ಪಾದ

ಪಾದ ಅನೇಕ ಕಶೇರುಕಗಳಲ್ಲಿ ಕಂಡುಬರುವ ಒಂದು ಶಾರೀರಿಕ ರಚನೆ.

ಅದು ಅವಯವದ ಕೊನೆಯ ಭಾಗ ಮತ್ತು ಭಾರವನ್ನು ಹೊರುತ್ತದೆ ಹಾಗೂ ಚಲನೆಗೆ ಅವಕಾಶ ನೀಡುತ್ತದೆ. ಪಾದಗಳಿರುವ ಅನೇಕ ಪ್ರಾಣಿಗಳಲ್ಲಿ, ಪಾದವು ಕಾಲಿನ ಕೊನೆಯ ಭಾಗದಲ್ಲಿರುವ ಒಂದು ಪ್ರತ್ಯೇಕ ಅಂಗ ಮತ್ತು ಪಂಜಗಳು ಅಥವಾ ಉಗುರುಗಳನ್ನು ಒಳಗೊಂಡಂತೆ ಒಂದು ಅಥವಾ ಹೆಚ್ಚು ಖಂಡಗಳು ಅಥವಾ ಮೂಳೆಗಳಿಂದ ರಚಿತವಾಗಿರುತ್ತದೆ.

ಪಾದ

ಮಾನವನ ಪಾದ ೨೬ ಮೂಳೆಗಳು, ೩೩ ಕೀಲುಗಳು, ಮತ್ತು ನೂರಕ್ಕಿಂತ ಹೆಚ್ಚು ಸ್ನಾಯುಗಳು, ಸ್ನಾಯುರಜ್ಜುಗಳು, ಮತ್ತು ಅಸ್ಥಿರಜ್ಜುಗಳನ್ನು ಹೊಂದಿರುವ ಒಂದು ಬಲಿಷ್ಠ ಮತ್ತು ಸಂಕೀರ್ಣವಾದ ಯಾಂತ್ರಿಕ ರಚನೆ.

ಪಾದವನ್ನು ಹಿಂಪಾದ, ಮಧ್ಯಪಾದ, ಮತ್ತು ಮುಂಪಾದ ಎಂದು ಉಪವಿಭಾಗ ಮಾಡಬಹುದು.

ಅವುಗಳ ಸ್ಥಳ ಮತ್ತು ಕ್ರಿಯೆಯ ಕಾರಣ, ಪಾದಗಳು ಅಥ್ಲೀಟ್ಸ್ ಫ಼ುಟ್, ಕಾಲ್ಬೆರಳೂತಗಳು, ಒಳಬೆಳೆದ ಉಗುರುಗಳು, ಮಾರ್ಟನ್‍ನ ನರಗೆಡ್ಡೆ, ಅಂಗಾಲಿನ ತಂತುಕೋಶದ ಊತ, ಅಂಗಾಲಿನ ನರವುಲಿಗಳು ಮತ್ತು ಒತ್ತಡದ ಮೂಳೆಮುರಿತಗಳನ್ನು ಒಳಗೊಂಡಂತೆ, ವಿವಿಧ ಸಂಭಾವ್ಯ ಸೋಂಕುಗಳು ಮತ್ತು ಗಾಯಗಳಿಗೆ ಒಡ್ಡಲ್ಪಡುತ್ತವೆ. ಜೊತೆಗೆ, ವಕ್ರಪಾದ ಅಥವಾ ಚಪ್ಪಟೆ ಪಾದವನ್ನು ಒಳಗೊಂಡಂತೆ, ಪಾದದ ಆಕಾರ ಮತ್ತು ಕ್ರಿಯೆಯ ಮೇಲೆ ಪರಿಣಾಮ ಬೀರುವ ಅನೇಕ ಆನುವಂಶಿಕ ಅಸ್ವಸ್ಥತೆಗಳಿವೆ.

Tags:

ಕಶೇರುಕಕಾಲು

🔥 Trending searches on Wiki ಕನ್ನಡ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತೀಯ ನಾಗರಿಕ ಸೇವೆಗಳುಚಲನಶಕ್ತಿಭಾರತೀಯ ಸಂಸ್ಕೃತಿಮೈಸೂರು ದಸರಾಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಬುಡಕಟ್ಟುಭರತ-ಬಾಹುಬಲಿರಕ್ತಚಂದನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದಾಸ ಸಾಹಿತ್ಯರವಿಚಂದ್ರನ್ಎಲೆಗಳ ತಟ್ಟೆ.ವಿಶ್ವ ರಂಗಭೂಮಿ ದಿನಮೋಂಬತ್ತಿಕಾನೂನುಷಟ್ಪದಿಪ್ಲಾಸಿ ಕದನರೇಡಿಯೋಬೆಂಗಳೂರುಫ್ರೆಂಚ್ ಕ್ರಾಂತಿಹಿಂದೂ ಧರ್ಮಏಡ್ಸ್ ರೋಗಕಪ್ಪುಬಿಪಾಶಾ ಬಸುಜ್ಯೋತಿಬಾ ಫುಲೆಕನ್ನಡ ಗುಣಿತಾಕ್ಷರಗಳುವಿದ್ಯುತ್ ಮಂಡಲಗಳುಜವಾಹರ‌ಲಾಲ್ ನೆಹರು೧೭೮೫ಚಿನ್ನಧೂಮಕೇತುಉತ್ಪಾದನೆಯಣ್ ಸಂಧಿಮುಹಮ್ಮದ್ದೆಹಲಿಕೇಂದ್ರಾಡಳಿತ ಪ್ರದೇಶಗಳುಅಶ್ವತ್ಥಮರಸೋಡಿಯಮ್ಭಾರತದಲ್ಲಿನ ಚುನಾವಣೆಗಳುಪ್ರತಿಧ್ವನಿಕಾವ್ಯಮೀಮಾಂಸೆಕೊಪ್ಪಳಸ್ವರ್ಣಯುಗಊಳಿಗಮಾನ ಪದ್ಧತಿಶಿಕ್ಷಣಗುರುಲಿಂಗ ಕಾಪಸೆಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನತ್ಯಾಜ್ಯ ನಿರ್ವಹಣೆಮಾರಿಕಾಂಬಾ ದೇವಸ್ಥಾನ (ಸಾಗರ)ಉಪ್ಪಿನ ಕಾಯಿಕೃಷಿಹಲ್ಮಿಡಿಅರಣ್ಯನಾಶಫೇಸ್‌ಬುಕ್‌ಮಾವುಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರರಮ್ಯಾಡಿ.ವಿ.ಗುಂಡಪ್ಪಜರ್ಮೇನಿಯಮ್ಮಲೆನಾಡುಪಂಚತಂತ್ರಒಡಲಾಳಕವಿಗಳ ಕಾವ್ಯನಾಮಸಂಸ್ಕೃತ ಸಂಧಿಉಪ್ಪಿನ ಸತ್ಯಾಗ್ರಹನೈಟ್ರೋಜನ್ ಚಕ್ರಆದಿಪುರಾಣಚದುರಂಗದ ನಿಯಮಗಳುನುಡಿಗಟ್ಟುಹೆರೊಡೋಟಸ್ವೆಂಕಟೇಶ್ವರ ದೇವಸ್ಥಾನಚಂದ್ರಶೇಖರ ಕಂಬಾರಜ್ಯೋತಿಷ ಶಾಸ್ತ್ರ🡆 More