| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಟೆರ್ಬಿಯಮ್, Tb, 65 | ||||||||||||||
ರಾಸಾಯನಿಕ ಸರಣಿ | [[lanthanides]] | ||||||||||||||
ಗುಂಪು, ಆವರ್ತ, ಖಂಡ | , 6, f | ||||||||||||||
ಸ್ವರೂಪ | ಬೆಳ್ಳಿಯ ಬಣ್ಣ | ||||||||||||||
ಅಣುವಿನ ತೂಕ | 158.92535 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Xe] 4f9 6s2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 18, 27, 8, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನವಸ್ತು | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 8.23 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 7.65 g·cm−3 | ||||||||||||||
ಕರಗುವ ತಾಪಮಾನ | 1629 K (1356 °C, 2473 °ಎಫ್) | ||||||||||||||
ಕುದಿಯುವ ತಾಪಮಾನ | 3503 K (3230 °C, 5846 °F) | ||||||||||||||
ಸಮ್ಮಿಲನದ ಉಷ್ಣಾಂಶ | 10.15 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 293 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 28.91 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | hexagonal | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 3,4 (weakly basic oxide) | ||||||||||||||
ವಿದ್ಯುದೃಣತ್ವ | 1.2 ? (Pauling scale) | ||||||||||||||
ಅಣುವಿನ ತ್ರಿಜ್ಯ | 175 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 225 pm | ||||||||||||||
ತ್ರಿಜ್ಯ ಸಹಾಂಕ | 138 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 140 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ferromagnetic | ||||||||||||||
ವಿದ್ಯುತ್ ರೋಧಶೀಲತೆ | 1.150Ω·m | ||||||||||||||
ಉಷ್ಣ ವಾಹಕತೆ | (300 K) 11.1 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 10.3 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (20 °C) 2620 m/s | ||||||||||||||
ಯಂಗ್ ಮಾಪಾಂಕ | (α form) 55.7 GPa | ||||||||||||||
ವಿರೋಧಬಲ ಮಾಪನಾಂಕ | (α form) 22.1 GPa | ||||||||||||||
ಸಗಟು ಮಾಪನಾಂಕ | (α form) 38.7 GPa | ||||||||||||||
ವಿಷ ನಿಷ್ಪತ್ತಿ | (α form) 0.261 | ||||||||||||||
Vickers ಗಡಸುತನ | 863 MPa | ||||||||||||||
ಬ್ರಿನೆಲ್ ಗಡಸುತನ | 677 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-27-9 | ||||||||||||||
ಉಲ್ಲೇಖನೆಗಳು | |||||||||||||||
ಟೆರ್ಬಿಯಮ್ ಒಂದು ವಿರಳಧಾತು ಲೋಹ.ಇದನ್ನು ಸ್ವೀಡನ್ ದೇಶದ ಕಾರ್ಲ್ ಗುಸ್ತಾವ್ ಮೊಸೆಂಡರ್ ಎಂಬ ವಿಜ್ಞಾನಿ ೧೮೪೩ರಲ್ಲಿ ಕಂಡುಹಿಡಿದರು.ಇದು ಹಲವಾರು ರಾಸಾಯನಿಕ ಮಿಶ್ರಣಗಳಲ್ಲಿ,ಅಯಸ್ಕಾಂತೀಯ ವಸ್ತುಗಳಲ್ಲಿ ಉಪಯೋಗವಾಗುತ್ತಿದೆ.
This article uses material from the Wikipedia ಕನ್ನಡ article ಟೆರ್ಬಿಯಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.