ನಾಜಿ ಪಕ್ಷ

'ರಾ‌ಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ' (German: Nationalsozialistische Deutsche Arbeiterpartei ) - 'ನಾಜಿ ಪಾರ್ಟಿ' ಎಂದೇ ಪ್ರಖ್ಯಾತವಾದ ಪಕ್ಷ, ೧೯೧೯ - ೧೯೪೫ ರವರೆಗೆ ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷವಿದು.

೧೯೨೦ ರ ಮೊದಲು ಈ ಪಕ್ಷವು 'ಜರ್ಮನಿಯ ಕಾರ್ಮಿಕ ಪಾರ್ಟಿ' ಎಂಬ ಹೆಸರನ್ನು ಹೊಂದಿತ್ತು.

ನಾಜಿ ಪಕ್ಷ
ಸ್ವಸ್ತಿಕ - ನಾಜಿ ಪಕ್ಷದ ಲಾಂಛನ

'ನಾಜಿ' ಎಂಬ ಪದವು ಜರ್ಮನ್ ಭಾಷೆಯ 'Nationalsozialist' ಎಂಬ ಪದದಿಂದ ವ್ಯುತ್ಪತ್ತಿ ಹೊಂದಿರಬಹುದೆಂದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.


ಅಡೋಲ್ಫ್ ಹಿಟ್ಲರ್, ನಾಜಿ ಪಾರ್ಟಿಯ ಕೊನೆಯ ನಾಯಕನಾಗಿದ್ದನು. ೧೯೩೩ ನೆಯ ಇಸ್ವಿಯಲ್ಲಿ ಅಂದಿನ ಜರ್ಮನಿಯ ಅಧ್ಯಕ್ಷನಾಗಿದ್ದ ಪಾಲ್ ವಾನ್ ಹಿಂಡರ್ಬರ್ಗ್ ಮಹಾಶಯನು, ಹಿಟ್ಲರ್ ಅನ್ನು ಜರ್ಮನಿಯ ಛಾನ್ಸಲರ್ ಆಗಿ ನೇಮಕ ಮಾಡಿದನು. ಅಲ್ಲಿಂದ ಮುಂದೆ ನಾಜಿ ಜರ್ಮನಿಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು ಸರ್ವಾಧಿಕಾರಿಯನ್ನಾಗಿ ಸ್ಥಾಪಿಸಿಕೊಂಡನು.

ಬಲಗಡೆಗೆ ಮುಖಮಾಡಿದ, ಸ್ವಸ್ತಿಕ ಚಿಹ್ನೆಯು, ನಾಜಿ ಪಕ್ಷದ ಲಾಂಛನವಾಗಿದ್ದಿತು.


ಆಕರಗಳು

ನಾಜಿ ಪಕ್ಷ ಹಿಟ್ಲರ ಸ್ಥಾಪಿಸಿದನು ಇದು ಆರ್ಯಜನಾಂಗವು ಶೇಷ್ಠ

Tags:

ಜರ್ಮನಿ

🔥 Trending searches on Wiki ಕನ್ನಡ:

ಅವ್ಯಯಕನ್ನಡ ಅಕ್ಷರಮಾಲೆಸಂಭೋಗಭಾರತೀಯ ರೈಲ್ವೆದಯಾನಂದ ಸರಸ್ವತಿದೇವರ/ಜೇಡರ ದಾಸಿಮಯ್ಯಖೊಖೊಜಯಪ್ರಕಾಶ್ ಹೆಗ್ಡೆಮಾಧ್ಯಮಭಾರತದ ಸಂವಿಧಾನಅಶ್ವತ್ಥಮರಹೊಯ್ಸಳೇಶ್ವರ ದೇವಸ್ಥಾನಕವಿಗಳ ಕಾವ್ಯನಾಮರಾಜಧಾನಿಗಳ ಪಟ್ಟಿಕನ್ನಡದಲ್ಲಿ ವಚನ ಸಾಹಿತ್ಯಸಚಿನ್ ತೆಂಡೂಲ್ಕರ್ದ್ವಿಗು ಸಮಾಸತೆಲುಗುಒಡೆಯರ್ಭಾಷಾ ವಿಜ್ಞಾನಮೋಳಿಗೆ ಮಾರಯ್ಯಉತ್ತರ ಪ್ರದೇಶಶ್ರುತಿ (ನಟಿ)ಸಂಚಿ ಹೊನ್ನಮ್ಮಹಿಂದೂ ಧರ್ಮಮಲೇರಿಯಾಹೆಸರುಮುದ್ದಣಕನ್ನಡ ಸಾಹಿತ್ಯ ಸಮ್ಮೇಳನಜೋಡು ನುಡಿಗಟ್ಟುಡಾ ಬ್ರೋಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಸ್ತ್ರೀಕನ್ನಡ ಜಾನಪದಶಿವಪ್ಪ ನಾಯಕಜಲ ಮಾಲಿನ್ಯನವಿಲುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ವಿಜಯನಗರ ಸಾಮ್ರಾಜ್ಯಕೃತಕ ಬುದ್ಧಿಮತ್ತೆಭಾರತದ ರಾಷ್ಟ್ರಪತಿವಿಧಾನಸೌಧಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟತ್ಯಾಜ್ಯ ನಿರ್ವಹಣೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಾರ್ಮಿಕರ ದಿನಾಚರಣೆಹನುಮ ಜಯಂತಿಶ್ರೀವಿಜಯನಿರ್ವಹಣೆ ಪರಿಚಯಭಾರತದ ರೂಪಾಯಿಸಂಸ್ಕೃತ ಸಂಧಿವಿಜಯದಾಸರುಹಾಗಲಕಾಯಿಜಶ್ತ್ವ ಸಂಧಿವ್ಯಾಸರಾಯರುನುಡಿ (ತಂತ್ರಾಂಶ)ದೇವರ ದಾಸಿಮಯ್ಯಷಟ್ಪದಿಗ್ರಾಮ ಪಂಚಾಯತಿಸುಗ್ಗಿ ಕುಣಿತಚದುರಂಗದ ನಿಯಮಗಳುಸಂಸ್ಕೃತಸಮಾಸಬಳ್ಳಾರಿಭಾರತದ ಸಂಸತ್ತುಇಮ್ಮಡಿ ಪುಲಕೇಶಿಸ್ಕೌಟ್ ಚಳುವಳಿಮಾರ್ಕ್ಸ್‌ವಾದರಚಿತಾ ರಾಮ್ಸಂವತ್ಸರಗಳುಅಡಿಕೆಜಯಂತ ಕಾಯ್ಕಿಣಿಅಕ್ಕಮಹಾದೇವಿಅಡೋಲ್ಫ್ ಹಿಟ್ಲರ್ರಗಳೆಶೈಕ್ಷಣಿಕ ಸಂಶೋಧನೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ🡆 More