ಟಿಪ್ಪಣಿ

ಟಿಪ್ಪಣಿ ಎಂದರೆ ಒಂದು ಪುಸ್ತಕ ಅಥವಾ ದಸ್ತಾವೇಜಿನ ಪುಟದ ಕೆಳಭಾಗದಲ್ಲಿ ಅಥವಾ ಒಂದು ಅಧ್ಯಾಯ, ಸಂಪುಟ ಅಥವಾ ಇಡೀ ಪಠ್ಯದ ಅಂತ್ಯದಲ್ಲಿ ಇರಿಸಲಾದ ಪಠ್ಯದ ಸಾಲು(ಗಳು).

ಟಿಪ್ಪಣಿಯು ಮುಖ್ಯ ಪಠ್ಯದ ಬಗ್ಗೆ ಲೇಖಕನ ಹೇಳಿಕೆಗಳು ಅಥವಾ ಪಠ್ಯಕ್ಕೆ ಆಧಾರನೀಡುವ ಸಂದರ್ಭ ಕೃತಿಯ ಉಲ್ಲೇಖಗಳನ್ನು ನೀಡಬಲ್ಲದು.

ಅಡಿಟಿಪ್ಪಣಿಗಳು ಎಂದರೆ ಪುಟದ ಕೆಳಭಾಗದಲ್ಲಿರುವ ಟಿಪ್ಪಣಿಗಳು. ಅಂತ್ಯ ಟಿಪ್ಪಣಿಗಳನ್ನು ಒಂದು ಅಧ್ಯಾಯ, ಸಂಪುಟ ಅಥವಾ ಇಡೀ ಕೃತಿಯ ಕೊನೆಯಲ್ಲಿ ಒಂದು ಪ್ರತ್ಯೇಕ ಶೀರ್ಷಿಕೆಯಡಿ ಸಂಗ್ರಹಿಸಲಾಗಿರುತ್ತದೆ. ಅಡಿಟಿಪ್ಪಣಿಗಳಿಗೆ ಭಿನ್ನವಾಗಿ, ಅಂತ್ಯಟಿಪ್ಪಣಿಗಳು ಮುಖ್ಯ ಪಠ್ಯದ ವಿನ್ಯಾಸವನ್ನು ಬಾಧಿಸದಿರುವ ಅನೂಕೂಲವನ್ನು ಹೊಂದಿರುತ್ತವೆ, ಆದರೆ ಓದುಗರಿಗೆ ಮುಖ್ಯ ಪಠ್ಯ ಮತ್ತು ಅಂತ್ಯ ಟಿಪ್ಪಣಿಗಳ ನಡುವೆ ಹಿಂದೆ ಮುಂದೆ ಹೋಗಿ ಬರುವ ಅನಾನುಕೂಲವನ್ನು ಉಂಟುಮಾಡಬಹುದು.

ಟಿಪ್ಪಣಿಗಳನ್ನು ಸೂಚಿಸಲು ನಕ್ಷತ್ರ ಚಿಹ್ನೆ (*) ಅಥವಾ ಕಠಾರಿ ಗುರುತಿನಂತಹ (†) ಮುದ್ರಣ ಸಾಧನಗಳನ್ನು ಬಳಸಬಹುದು; ಇಂಗ್ಲಿಷ್‍ನಲ್ಲಿ ಈ ಚಿಹ್ನೆಗಳ ಸಾಂಪ್ರದಾಯಿಕ ಕ್ರಮವೆಂದರೆ *, †, ‡, §, |, ¶.

ಉಲ್ಲೇಖಗಳು

Tags:

ಪುಟ

🔥 Trending searches on Wiki ಕನ್ನಡ:

ಕ್ಯಾನ್ಸರ್ಮಾವುದ.ರಾ.ಬೇಂದ್ರೆಸ್ವರಪಂಚ ವಾರ್ಷಿಕ ಯೋಜನೆಗಳುಗರ್ಭಧಾರಣೆಪೋಲಿಸ್ಜಿ.ಪಿ.ರಾಜರತ್ನಂನಳಂದನೀತಿ ಆಯೋಗವ್ಯಕ್ತಿತ್ವಕರ್ನಾಟಕದ ಜಲಪಾತಗಳುಆದಿ ಶಂಕರಉತ್ತರ ಪ್ರದೇಶನಾಲ್ವಡಿ ಕೃಷ್ಣರಾಜ ಒಡೆಯರುಕುಟುಂಬಊಟಚಂದ್ರಚಿನ್ನಉತ್ತರ ಕನ್ನಡಶಾಲೆಹೊರನಾಡುನಾಗಠಾಣ ವಿಧಾನಸಭಾ ಕ್ಷೇತ್ರಬಾಳೆ ಹಣ್ಣುನಗರೀಕರಣಛಂದಸ್ಸುರಚಿತಾ ರಾಮ್ಅವತಾರಚಂಪೂ೨೦೧೬ಒಗಟುತೆಂಗಿನಕಾಯಿ ಮರಮಧುಮೇಹಗಸಗಸೆ ಹಣ್ಣಿನ ಮರವಿಜಯಪುರಕರುಳುವಾಳುರಿತ(ಅಪೆಂಡಿಕ್ಸ್‌)ಗುಣ ಸಂಧಿನಾಗವರ್ಮ-೧ತಿಪಟೂರುದೇವನೂರು ಮಹಾದೇವಗಾಂಜಾಗಿಡಹೊಯ್ಸಳವಿಜಯಪುರ ನಗರ ವಿಧಾನಸಭಾ ಕ್ಷೇತ್ರಜ್ವಾಲಾಮುಖಿವಿಷ್ಣುವಿಷ್ಣುವರ್ಧನ್ (ನಟ)ಕೈಮೀರಮದಕರಿ ನಾಯಕಜಾಗತೀಕರಣಹಳೇಬೀಡುಗರುಡ ಪುರಾಣಗಾಂಧಿ ಜಯಂತಿಮುದ್ದಣಟಿಪ್ಪು ಸುಲ್ತಾನ್ಹುಚ್ಚೆಳ್ಳು ಎಣ್ಣೆಅಮ್ಮರಮ್ಯಾಲಕ್ಷ್ಮಿದಾಳಿಂಬೆಮಾನವನ ವಿಕಾಸಭಾರತದ ಜನಸಂಖ್ಯೆಯ ಬೆಳವಣಿಗೆಗಣಗಲೆ ಹೂಮಲೆನಾಡುಭಾರತದ ಇತಿಹಾಸಕರ್ನಾಟಕದ ಮುಖ್ಯಮಂತ್ರಿಗಳುಪಂಚಾಂಗಮೂಲಧಾತುಗಳ ಪಟ್ಟಿಅವಯವಶರಣಬಸವೇಶ್ವರ ದೇವಸ್ಥಾನ ಕಲಬುರಗಿತೇಜಸ್ವಿ ಸೂರ್ಯಪೊನ್ನಇಂದಿರಾ ಗಾಂಧಿಬೀದರ್ಬಿಲ್ಲು ಮತ್ತು ಬಾಣಶಿವನ ಸಮುದ್ರ ಜಲಪಾತಕುಷಾಣ ರಾಜವಂಶಇಸ್ಲಾಂ ಧರ್ಮಮಂಗಳೂರು🡆 More