ತಡಿಯಾಂಡಮೋಳ್ ಬೆಟ್ಟ

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ.

ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು ೧೭೪೮ ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಅರಣ್ಯವಿದೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಇದೆ. ಈ ಅರಮನೆಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.

ತಡಿಯಂಡಮೋಳ್ ಬೆಟ್ಟ
ತಡಿಯಾಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟ
Highest point
ಎತ್ತರ1,748 m (5,735 ft)
Geography
ತಡಿಯಂಡಮೋಳ್ ಬೆಟ್ಟ is located in Karnataka
ತಡಿಯಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟದ ಸ್ಥಳ, ಕರ್ನಾಟಕ
ಸ್ಥಳಕರ್ನಾಟಕ, ಭಾರತ
Parent rangeಪಶ್ಚಿಮ ಘಟ್ಟ
Climbing
ಸುಲಭವಾದ ಮಾರ್ಗHike
ತಡಿಯಾಂಡಮೋಳ್ ಬೆಟ್ಟ

Tags:

ಅರಣ್ಯಅರಮನೆಕೊಡಗುಚಾರಣಪಶ್ಚಿಮ ಘಟ್ಟಬೆಟ್ಟವಿರಾಜಪೇಟೆಶೋಲಹುಲ್ಲುಗಾವಲು

🔥 Trending searches on Wiki ಕನ್ನಡ:

ವೆಂಕಟೇಶ್ವರ ದೇವಸ್ಥಾನರಾಮ್ ಮೋಹನ್ ರಾಯ್ಭೂತಾರಾಧನೆಹರಪ್ಪಸ್ಕೌಟ್ಸ್ ಮತ್ತು ಗೈಡ್ಸ್ಕದಂಬ ರಾಜವಂಶಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಬಿ. ಆರ್. ಅಂಬೇಡ್ಕರ್ಉಪಯುಕ್ತತಾವಾದಮಹಾತ್ಮ ಗಾಂಧಿಪರಮಾಣುಹೊಂಗೆ ಮರಒಕ್ಕಲಿಗಕರ್ನಾಟಕದಲ್ಲಿ ಪಂಚಾಯತ್ ರಾಜ್ಆವಕಾಡೊಷಟ್ಪದಿಸಂವಹನವಿಜಯ್ ಮಲ್ಯಮಲ್ಟಿಮೀಡಿಯಾಆಗಮ ಸಂಧಿಅರ್ಥಶಾಸ್ತ್ರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಗೋಲ ಗುಮ್ಮಟಭಾರತದ ಭೌಗೋಳಿಕತೆಬಸವೇಶ್ವರವ್ಯವಸಾಯಶಿಕ್ಷಕಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಶ್ರೀನಿವಾಸ ರಾಮಾನುಜನ್ಅಕ್ಕಮಹಾದೇವಿಸ್ವರಹವಾಮಾನಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಮೈಸೂರು ಮಲ್ಲಿಗೆಮಾಸವಡ್ಡಾರಾಧನೆಭಾಷಾ ವಿಜ್ಞಾನಎಸ್.ಜಿ.ಸಿದ್ದರಾಮಯ್ಯಬೆಳಕುಸೀಮೆ ಹುಣಸೆರಸ(ಕಾವ್ಯಮೀಮಾಂಸೆ)ಭಾರತದಲ್ಲಿ ಬಡತನಕವಿಗಳ ಕಾವ್ಯನಾಮಬುಧಇಸ್ಲಾಂ ಧರ್ಮವಸ್ತುಸಂಗ್ರಹಾಲಯರೈತಹತ್ತಿಮುಖ್ಯ ಪುಟವಾಲ್ಮೀಕಿತೀ. ನಂ. ಶ್ರೀಕಂಠಯ್ಯಜನಪದ ಕಲೆಗಳುಭಾರತದ ಮುಖ್ಯಮಂತ್ರಿಗಳುಚಿನ್ನಕರ್ನಾಟಕ ಲೋಕಸೇವಾ ಆಯೋಗಕೃಷಿರಾಮಾಚಾರಿ (ಕನ್ನಡ ಧಾರಾವಾಹಿ)ಬಿಳಿಗಿರಿರಂಗನ ಬೆಟ್ಟಸಂಸ್ಕಾರಕೊಪ್ಪಳರಾಷ್ಟ್ರೀಯ ಸೇವಾ ಯೋಜನೆದಿವ್ಯಾಂಕಾ ತ್ರಿಪಾಠಿರತನ್ ನಾವಲ್ ಟಾಟಾಸರಾಸರಿಭಾರತೀಯ ಸ್ಟೇಟ್ ಬ್ಯಾಂಕ್ಜೋಗಿ (ಚಲನಚಿತ್ರ)ಪೂರ್ಣಚಂದ್ರ ತೇಜಸ್ವಿಸುದೀಪ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಅಂತಿಮ ಸಂಸ್ಕಾರಶ್ಯೆಕ್ಷಣಿಕ ತಂತ್ರಜ್ಞಾನಸ್ಯಾಮ್ ಪಿತ್ರೋಡಾಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುತಲಕಾಡುಚಂಡಮಾರುತಮೈಗ್ರೇನ್‌ (ಅರೆತಲೆ ನೋವು)ನರೇಂದ್ರ ಮೋದಿಕೊಡಗು🡆 More