟಾದ್ವೈತ೧೭೮೫ತಲಕಾಡುಶಾತವಾಹನರುಹಣದುಬ್ಬರಕರ್ಬೂಜಹೊನಗೊನ್ನೆ ಸೊಪ್ಪುಆಸ್ಟ್ರೇಲಿಯಭಾರತದ ಸ್ವಾತಂತ್ರ್ಯ ಚಳುವಳಿಮೊದಲನೇ ಅಮೋಘವರ್ಷಮುಖ್ಯ ಪುಟಪೂರ್ಣಚಂದ್ರ ತೇಜಸ್ವಿಸಂಸ್ಕೃತವೆಂಕಟೇಶ್ವರ ದೇವಸ್ಥಾನಕರ್ನಾಟಕ ಸಂಗೀತಹಗ್ಗತೆಂಗಿನಕಾಯಿ ಮರಮೇರಿ ಕೋಮ್ಜೀವನಭಾರತದ ಮಾನವ ಹಕ್ಕುಗಳುಸೂರ್ಯವ್ಯೂಹದ ಗ್ರಹಗಳುದಾಸ ಸಾಹಿತ್ಯಋತುಉದ್ಯಮಿಶ್ರೀಭಾರತೀಯ ಜನತಾ ಪಕ್ಷತ್ರಿಪದಿಪ್ರಜಾಪ್ರಭುತ್ವಪಂಚತಂತ್ರಮಾರಾಟ ಪ್ರಕ್ರಿಯೆವಿಧಾನ ಸಭೆಮೀರಾಬಾಯಿರಜಪೂತಅನುಭೋಗಕ್ರಿಯಾಪದಹಾಗಲಕಾಯಿಕ್ರಿಸ್ ಇವಾನ್ಸ್ (ನಟ)ಋತುಚಕ್ರಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕಲಿಯುಗವ್ಯವಹಾರ ಪ್ರಕ್ರಿಯೆ ನಿರ್ವಹಣೆಹನುಮಾನ್ ಚಾಲೀಸಅಲಂಕಾರಆದೇಶ ಸಂಧಿ🡆 More