ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ ಬೆಲ್ಜಿಯಂ ವ್ಯಂಗ್ಯಚಿತ್ರಕಾರ ಹರ್ಜ್ ಬರೆದ ಕಾಮಿಕ್ ಪುಸ್ತಕಗಳು.
೨೦ನೇ ಶತಮಾನದಲ್ಲಿ ಯೂರೋಪ್ ಖಂಡದ ಅತ್ಯಂತ ಪ್ರಮುಖ ಕಾಮಿಕ್ ಪುಸ್ತಕವಾಗಿ ಕಂಡುಬಂತು.೨೦೦೭ರಷ್ಟರೊಳಗೆ ೭೦ ಭಾಷೆಗಳಿಗೆ ಭಾಷಾಂತರವಾಗಿ ೨೦೦ ಮಿಲಿಯನ್ ಪಟಗಳು ಪ್ರಕಟವಾಗಿದ್ದವು. ಇದಕ್ಕೆ ಚಿತ್ರಗಳನ್ನು ಸಹ ಹರ್ಜ್ ಬಿಡಿಸಿದ್ದಾರೆ.
ಲೇಖಕರು | ಹರ್ಜ್ |
---|---|
ಚಿತ್ರಲೇಖಕ | ಹರ್ಜ್, ಬಾಬ್ ದೆ ಮೂರ್ |
ದೇಶ | ಫ್ರಾನ್ಸ್ |
ಭಾಷೆ | ಮೂಲ-ಫ್ರೆಂಚ್, ಅನುವಾದ-ಆಂಗ್ಲ |
ವಿಷಯ | ಸಾಹಸ, ಕುತ್ತಗೆಯ್ತ |
ಪ್ರಕಾರ | ಕಾಮಿಕ್ |
ಇದು ಬೆಲ್ಜಿಯಂ ಪತ್ರಕರ್ತ ಟಿನ್ ಟಿನ್ನ ಮುಂದೆ ಬರುವ ಸಾಹಸಮಯ ಪತ್ತೇದಾರಿ ಕಥೆಗಳನ್ನು ಕಾಮಿಕ್ ಮೂಲಕ ಹೇಳುತ್ತದೆ.ಇವನ ಗೆಳೆಯ ಕ್ಯಾಪ್ಟನ್ ಹಡಕ್, ಪ್ರೊ.ಕಾಲ್ಕಲಸ್ ಮತ್ತು ಇಂಟರ್ಪೋಲ್ ಅಧಿಕಾರಿಗಳಾದ ಥಾಂಪ್ಸನ್ ಅಂಡ್ ಥಾಂಪ್ಸನ್ ಈ ಕಥೆಗಳಲ್ಲಿ ಪಾತ್ರದಾರಿಗಳು.ಮಧ್ಯ-ಮಧ್ಯದಲ್ಲಿ ಅಪೇರ ಹಾಡುಗಾರ್ತಿಯೂ ಬರುತ್ತಾಳೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ (ಪುಸ್ತಕ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.