ತಂತಿವಾದ್ಯ

ತಂತಿವಾದ್ಯಗಳು ಸಂಗೀತಗಾರನು ಯಾವುದೋ ರೀತಿಯಲ್ಲಿ ತಂತಿಗಳನ್ನು ನುಡಿಸಿದಾಗ ಅಥವಾ ಬಾಜಿಸಿದಾಗ, ಕಂಪಿಸುವ ತಂತಿಗಳಿಂದ ಶಬ್ದವನ್ನು ಉತ್ಪತ್ತಿಮಾಡುವ ಸಂಗೀತ ವಾದ್ಯಗಳು.

ತಂತಿವಾದ್ಯ
ಹಲವಾರು ತಂತಿವಾದ್ಯಗಳು

ಸಂಗೀತಗಾರರು ತಂತಿಗಳನ್ನು ತಮ್ಮ ಬೆರಳುಗಳು ಅಥವಾ ಮೀಟು ದಂತದಿಂದ ಮೀಟುವ ಮೂಲಕ ಕೆಲವು ತಂತಿವಾದ್ಯಗಳನ್ನು ನುಡಿಸುತ್ತಾರೆ, ಮತ್ತು ಇತರ ತಂತಿವಾದ್ಯಗಳನ್ನು ತಂತಿಗಳನ್ನು ಒಂದು ಹಗುರವಾದ ಕಟ್ಟಿಗೆಯ ಸುತ್ತಿಗೆಯಿಂದ ಹೊಡೆದು ಅಥವಾ ತಂತಿಗಳನ್ನು ಕಮಾನಿನಿಂದ ಉಜ್ಜಿ ನುಡಿಸುತ್ತಾರೆ. ಹಾರ್ಪ್ಸಿಕಾರ್ಡ್‌ನಂತಹ ಕೆಲವು ಕೀಲಿಮಣೆ ವಾದ್ಯಗಳಲ್ಲಿ, ಸಂಗೀತಗಾರನು ಒಂದು ಕೀಲಿಯನ್ನು ಒತ್ತಿದಾಗ ಅದು ತಂತಿಯನ್ನು ಮೀಟುತ್ತದೆ.

ಕಮಾನುಳ್ಳ ವಾದ್ಯಗಳಲ್ಲಿ, ನುಡಿಸುವವನು ತಂತಿಗಳನ್ನು ಜವಿಯ ಕಮಾನಿನಿಂದ ಉಜ್ಜುತ್ತಾನೆ, ಇದರಿಂದ ಅವು ಕಂಪಿಸುತ್ತವೆ. ಹರ್ಡಿ-ಗರ್ಡಿ ವಾದ್ಯದಲ್ಲಿ, ಸಂಗೀತಗಾರನು ಒಂದು ಯಾಂತ್ರಿಕ ಚಕ್ರವನ್ನು ನಡೆಸಿದಾಗ ಅದು ತಂತಿಗಳನ್ನು ಉಜ್ಜುತ್ತದೆ.

ತಂತಿವಾದ್ಯಗಳ ಕೆಲವು ಉದಾಹರಣೆಗಳೆಂದರೆ ಪಿಟೀಲು, ವಿಯೋಲ, ಚೆಲೋ, ಡಬಲ್ ಬಾಸ್, ಫ಼ಿಡಲ್, ಗಿಟಾರ್, ಸಿತಾರ್, ಮ್ಯಾಂಡೊಲಿನ್, ಹಾರ್ಪ್, ರಿಬಾಬ್, ಬ್ಯಾಂಜೊ, ಯೂಕಲೇಲಿ, ಬೊಜ಼ೂಕಿ ಇತ್ಯಾದಿ.

ಬಾಹ್ಯ ಕೊಂಡಿಗಳು

  • ತಂತಿವಾದ್ಯ  Chisholm, Hugh, ed. (1911). "Stringed instruments" . Encyclopædia Britannica (11th ed.). Cambridge University Press.

Tags:

ಸಂಗೀತ ವಾದ್ಯ

🔥 Trending searches on Wiki ಕನ್ನಡ:

ಧರ್ಮಮಹಾತ್ಮ ಗಾಂಧಿವಿನಾಯಕ ದಾಮೋದರ ಸಾವರ್ಕರ್೧೬೦೮ಹೈದರಾಬಾದ್‌, ತೆಲಂಗಾಣಮೂಲಭೂತ ಕರ್ತವ್ಯಗಳುಕನ್ನಡದಲ್ಲಿ ವಚನ ಸಾಹಿತ್ಯಬ್ಲಾಗ್ಮಾನವನಲ್ಲಿ ನಿರ್ನಾಳ ಗ್ರಂಥಿಗಳುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿತಾಳೀಕೋಟೆಯ ಯುದ್ಧಗ್ರಹಕುಂಡಲಿಮಾಸ್ತಿ ವೆಂಕಟೇಶ ಅಯ್ಯಂಗಾರ್ಶ್ಚುತ್ವ ಸಂಧಿಏಕರೂಪ ನಾಗರಿಕ ನೀತಿಸಂಹಿತೆದೇವಸ್ಥಾನಪಟ್ಟದಕಲ್ಲುಮಳೆನೀರು ಕೊಯ್ಲುಶಾಂತಲಾ ದೇವಿಶಿವಪ್ಪ ನಾಯಕಶಿರ್ಡಿ ಸಾಯಿ ಬಾಬಾಮೈಸೂರು ದಸರಾಮಾಸಭಾರತದ ಪ್ರಧಾನ ಮಂತ್ರಿವಡ್ಡಾರಾಧನೆಕನ್ನಡ ಚಿತ್ರರಂಗಕನ್ನಡ ಸಂಧಿಪೌರತ್ವಯೋಗ ಮತ್ತು ಅಧ್ಯಾತ್ಮದ್ಯುತಿಸಂಶ್ಲೇಷಣೆರಾಷ್ಟ್ರೀಯ ಶಿಕ್ಷಣ ನೀತಿಶ್ಯೆಕ್ಷಣಿಕ ತಂತ್ರಜ್ಞಾನಝಾನ್ಸಿ ರಾಣಿ ಲಕ್ಷ್ಮೀಬಾಯಿಸೌರಮಂಡಲಗಾದೆ ಮಾತುಮಂಗಳ (ಗ್ರಹ)ಬಿ.ಎಫ್. ಸ್ಕಿನ್ನರ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಆದಿಚುಂಚನಗಿರಿವಿಶ್ವದ ಅದ್ಭುತಗಳುವೇದವ್ಯಾಸಮಾನಸಿಕ ಆರೋಗ್ಯಹಂಪೆಇಂಡೋನೇಷ್ಯಾವಿರೂಪಾಕ್ಷ ದೇವಾಲಯಹೈದರಾಲಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಧರ್ಮರಾಯ ಸ್ವಾಮಿ ದೇವಸ್ಥಾನಋತುಸಂದರ್ಶನಭಾರತದ ಜನಸಂಖ್ಯೆಯ ಬೆಳವಣಿಗೆಮಡಿವಾಳ ಮಾಚಿದೇವತೆಲುಗುಭಾರತೀಯ ಭಾಷೆಗಳುಧಾರವಾಡನವಿಲುರಕ್ತದೊತ್ತಡವ್ಯವಹಾರಯಣ್ ಸಂಧಿಸೀತಾ ರಾಮಆರತಿಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಪ್ರಪಂಚದ ದೊಡ್ಡ ನದಿಗಳುಹಿಂದೂ ಮಾಸಗಳುಹೆಚ್.ಡಿ.ಕುಮಾರಸ್ವಾಮಿಮಧ್ವಾಚಾರ್ಯಅರ್ಜುನಕವಿಗಳ ಕಾವ್ಯನಾಮನಗರೀಕರಣರತ್ನಾಕರ ವರ್ಣಿರೈತವಾರಿ ಪದ್ಧತಿಪರಿಣಾಮವಿರಾಟ🡆 More