ಸಂಖ್ಯೆ

ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ.

ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು, ಸೊನ್ನೆ, ಧ್ರುವ ಸಂಖ್ಯೆಗಳು, ಋಣ ಸಂಖ್ಯೆಗಳು ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ.

ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು.



ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ಸೊನ್ನೆ 0
ಒಂದು 1
ಎರಡು 2
ಮೂರು 3
ನಾಲ್ಕು 4
ಐದು 5
ಆರು 6
ಏಳು 7
ಎಂಟು 8
ಒಂಬತ್ತು 9



ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ಹತ್ತು ೧೦ 10
ನೂರು ೧೦೦ 100
ಐನೂರು ೫೦೦ 500
ಸಾವಿರ ೧೦೦೦ 1000
ಲಕ್ಷ ೧೦೦೦೦೦ 100000
ಕೋಟಿ ೧೦೦೦೦೦೦೦ 10000000

ಕಾಲದೊಂದಿಗೆ ಕನ್ನಡ ಲಿಪಿಯು ಹಲವಾರು ಬದಲಾವಣೆಹಳನ್ನು ಹೊಂದಿದೆ. ಅಂತೆಯೇ ಸಂಖ್ಯೆಗಳನ್ನು ಬರೆಯವ ರೀತಿಯಲ್ಲೂ ಅನೇಕ ಮಾರ್ಪಾಟುಗಳಾಗಿವೆ. ಸಂಖ್ಯಾ ಇತಿಹಾಸವು ಭಾಷಾ ವಿಙ್ಞಾನದ ಪ್ರಮುಖ ವಿಭಾಗವಾಗಿದೆ.

Tags:

ಗಣಿತಸ್ವಾಭಾವಿಕ ಸಂಖ್ಯೆ

🔥 Trending searches on Wiki ಕನ್ನಡ:

ಕನ್ನಡಚಂಡಮಾರುತಯಕೃತ್ತುಕನ್ನಡ ಸಂಧಿಕರ್ನಾಟಕಗೂಗಲ್ಸೆಸ್ (ಮೇಲ್ತೆರಿಗೆ)ರೈತ ಚಳುವಳಿಎಚ್.ಎಸ್.ಶಿವಪ್ರಕಾಶ್ಮಂಟೇಸ್ವಾಮಿಭಾರತದಲ್ಲಿ ಮೀಸಲಾತಿಪರಿಣಾಮಮಾಸ್ಕೋಕನ್ನಡ ರಂಗಭೂಮಿಸುಗ್ಗಿ ಕುಣಿತಕರಗ (ಹಬ್ಬ)ಅನುರಾಗ ಅರಳಿತು (ಚಲನಚಿತ್ರ)ಬೀಚಿಭಾರತೀಯ ಕಾವ್ಯ ಮೀಮಾಂಸೆಯೂಟ್ಯೂಬ್‌ವಿಜಯನಗರಕೊಡಗಿನ ಗೌರಮ್ಮಗಣರಾಜ್ಯೋತ್ಸವ (ಭಾರತ)ಪ್ರೀತಿಕನ್ನಡದಲ್ಲಿ ಮಹಿಳಾ ಸಾಹಿತ್ಯಶ್ರೀಧರ ಸ್ವಾಮಿಗಳುನೀರಾವರಿಲಕ್ಷ್ಮಿಕೊರೋನಾವೈರಸ್ಎಂ. ಕೆ. ಇಂದಿರದೆಹಲಿ ಸುಲ್ತಾನರುನೀತಿ ಆಯೋಗಹೆಸರುಕರ್ನಾಟಕ ಹೈ ಕೋರ್ಟ್ಕನ್ನಡದಲ್ಲಿ ಸಣ್ಣ ಕಥೆಗಳುಶಿವಮೊಗ್ಗ೧೮೬೨ಕಲಿಯುಗನಾಡ ಗೀತೆಯೋಗ ಮತ್ತು ಅಧ್ಯಾತ್ಮಎಸ್.ಎಲ್. ಭೈರಪ್ಪವಡ್ಡಾರಾಧನೆಸೈಯ್ಯದ್ ಅಹಮದ್ ಖಾನ್ಬಾರ್ಲಿಜಪಾನ್ಭಾರತದ ರಾಷ್ಟ್ರಪತಿಗಳ ಪಟ್ಟಿರೋಸ್‌ಮರಿಸಂಚಿ ಹೊನ್ನಮ್ಮಬಹುವ್ರೀಹಿ ಸಮಾಸಶ್ರವಣಬೆಳಗೊಳಬಾದಾಮಿ ಶಾಸನಬ್ರಹ್ಮಕೃಷ್ಣರಾಜಸಾಗರಪಾಲಕ್ಲೋಪಸಂಧಿಗುರು (ಗ್ರಹ)ದ.ರಾ.ಬೇಂದ್ರೆಮುದ್ದಣಬಾಹುಬಲಿಮೈಸೂರುಹಿಂದೂ ಮಾಸಗಳುನಗರೀಕರಣರಂಗಭೂಮಿಆಂಧ್ರ ಪ್ರದೇಶಸಂವತ್ಸರಗಳುಅಂಟುಗಾಂಧಿ- ಇರ್ವಿನ್ ಒಪ್ಪಂದಗರ್ಭಧಾರಣೆಯುಗಾದಿಸಜ್ಜೆತಂತ್ರಜ್ಞಾನಜರಾಸಂಧಗ್ರಾಮ ಪಂಚಾಯತಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಹಿಂದೂ ಧರ್ಮ🡆 More