ತರ್ಜನಿ

ತರ್ಜನಿಯು (ತೋರುಬೆರಳು) ಮಾನವನ ಕೈಯ ಎರಡನೇ ಬೆರಳಾಗಿದೆ.

ಇದು ಮೊದಲನೇ ಮತ್ತು ಮೂರನೇ ಬೆರಳುಗಳ ನಡುವೆ, ಹೆಬ್ಬೆರಳು ಮತ್ತು ನಡುಬೆರಳಿನ ನಡುವೆ ಸ್ಥಿತವಾಗಿದೆ. ಇದು ಸಾಮಾನ್ಯವಾಗಿ ಕೈಯ ಅತ್ಯಂತ ಕೌಶಲದ ಮತ್ತು ಸೂಕ್ಷ್ಮವಾದ ಬೆರಳಾಗಿದೆ. ಆದರೆ ಇದು ಕೈಯ ಅತ್ಯಂತ ಉದ್ದನೆಯ ಬೆರಳಲ್ಲ – ಇದು ನಡುಬೆರಳಿಗಿಂತ ಗಿಡ್ಡವಾಗಿದೆ, ಮತ್ತು ಉಂಗುರದ ಬೆರಳಿಗಿಂತ ಗಿಡ್ಡ ಅಥವಾ ಉದ್ದವಿರಬಹುದು.

ಬಳಕೆಗಳು

ತೋರುಬೆರಳು ಒಂದನ್ನೇ ಲಂಬವಾಗಿ ಹಿಡಿದು ಹಲವುವೇಳೆ ಸಂಖ್ಯೆ ಒಂದನ್ನು ಚಿತ್ರಿಸಲು ಬಳಸಲಾಗುತ್ತದೆ (ಆದರೆ ಬೆರಳೆಣಿಕೆಯು ಸಂಸ್ಕೃತಿಗಳ ನಡುವೆ ಬದಲಾಗುತ್ತದೆ) ಅಥವಾ ಮೇಲಕ್ಕೆ ಹಿಡಿದಾಗ ಅಥವಾ ಪಕ್ಕದಿಂದ ಪಕ್ಕಕ್ಕೆ ಚಲಿಸಿದಾಗ (ಬೆರಳು ಅಲ್ಲಡಿಸುವುದು) ಅದು ಎಚ್ಚರಿಕೆ ನೀಡುವ ಸಂಜ್ಞೆಯಾಗಿರಬಹುದು. ಕೈಯನ್ನು ಅಂಗೈ ಹೊರಗಿರುವಂತೆ ಚಾಚಿ ಹೆಬ್ಬೆರಳು ಮತ್ತು ನಡುಬೆರಳುಗಳು ಒಂದನ್ನೊಂದು ಸ್ಪರ್ಶಿಸಿದಾಗ, ಇದು ಅಮೇರಿಕನ್ ಕಿವುಡರ ಭಾಷೆಯ ಅಕ್ಷರಮಾಲೆಯಲ್ಲಿ d ಅಕ್ಷರವನ್ನು ಚಿತ್ರಿಸುತ್ತದೆ.

ಬೆರಳಿಂದ ತೋರಿಸುವುದು

ತೋರುಬೆರಳಿನಿಂದ ತೋರಿಸುವುದನ್ನು ಒಂದು ವಸ್ತು ಅಥವಾ ವ್ಯಕ್ತಿಯನ್ನು ಸೂಚಿಸಲು ಬಳಸಬಹುದು.

ಸುಮಾರು ಒಂದು ವರ್ಷ ವಯಸ್ಸಿಗೆ, ಆಸಕ್ತಿ, ಆಸೆ, ಮಾಹಿತಿ ಸೇರಿದಂತೆ, ತುಲನಾತ್ಮಕವಾಗಿ ಸಂಕೀರ್ಣವಾದ ಯೋಚನೆಗಳನ್ನು ಹಂಚಿಕೊಳ್ಳಲು ಶಿಶುಗಳು ಬೆರಳಿಟ್ಟು ತೋರಿಸುವುದನ್ನು ಪ್ರಾರಂಭಿಸುತ್ತವೆ.

ಉಲ್ಲೇಖಗಳು

Tags:

ಕೈಕೈಬೆರಳುಹೆಬ್ಬೆರಳು

🔥 Trending searches on Wiki ಕನ್ನಡ:

ಜೈನ ಧರ್ಮಖಂಡಕಾವ್ಯವರ್ಗೀಯ ವ್ಯಂಜನದಾವಣಗೆರೆಸ್ಟಾರ್‌ಬಕ್ಸ್‌‌ಪರಮಾತ್ಮ(ಚಲನಚಿತ್ರ)ಸಮಯದ ಗೊಂಬೆ (ಚಲನಚಿತ್ರ)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತದ ರಾಜ್ಯಗಳ ಜನಸಂಖ್ಯೆಭೂಮಿರೈತಶ್ರೀ ರಾಮಾಯಣ ದರ್ಶನಂಅಂತರಜಾಲನಿರ್ಮಲಾ ಸೀತಾರಾಮನ್ಫೇಸ್‌ಬುಕ್‌ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕನ್ನಡ ಚಿತ್ರರಂಗದೇಶಕೇಶಿರಾಜತ್ಯಾಜ್ಯ ನಿರ್ವಹಣೆಅನಂತ್ ನಾಗ್ದಕ್ಷಿಣ ಕನ್ನಡಪ್ರಾಥಮಿಕ ಶಿಕ್ಷಣಭಾರತ ಸಂವಿಧಾನದ ಪೀಠಿಕೆಹಣಆಗಮ ಸಂಧಿಮಧ್ವಾಚಾರ್ಯಕೃಷ್ಣದೇವರಾಯಚಾಲುಕ್ಯಸಂಸ್ಕಾರಮಹಾಕಾವ್ಯವಿರಾಮ ಚಿಹ್ನೆಕರ್ಮಚೋಮನ ದುಡಿರಜಪೂತಅಂಬರೀಶ್ ನಟನೆಯ ಚಲನಚಿತ್ರಗಳುಬಾರ್ಲಿಚದುರಂಗದ ನಿಯಮಗಳುರಕ್ತಅಳಲೆ ಕಾಯಿಪೆರಿಯಾರ್ ರಾಮಸ್ವಾಮಿಯಕೃತ್ತುರಾಷ್ಟ್ರೀಯ ಶಿಕ್ಷಣ ನೀತಿವಿಜಯ ಕರ್ನಾಟಕಇಮ್ಮಡಿ ಪುಲಿಕೇಶಿವಿಷ್ಣುವರ್ಧನ್ (ನಟ)ಎಚ್.ಎಸ್.ಶಿವಪ್ರಕಾಶ್ಶಬರಿಕಲ್ಯಾಣ ಕರ್ನಾಟಕರಾಘವಾಂಕಅಶ್ವತ್ಥಾಮಮಹಾಕವಿ ರನ್ನನ ಗದಾಯುದ್ಧನಾಗವರ್ಮ-೨ಈಡನ್ ಗಾರ್ಡನ್ಸ್ಕುಷಾಣ ರಾಜವಂಶಚಂದ್ರಶೇಖರ ಕಂಬಾರಭಾರತದ ರಾಷ್ಟ್ರೀಯ ಉದ್ಯಾನಗಳುಬಳ್ಳಾರಿಮಾನವ ಹಕ್ಕುಗಳುವಂದೇ ಮಾತರಮ್ಇಂಡಿಯನ್ ಪ್ರೀಮಿಯರ್ ಲೀಗ್ಬಾದಾಮಿದಯಾನಂದ ಸರಸ್ವತಿರಾಜಧಾನಿಗಳ ಪಟ್ಟಿಒಕ್ಕಲಿಗಭಾವನಾ(ನಟಿ-ಭಾವನಾ ರಾಮಣ್ಣ)ಪಂಚ ವಾರ್ಷಿಕ ಯೋಜನೆಗಳುಎಸ್.ಎಲ್. ಭೈರಪ್ಪಪ್ರಗತಿಶೀಲ ಸಾಹಿತ್ಯಕಾವೇರಿ ನದಿ ನೀರಿನ ವಿವಾದಕಾಲಾಯ ತಸ್ಮೈ ನಮಃ (ಚಲನಚಿತ್ರ)ಬಸವೇಶ್ವರಕನ್ನಡ ಸಂಧಿಬೆಟ್ಟದ ನೆಲ್ಲಿಕಾಯಿಆಲದ ಮರಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಉಪನಯನಇಸ್ಲಾಂ ಧರ್ಮ🡆 More